ದೇಹದಲ್ಲಿ ಈ ಚಿಹ್ನೆಗಳು ಕಂಡು ಬಂದರೆ ವಿಟಮಿನ್ B12 ಕಡಿಮೆ ಇದೆ ಎಂದರ್ಥ ದೇಹಕ್ಕೆ ಭಾರಿ ನಷ್ಟ ಈಗಲೇ ಹುಷಾರಾಗಿ....! - Karnataka's Best News Portal

ದೇಹದಲ್ಲಿ ಈ ಚಿಹ್ನೆಗಳು ಕಂಡು ಬಂದರೆ ವಿಟಮಿನ್ B12 ಕಡಿಮೆ ಇದೆ ಎಂದರ್ಥ ದೇಹಕ್ಕೆ ಭಾರಿ ನಷ್ಟ ಈಗಲೇ ಹುಷಾರಾಗಿ….!

ದೇಹದಲ್ಲಿ ಈ ಲಕ್ಷಣಗಳು ಕಂಡು ಬಂದರೆ ವಿಟಮಿನ್ ಬಿ 12 ಕಡಿಮೆಯಾಗಿದೆ ಎಂದರ್ಥ ||ಇತ್ತೀಚಿನ ದಿನಗಳಲ್ಲಿ ಕರೋನ ಬಂದು ಹೋದ ನಂತರದ ದಿನಗಳಿಂದ ವೈದ್ಯರು ರಕ್ತವನ್ನು ಪರೀಕ್ಷೆ ಮಾಡಿಸಿಕೊಂಡು ನಂತರ ಬನ್ನಿ ಎಂದು ಹೇಳುವಂತಹ ಪರಿಸ್ಥಿತಿ ಬಂದು ಒದಗಿದೆ ಆದರೆ ಕೆಲವೊಂದಷ್ಟು ಜನಗಳಿಗೆ ದೇಹದಲ್ಲಿ ವಿಟಮಿನ್ ಗಳ ಕೊರತೆ ಯಿಂದಾಗಿ ಅವರು ಅನಾರೋಗ್ಯಕ್ಕೆ ತುತ್ತಾಗಿರುತ್ತಾರೆ ಆದರೆ ಅವರಿಗೆ ಕೊರೋನಾ ಬಂದಿದೆ ಎಂಬ ಅರ್ಥವಲ್ಲ ಆದ್ದರಿಂದ ನಾವು ಮುಖ್ಯವಾಗಿ ನಮ್ಮ ದೇಹದಲ್ಲಿ ಯಾವ ವಿಟಮಿನ್ ಕಡಿಮೆಯಾಗಿದೆ ಹಾಗೂ ಅದರಿಂದ ಯಾವುದೆಲ್ಲಾ ರೀತಿಯಾದಂತಹ ತೊಂದರೆಗಳು ಎದುರಾಗುತ್ತಿದೆ ಹಾಗೂ ಅದನ್ನು ಹೇಗೆ ಸರಿ ಮಾಡಿಕೊಳ್ಳುವುದು ನಮ್ಮ ದೇಹಕ್ಕೆ ಯಾವ ರೀತಿಯಾದಂತಹ ವಿಟಮಿನ್ ಗಳ ಅವಶ್ಯಕತೆ ಇದೆ ಎಂಬುದನ್ನು ನಾವು ತಿಳಿದುಕೊಂಡರೆ ಯಾವುದೇ ರೀತಿಯ ಚಿಕಿತ್ಸೆಯನ್ನು ಕೂಡ ಪಡೆದುಕೊಳ್ಳ ಬೇಕಾಗಿಲ್ಲ.


ಓಂ ಶ್ರೀ ಸಾಯಿ ದುರ್ಗ ಜ್ಯೋತಿಷ್ಯರು ಪ್ರೀತಿ ಪ್ರೇಮದಲ್ಲಿ ಮೋಸ ಸ್ತ್ರೀ ವಶೀಕರಣ ಪುರುಷ ವಶೀಕರಣ ಗಂಡ ಹೆಂಡತಿ ಕಿರಿಕಿರಿ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಇಷ್ಟಪಟ್ಟಂತ ವ್ಯಕ್ತಿ ನಿಮ್ಮಂತಾಗಲು ಇನ್ನು ನಿಮ್ಮ ಜೀವನದ ಅನೇಕ ಕಠಿಣ ಗುಪ್ತ ಸಮಸ್ಯೆಗಳಿಗೆ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಪಂಡಿತ್ ಶ್ರೀ ಮಂಜುನಾಥ್ ಭಟ್ 9845866645

