ಈ ಟ್ರಿಕ್ ತಿಳಿದುಕೊಂಡರೆ ಎಲ್ಲರೂ ನಿಮಗೆ ವ್ಯಾಲ್ಯೂ ಕೊಡ್ತಾರೆ.‌ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಗುಣಗಳು ಇವು....! - Karnataka's Best News Portal

ಈ ಟ್ರಿಕ್ ತಿಳಿದುಕೊಂಡರೆ ಎಲ್ಲರೂ ನಿಮಗೆ ವ್ಯಾಲ್ಯೂ ಕೊಡ್ತಾರೆ.‌ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಗುಣಗಳು ಇವು….!

ಈ ಟ್ರಿಕ್ ತಿಳಿದುಕೊಂಡರೆ ಎಲ್ಲರೂ ನಿಮಗೆ ವ್ಯಾಲ್ಯೂ ಕೊಡ್ತಾರೆ.‌ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಗುಣಗಳು ಇವು….!
ಈ ಟ್ರಿಕ್ ತಿಳಿದುಕೊಂಡರೆ ಎಲ್ಲರೂ ನಿಮಗೆ ವ್ಯಾಲ್ಯೂ ಕೊಡುತ್ತಾರೆ.ಭೂಮಿಯ ಮೇಲೆ ಎಲ್ಲರೂ ಕೂಡ ನಿಮ್ಮನ್ನು ಗೌರವಿಸಬೇಕು ಎಂದರೆ ನೀವು ಹೇಳಿದ ಮಾತನ್ನು ಕೇಳಿ ನೀವು ಹೇಳಿದ ಹಾಗೆ ಮಾಡಬೇಕು ಎಂದರೆ ಮೊದಲು ನೀವು ಒಬ್ಬ ಪವರ್ ಫುಲ್ ವ್ಯಕ್ತಿಯನ್ನಾಗಿ ತಯಾರಿಸಿಕೊಳ್ಳಬೇಕು ಈ ಕಾಲದಲ್ಲಿ ತುಂಬಾ ಜನ ತನಗಿಂತ ಪವರ್ ಫುಲ್ ಆದ ವ್ಯಕ್ತಿಗೆ ಹೆಚ್ಚಾಗಿ ಗೌರವ ಕೊಡುತ್ತಾರೆ ಇದಕ್ಕೆ ರಿವರ್ಸ್ ಸೈಕಾಲಜಿ ಉಪಯೋಗ ವಾಗುತ್ತದೆ ಈ ರಿವರ್ಸ್ ಸೈಕಾಲಜಿಯನ್ನು ಪ್ರಪಂಚ ದಲ್ಲಿ ಇರುವ ಗಣ್ಯ ವ್ಯಕ್ತಿಗಳು ಧನವಂತರು ರಾಜಕೀಯ ನಾಯಕರು ಉಪಯೋಗ ಮಾಡಿಕೊಳ್ಳು ತ್ತಿದ್ದಾರೆ ಈ ರಿವರ್ಸ್ ಸೈಕಾಲಜಿಯನ್ನು ನೀವು ನೇರವಾಗಿ ಅಲ್ಲದೆ ಪರೋಕ್ಷವಾಗಿ ಬೇರೆಯವರ ನಿರ್ಧಾರದ ಮೇಲೆ ಪ್ರಭಾವವನ್ನು ತೋರಿಸುವ ರೀತಿ ಮಾಡಬಹುದು ಇದರಲ್ಲಿ ಉತ್ತರ ನಿಮಗೆ ಬೇಕಾದಂತಹ ರೀತಿಯಲ್ಲಿಯೇ ಇರುತ್ತದೆ.ಹಾಗಾದರೆ ಇಂತಹ ವಿಷಯಗಳನ್ನು ಈ ಕೆಳಗಿನಂತೆ ತಿಳಿದುಕೊಳ್ಳೋಣ ಹಾಗೂ ಇಂತಹ ವಿಷಯಗಳನ್ನು ನೀವು ನಿಮ್ಮ ಕುಟುಂಬ ಸ್ನೇಹಿತರು ಮತ್ತು ನೀವು ಕೆಲಸ ಮಾಡುವಂತಹ ಜಾಗದಲ್ಲಿ ಬಳಸಿದರೆ ನಿಮಗೆ ಬೇಕಾದಂತಹ ಗೌರವ ತಾನಾಗಿಯೇ ಸಿಗುತ್ತದೆ‌.

