ಕುಂಭ ರಾಶಿ ಜಾತಕದವರ 10 ಗುಣ ವೈಶಿಷ್ಟ್ಯತೆಗಳು ಇವರ ಗೆಲುವಿನ ರಹಸ್ಯವೇನು..ಕುಂಭ ರಾಶಿಯವರ ಸಂಪೂರ್ಣ ಜೀವನ ಹೀಗೆ ಇರುತ್ತೆ.. » Karnataka's Best News Portal

ಕುಂಭ ರಾಶಿ ಜಾತಕದವರ 10 ಗುಣ ವೈಶಿಷ್ಟ್ಯತೆಗಳು ಇವರ ಗೆಲುವಿನ ರಹಸ್ಯವೇನು..ಕುಂಭ ರಾಶಿಯವರ ಸಂಪೂರ್ಣ ಜೀವನ ಹೀಗೆ ಇರುತ್ತೆ..

ಕುಂಭ ರಾಶಿಯವರ ಸ್ವಭಾವ ಹಾಗೂ ಗುಣಗಳು!!ಕುಂಭ ರಾಶಿಯವರು ಸ್ವಭಾವತಹ ದೃಢ ನಿಶ್ಚಯರು ಹಾಗೂ ಕಾನೂನು ತಿಳಿದವರು ಆಗಿರುತ್ತಾರೆ ಕುಂಭ ರಾಶಿಯ ಜಾತಕದವರು ದೂರದರ್ಶಿಗಳು ಹಾಗೂ ಉತ್ತಮ ನಾಯಕತ್ವದ ಗುಣವನ್ನು ಹೊಂದಿರುವವರಾಗಿರುತ್ತಾರೆ. ಅಲ್ಲದೇ ಈ ರಾಶಿಯವರ ದೃಷ್ಟಿಯನ್ನು ಶುಭದೃಷ್ಟಿ ಎಂದು ನಂಬಲಾಗುತ್ತದೆ. ಹೀಗಾಗಿ 12 ರಾಶಿಗಳಲ್ಲಿ ಕುಂಭ ರಾಶಿಯನ್ನು ಅತ್ಯಂತ ವಿಶೇಷವಾದ ರಾಶಿಯನ್ನು ಕರೆಯುತ್ತಾರೆ. ಅದರಲ್ಲಿ ಕೆಲವೊಂದು ಗುಣಗಳು ವಿಶೇಷವಾಗಿ ಇರುವುದು. ಯಾವುದು ಎಂದರೆ ಅವರು ಸ್ವಭಾವತಃ ಹಿತಪ್ರಜ್ಞೆಯರು ಆಗಿರುತ್ತಾರೆ. ಹೌದು ಕುಂಭ ರಾಶಿಯ ಜಾತಕದವರು ಚಿಂತನಾಶೀಲರು, ಸಂವೇದನಾಶೀಲರು ಜೊತೆಗೆ ನಾಚಿಕೆ ಸ್ವಭಾವದವರು ಆಗಿರುತ್ತಾರೆ. ವಿಶೇಷವಾಗಿ ಭಾವನೆಗಳಿಗೆ ಸ್ಪಂದಿಸುವ ಗುಣವು ಇವರದಾಗಿದೆ. ಇವರು ಅತ್ಯಂತ ಸದೃಢ ಮನಸ್ಸಿನವರು ಆಗಿರುತ್ತಾರೆ. ಒಮ್ಮೆ ನಿರ್ಧಾರಕ್ಕೆ ಅಥವಾ ಏನಾದರೂ ಮಾಡಬೇಕು ಎಂದು ಅಂದುಕೊಂಡಲ್ಲಿ ಅವರ ನಿರ್ಣಯವೂ ಬದಲಾಗುವುದಿಲ್ಲ. ಅಲ್ಲದೆ ಕುಂಭ ರಾಶಿಯ ಜಾತಕದವರು ಸಫಲತೆಯನ್ನು ಪಡೆಯಲು ಸಾಕಷ್ಟು ಕಠೋರ ಪ್ರಯತ್ನವನ್ನು ಮಾಡುತ್ತಾರೆ.


ಶ್ರೀ ಗುರು ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಭವನ ಸ್ವಾಮಿ ಕೊರಗಜ್ಜನ ಆರಾಧಕರು ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಪ್ರೇಮ ವೈಫಲ್ಯ ಮದುವೆಯಲ್ಲಿ ತಡೆ ವ್ಯವಸಾಯ ಜಮೀನಿನಲ್ಲಿ ತಕರಾರು ಶತ್ರು ಬಾದೆ ಕುಡಿತ ಬಿಡಲು ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9901600331 ಉಚಿತ ಭವಿಷ್ಯ ಖಚಿತ ಪರಿಹಾರ. ಯಾವುದೇ ಹಳ್ಳಿ ತಾಲೂಕು ಜಿಲ್ಲೆ ನಗರದಿಂದ ಕರೆ ಮಾಡಿದ್ದಾರೆ ಫೋನಿನ ಮೂಲಕ ಪರಿಹಾರ ತಿಳಿಸಲಾಗುವುದು.

WhatsApp Group Join Now
Telegram Group Join Now
See also  ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?

