ಕಾಮೋದ್ರೇಕಕ್ಕೆ ಹಾವಿನ ಕೊಬ್ಬು ಹಾವಿನ ತಲೆಯಲ್ಲಿ ನಾಗಮಣಿ ಇರುತ್ತಾ? ಸ್ನೇಕ್ ಶ್ಯಾಮ್ ರಿವಿಲ್ ಮಾಡಿದ ಅಸಲಿ ಸತ್ಯ ನೋಡಿ - Karnataka's Best News Portal

ಕಾಮೋದ್ರೇಕಕ್ಕೆ ಹಾವಿನ ಕೊಬ್ಬು ಹಾವಿನ ತಲೆಯಲ್ಲಿ ನಾಗಮಣಿ ಇರುತ್ತಾ? ಸ್ನೇಕ್ ಶ್ಯಾಮ್ ರಿವಿಲ್ ಮಾಡಿದ ಅಸಲಿ ಸತ್ಯ ನೋಡಿ

ಕಾಮೋದ್ರೇಗಕ್ಕೆ ಹಾವಿನ ಕೊಬ್ಬು ! ಹಾವಿನ ತಲೆಯಲ್ಲಿ ನಾಗಮಣಿ! ಸತ್ಯ ಏನು ?ಮೇಲೆ ಹೇಳಿದಂತಹ ವಿಷಯಕ್ಕೆ ಸಂಬಂಧಿಸಿದಂತೆ ಹಾವಿನ ಬಗ್ಗೆ ಕೆಲವೊಂದು ಮಾಹಿತಿಗಳನ್ನು ತಿಳಿದುಕೊಳ್ಳಬೇಕಾಗಿರುವುದು ಬಹಳ ಮುಖ್ಯವಾಗಿರು ತ್ತದೆ ಆದ್ದರಿಂದ ಎಲ್ಲರೂ ಕೂಡ ಈ ಒಂದು ವಿಷಯದಲ್ಲಿ ಹೆಚ್ಚಿನ ಗಮನವನ್ನು ಕೊಡಬೇಕು ಹಾಗಾದರೆ ಮೊದಲನೆಯ ವಿಷಯ ಏನು ಎಂದು ನೋಡುವುದಾದರೆ ನಮ್ಮ ಭೂಮಿಯ ಮೇಲೆ ಹಲವಾರು ಜೀವರಾಶಿಗಳು ಉದ್ಭವವಾಗಿದ್ದು ಅದರಲ್ಲಿ ಪ್ರತಿಯೊಂದು ಜೀವಿಗೂ ಕೂಡ ತನ್ನದೇ ಆದಂತಹ ಕೆಲವೊಂದು ನಷ್ಟಗಳು ಮತ್ತು ಅವುಗಳಿಂದ ತೊಂದರೆಗಳು ಕೂಡ ಉಂಟಾಗುತ್ತಿರು ತ್ತದೆ ಆದರೆ ನಾವು ಮನುಷ್ಯರು ಇಂತಹ ಜೀವಿಗಳ ಮೇಲೆ ಸ್ವಲ್ಪ ಮಟ್ಟಿಗಾದರೂ ಕನಿಕರವನ್ನು ಇಟ್ಟುಕೊಂಡಿರಬೇಕು ಹಾಗೆಯೇ ನಮ್ಮ ಭೂಮಿಯ ಮೇಲೆ ಇರುವಂತಹ ಪ್ರತಿಯೊಂದು ಜೀವಿಗೂ ಕೂಡ ಬದುಕುವಂತಹ ಹಕ್ಕು ಇದ್ದೇ ಇರುತ್ತದೆ ಆದರೆ ಮನುಷ್ಯರು ಅಂತಹ ಜೀವರಾಶಿಗಳನ್ನು ನಾಶ ಮಾಡುತ್ತಿದ್ದಾನೆ ಎಂದು ಹೇಳಬಹುದಾಗಿದೆ.

