ಮೆದುಳು ಹಾಳು ಮಾಡುವ ಆಹಾರಗಳು ಈ ಯಂತ್ರಗಳು ಕಡಿಮೆ ಬಳಸಿ ದೊಡ್ಡ ರೋಗಗಳು ಬರೋದು ಗ್ಯಾರೆಂಟಿ ಇಂದೆ ಬಿಟ್ಟು ಬಿಡಿ...! » Karnataka's Best News Portal

ಮೆದುಳು ಹಾಳು ಮಾಡುವ ಆಹಾರಗಳು ಈ ಯಂತ್ರಗಳು ಕಡಿಮೆ ಬಳಸಿ ದೊಡ್ಡ ರೋಗಗಳು ಬರೋದು ಗ್ಯಾರೆಂಟಿ ಇಂದೆ ಬಿಟ್ಟು ಬಿಡಿ…!

ಮೆದುಳು ಹಾಳು ಮಾಡುವ ಆಹಾರಗಳು!!
ಮೆದುಳನ್ನು ಹಾಳು ಮಾಡುವಂತಹ ಆಹಾರಗಳು ಯಾವುವು ಹಾಗೂ ಮೆದುಳಿನ ವಿಕಾರವಾಗಿ ಅಂದರೆ ಮೆದುಳಿನ ವೀಕಾರಕ್ಕೆ ಕಾರಣವಾಗಿರುವಂತಹ ಅಂಶ ಗಳನ್ನು ಕುರಿತಾಗಿ ಕೆಲವೊಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾದರೆ ನಾವು ಮೊದಲನೆಯ ದಾಗಿ ತಿಳಿದುಕೊಳ್ಳಬೇಕಾದಂತಹ ಅಂಶ ಏನು ಎಂದರೆ ಮುಖ್ಯವಾಗಿ ಮೆದುಳು ಹೇಗೆ ಕೆಡುತ್ತದೆ ಮತ್ತು ಮೆದುಳಿನ ದುರ್ಬಳಕೆಯನ್ನು ನಾವು ಹೇಗೆ ಮಾಡಿಕೊಳ್ಳುತ್ತೇವೆ ಎಂಬುದನ್ನು ನಾವು ಸರಿಯಾಗಿ ತಿಳಿದುಕೊಳ್ಳಬೇಕು ಮೆದುಳಿಗೆ ನಾವು ಆಹಾರದ ಮೂಲಕವೂ ಕೂಡ ತೊಂದರೆಗಳನ್ನು ಕೊಡುತ್ತಿದ್ದೇವೆ ಇದರ ಜೊತೆಗೆ ಶ್ರವಣದ ಮುಖಾಂತರ ಹಾಗೂ ನೋಡುವ ನೋಟದ ಮೂಲಕ ಆಡುವ ಮಾತಿನ ಮೂಲಕ ಹೀಗೆ ಮೇಲೆ ಹೇಳಿದ ಎಲ್ಲಾ ವಿಷಯಗ ಳಿಂದಲೂ ಕೂಡ ನಾವು ಮೆದುಳಿಗೆ ತೊಂದರೆಗಳನ್ನು ಕೊಡುತ್ತಿದ್ದೇವೆ. ನಾವು ತಿನ್ನುವಂತಹ ಆಹಾರ ಪದಾರ್ಥದಲ್ಲಿ ಟೇಸ್ಟಿಂಗ್ ಪೌಡರ್ ಯಾವುದರಲ್ಲಿ ಇರುತ್ತದೆಯೋ ಆ ಎಲ್ಲಾ ಆಹಾರಗಳಿಂದ ನಮ್ಮ ಮೆದುಳು ಹಾಳಾಗುತ್ತದೆ.

