ಸೆಪ್ಟೆಂಬರ್ 17 ರಿಂದ ಈ 5 ರಾಶಿ ಮೇಲೆ ಷಡಾಷ್ಠಕ ರಾಜಯೋಗ ||ಈ ತಿಂಗಳು ಶನಿವಾರ ಸೆಪ್ಟೆಂಬರ್ 17 ನೇ ತಾರೀಖಿ ನಂದು ಬೆಳಿಗ್ಗೆ 7 ಗಂಟೆ 11 ನಿಮಿಷದಿಂದ ಸೂರ್ಯನು ಸಿಂಹ ರಾಶಿಯನ್ನು ಬಿಟ್ಟು ಕನ್ಯಾ ರಾಶಿಗೆ ಪ್ರವೇಶಿಸು ತ್ತಾನೆ ಆದ್ದರಿಂದ ಈ ಷಡಾಷ್ಟಕ ರಾಜಯೋಗವೂ ಈ ಐದು ರಾಶಿಯ ಮೇಲೆ ರಾಜಯೋಗ ಪ್ರಭಾವವನ್ನು ಬೀರುತ್ತದೆ ಹಾಗಾದರೆ ಆ ಐದು ರಾಶಿಗಳು ಯಾವುವು ಯಾವ ರೀತಿಯಾದಂತಹ ಪ್ರಭಾವಗಳನ್ನು ಬೀರುತ್ತದೆ ಅದರಿಂದ ಏನಾದರೂ ಲಾಭವೋ ಅಥವಾ ನಷ್ಟವೋ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ ಈ ರಾಶಿಗಳನ್ನು ತಿಳಿದುಕೊಳ್ಳುವುದರ ಮೊದಲು ಕೆಲವೊಂದಷ್ಟು ವಿಷಯಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ಸೂರ್ಯನನ್ನು ಎಲ್ಲಾ ಗ್ರಹಗಳ ರಾಜ ಎಂದು ಕರೆಯುತ್ತಾರೆ ಏಕೆಂದರೆ ಸೂರ್ಯ ಗ್ರಹವು ಖ್ಯಾತಿ ಶಕ್ತಿ ಹೆಮ್ಮೆ ಮತ್ತು ಗೌರವದ ಸಂಕೇತವಾಗಿದೆ.


ಶ್ರೀ ಗುರು ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಭವನ ಸ್ವಾಮಿ ಕೊರಗಜ್ಜನ ಆರಾಧಕರು ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಪ್ರೇಮ ವೈಫಲ್ಯ ಮದುವೆಯಲ್ಲಿ ತಡೆ ವ್ಯವಸಾಯ ಜಮೀನಿನಲ್ಲಿ ತಕರಾರು ಶತ್ರು ಬಾದೆ ಕುಡಿತ ಬಿಡಲು ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9901600331 ಉಚಿತ ಭವಿಷ್ಯ ಖಚಿತ ಪರಿಹಾರ. ಯಾವುದೇ ಹಳ್ಳಿ ತಾಲೂಕು ಜಿಲ್ಲೆ ನಗರದಿಂದ ಕರೆ ಮಾಡಿದ್ದಾರೆ ಫೋನಿನ ಮೂಲಕ ಪರಿಹಾರ ತಿಳಿಸಲಾಗುವುದು.

