ಮನೆಯಲ್ಲಿ ಎಲ್ಲರ ಕೆಲಸ ಶೀಘ್ರವಾಗಿ ನೆರವೇರಿ ಅದೃಷ್ಟ ಒಲಿಯಬೇಕೆಂದರೆ ಮುಖ್ಯ ದ್ವಾರದ ಮೇಲೆ ಈ ನಂಬರ್ ಬರೆದು ದಿನ ನೋಡಿ ||ಎಷ್ಟೋ ಜನಕ್ಕೆ ಮನೆಯಲ್ಲಿ ತುಂಬಾ ಕಷ್ಟ ಇರುತ್ತದೆ ನಿರಾಶೆ ಇದೇ ಜಿಗುಪ್ಸೆ ಇದೆ ಹೀಗೆ ನಾವು ಈ ಮನೆಗೆ ಬಂದ ದಿನದಿಂದಲೂ ನಮಗೆ ಯಾವುದೇ ರೀತಿಯ ನೆಮ್ಮದಿ ಇಲ್ಲ ನಾವು ಯಾವುದೇ ಕೆಲಸ ಕಾರ್ಯಗಳು ಮಾಡುತ್ತಿದ್ದರೂ ಕೂಡ ಅದರಲ್ಲಿ ಯಾವುದೇ ರೀತಿಯ ಯಶಸ್ಸು ಸಿಗುತ್ತಿಲ್ಲ ಬರೀ ಎಲ್ಲಾ ನಷ್ಟವೇ ಸಂಭವಿಸು ತ್ತಿರುತ್ತದೆ ಹಾಗೂ ಈ ಮನೆಗೆ ಬಂದಾಗಿನಿಂದ ಇಲ್ಲಿಯ ತನಕ ಮನೆಯಲ್ಲಿ ನೆಮ್ಮದಿ ಎನ್ನುವುದೇ ಇರುವುದಿಲ್ಲ ಯಾವಾಗಲೂ ಕೂಡ ಜಗಳ ಮನಸ್ತಾಪಗಳು ಉಂಟಾ ಗುತ್ತಿರುತ್ತದೆ ಎಂದು ಕೆಲವರು ಹೇಳುತ್ತಿರುತ್ತಾರೆ ಇದೇ ರೀತಿಯ ಜೀವನದಲ್ಲಿ ನಾವು ಬದುಕಬೇಕೋ ಏನು ಎಂಬ ಯೋಚನೆಯಲ್ಲಿಯೇ ಜೀವನವನ್ನು ಸಾಗಿಸುತ್ತಿರುತ್ತಾರೆ.

ಹಾಗಾದರೆ ಇಷ್ಟೆಲ್ಲ ಯಾಕೆ ನಡೆಯುತ್ತಿದೆ ನಮ್ಮ ಮನೆಯಲ್ಲಿ ಏನಾದರೂ ಸಮಸ್ಯೆ ಇದೆಯಾ ಅದಕ್ಕೆ ಪರಿಹಾರ ಏನು ಎಂಬುದನ್ನು ಮೊದಲು ತಿಳಿದುಕೊಳ್ಳ ಬೇಕು ಆನಂತರ ಎಲ್ಲಾ ಕಷ್ಟಗಳು ಕೂಡ ದೂರವಾಗು ತ್ತದೆ ಮುಖ್ಯವಾಗಿ ಮನೆ ಎಂದರೆ ಮನೆಯಲ್ಲಿ ಕಿಟಕಿಗಳು ಇರುತ್ತದೆ ಮತ್ತು ಬಾಗಿಲುಗಳು ಇರುತ್ತದೆ ಹಾಗಾಗಿ ಮನೆಯಲ್ಲಿ ಹೆಚ್ಚಿನ ಕೆಲಸ ಕಾರ್ಯಗಳಿಗೆ ಓಡಾಡುವಂತದ್ದು ಮುಖ್ಯ ದ್ವಾರದಿಂದ ಮುಖ್ಯದ್ವಾರ ಯಾವ ರೀತಿ ಇದೆ ಆ ಮುಖ್ಯದ್ವಾರದಿಂದ ಮನೆಯಲ್ಲಿ ಯಾವ ರೀತಿಯಾದಂತಹ ಲಾಭ ಉಂಟಾಗುತ್ತಿದೆ ಮತ್ತು ನಷ್ಟ ಸಂಭವಿಸುತ್ತಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು ಈ ಮಾತು ವಾಸ್ತು ಶಾಸ್ತ್ರದಲ್ಲಿ ಹೇಳಿರುವಂತದ್ದು ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯದ್ವಾರವು ಮನೆಗೆ ಏಳಿಗೆಯನ್ನು ತಂದು ಕೊಡುವುದರಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಎಂದು ಹೇಳುತ್ತದೆ ಹಾಗಾದರೆ ಮನೆಯ ಮುಖ್ಯ ದ್ವಾರ ಯಾವ ರೀತಿ ಇರಬೇಕು ಮನೆಯ ಮುಖ್ಯ ದ್ವಾರದ ಮುಂದೆ ಏನನ್ನು ಇಡಬಾರದು ಎಂಬುದರ ಮಾಹಿತಿಯನ್ನು ತಿಳಿಯೋಣ.

ಜೀವನದಲ್ಲಿ ಒಬ್ಬ ಮನುಷ್ಯ ಏಳಿಗೆಯನ್ನು ಮತ್ತು ಪ್ರಗತಿಯನ್ನು ಕಾಣಬೇಕು ಎಂದರೆ ಎಲ್ಲವನ್ನು ಕೂಡ ಅಂದರೆ ಅವನ ಸುತ್ತ ಮುತ್ತಲಿನ ಎಲ್ಲಾ ಪರಿಸರವನ್ನು ಮತ್ತು ಮನೆಯಲ್ಲಿ ನಡೆಯುವಂತಹ ಘಟನೆಗಳನ್ನು ಕೂಡ ನೋಡಿಕೊಳ್ಳಬೇಕಾಗಿರುತ್ತದೆ ಹಾಗಾಗಿ ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಏನಾದರೂ ಕಷ್ಟ ಸುಖ ದುಃಖ ಎಲ್ಲವೂ ಕೂಡ ಬಂದರೆ ಅದನ್ನು ಸರಿ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಬೇಕು ಅದನ್ನು ಬಿಟ್ಟು ನಮ್ಮ ಜೀವನ ಹೀಗಾಯಿತಲ್ಲ ಎಂದು ಯೋಚನೆ ಮಾಡುತ್ತಾ ಕುಳಿತುಕೊಳ್ಳಬಾರದು ಹೀಗೆ ಯೋಚನೆ ಮಾಡಿ ಕುಳಿತುಕೊಂಡರೆ ನಮ್ಮ ಜೀವನದಲ್ಲಿ ಬರುವಂತಹ ಕಷ್ಟಗಳನ್ನು ನಾವು ಸರಿಪಡಿಸಿಕೊಳ್ಳಲು ಆಗುವುದಿಲ್ಲ ಆದ್ದರಿಂದ ಎಲ್ಲವನ್ನು ಕೂಡ ಸಮನಾಗಿ ಸ್ವೀಕರಿಸಿ ಅದೆಲ್ಲವನ್ನು ಬಗೆಹರಿಸಿಕೊಂಡು ಹೋಗುವುದೇ ಮನುಷ್ಯನ ಜೀವನವಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *