ಏನ್ ಗುರು ಇದು ಹರ್ಬಲ್ ಲೈಫ್ ಏನಿದೆ ಇದರಲ್ಲಿ ಇದರಿಂದ ದೇಹಕ್ಕೆ ಒಳ್ಳೆಯದಾ ? ಕೆಟ್ಟದ್ದ ಇದನ್ನು ಸೇವಿಸಿದರೆ ದೇಹಕ್ಕೆ ಏನಾಗುತ್ತೆ ನೋಡಿ..ಎಷ್ಟೋ ಜನರಿಗೆ ಇದು ಗೊತ್ತಿಲ್ಲ » Karnataka's Best News Portal

ಏನ್ ಗುರು ಇದು ಹರ್ಬಲ್ ಲೈಫ್ ಏನಿದೆ ಇದರಲ್ಲಿ ಇದರಿಂದ ದೇಹಕ್ಕೆ ಒಳ್ಳೆಯದಾ ? ಕೆಟ್ಟದ್ದ ಇದನ್ನು ಸೇವಿಸಿದರೆ ದೇಹಕ್ಕೆ ಏನಾಗುತ್ತೆ ನೋಡಿ..ಎಷ್ಟೋ ಜನರಿಗೆ ಇದು ಗೊತ್ತಿಲ್ಲ

ಏನಿದೆ ಹರ್ಬಲ್ ಲೈಫ್ ಒಳಗಡೆ? ಆಯುರ್ವೇದಿಕ್? ಕೆಮಿಕಲ್? ಸೈಡ್ ಎಫೆಕ್ಟ್ ಆಗುತ್ತಾ?ನಾವು ಆರೋಗ್ಯಕರ ಜೀವನವನ್ನು ಸಾಗಿಸುವುದರಲ್ಲಿ ಬಹಳ ಸಕ್ರಿಯವಾಗಿ ಇರುತ್ತೇವೆ ಆದರೆ ಕೆಲವೊಮ್ಮೆ ಹೆಚ್ಚಾಗಿ ಯಾಮಾರುವುದೇ ಜಾಸ್ತಿ ಅದು ಹೇಗೆ ಎಂದರೆ ಇತ್ತೀಚಿಗಷ್ಟೇ ಪ್ರಾರಂಭಗೊಂಡಿರುವಂತಹ ಹರ್ಬಲ್ ಲೈಫ್ ಬಗ್ಗೆ ಈಗಾಗಲೇ ಪ್ರತಿಯೊಬ್ಬರಿಗೂ ಕೂಡ ತಿಳಿದಿದೆ ಆದರೆ ಇದರಲ್ಲಿ ಕೆಲವೊಂದು ಡುಪ್ಲಿಕೇಟ್ ಗಳನ್ನು ಕೂಡ ತಯಾರಿಸುತ್ತಿದ್ದು ಇದರಿಂದ ಮನುಷ್ಯನ ದೇಹದ ಮೇಲೆ ಹಲವಾರು ರೀತಿಯಾದಂತಹ ಪರಿಣಾಮಗಳನ್ನು ಬೀರುತ್ತದೆ ಆದರೆ ಮೊಟ್ಟ ಮೊದಲನೆಯದಾಗಿ ಹರ್ಬಲ್ ಲೈಫ್ ನಲ್ಲಿ ಪ್ರಾರಂಭಗೊಂಡಂತಹ ಪದಾರ್ಥಗಳು ಯಾವುದೇ ರೀತಿಯಾದಂತಹ ಸೈಡ್ ಎಫೆಕ್ಟ್ ಅನ್ನು ಕೊಡುತ್ತಿರಲಿಲ್ಲ ಬದಲಾಗಿ ನಮ್ಮ ದೇಹಕ್ಕೆ ಬೇಕಾ ದಂತಹ ಪೋಷಕಾಂಶ ಕ್ಯಾಲ್ಸಿಯಂ ವಿಟಮಿನ್ ಹೀಗೆ ಅವರವರ ದೇಹಕ್ಕೆ ಅನುಗುಣವಾಗಿ ಬೇಕಾದಂತಹ ಪೌಷ್ಟಿಕಾಂಶಗಳನ್ನು ಕೊಡುವಂತಹ ಪದಾರ್ಥಗಳನ್ನು ಜನರಿಗೆ ಕೊಡುತ್ತಿದ್ದರು.