ಹಾಗಾಗಿ ಸೂರ್ಯನು ಪ್ರತಿ ತಿಂಗಳು ತನ್ನ ಸ್ಥಾನವನ್ನು ಬದಲಾಯಿಸುತ್ತಲೇ ಇರುತ್ತಾನೆ ಹಾಗಾಗಿ ಇದನ್ನು ಸೂರ್ಯ ಸಂಕ್ರಾಂತಿ ಎಂದು ಕರೆಯುತ್ತಾರೆ ಹಾಗೂ ಈ ತಿಂಗಳು ಸೆಪ್ಟೆಂಬರ್ 17 ನೇ ತಾರೀಖಿನಂದು ಸೂರ್ಯ ಕನ್ಯಾರಾಶಿಗೆ ಪ್ರವೇಶಿಸುತ್ತಿದ್ದು ಹಾಗಾಗಿ ಈ ಸೂರ್ಯನ ರಾಶಿ ಬದಲಾವಣೆಯು ಈ ಐದು ರಾಶಿಯ ಮೇಲೆ ಶುಭ ಪರಿಣಾಮವನ್ನು ಬೀರಲಿದ್ದಾನೆ ಹಾಗಾದರೆ ಆ ರಾಶಿಗಳು ಯಾವುವು ಎಂದು ನೋಡುವುದಾದರೆ ಮೊದಲನೆಯದಾಗಿ ವೃಶ್ಚಿಕ ರಾಶಿ ಸೂರ್ಯನ ಈ ಬದಲಾವಣೆಯಿಂದ ವೃಶ್ಚಿಕ ರಾಶಿಯವರಿಗೆ ಬಹಳ ಶುಭಕರವಾಗಿದ್ದು ಇವರು ತಮ್ಮ ಯಾವುದೇ ವ್ಯಾಪಾರ ವ್ಯವಹಾರಗಳಲ್ಲಿಯೂ ಕೂಡ ಹೆಚ್ಚಿನ ಲಾಭವನ್ನು ಗಳಿಸುತ್ತಾರೆ ಹಾಗೂ ಹೊಸ ವಾಹನಗಳನ್ನು ಖರೀದಿ ಮಾಡುವಂತದ್ದು ಮತ್ತು ಹೊಸ ವ್ಯವಹಾರಗಳನ್ನು ಶುರು ಮಾಡುವಂತಹ ಯೋಗ ಫಲ ನಿಮ್ಮದಾಗಿರು ತ್ತದೆ ಹಾಗೂ ಇವರು ಯಾವುದೇ ಕೆಲಸ ಕಾರ್ಯಗಳಿಗೆ ಕೈ ಹಾಕಿದರು ಕೂಡ ಅದಕ್ಕೆ ಸೂರ್ಯನ ಅನುಗ್ರಹ ಸಂಪೂರ್ಣವಾಗಿ ಇರುತ್ತದೆ.

ಎರಡನೆಯ ರಾಶಿ ಸಿಂಹ ರಾಶಿ ಇವರಿಗೆ ತಮ್ಮ ವೃತ್ತಿ ಮತ್ತು ವ್ಯವಹಾರಗಳಿಗೆ ಹೆಚ್ಚಿನ ಯಶಸ್ಸು ಸಿಗುವಂತಹ ಸಾಧ್ಯತೆಗಳು ಇವೆ ಇದರಿಂದ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ ಹಾಗೂ ನೀವೇನಾದರೂ ಹಣ ವನ್ನು ಬೇರೆಯವರಿಗೆ ಕೊಟ್ಟಿದ್ದರೆ ಆ ಹಣವು ಸಂಪೂರ್ಣವಾಗಿ ನಿಮ್ಮ ಕೈಗೆ ಸೇರುತ್ತದೆ ಇದರ ಜೊತೆ ನಿಮ್ಮ ಪಿತ್ರಾರ್ಜಿತ ಆಸ್ತಿಗಳು ಕೂಡ ನಿಮಗೆ ಬರುವ ಸಾಧ್ಯತೆಗಳು ಇದೆ ಹಾಗೂ ಸಿಂಹ ರಾಶಿಯವರಿಗೆ ಅವರೇನಾದರೂ ಸರ್ಕಾರಿ ಕೆಲಸದಲ್ಲಿ ಇದ್ದರೆ ಅದರಿಂದ ಹೆಚ್ಚಿನ ಹಣ ಕೂಡ ಬರುವ ಸಾಧ್ಯತೆ ಇರುತ್ತದೆ.ಮೂರನೆಯ ರಾಶಿ ಧನಸ್ಸು ರಾಶಿ ಈ ರಾಶಿಯವರಿಗೆ ನ್ಯಾಯಾಲಯದಲ್ಲಿ ಏನಾದರೂ ಪ್ರಕರಣಗಳು ಇದ್ದರೆ ಅದರಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *