ಕಷ್ಟಗಳನ್ನು ಮನಸ್ಸಿನಲ್ಲಿ ಹೇಳಿಕೊಂಡು ಈ ಮಂತ್ರವನ್ನು ಜಪಿಸಿ ಸ್ವಪ್ನ ವಾರಾಹಿ ದೇವಿ ಕನಸಿನಲ್ಲಿ ಬಂದು ಪರಿಹಾರ ಹೇಳುತ್ತಾರೆ..ಎಷ್ಟೊ ಜನರಿಗೆ ಇದರ ಅನುಭವ ಆಗಿದೆ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಕಷ್ಟಗಳನ್ನು ಮನಸ್ಸಿನಲ್ಲಿ ಹೇಳಿಕೊಂಡು ಈ ಮಂತ್ರವನ್ನು ಜಪಿಸಿ ಸ್ವಪ್ನ ವಾರಾಹಿ ದೇವಿ ಕನಸಿನಲ್ಲಿ ಪರಿಹಾರ ಹೇಳುತ್ತಾರೆ
ಈ ಕಲಿಯುಗದಲ್ಲಿ ಹೆಣ್ಣು ಮಣ್ಣು ಹೊನ್ನಿಗೆ ಬಹಳಷ್ಟು ಕಾಳಗಗಳೇ ನಡೆದುಕೊಂಡು ಹೋಗುತ್ತಿದೆ ಆದರೆ ಈ ಭೂಮಿ ಅನ್ನೋದು ಏನು ಇದೆ ಇದರಿಂದ ಹಲವಾರು ರೀತಿಯಾದಂತಹ ತೊಂದರೆಗಳು ಏನು ನಡೆಯುತ್ತಿದೆ ಅಂದರೆ ಒಂದು ಮನೆಯಲ್ಲಿ ಭೂಮಿಯ ವಿಚಾರವಾಗಿ ಮನೆಯಲ್ಲಿಯೇ ಇರುವಂತಹ ಸ್ವಂತ ಅಣ್ಣ ತಮ್ಮಂದಿರು ಅಕ್ಕ-ತಂಗಿ ಮತ್ತು ತಾಯಿ ತಂದೆಯ ನಡುವೆ ಭೂಮಿಯ ವಿಚಾರವಾಗಿ ಹಲವಾರು ರೀತಿಯಾದಂತಹ ತೊಂದರೆಗಳನ್ನು ಅನುಭವಿಸು ತ್ತಿರುತ್ತಾರೆ ಅದೆಲ್ಲದಕ್ಕೂ ಕೂಡ ಈ ಭೂಮಿ ಕಾರಣವಾಗಿದೆ ಎಂದು ಹೇಳಬಹುದಾಗಿದೆ ಹಾಗೂ ಇತ್ತೀಚಿನ ದಿನಗಳಲ್ಲಿ ಒಬ್ಬ ಮನುಷ್ಯನಿಗೆ ಒಂದು ಬೆಲೆ ಇರುವುದು ಅವನ ಪ್ರಾಣದಲ್ಲಿ ಆದರೆ ಇತ್ತೀಚಿನ ದಿನಗಳಲ್ಲಿ ಒಬ್ಬ ಮನುಷ್ಯನ ಜೀವಕ್ಕೆ ಯಾವುದೇ ರೀತಿಯಾದಂತಹ ಬೆಲೆ ಇಲ್ಲ ಅವನ ಪ್ರಾಣವನ್ನು ತೆಗೆಯುವಷ್ಟು ಮನುಷ್ಯ ಕ್ರೂರಿ ಆಗಿದ್ದಾನೆ ಎಂದು ಹೇಳಬಹುದಾಗಿದೆ.


ಶ್ರೀ ಗುರು ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಭವನ ಸ್ವಾಮಿ ಕೊರಗಜ್ಜನ ಆರಾಧಕರು ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಪ್ರೇಮ ವೈಫಲ್ಯ ಮದುವೆಯಲ್ಲಿ ತಡೆ ವ್ಯವಸಾಯ ಜಮೀನಿನಲ್ಲಿ ತಕರಾರು ಶತ್ರು ಬಾದೆ ಕುಡಿತ ಬಿಡಲು ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9901600331 ಉಚಿತ ಭವಿಷ್ಯ ಖಚಿತ ಪರಿಹಾರ. ಯಾವುದೇ ಹಳ್ಳಿ ತಾಲೂಕು ಜಿಲ್ಲೆ ನಗರದಿಂದ ಕರೆ ಮಾಡಿದ್ದಾರೆ ಫೋನಿನ ಮೂಲಕ ಪರಿಹಾರ ತಿಳಿಸಲಾಗುವುದು.

