ಜೊತೆ ಜೊತೆಯಲಿ ಧಾರವಾಹಿ ಶೂಟಿಂಗ್ ಸಮಯದಲ್ಲಿ ಅನಿರುದ್ಧ್ ಅವರ ನಡವಳಿಕೆ ಈ ವಿಡಿಯೋದಲ್ಲಿ ಸೆರೆಯಾಗಿದೆ
ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದಂತಹ ಜೊತೆ ಜೊತೆಯಲಿ ಧಾರವಾಹಿಯಲ್ಲಿ ಅನಿರುದ್ಧ ಅವರು ನಟನಾಗಿ ಕಾಣಿಸಿಕೊಂಡಿದ್ದು ಇವರು ಇಲ್ಲಿಯ ತನಕ ಸಿನಿಮಾಗಳಲ್ಲಿ ನಟನೆಯನ್ನು ಮಾಡಿದ್ದು ಆದರೆ ಇವರಿಗೆ ಧಾರವಾಹಿಯಲ್ಲಿ ಹೆಚ್ಚಿನ ಜನಮನ್ನಣೆ ಸಿಕ್ಕಿತು ಅಂದರೆ ಹೆಚ್ಚಿನ ಅಭಿಮಾನಿಗಳು ದೊರೆತರೂ ಆದರೆ ಸಿನಿಮಾ ಕ್ಷೇತ್ರದಲ್ಲಿ ಇವರಿಗೆ ಅಷ್ಟೇನೂ ಜನಪ್ರಿಯತೆ ಸಿಗಲಿಲ್ಲ ಆದ್ದರಿಂದ ಈ ಧಾರವಾಹಿಯಲ್ಲಿ ಸಿಕ್ಕಂತಹ ಅಭಿಮಾನಿಗಳು ಇದೀಗ ಆಶ್ಚರ್ಯ ಪಡುವಂತಹ ವಿಷಯ ಎದುರಾಗಿದ್ದು ಅದು ಏನು ಎಂದರೆ ನಟ ಅನಿರುದ್ಧ್ ಅವರು ಈ ಧಾರಾವಾಹಿಯಿಂದ ಹೊರ ನಡೆದಿದ್ದಾರೆ ಅಂದರೆ ಈ ಧಾರಾವಾಹಿಯ ಶೂಟಿಂಗ್ ಸಮಯದಲ್ಲಿ ಅನಿರುದ್ಧ್ ಅವರು ಇಲ್ಲ ಸಲ್ಲದ ರೀತಿ ಕೆಲವೊಂದಷ್ಟು ಕಿರಿಕ್ ಮಾಡಿದ್ದಾರೆ ಎಂದು ಈ ಧಾರಾವಾಹಿಯ ನಿರ್ಮಾಪಕರು ನಿರ್ದೇಶಕರು ಎಲ್ಲರೂ ಈ ವಿಷಯವನ್ನು ಹೊರಹಾಕಿದ್ದಾರೆ.
ಆದರೆ ಇದು ಎಷ್ಟರಮಟ್ಟಿಗೆ ಸತ್ಯ ಇದು ಎಷ್ಟರಮಟ್ಟಿಗೆ ಸುಳ್ಳು ಎಂಬುದು ಯಾರಿಗೂ ಕೂಡ ತಿಳಿದಿಲ್ಲ ಆದರೆ ಸದ್ಯಕ್ಕೆ ನಟ ಅನಿರುದ್ಧ್ ಅಂದರೆ ಆರ್ಯವರ್ಧನ್ ಅವರು ಈ ಧಾರಾವಾಹಿಯಿಂದ ಹೊರ ನಡೆದಿದ್ದಾರೆ ಆದರೆ ಈ ದಾರವಾಹಿಯನ್ನು ವೀಕ್ಷಣೆ ಮಾಡುತ್ತಿ ದ್ದಂತಹ ಎಷ್ಟೋ ವೀಕ್ಷಕರು ಅಂದರೆ ಅನಿರುದ್ಧ್ ಅವರ ಅಭಿಮಾನಿಗಳು ಈ ಪಾತ್ರಕ್ಕೆ ಆರ್ಯವರ್ಧನ್ ಅವರನ್ನು ಬಿಟ್ಟರೆ ಮತ್ತೆ ಯಾರು ಈ ಪಾತ್ರಕ್ಕೆ ಹೊಂದಾಣಿಕೆ ಆಗುವುದಿಲ್ಲ ನಾವು ಇನ್ನು ಮುಂದೆ ಈ ಧಾರವಾಹಿಯನ್ನೇ ನೋಡುವುದಿಲ್ಲ ಇದು ಅನಿರುದ್ಧ್ ಅವರ ಮೇಲೆ ಬಂದಿರುವಂತಹ ಕೆಟ್ಟ ಸುದ್ದಿ ಅವರು ಈ ರೀತಿಯಾದಂತಹ ನಡವಳಿಕೆಯನ್ನು ಹೊಂದಿಲ್ಲ ಇದು ಯಾರೋ ಬೇಕು ಎಂದು ಮಾಡಿರುವಂತಹ ಕಸರತ್ತು ಎಂದು ಅಭಿಮಾನಿಗಳು ಎಲ್ಲಾ ಕಡೆ ಹೇಳುತ್ತಿದ್ದಾರೆ.
ಹಾಗಾದರೆ ಇದರ ಸತ್ಯಾಂಶ ಇಲ್ಲಿಯವರೆಗೂ ಯಾರಿಗೂ ಕೂಡ ಮನವರಿಕೆಯಾಗಿಲ್ಲ ಆದರೆ ಈ ವಿಷಯದ ಬಗ್ಗೆ ಜೀ ಕನ್ನಡದ ಧಾರಾವಾಹಿಯ ನಿರ್ದೇಶಕರಾದಂತಹ ಆರೂರು ಜಗದೀಶ್ ಅವರ ಕಡೆಯಿಂದ ಯಾವುದೇ ರೀತಿಯಾದಂತಹ ಉತ್ತರ ಬಂದಿಲ್ಲ ಎಂದು ಹೇಳಲಾಗಿದೆ ಹಾಗೂ ನಟ ಅನಿರುದ್ಧ್ ಅವರು ಕೂಡ ಈ ವಿಷಯದ ಬಗ್ಗೆ ಅಧಿಕೃತ ಮಾಹಿತಿ ಯನ್ನು ಎಲ್ಲೂ ಕೂಡ ಹೇಳಿಕೊಂಡಿಲ್ಲ ಆದರೆ ಮೇಲೆ ಹೇಳಿದಂತಹ ವಿಷಯಕ್ಕೆ ಸಂಬಂಧಿಸಿದಂತೆ ಅನಿರುದ್ಧ್ ಅವರನ್ನು ಧಾರವಾಹಿಗಳಲ್ಲಿ ನಟನೆ ಮಾಡುವಂತಿಲ್ಲ ಎಂದು ಬ್ಯಾನ್ ಮಾಡಲಾಗಿದೆ ಹಾಗೂ ಇವರು ಧಾರ ವಾಹಿಯ ಚಿತ್ರೀಕರಣದ ಸಮಯದಲ್ಲಿ ಯಾವ ರೀತಿ ತಮ್ಮ ನಡವಳಿಕೆಯನ್ನು ತೋರಿದ್ದಾರೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಇದುವರೆಗೂ ಎಲ್ಲಿಯೂ ಕೂಡ ಒಂದು ಮಾಹಿತಿಯೂ ಕೂಡ ಹೊರ ಬಂದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣ ವಾಗಿ ವೀಕ್ಷಿಸಿ.