ಮೆಮೊರಿ ಪವರ್ ಜಾಸ್ತಿ ಆಗ್ಬೇಕಾ ಬಿಪಿ ಕಂಟ್ರೋಲ್ ಗೆ ಆರೋಗ್ಯ ಡಬಲ್ ಆಗಲು ತುಂಬಾ ಒಳ್ಳೆಯದು..ಇದನ್ನು ಹೇಗೆ ಬಳಸೋದು ಅಂತ ಎಷ್ಟೋ ಜನರಿಗೆ ಗೊತ್ತೆ ಇಲ್ಲ.. » Karnataka's Best News Portal

ಮೆಮೊರಿ ಪವರ್ ಜಾಸ್ತಿ ಆಗ್ಬೇಕಾ ಬಿಪಿ ಕಂಟ್ರೋಲ್ ಗೆ ಆರೋಗ್ಯ ಡಬಲ್ ಆಗಲು ತುಂಬಾ ಒಳ್ಳೆಯದು..ಇದನ್ನು ಹೇಗೆ ಬಳಸೋದು ಅಂತ ಎಷ್ಟೋ ಜನರಿಗೆ ಗೊತ್ತೆ ಇಲ್ಲ..

ಈ ಎಲೆ ಸಿಕ್ಕಿದ್ರೆ ಹೀಗೆ ತಿನ್ನಿ ಮೆಮೊರಿ ಜಾಸ್ತಿ ಆಗಲು ಬಿಪಿ ಕಂಟ್ರೋಲ್ ಗೆ ಆರೋಗ್ಯ ಡಬಲ್ ಆಗಲು ತುಂಬಾ ಒಳ್ಳೆಯದ್ದು||ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಎಲೆಯ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು ಏಕೆ ಎಂದರೆ ಈ ಒಂದು ಎಲೆಯನ್ನು ಹಾಗೆಯೇ ಹಸಿಯಾಗಿ ತಿನ್ನುವುದರಿಂದ ನಿಮ್ಮ ಯಾವುದೆಲ್ಲ ಕಾಯಿಲೆಗಳಿಗೆ ಇದು ಔಷಧಿಯುಕ್ತವಾಗಿದೆ ಹಾಗೂ ಯಾವ ಕಾಯಿಲೆಗಳನ್ನು ಗುಣಪಡಿಸುತ್ತದೆ ಹಾಗೂ ಇದನ್ನು ಹೇಗೆ ಸೇವಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಹಾಗಾದರೆ ಆ ಎಲೆ ಯಾವುದು ಎಂದರೆ ಒಂದೆಲಗ ಇದು ಸರ್ವೇ ಸಾಮಾನ್ಯವಾಗಿ ಹೆಚ್ಚಾಗಿ ನೀರು ಇರುವಂತಹ ಪ್ರದೇಶ ಗಳಲ್ಲಿ ಬೆಳೆಯುತ್ತದೆ ಹಾಗೂ ಇದರಲ್ಲಿ ಎರಡು ವಿಧವನ್ನು ಕಾಣಬಹುದು ಒಂದು ನಾಟಿ ಒಂದೆಲಗ ಮತ್ತು ಫಾರಂ ಒಂದೆಲಗ ಇದರಲ್ಲಿ ನಾಟಿ ಒಂದೆಲಗ ಸೊಪ್ಪು ಬಹಳ ಉಪಯೋಗಕ್ಕೆ ಬರುತ್ತದೆ.