ಅಷ್ಟರಮಟ್ಟಿಗೆ ನಮ್ಮ ಜೀವನ ಸಾಗುತ್ತಿದೆ ಆದರೆ ಬಹಳ ಹಿಂದಿನ ಕಾಲದಲ್ಲಿ ಈ ರೀತಿಯಾದಂತಹ ಘಟನೆಗಳು ಸಂಭವಿಸುತ್ತಿರಲಿಲ್ಲ ಅಂದಿನ ಕಾಲದಲ್ಲಿ ಇದ್ದಷ್ಟು ಆಸ್ತಿಯಲ್ಲಿ ಎಲ್ಲರೂ ಕೂಡ ಬಹಳ ನೆಮ್ಮದಿ ಯಿಂದ ಸುಖದಾಯಕವಾಗಿ ಜೀವನವನ್ನು ನಡೆಸಿ ಕೊಂಡು ಹೋಗುತ್ತಿದ್ದರು ದೇವರು ನಮಗೆ ಇಷ್ಟನ್ನು ಕರುಣಿಸಿದ್ದಾನೆ ಇದನ್ನೇ ನಾವು ಉಳಿಸಿಕೊಂಡು ದೇವರ ಹೆಸರನ್ನು ನಂಬಿ ನಮ್ಮನ್ನು ಯಾವುದೇ ರೀತಿಯ ಕಷ್ಟಕ್ಕೆ ತಳ್ಳ ಬೇಡ ಭಗವಂತ ನಮ್ಮನ್ನು ನೆಮ್ಮದಿಯಿಂದ ಬದುಕುವ ಹಾಗೆ ನಮಗೆ ಆಶೀರ್ವಾದ ಮಾಡಿ ಎಂದು ಕೇಳಿಕೊಳ್ಳುತ್ತಿದ್ದರು ಆದರೆ ಇಂದಿನ ಕಾಲದಲ್ಲಿ ಭೂಮಿಯ ವಿಚಾರವಾಗಿ ಕೇವಲ ಭೂಮಿ ಅಷ್ಟೇ ಅಲ್ಲದೆ ಕೆಲವೊಂದು ಆಸ್ತಿ ಅಂತಸ್ತು ಹೀಗೆ ಹಲವಾರು ರೀತಿಯಾದಂತಹ ವಿಚಾರಗಳಿಗೆ ಎಲ್ಲರೂ ಕೂಡ ತೊಂದರೆಯನ್ನು ಅನುಭವಿಸುತ್ತಿದ್ದಾರೆ.

ಹಾಗಾದರೆ ಯಾವ ಕಾರಣಕ್ಕಾಗಿ ಇಂದಿನ ಜನರು ಈ ರೀತಿಯಾದಂತಹ ದುರ್ಘಟನೆಗಳನ್ನು ಮಾಡಲು ಮುಂದಾಗುತ್ತಿದ್ದಾರೆ ಎಂದರೆ ಕೇವಲ ಹಣ ಹಣದ ವ್ಯಾಮೋಹದಿಂದ ಪ್ರತಿಯೊಬ್ಬ ಮನುಷ್ಯನು ಕೂಡ ಇಂದಿನ ಜಗತ್ತಿನಲ್ಲಿ ತಾನು ಎಷ್ಟರಮಟ್ಟಿಗೆ ಕ್ರೂರಿ ಆಗುತ್ತಿದ್ದಾನೆ ಎಂದು ಊಹಿಸಲು ಸಾಧ್ಯವಾಗುತ್ತಿಲ್ಲ ಅದೇ ಕಾರಣಕ್ಕಾಗಿ ಎಷ್ಟೋ ಜನರು ತಮ್ಮ ಪ್ರಾಣ ವನ್ನೇ ಕಳೆದುಕೊಂಡಿದ್ದಾರೆ ಎಂದು ನಾವು ಎಷ್ಟೋ ಉದಾಹರಣೆಗಳನ್ನು ಕೇಳಿರುತ್ತೇವೆ ಮತ್ತು ನೋಡಿರುತ್ತೀವಿ ಆದ್ದರಿಂದ ಈ ದಿನ ನಾವು ಹೇಳುತ್ತಿರು ವಂತಹ ವಿಧಾನವನ್ನು ಅನುಸರಿಸಿದರೆ ನಿಮ್ಮ ಎಲ್ಲಾ ಕಷ್ಟಗಳು ದೂರವಾಗಿ ನಿಮ್ಮ ಜೀವನದಲ್ಲಿ ಏನೇ ಕಷ್ಟ ಅನುಭವಿಸಿದ್ದರು ಕೂಡ ಅದೆಲ್ಲ ದೂರ ಆಗುತ್ತದೆ ಹಾಗಾದರೆ ಈ ದೇವಿಯ ಈ ಒಂದು ಮಂತ್ರವನ್ನು ಪಠಣೆ ಮಾಡುವುದರಿಂದ ನಿಮಗೆ ನಿಮ್ಮ ಜೀವನದಲ್ಲಿ ಇನ್ನು ಮುಂದೆ ಯಾವುದೇ ರೀತಿಯ ಕಷ್ಟ ಬರುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣ ವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *