ನಂದಿನಿ ಹಾಲಿನ ರಹಸ್ಯ ಇವುಗಳ ನಡುವಿನ ವ್ಯತ್ಯಾಸ ಏನು ,ಇದರಲ್ಲಿ ಯಾವ ಹಾಲು ಆರೋಗ್ಯಕ್ಕೆ ಬೆಸ್ಟ್ ಗೊತ್ತಾ ? ಈ ವಿಡಿಯೋ ನೋಡಿ » Karnataka's Best News Portal

ನಂದಿನಿ ಹಾಲಿನ ರಹಸ್ಯ ಇವುಗಳ ನಡುವಿನ ವ್ಯತ್ಯಾಸ ಏನು ,ಇದರಲ್ಲಿ ಯಾವ ಹಾಲು ಆರೋಗ್ಯಕ್ಕೆ ಬೆಸ್ಟ್ ಗೊತ್ತಾ ? ಈ ವಿಡಿಯೋ ನೋಡಿ

ನಂದಿನಿ ಹಾಲಿನ ನಡುವಿನ ವ್ಯತ್ಯಾಸ ಏನು??
ನಂದಿನಿ ಹಾಲಿನ ಕಲರ್ ಕಲರ್ ಪ್ಯಾಕೆಟ್ ನಲ್ಲಿ ಯಾವುದು ಒಳ್ಳೆಯದು ಯಾವ ಹಾಲಿನ ಪ್ಯಾಕೆಟ್ ನಲ್ಲಿ ಎಷ್ಟು ಫ್ಯಾಟ್ ಅಂಶ ಇರುತ್ತದೆ ಯಾವ ಕಲರ್ ಪ್ಯಾಕೆಟ್ ಯಾವ ಉದ್ದೇಶಕ್ಕೆ ಬಳಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ ಹಾಗೂ ನಂದಿನಿ ಹಾಲನ್ನು ಬಳಸುವವರು ಈ ಒಂದು ವಿಷಯವನ್ನು ತಿಳಿದುಕೊಂಡಿದ್ದರೆ ಬಹಳ ಒಳ್ಳೆಯದು. ಚಿಕ್ಕ ಮಕ್ಕಳಿನಿಂದ ಹಿಡಿದು ವಯಸ್ಸಾದವರೂ ಕೂಡ ಪ್ರತಿಯೊಬ್ಬರೂ ಕೂಡ ಹಾಲನ್ನು ಸೇವಿಸುತ್ತಲೇ ಇರುತ್ತೇವೆ ಹಳ್ಳಿಗಳಲ್ಲಿ ದೇಸಿ ದನದ ಹಾಲುಗಳು ಸಿಗುತ್ತದೆ ಆದರೆ ಸಿಟಿ ಜನಗಳಿಗೆ ಪ್ಯಾಕೆಟ್ ಹಾಲೆ ಸಿಗುವುದು ದೇಸಿ ಹಾಲು ಸಿಗುವುದಿಲ್ಲ ಹಾಗೆ ರಾಜ್ಯದಲ್ಲಿ ಹೆಚ್ಚಿನ ಮನೆಗಳಲ್ಲಿ ಬಳಸುವುದು ನಂದಿನಿ ಹಾಲಿನ ಪ್ಯಾಕೆಟ್ ಇದರಲ್ಲಿ ಬಗೆ ಬಗೆಯ ಕಲರ್ ನ ಹಾಲಿನ ಪ್ಯಾಕೆಟ್ ಸಿಗುತ್ತದೆ.

