ನೀವು Eno ಕುಡಿದರೆ ದೇಹದಲ್ಲಿ ಏನಾಗುತ್ತೆ ಗೊತ್ತಾ ? ಪಿತ್ತಕ್ಕೆ ಗ್ಯಾಸ್ ಗೆ ಯಾರು ಇದನ್ನು ಸೇವಿಸಬಾರದು ಇದರ ಉಪಯೋಗ ಹಾಗೂ ಸೈಡ್ ಎಪೆಕ್ಟ್ಸ್ ನೋಡಿ

ಇನೋ ದಲ್ಲಿ ಏನಿದೆ? ಲಾಭ? ನಷ್ಟ? ಸೈಡ್ ಎಫೆಕ್ಟ್? ಇನೋ ತೆಗೆದುಕೊಳ್ಳುವ ಮುನ್ನ ತಿಳಿದುಕೊಳ್ಳಿ?ಈ ದಿನ ನಾವು ಹೇಳಲು ಹೊರಟಿರುವಂತಹ ವಿಷಯದ ಬಗ್ಗೆ ಪ್ರತಿಯೊಬ್ಬರು ಕೂಡ ತಿಳಿದುಕೊಳ್ಳ ಲೇಬೇಕು ಏಕೆ ಎಂದರೆ ಇದು ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತಹ ವಿಷಯವಾಗಿದ್ದು ಈ ಒಂದು ಪದಾರ್ಥವನ್ನು ನೀವು ಯಾವುದೇ ರೀತಿಯ ಡಾಕ್ಟರ್ ಗಳಿಗೆ ಸಂಬಂಧಿಸಿದಂತೆ ಕೇಳಿ ಪಡೆಯಬಹುದಾ ದಂತಹ ಔಷಧಿಯಲ್ಲ ಬದಲಾಗಿ ನೀವೇ ಸ್ವತಃ ಮೆಡಿಕಲ್ ಸ್ಟೋರ್ ಗಳಿಗೆ ಹೋಗಿ ನೀವೇ ತೆಗೆದುಕೊಂಡು ಬಂದು ಸೇವಿಸಬಹುದಾದಂತಹ ಒಂದು ರೀತಿಯ ಔಷಧಿ ಎಂದು ಹೇಳಬಹುದಾಗಿದೆ ಆದರೆ ಈ ಇನೋ ಪ್ಯಾಕೆಟ್ ಅನ್ನು ಸೇವನೆ ಮಾಡುವುದು ಒಳ್ಳೆಯದಾ ಅಥವಾ ಕೆಟ್ಟದ್ದ ಇದನ್ನು ಸೇವನೆ ಮಾಡುವುದರಿಂದ ಯಾವ ರೀತಿಯಾದಂತಹ ಆರೋಗ್ಯಕ್ಕೆ ಲಾಭದಾಯಕವಾಗಿದೆ ಹಾಗೂ ಯಾವ ರೀತಿ ಆರೋಗ್ಯ ಹಾಳಾಗುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿದುಕೊಳ್ಳೋಣ.