ಇದರಿಂದ ಅವರು ತಮ್ಮ ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆಯನ್ನು ಕಂಡಿದ್ದರು ಹಾಗೂ ಎಷ್ಟೋ ಜನ ಇದಕ್ಕೆ ಮೋರೆ ಹೋಗಿ ಎಲ್ಲರೂ ಕೂಡ ಈ ಒಂದು ಹರ್ಬಲ್ ಲೈಫ್ ಪ್ರಾಡಕ್ಟ್ ಗಳನ್ನು ಉಪಯೋಗಿಸುವು ದರಲ್ಲಿ ಮುಂದಾಗಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಇದರ ಬಗ್ಗೆ ತಿಳುವಳಿಕೆ ಹೊಂದಿದಂತಹ ಜನರು ಇದನ್ನು ಕೇವಲ ಬಿಸಿನೆಸ್ ರೂಪವಾಗಿ ಪ್ರಾರಂಭಿಸಿ ದ್ದಾರೆ ಇದನ್ನು ತೆಗೆದುಕೊಂಡರೆ ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ ಎಂದು ಮನವರಿಕೆ ಮಾಡಿಕೊಂಡು ತಮ್ಮಲ್ಲಿ ಒಂದು ದೃಢ ನಿರ್ಧಾರವನ್ನು ಮಾಡಿ ಇವುಗಳಿಂದ ಸ್ವಲ್ಪಮಟ್ಟಿಗೆ ದೂರ ಸರಿದಿದ್ದಾರೆ ಇದು ಒಳ್ಳೆಯದೇ ಆದರೆ ಇಂತಹ ಪ್ರಾಡಕ್ಟ್ ಗಳನ್ನೂ ಬಹಳ ನಂಬಿಕೆಯಿಂದ ಒಳ್ಳೆಯ ರೀತಿಯಲ್ಲಿ ಉತ್ಪಾದಿಸುತ್ತಿರುವಂತಹ ಕಂಪನಿಗಳಿಗೆ ಕೆಟ್ಟ ಹೆಸರು ಬಂದಂತೆ ಆಗಿದೆ ಹೌದು ಒರಿಜಿನಲ್ ಪ್ರಾಡಕ್ಟ್ ಗಳಿಗಿಂತ ಡ್ಯೂಪ್ಲಿಕೇಟ್ ಪ್ರಾಡಕ್ಟ್ ಗಳೇ ಮೆರುಗೈ ಅನ್ನು ಸಾಧಿಸಿದ್ದು ಇದೇ ಇದರ ಅಂತ್ಯಕ್ಕೆ ಕಾರಣವಾಗಿದೆ.

WhatsApp Group Join Now
Telegram Group Join Now
See also  ನಮ್ಮನ್ನು ನಗಿಸಿದ ಗಡ್ಡಪ್ಪನ ಪರಿಸ್ಥಿತಿ ಹೇಗಾಗಿದೆ ನೋಡಿ..ಬೇಜಾರಾಗುತ್ತೆ.ಮಾತು ಬರೋದಿಲ್ಲ..!

ಹಾಗಾದರೆ ನಾವು ಯಾವ ರೀತಿಯಾಗಿ ನಮ್ಮ ಆರೋಗ್ಯವನ್ನು ಸರಿಯಾಗಿ ನೋಡಕೊಳ್ಳಬೇಕು ಎಂದರೆ ಪ್ರತಿಯೊಬ್ಬರೂ ಕೂಡ ಇತ್ತೀಚಿನ ದಿನಗಳಲ್ಲಿ ಸರಿಯಾದ ಆಹಾರ ಕ್ರಮವನ್ನು ಉಪಯೋಗಿಸದೆ ಇರುವುದು ಕೂಡ ಅವರ ಆರೋಗ್ಯದ ಸಮಸ್ಯೆಗೆ ಮುಖ್ಯವಾದ ಕಾರಣವಾಗಿದೆ ಹಾಗಿದ್ದಾಗ ಇಂತಹ ಪ್ರಾಡಕ್ಟ್ ಗಳನ್ನು ಉಪಯೋಗಿಸಲು ಮುಂದಾಗುತ್ತಾರೆ ಅದರ ಬದಲು ಒಬ್ಬ ಮನುಷ್ಯ ತನ್ನ ಆರೋಗ್ಯದ ಮೇಲೆ ಪ್ರತಿನಿತ್ಯ ಗಮನವನ್ನು ಹರಿಸಿದರೆ ಅವನು ಯಾವುದೇ ರೀತಿಯಾದಂತಹ ತೊಂದರೆಗಳಿಗೆ ಒಳಗಾಗುವುದಿಲ್ಲ ಹಾಗೂ ಒಳ್ಳೆಯ ಪೌಷ್ಟಿಕಾಂಶ ಆಹಾರಗಳನ್ನು ಕಾಳುಗಳನ್ನು ಸೊಪ್ಪು ತರಕಾರಿ ಹಣ್ಣು ಹೀಗೆ ಪ್ರಕೃತಿಯಲ್ಲಿಯೇ ಸಿಗುವಂತಹ ಔಷಧಿ ಗುಣ ಹೊಂದಿರುವಂತಹ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಅವನ ಆರೋಗ್ಯಕ್ಕೆ ಒಳ್ಳೆಯದು ಹಾಗೂ ಪ್ರತಿನಿತ್ಯ ಯೋಗಾಸನ ವ್ಯಾಯಾಮ ಮಾಡುವುದು ಹೀಗೆ ಒಳ್ಳೆಯ ಅಭ್ಯಾಸ ಮಾಡಿಕೊಳ್ಳು ವುದು ಪ್ರತಿಯೊಬ್ಬರಿಗೂ ಕೂಡ ಒಳ್ಳೆಯದ್ದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">