ಅಂಗಡಿಗೆ ಹೋಗಿ ಹಾಲಿನ ಪ್ಯಾಕೆಟ್ ಕೇಳಿದರೆ ಅವರು ಯಾವ ಬಣ್ಣದ್ದು ಬೇಕು ಎಂದು ಕೇಳುತ್ತಾರೆ ನಮ್ಮಲ್ಲಿ ಹೆಚ್ಚಾಗಿ ನೀಲಿ ಪಾಕೆಟ್ ಹಾಲನ್ನು ಬಳಸುತ್ತಾರೆ ಯಾಕೆ ಎಂದರೆ ಅದರ ಬೆಲೆ ಕಡಿಮೆ ಇರುತ್ತದೆ ಎಂದು ಹಾಗೂ ಕೇಸರಿ ಬಣ್ಣದ ಪ್ಯಾಕೆಟ್ ಅನ್ನು ಕೂಡ ಬಳಸುತ್ತಾರೆ ಆದರೆ ಈ ಕೇಸರಿ ಬಣ್ಣದ ಹಾಲಿನ ಪ್ಯಾಕೆಟ್ ನೀಲಿ ಬಣ್ಣದ ಹಾಲಿನ ಪ್ಯಾಕೆಟ್ ಗಿಂತ ಸ್ವಲ್ಪ ಹೆಚ್ಚಿನ ಬೆಲೆ ಇರುತ್ತದೆ. ಹಾಗೂ ನಂದಿನಿ ಹಾಲಿನ ಪ್ಯಾಕೆಟ್ ಒಂದೊಂದು ವಿಶೇಷತೆಯನ್ನು ಹೊಂದಿದ್ದು ಇದು ನಿರ್ದಿಷ್ಟ ಬಳಕೆಗೆ ಎಂದೇ ತಯಾರಾಗುತ್ತದೆ ಈ ಕಲರ್ ಪ್ಯಾಕೆಟ್ ಅನ್ನುವುದನ್ನು ತಿಳಿದುಕೊಂಡೆವು ಆದರೆ ಹಾಲಿನ ಉತ್ಪಾದನೆ ಯಾವ ರೀತಿ ಆಗುತ್ತದೆ ಎಂಬು ದನ್ನು ಮೊದಲು ತಿಳಿದುಕೊಳ್ಳಬೇಕು ಹಾಗಾದರೆ ಅದರ ಬಗ್ಗೆ ಕೆಲವೊಂದಷ್ಟು ಮಾಹಿತಿಯನ್ನು ಈ ಕೆಳಗೆ ನೋಡೋಣ.

WhatsApp Group Join Now
Telegram Group Join Now
See also  ಅಪಾಯಕಾರಿ ಮೊಟ್ಟೆ ಸತ್ಯ ಏನು ಗೊತ್ತಾ ? ಡಾ ಕೃಷ್ಣಮೂರ್ತಿ ಅವರು ಮೊಟ್ಟೆ ಬಗ್ಗೆ ಬಿಚ್ಚಿಟ್ಟ ದೊಡ್ಡ ಸೀಕ್ರೆಟ್

ಪ್ಯಾಕೆಟ್ ಹಾಲನ್ನು ತಯಾರಿಸುವುದಕ್ಕೂ ಮೊದಲು ಹಾಲನ್ನು ಪಾಶ್ಚರೀಕರಣ ಮಾಡಿರಲಾಗುತ್ತದೆ ಹಾಲಿ ನಲ್ಲಿ ಇರುವಂತಹ ಬ್ಯಾಕ್ಟೀರಿಯಗಳು ಎಲ್ಲವನ್ನು ಕೂಡ ಶುದ್ಧ ಮಾಡಿ ಹಾಲನ್ನು ಪಾಶ್ಚರೀಕರಣ ಮಾಡಿ ನಂತರ ಪ್ಯಾಕೆಟ್ ಗಳನ್ನು ತಯಾರಿಸುತ್ತಾರೆ ಇದನ್ನು ಹೇಗೆ ಮಾಡುತ್ತಾರೆ ಎಂದರೆ ಮೊದಲು ಹಾಲನ್ನು ಬಿಸಿ ಮಾಡಿ ನಂತರ ಅದನ್ನು ಕೂಡಲೇ ತಣ್ಣಗೆ ಮಾಡಿ ಪ್ಯಾಕೆಟ್ ತಯಾರಿಸುತ್ತಾರೆ ಈ ವಿಧಾನವನ್ನು ಪಾಶ್ಚರೀಕರಣ ವಿಧಾನ ಎಂದು ಕರೆಯುತ್ತಾರೆ. ಇನ್ನೊಂದು ವಿಧಾನ ಎಂದರೆ ಟೋನ್ಡ್ ಹಾಲು ನೀವು ಯಾವುದಾದರು ಪ್ಯಾಕೆಟ್ ಅನ್ನು ಪರಿಶೀಲಿಸಬಹುದು ಆ ಹಾಲಿನ ಪ್ಯಾಕೆಟ್ ಮೇಲೆ ಟೋನ್ಡ್ ಎಂದು ಹೆಸರಿಸಲಾಗಿರು ತ್ತದೆ ಇದರ ಅರ್ಥ ಏನು ಎಂದರೆ ಈ ಪಾಕೆಟ್ ನಲ್ಲಿ ಇರುವಂತಹ ಹಾಲಿನಲ್ಲಿ ಎಲ್ಲಾ ಕೊಬ್ಬಿನ ಅಂಶವನ್ನು ತೆಗೆಯಲಾಗಿದೆ ಎಂಬ ಅರ್ಥವನ್ನು ಇದು ಕೊಡುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">