ಅಂದರೆ ಯಾವ ಆಹಾರ ಪದಾರ್ಥ ಬೇಗನೆ ಹಾಳಾಗ ಬಾರದು ಎಂದು ಕೆಲವಂದಷ್ಟು ರಾಸಾಯನಿಕಗಳನ್ನು ಮಿಶ್ರಣ ಮಾಡಿ ಯಾವ ಒಂದು ಪದಾರ್ಥವನ್ನು ತಯಾರಿಸುತ್ತಾರೆಯೋ ಅಂತಹ ಎಲ್ಲಾ ಆಹಾರಗಳು ಕೂಡ ನಮ್ಮ ಮೆದುಳನ್ನು ಹಾಳು ಮಾಡುತ್ತದೆ ಹಾಗೂ ಈ ಟೇಸ್ಟಿಂಗ್ ಪೌಡರ್ ಮಿಶ್ರೀತ ಆಹಾರವು ಮೊದಲು ನಮ್ಮ ಹೊಟ್ಟೆಯನ್ನು ಹಾಳು ಮಾಡುತ್ತದೆ ನಂತರ ಹೊಟ್ಟೆಯಿಂದ ಮೆದುಳು ಹಾಳಾಗುತ್ತದೆ ಹೀಗೆ ಟೇಸ್ಟಿಂಗ್ ಪೌಡರ್ ಮಿಶ್ರಿತ ಆಹಾರವನ್ನು ಸೇವನೆ ಮಾಡುವುದರಿಂದ ನಮ್ಮ ಮೆದುಳಿನಲ್ಲಿ ಇರುವಂತಹ ಇಂದ್ರಿಯಗಳು ಕೂಡ ಹಾಳಾಗುವ ಸಾಧ್ಯತೆ ಹೆಚ್ಚಾಗಿರು ತ್ತದೆ ಇದರ ಅರ್ಥ ನಾವು ತಿಂದಂತಹ ಆಹಾರ ನಮ್ಮ ಹೊಟ್ಟೆ ತುಂಬಿದೆ ಎಂಬ ಸಂದೇಶ ಮೆದುಳಿನಿಂದ ನಮಗೆ ಬರುತ್ತದೆ ಆದರೆ ಇಂತಹ ಆಹಾರವನ್ನು ಸೇವಿಸುವುದರಿಂದ ಮೆದುಳಿನಲ್ಲಿ ಇಂತಹ ಸಂದೇಶ ವನ್ನು ಕಳಿಸುವಂತಹ ಅಂಗವೇ ವೈಫಲ್ಯವಾಗುತ್ತದೆ.

WhatsApp Group Join Now
Telegram Group Join Now
See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

ಆದ್ದರಿಂದ ನಾವು ಯಾವ ಆಹಾರ ಪದಾರ್ಥವನ್ನು ಸೇವನೆ ಮಾಡಬೇಕು ಹಾಗೂ ಅದನ್ನು ಯಾವ ವಿಧಾನದಲ್ಲಿ ಸೇವನೆ ಮಾಡಬೇಕು ಯಾವ ಆಹಾರ ವನ್ನು ತಿಂದರೆ ಯಾವುದೆಲ್ಲ ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ಆದ್ದರಿಂದ ಎಲ್ಲರೂ ಕೂಡ ನಿಮ್ಮ ನಿಮ್ಮ ಮನೆಗಳಲ್ಲಿಯೇ ತಯಾರಿಸಿದಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ಬಹಳ ಉತ್ತಮ ಬದಲಾಗಿ ಹೊರಗಡೆ ಮಾರುವಂತ ತಿಂಡಿ ತಿನಿಸುಗಳನ್ನು ತಿಂದು ಅದರಿಂದ ಆರೋಗ್ಯ ವನ್ನು ಹಾಳು ಮಾಡಿಕೊಳ್ಳುವುದರ ಬದಲು ಹೆಚ್ಚಿನ ಸೊಪ್ಪು ತರಕಾರಿ ಕಾಳುಗಳು ಹೀಗೆ ಎಲ್ಲವನ್ನು ತಿನ್ನುವುದರಿಂದ ನಮ್ಮ ದೇಹದ ಆರೋಗ್ಯವೂ ಕೂಡ ಚೆನ್ನಾಗಿ ಇರುತ್ತದೆ ಮತ್ತು ಬಿಸಿಯಾಗಿ ತಯಾರಿಸಿ ದಂತಹ ಆಹಾರವನ್ನು ಸೇವನೆ ಮಾಡುವುದು ಕೂಡ ಒಳ್ಳೆಯ ಮಾಹಿತಿಯಾಗಿದೆ ಆದ್ದರಿಂದ ನಿಮಗೆ ಈಗಾಗಲೇ ತಿಳಿದಿರಬಹುದು ಯಾವ ಆಹಾರ ಪದಾರ್ಥವನ್ನು ಸೇವನೆ ಮಾಡಬೇಕು ಯಾವ ಆಹಾರವನ್ನು ಸೇವನೆ ಮಾಡಬಾರದು ಎಂದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">