ಹಾಗೂ ಹಾವಿನ ಬಗ್ಗೆ ಇತ್ತೀಚಿಗೆ ಎಲ್ಲರೂ ಕೂಡ ತಪ್ಪು ಭಾವನೆಯನ್ನೇ ಇಟ್ಟುಕೊಂಡಿದ್ದಾರೆ ಇದರಿಂದ ಎಲ್ಲರಿಗೂ ಕೂಡ ತೊಂದರೆ ಹಾಗಾಗಿ ಇದು ಭೂಮಿಯ ಮೇಲೆ ಇರಲೇಬಾರದು ಎಂಬ ನಿಟ್ಟಿನಲ್ಲಿ ಇರುತ್ತಾರೆ ಆದರೆ ಅದು ತಪ್ಪು. ನಮ್ಮ ಜೀವನದಲ್ಲಿ ಕೆಲವೊಂದು ಅನುಭವವನ್ನು ಪಡೆದುಕೊಂಡಿರುತ್ತೇವೆ ಅಂದರೆ ಅದು ಒಳ್ಳೆಯ ಅನುಭವವಾಗಿರಬಹುದು ಅಥವಾ ಕೆಟ್ಟ ಅನುಭವವಾಗಿರಬಹುದು ಆದರೆ ನಾವು ಅದಕ್ಕೆ ಏನು ಕಾರಣ ಎಂದು ನೋಡುವುದಿಲ್ಲ ಬದಲಾಗಿ ಜೀವನದಲ್ಲಿ ಬಂದಂತಹ ಒಂದು ಘಟನೆ ಅಂದು ಸುಮ್ಮನೆ ಆಗುತ್ತೇವೆ ಆದರೆ ಅನುಭವಗಳು ಯಾಕೆ ಆಯಿತು ಅದು ಏಕೆ ನಮಗೆ ಎದುರಾಯಿತು ಎಂದು ಯಾರೂ ಕೂಡ ಯೋಚನೆ ಮಾಡುವುದಿಲ್ಲ ಹಾಗಾದರೆ ಕೆಲವೊಂದಷ್ಟು ಜನ ಹಾವಿನ ಬಗ್ಗೆ ಕೆಲವೊಂದು ನಂಬಿಕೆಗಳನ್ನು ಇಟ್ಟುಕೊಂಡಿದ್ದಾರೆ ಹಾಗೆಯೇ ನಾಗರ ದೇವತೆಯನ್ನು ಎಲ್ಲರೂ ಕೂಡ ಆರಾಧಿಸುತ್ತೇವೆ ಹಾಗೂ ಕೆಲವೊಬ್ಬರು ಇದರಿಂದ ಶಾಪವನ್ನು ಕೂಡ ಪಡೆದಿದ್ದು ಅದನ್ನು ಹೋಗಲಾಡಿಸಿ ಕೊಳ್ಳಲು ನಾಗದೇವತೆಯ ಬಳಿ ಹೋಗಿ ಕೆಲವೊಂದಷ್ಟು ಪೂಜೆ ಹೋಮಗಳನ್ನು ಮಾಡಿಸಿ ತಮ್ಮ ಕಷ್ಟಗಳನ್ನು ದೂರ ಮಾಡಿಕೊಂಡು ಬರುತ್ತಾರೆ.

WhatsApp Group Join Now
Telegram Group Join Now
See also  ಬೆಂಗಳೂರಿನಿಂದ ಮಂತ್ರಾಲಯಕ್ಕೆ ವಿಶೇಷ ಹೊಸ ರೈಲು,ಇನ್ನು ಮುಂದೆ ನೀವು ಸುಲಭವಾಗಿ ರಾಯರ ದರ್ಶನ ಮಾಡಬಹುದು

ಹಾಗಾದರೆ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಸ್ನೇಕ್ ಶಾಮ್ ಅವರು ಹಾವಿನ ಬಗ್ಗೆ ಹೇಳಿದಂತಹ ಕೆಲವೊಂದಷ್ಟು ವಿಷಯಗಳು ಎಲ್ಲರಿಗೂ ಕೂಡ ಬಹಳ ಉಪಯೋಗಕಾರಿಯಾಗಿದೆ. ಹಾಗೂ ಅವರನ್ನು ಎಲ್ಲರೂ ಕೂಡ ಹಾವನ್ನು ಹಿಡಿಯುತ್ತಾರೆ ಇವರಿಗೆ ಹಣದಲ್ಲಿ ಏನು ತೊಂದರೆ ಇದೆ ಎಂದು ಎಲ್ಲರೂ ಮಾತನಾಡುತ್ತಾರೆ ಆದರೆ ಸ್ನೇಕ್ ಶಾಮ್ ಅವರು ಅವರೆಲ್ಲರಿಗೂ ಕೂಡ ಒಂದು ಉತ್ತರವನ್ನು ನೀಡಿದ್ದಾರೆ ಯಾವ ಒಬ್ಬ ಮನುಷ್ಯನು ಹಾವಿನ ಬಗ್ಗೆ ಒಳ್ಳೆಯ ಮನಸ್ಸನ್ನು ಇಟ್ಟಿಲ್ಲ ಬದಲಾಗಿ ಅದನ್ನು ದ್ವೇಷಿಸುತ್ತಲೇ ಮತ್ತು ಅದನ್ನು ಭಯದಿಂದಲೇ ನೋಡುತ್ತಿರುತ್ತಾರೆ ಆದರೆ ನಾನು ಒಂದು ಒಳ್ಳೆಯ ಕೆಲಸವನ್ನು ಮಾಡುವ ಉದ್ದೇಶದಿಂದ ನನ್ನ ಈ ಕೆಲಸವನ್ನು ಮಾಡಿಕೊಂಡು ಬಂದಿದ್ದೇನೆ ನಾನು ಹಣವನ್ನು ಸಂಪಾದನೆ ಮಾಡುವುದಕ್ಕೆ ಈ ಒಂದು ವೃತ್ತಿಯಲ್ಲಿ ಬಂದಿಲ್ಲ ಎಂದು ಹೇಳಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">