ಈ ಇನೋ ಪ್ಯಾಕೆಟ್ ಎನ್ನುವುದು ಬಹಳ ಹಿಂದಿನ ಕಾಲದಿಂದಲೂ ಅಂದರೆ ನೈಸರ್ಗಿಕವಾಗಿ ಸಿಗುವಂತಹ ಪದಾರ್ಥಗಳನ್ನು ಉಪಯೋಗಿಸಿಕೊಂಡು ಆಯುರ್ವೇದದ ಅಂಶಗಳನ್ನು ಒಳಗೊಂಡಿರುವಂತಹ ಪದಾರ್ಥದಿಂದ ತಯಾರಾಗಿರುವಂತಹ ಇದನ್ನು ಎಲ್ಲರೂ ಕೂಡ ಯಾವುದೇ ಭಯದಿಂದ ತೆಗೆದು ಕೊಳ್ಳುವಂತೆ ಇರುವುದಿಲ್ಲ ಬದಲಾಗಿ ಎಲ್ಲರೂ ಕೂಡ ಇದನ್ನು ಉಪಯೋಗಿಸಬಹುದಾಗಿದೆ ಇದರಿಂದ ಯಾವುದೇ ರೀತಿಯಾದಂತಹ ಸೈಡ್ ಎಫೆಕ್ಟ್ ಉಂಟಾಗುವುದಿಲ್ಲ ಹಾಗೂ ಇದನ್ನು ಸೇವಿಸಿದರೆ ಏನಾದರೂ ಆರೋಗ್ಯದಲ್ಲಿ ಏರುಪೇರು ಆಗುತ್ತದೆ ಎಂಬ ಭಯವನ್ನು ಕೂಡ ಪಡುವಂತಿಲ್ಲ ಬದಲಾಗಿ ಇದು ನಮ್ಮ ಆರೋಗ್ಯದ ಮೇಲೆ ಯಾವುದೇ ರೀತಿಯ ಬದಲಾವಣೆಗಳನ್ನು ಉಂಟು ಮಾಡುವುದಿಲ್ಲ ಬದಲಾಗಿ ಇದು ನಮ್ಮ ಆರೋಗ್ಯವನ್ನು ಸುಧಾರಿಸು ವಲ್ಲಿ ಬಹಳ ಸಹಾಯಕವಾಗಿದೆ ಆದ್ದರಿಂದ ಕೆಲವೊಬ್ಬರು ಇದನ್ನು ನಿರ್ಭಯದಿಂದ ಉಪಯೋಗಿಸುತ್ತಿರುತ್ತಾರೆ.

WhatsApp Group Join Now
Telegram Group Join Now

ಹಾಗಾದರೆ ಯಾವ ಕಾರಣಕ್ಕಾಗಿ ಇದನ್ನು ಉಪಯೋ ಗಿಸುತ್ತಿದ್ದಾರೆ ಎಂದು ನೋಡುವುದಾದರೆ ಕೆಲವೊಮ್ಮೆ ನಾವು ಸೇವಿಸಿದಂತಹ ಆಹಾರ ಜೀರ್ಣವಾಗದೆ ಹೋಗಿದ್ದರೆ ಮತ್ತು ಕೆಲವೊಂದು ಪದಾರ್ಥಗಳಲ್ಲಿ ಗ್ಯಾಸ್ಟಿಕ್ ಅಂಶ ನಮ್ಮ ದೇಹದಲ್ಲಿ ಸೇರಿದ್ದರೆ ಅವುಗಳನ್ನು ದೂರ ಮಾಡಿಕೊಳ್ಳುವುದಕ್ಕಾಗಿ ಈ ಇನೋ ಪ್ಯಾಕೆಟ್ ಅನ್ನು ಒಂದು ಲೋಟ ನೀರಿಗೆ ಹಾಕಿ ಮಿಶ್ರಣ ಮಾಡಿ ತಕ್ಷಣವೇ ಸೇವಿಸುತ್ತೇವೆ ಇದರಿಂದ ನಮ್ಮ ದೇಹದಲ್ಲಿ ಉಂಟಾದ ಸಮಸ್ಯೆ ಅಂದರೆ ಗ್ಯಾಸ್ಟಿಕ್ ದೂರವಾಗಿ ಎದೆ ಉರಿ ಬರುತ್ತಿರುವಂತ ಸ್ಥಳದಲ್ಲಿ ಸ್ವಲ್ಪ ಮಟ್ಟಿಗೆ ಇದು ತನ್ನ ಶಕ್ತಿಯನ್ನು ತೋರಿಸುತ್ತದೆ ಮತ್ತು ಹೊಟ್ಟೆ ಉಬ್ಬರ ದೇಹದಲ್ಲಿ ಅಜೀರ್ಣತೆ ಏನಾದರೂ ಇದ್ದರೆ ಅದನ್ನು ಕೂಡ ಇದು ಕಡಿಮೆ ಮಾಡುತ್ತದೆ ಇದರಲ್ಲಿ ಜೀರಿಗೆ ಅಂಶ ಸೇರಿಸಿದ್ದು ಜೀರಿಗೆ ನಮ್ಮ ದೇಹಕ್ಕೆ ಒಳ್ಳೆಯ ಔಷಧಿ ಪದಾರ್ಥ ಎಂದು ಹೇಳಬಹುದಾಗಿದೆ ಆದ್ದರಿಂದ ಇದನ್ನು ಸೇವನೆ ಮಾಡುವುದರಿಂದ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]