ಹಾಗೂ ಈ ಒಂದು ಸಸ್ಯವು ಕೇವಲ ಒಂದೇ ಎಲೆಯಿಂದ ಕೂಡಿದ್ದು ಇದು ತನ್ನಲ್ಲಿ ಬಹಳಷ್ಟು ಔಷಧಿ ಯುಕ್ತ ಅಂಶಗಳನ್ನು ಒಳಗೊಂಡಿದೆ ಇದು ನೆಲದ ಮೇಲೆ ಹರಡಿಕೊಂಡು ಬೆಳೆಯುವಂತಹ ಸಸ್ಯವಾಗಿದ್ದು ಹೆಚ್ಚಾಗಿ ನೀರು ಸದಾಕಾಲ ಇರುವಂತಹ ಜಾಗಗಳಲ್ಲಿ ಬೆಳೆಯುತ್ತದೆ ಪ್ರತಿಯೊಬ್ಬರೂ ಕೂಡ ಈ ಸಸ್ಯದ ಉಪಯೋಗಗಳನ್ನು ತಿಳಿದುಕೊಂಡರೆ ಈ ದಿನವೇ ಈ ಸಸ್ಯವನ್ನು ನಿಮ್ಮ ಮನೆಯಲ್ಲಿ ಬೆಳೆಸಲು ಪ್ರಾರಂಭಿಸು ತ್ತೀರಾ ಹಾಗಾದರೆ ಇದರ ಉಪಯೋಗಗಳು ಏನು ಎಂಬುದನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ ಒಂದೆಲಗ ಸೊಪ್ಪಿನ ಸೇವನೆಯಿಂದಾಗಿ ಮನಸ್ಸಿಗೆ ತಂಪನ್ನು ಕೊಡುವುದಷ್ಟೇ ಅಲ್ಲದೆ ಇದು ನಮ್ಮ ಸ್ಮರಣ ಶಕ್ತಿಯನ್ನು ಅಂದರೆ ಬುದ್ಧಿ ಶಕ್ತಿಯನ್ನು ವೃದ್ಧಿಸುವಲ್ಲಿ ಸಹಾಯ ಮಾಡುತ್ತದೆ ಆದ್ದರಿಂದ ಪ್ರತಿದಿನ ಮಕ್ಕಳಿಗೆ ಬೆಳಗ್ಗಿನ ಸಮಯ ಖಾಲಿ ಹೊಟ್ಟೆಗೆ ಒಂದೆಲಗ ಸೊಪ್ಪನ್ನು ಕೊಡುವುದರಿಂದ ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಎಂದೇ ಹೇಳುತ್ತಾರೆ.

WhatsApp Group Join Now
Telegram Group Join Now
See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್

ಹಾಗೂ ಕೆಮ್ಮು ಉಸಿರಾಟದ ತೊಂದರೆ ಇರುವವರು ಈ ಸೊಪ್ಪನ್ನು ಚೆನ್ನಾಗಿ ನುಣ್ಣನೆ ಮಾಡಿ ಇದರ ರಸಕ್ಕೆ ಜೇನುತುಪ್ಪವನ್ನು ಹಾಕಿ ಸೇವನೆ ಮಾಡುವುದರಿಂದ ಕೆಮ್ಮು ಉಸಿರಾಟದ ತೊಂದರೆ ನಿವಾರಣೆಯಾಗುತ್ತದೆ ಹಾಗೂ ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿರು ವವರು ಈ ಸೊಪ್ಪಿನಿಂದ ತಯಾರಿಸಿದಂತಹ ಪಲ್ಯ ಅಥವಾ ಚಟ್ನಿಯನ್ನು ಸೇವಿಸಬಹುದು ಮತ್ತು ಮುಖ್ಯವಾಗಿ ಮಧುಮೇಹಿಗಳಿಗೆ ಈ ಸೊಪ್ಪನ್ನು ಒಣಗಿಸಿ ಚೆನ್ನಾಗಿ ಪುಡಿ ಮಾಡಿಟ್ಟುಕೊಂಡು ಪ್ರತಿನಿತ್ಯ ಉಗುರು ಬೆಚ್ಚಗಿನ ನೀರಿಗೆ ಈ ಮಿಶ್ರಣವನ್ನು ಹಾಕಿ ಕುಡಿಯುವುದರಿಂದ ಈ ಕಾಯಿಲೆಯು ನಿಯಂತ್ರಣಕ್ಕೆ ಬರುತ್ತದೆ ಮತ್ತು ಒಂದೆಲಗ ಸೊಪ್ಪನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣನೆ ಪೇಸ್ಟ್ ಮಾಡಿ ತಲೆಯ ಕೂದಲಿಗೆ ಹಚ್ಚಿದರೆ ಮತ್ತು ತಲೆಯ ಬುಡಕ್ಕೆ ಹಚ್ಚುವುದರಿಂದ ತಲೆಯ ಹೊಟ್ಟು ನಿವಾರಣೆಯಾಗುತ್ತದೆ ಮತ್ತು ಇದು ನಮ್ಮ ದೇಹಕ್ಕೆ ತಂಪನ್ನು ಒದಗಿಸುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">