ಈ ರಿವರ್ಸ್ ಸೈಕಾಲಜಿಯಲ್ಲಿ ಮುಖ್ಯವಾದ ವಿಷಯ ಏನು ಎಂದರೆ ಹುಡುಗಿಯರ ಬ್ರೈನ್ ಈ ಹುಡುಗಿ ಯರ ಬ್ರೈನ್ ಹೇಗೆ ಕೆಲಸ ಮಾಡುತ್ತದೆ ಎಂದರೆ ಅವರು ಏನು ಬೇಕು ಎಂದುಕೊಳ್ಳುತ್ತಾರೋ ಅದಕ್ಕೆ ವಿರುದ್ಧವಾದಂತಹ ಕೆಲಸಗಳನ್ನು ಮಾಡುತ್ತಾರೆ ಉದಾಹರಣೆಗೆ ನೋಡುವುದಾದರೆ ಅವರು ಒಂದು ಶಾಪಿಂಗ್ ಮಾಲ್ ಗೆ ಹೋಗುವಾಗ ಒಂದು ವಸ್ತುವನ್ನು ಖರೀದಿ ಮಾಡಬೇಕು ಎಂದು ಹೋಗುತ್ತಾರೆ ಆದರೆ ಅಲ್ಲಿಗೆ ಹೋದ ನಂತರ ಬೇರೆ ವಸ್ತುವನ್ನು ಖರೀದಿ ಮಾಡುತ್ತಾರೆ ಅಂದರೆ ಯಾವ ವಸ್ತುವನ್ನು ಖರೀದಿ ಮಾಡಬೇಕು ಎಂದು ಹೋಗುತ್ತಾರೋ ಅದನ್ನು ಬಿಟ್ಟು ಬೇರೆ ವಸ್ತುವನ್ನು ಖರೀದಿ ಮಾಡಿಕೊಂಡು ಬರುತ್ತಾರೆ ಈ ರೀತಿ ಅವರ ಬ್ರೈನ್ ಸ್ವಲ್ಪಮಟ್ಟಿಗೆ ರಿವರ್ಸ್ ಆಗಿ ಕೆಲಸ ಮಾಡುತ್ತದೆ.

WhatsApp Group Join Now
Telegram Group Join Now
See also  ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ

ಇದನ್ನು ಸೈಕಾಲಜಿ ಹೇಳುತ್ತದೆ ಇದರ ಪ್ರಕಾರ ನೀವು ಯಾರನ್ನಾದರೂ ಇಷ್ಟಪಟ್ಟರೇ ಅವರ ಬಳಿ ಹೋಗಿ ನಾನು ನಿನ್ನನ್ನು ಇಷ್ಟ ಪಡುತ್ತಿದ್ದೇನೆ ಎಂದರೆ ಖಂಡಿತ ಅವರು ಇಷ್ಟಪಡುವುದಿಲ್ಲ ನಿಮ್ಮನ್ನು ಅವರು ರಿಜೆಕ್ಟ್ ಮಾಡುತ್ತಾರೆ ಆದರೆ ಈ ರೀತಿಯಾಗಿ ಹೇಳಿದರೆ ಅಂದರೆ ನೀನು ತುಂಬಾ ಚೆನ್ನಾಗಿ ಇದ್ದೀಯ ಆದರೆ ನೀನು ಏಕೋ ನನಗೆ ಇಷ್ಟ ಆಗುತ್ತಿಲ್ಲ ಎಂದರೆ ಖಂಡಿತ ಅವರು ನಿಮ್ಮನ್ನು ಇಷ್ಟಪಡುವುದಕ್ಕೆ ಮತ್ತು ಅವರು ನಿಮಗೆ ಆಕರ್ಷಣೆ ಆಗುವ ಅವಕಾಶವಿದೆ ಈ ರೀತಿ ಅವರ ಬಳಿ ರಿವರ್ಸ್ ಸೈಕಾಲಜಿಯನ್ನು ಬಳಸಿದರೆ ಖಂಡಿತ ಅವರು ನಿಮ್ಮನ್ನು ಇಷ್ಟ ಪಡುವ ಅವಕಾಶ ಇರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">