WhatsApp Group Join Now
Telegram Group Join Now

ಆದ್ದರಿಂದ ನಮ್ಮ ದೇಹದಲ್ಲಿ ಮುಖ್ಯವಾಗಿ ಬೇಕಾದಂತಹ ವಿಟಮಿನ್ ಬಿ12 ನಮ್ಮ ದೇಹದಲ್ಲಿ ಕಡಿಮೆಯಾದರೆ ಯಾವುದೆಲ್ಲ ರೀತಿಯ ತೊಂದರೆಗಳು ಎದುರಾಗುತ್ತದೆ ಹಾಗೂ ಈ ವಿಟಮಿನ್ ಬಿ 12 ನ ಅರ್ಥ ಹಾಗೂ ಇದು ನಮ್ಮ ದೇಹಕ್ಕೆ ಯಾವ ರೀತಿಯಾದಂತಹ ಪೋಷಕಾಂಶವನ್ನು ಒದಗಿಸುತ್ತದೆ ಎಂಬುದನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ ಅದಕ್ಕೂ ಮೊದಲು ಒಬ್ಬ ಮನುಷ್ಯ ಪ್ರತಿನಿತ್ಯ ಒಳ್ಳೆಯ ಪೌಷ್ಟಿಕ ಆಹಾರಗಳನ್ನು ಮತ್ತು ಸೊಪ್ಪು ತರಕಾರಿ ಹಣ್ಣುಗಳನ್ನು ತಿನ್ನುವುದು ಬಹಳ ಮುಖ್ಯವಾಗಿರುತ್ತದೆ ಇದನ್ನು ಪ್ರತಿನಿತ್ಯ ಪಾಲಿಸಲೇ ಬೇಕು ಎಂದು ಹಲವಾರು ವೈದ್ಯರು ಕೂಡ ಸಲಹೆ ಯನ್ನು ಕೊಡುತ್ತಾರೆ ಆದರೆ ಹೆಚ್ಚಿನ ಜನ ಇಂತಹ ನಿಯಮಗಳನ್ನು ಪಾಲಿಸುವುದಿಲ್ಲ ಬದಲಾಗಿ ನಮ್ಮ ದೇಹಕ್ಕೆ ಅನಾರೋಗ್ಯವನ್ನು ತಂದು ಕೊಡುವಂತಹ ಆಹಾರ ಪದಾರ್ಥಗಳನ್ನು ಸೇವಿಸಿ ಅದರಿಂದ ಹೆಚ್ಚಿನ ಸಮಸ್ಯೆಯನ್ನು ಅನುಭವಿಸುತ್ತಾರೆ ಆದ್ದರಿಂದ ಯಾರೇ ಆಗಲಿ ಅವರು ಪೌಷ್ಟಿಕಾಂಶ ಆಹಾರಗಳನ್ನು ಸೇವಿಸುವುದು ಅವರ ಆರೋಗ್ಯಕ್ಕೆ ಬಹಳ ಉಪಯುಕ್ತಕಾರಿಯಾಗಿರುತ್ತದೆ.

See also  ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ

ಹೀಗೆ ಇಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ರಿಗೂ ಕೂಡ ಉದಾಹರಣೆಗೆ ಹೇಳುವುದಾದರೆ 50 ಜನರಿಗೆ ಹೋಲಿಸಿಕೊಂಡರೆ 10 ರಿಂದ 20 ಜನಕ್ಕೆ ಈ ರೀತಿಯಾದಂತಹ ವಿಟಮಿನ್ ಬಿ 12 ಅಂಶ ಕಡಿಮೆಯಲ್ಲಿ ಇರುತ್ತದೆ ಆದರೆ ಕೆಲವೊಬ್ಬರು ಈ ವಿಟಮಿನ್ ಯಾವುದರಲ್ಲಿ ಹೆಚ್ಚಾಗಿ ಸಿಗುತ್ತದೆ ಎಂದು ಕೇಳಿದರೆ ಹೆಚ್ಚಾಗಿ ಮಾಂಸಹಾರಗಳಲ್ಲಿ ಈ ವಿಟಮಿನ್ ನಮ್ಮ ದೇಹಕ್ಕೆ ಸೇರುತ್ತದೆ ಎಂದು ಹೇಳುತ್ತಾರೆ ಆದರೆ ಅದು ತಪ್ಪು ಹಸಿರು ಸೊಪ್ಪುಗಳಲ್ಲಿ ಮತ್ತು ಹಸಿರು ತರಕಾರಿಗಳಲ್ಲಿಯೂ ಕೂಡ ವಿಟಮಿನ್ ಅಂಶ ಹೆಚ್ಚಾಗಿ ಇರುತ್ತದೆ ಅದಕ್ಕೂ ಮೊದಲು ಮುಖ್ಯವಾಗಿ ನಾವು ತಿಳಿದುಕೊಳ್ಳಬೇಕಾದಂತಹ ಅಂಶ ಏನು ಎಂದರೆ ನಮ್ಮ ದೇಹದಲ್ಲಿ ವಿಟಮಿನ್ ಬಿ 12 ಅಂಶ ಉತ್ಪಾದನೆ ಯಾಗುವುದಿಲ್ಲ ಬದಲಾಗಿ ನಾವು ಸೇವಿಸುವ ಆಹಾರದಲ್ಲಿ ಈ ವಿಟಮಿನ್ ನಮ್ಮ ದೇಹಕ್ಕೆ ಸೇರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">