ಗುರಿಸಾಧನೆ ಮಾಡಲು ಎಂತಹದೇ ತ್ಯಾಗವನ್ನು ಮಾಡಲು ಇವರು ಸದಾ ಸಿದ್ಧರಾಗಿರುತ್ತಾರೆ. ಹೀಗಾಗಿ ಅನೇಕ ಕಷ್ಟಕರ ಸಂದರ್ಭಗಳಲ್ಲೂ ಕೂಡ ಸುಲಭವಾಗಿ ಸಫಲತೆಯನ್ನು ಹೊಂದುತ್ತಾರೆ. ಈ ಜೊತೆಗೆ ಕುಂಭ ರಾಶಿಯವರು ಏನನ್ನೇ ಕಲಿಯಲು ಹೋದರು ಅತೀ ವೇಗವಾಗಿ ಕಲಿತುಕೊಳ್ಳುತ್ತಾರೆ. ಅದಲ್ಲದೆ ತೋರಿಕೆಯು ಇವರಿಗೆ ಎಂದಿಗೂ ಇಷ್ಟವಾಗುವುದಿಲ್ಲ. ಕುಂಭ ರಾಶಿಯಲ್ಲಿ ಎಂದಿಗೂ ಎಲ್ಲಾ ಕೆಲಸದಲ್ಲಿ ತಾವು ಬದ್ಧರಾಗಿ ಕೆಲಸ ಮಾಡುವುದಿಲ್ಲ ಬದಲಾಗಿ ಎಲ್ಲಾ ಕಾರ್ಯದಲ್ಲೂ ವಿಭಿನ್ನವಾಗಿ ಕಾರ್ಯನಿರ್ವಹಿಸಲು ಇಷ್ಟಪಡುತ್ತಾರೆ. ಇವರ ಕೆಲಸಗಳಲ್ಲಿ ಬೇರೆಯವರ ಹಸ್ತಕ್ಷೇಪ ಮಾಡುವುದು ಇವರಿಗೆ ಇಷ್ಟವಾಗುವುದಿಲ್ಲ. ತಮ್ಮದೇ ಆದ ಚೌಕಟ್ಟಿನಲ್ಲಿ ತಮ್ಮನ್ನು ಅಳವಡಿಸಿಕೊಳ್ಳಿ ಕೊಂಡು ಮುನ್ನಡೆಯದೆ ಚೌಕಟ್ಟನ್ನು ಮೀರಿ ಕೆಲಸ ನಿರ್ವಹಿಸುತ್ತಾರೆ. ತಮಗೆ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವುದು ಕುಂಭ ರಾಶಿ ಜಾತಕದವರ ವಿಶೇಷ ಗುಣವಾಗಿದೆ.

ಇನ್ನು ವ್ಯಾಪಾರ ಹಾಗೂ ನೌಕರಿಯಲ್ಲಿ ಇರುವವರು ಒಂದು ಯೋಜನಾ ರೀತಿಯಲ್ಲಿ ಮುನ್ನಡೆಯುತ್ತಾರೆ. ಇವರು ನ್ಯಾಯಪರರು ಹಾಗೂ ಕಾರ್ಯನಿಷ್ಠೆಯನ್ನು ಹೊಂದಿರುವವರು ಆಗಿರುತ್ತಾರೆ. ಈ ವಿಶೇಷ ಗುಣದಿಂದ ನೌಕರಿ ಹಾಗೂ ವ್ಯಾಪಾರಗಳಲ್ಲಿ ಸುಲಭವಾಗಿ ಮುನ್ನಡೆಯಲು ಸಹಾಯ ಮಾಡುತ್ತದೆ. ಇನ್ನು ಇವರು ಹೃದಯ ವೈಶಾಲ್ಯವನ್ನು ಹೊಂದಿರುವವರಾಗಿರುತ್ತಾರೆ. ಜೊತೆಗೆ ದಯ ಉಳ್ಳವರು ಆಗಿರುತ್ತಾರೆ. ಇವರು ಸಮಸ್ಯೆಗಳನ್ನು ಸಹ ಅತ್ಯಂತ ವಿಭಿನ್ನ ರೀತಿಯಲ್ಲಿ ಸರಿ ಮಾಡಲು ಇಚ್ಚಿಸುತ್ತಾರೆ. ಹೌದು ಪರರ ಪರವಾಗಿ ಮಾತನಾಡುವ ಇವರು ಸಂಬಂಧಗಳಲ್ಲಿ ಆಗುವ ಮೋಸವನ್ನು ತಡೆಯುವುದಿಲ್ಲ. ಹಾಗೂ ಆರ್ಥಿಕ ಸ್ಥಿತಿಯಲ್ಲೂ ಕೂಡ ಸದೃಢವಾಗಿ ಇರುತ್ತಾರೆ ಅವರು ದ್ವಾದಶವಾಗಿ ದವಸ ಧಾನ್ಯವನ್ನು ಸಂಪನ್ಮೂಲವನ್ನು ಹೊಂದಿರುವವರಾಗಿರುತ್ತಾರೆ. ಕುಂಭ ರಾಶಿಯಲ್ಲಿ ಜನಿಸಿದವರಿಗೆ ದುಡ್ಡಿನ ಸಮಸ್ಯೆ ಇರುವುದಿಲ್ಲ. ಇವರು ತಮ್ಮ ಸ್ವಂತ ಹಣವನ್ನು ತಮ್ಮ ಸ್ವಂತಕ್ಕೆ ಮಾತ್ರ ಉಪಯೋಗಿಸಿಕೊಳ್ಳುತ್ತಾರೆ ಹಾಗೂ ತಮ್ಮ ಸ್ವಸಂಪಾದನೆಯನ್ನು ಸಂಪಾದಿಸುವವರಾಗಿರುತ್ತಾರೆ.

See also  ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?

[irp]


crossorigin="anonymous">