ಸೂಫರ್ ಫಾಸ್ಟ್ ತೂಕ ಕಡಿಮೆ ಆಗ್ಬೇಕಾ ? ಬೆಳಿಗ್ಗೆ ತಿಂಡಿ ಬದಲಾಗಿ ಇದನ್ನು ಕುಡಿಯಿರಿ..ಒಂದೇ ತಿಂಗಳಿನಲ್ಲಿ ಆಗುವ ಚಮತ್ಕಾರ ನೋಡಿ » Karnataka's Best News Portal

ಸೂಫರ್ ಫಾಸ್ಟ್ ತೂಕ ಕಡಿಮೆ ಆಗ್ಬೇಕಾ ? ಬೆಳಿಗ್ಗೆ ತಿಂಡಿ ಬದಲಾಗಿ ಇದನ್ನು ಕುಡಿಯಿರಿ..ಒಂದೇ ತಿಂಗಳಿನಲ್ಲಿ ಆಗುವ ಚಮತ್ಕಾರ ನೋಡಿ

ತೂಕ ಕಡಿಮೆ ಆಗಬೇಕಾ ? ಬೆಳಗ್ಗೆ ತಿಂಡಿ ಬದಲು ಇದನ್ನು ಕುಡಿಯಿರಿ ಸಾಕು !!ಸಾಮಾನ್ಯವಾಗಿ ದೇಹದಲ್ಲಿ ತೂಕ ಹೆಚ್ಚಾಯಿತು ಎಂದರೆ ಇದನ್ನು ರೋಗ ಎಂದು ಪರಿಗಣಿಸಲು ಆಗುವುದಿಲ್ಲ ಆದರೆ ವಾಸ್ತವವಾಗಿ ಇದು ನಿಮ್ಮ ದೇಹದಲ್ಲಿನ ಅನೇಕ ಸಮಸ್ಯೆಗಳಿಗೆ ಕಾರಣವಾಗುವ ಸಮಸ್ಯೆಯಾಗಿದೆ ಆದ್ದರಿಂದ ದೇಹದಲ್ಲಿ ಯಾವುದೇ ರೀತಿಯ ಸಮಸ್ಯೆ ಕಂಡು ಬಂದರೂ ಅದು ದೇಹದಲ್ಲಿ ತೂಕ ಹೆಚ್ಚಾಗಿರುವುದರಿಂದಲೇ ಬಂದಿತು ಎಂದು ಹೇಳುತ್ತಾರೆ ಆದ್ದರಿಂದ ಎಲ್ಲಾ ಕಾಯಿಲೆಯೂ ದೇಹದಲ್ಲಿ ತೂಕ ಹೆಚ್ಚಾಗುವುದರಿಂದ ಬರುತ್ತದೆ ಎಂದು ತಿಳಿದುಕೊಂಡಿರುತ್ತಾರೆ ಆದ್ದರಿಂದ ದೇಹದಲ್ಲಿ ತೂಕ ಹೆಚ್ಚಾಗಿದ್ದರೆ ಅದನ್ನು ಕಡಿಮೆ ಮಾಡಿಕೊಳ್ಳುವು ದರಲ್ಲಿ ನಮ್ಮ ಗಮನ ಇರಬೇಕು ಇದರಿಂದ ದೇಹವನ್ನು ಇತರ ಕಾಯಿಲೆಗಳ ಅಪಾಯದಿಂದ ರಕ್ಷಿಸಬಹುದು ಹಲವಾರು ತಜ್ಞರ ಪ್ರಕಾರ ಕೇವಲ ಆಹಾರ ಪದ್ಧತಿ ಯನ್ನು ಸುಧಾರಿಸಿದರೆ ಒಬ್ಬ ವ್ಯಕ್ತಿಯು ತನ್ನ ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಎಂದು ಹೇಳುತ್ತಾರೆ.


ಓಂ ಶ್ರೀ ಸಾಯಿ ದುರ್ಗ ಜ್ಯೋತಿಷ್ಯರು ಪ್ರೀತಿ ಪ್ರೇಮದಲ್ಲಿ ಮೋಸ ಸ್ತ್ರೀ ವಶೀಕರಣ ಪುರುಷ ವಶೀಕರಣ ಗಂಡ ಹೆಂಡತಿ ಕಿರಿಕಿರಿ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಇಷ್ಟಪಟ್ಟಂತ ವ್ಯಕ್ತಿ ನಿಮ್ಮಂತಾಗಲು ಇನ್ನು ನಿಮ್ಮ ಜೀವನದ ಅನೇಕ ಕಠಿಣ ಗುಪ್ತ ಸಮಸ್ಯೆಗಳಿಗೆ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಪಂಡಿತ್ ಶ್ರೀ ಮಂಜುನಾಥ್ ಭಟ್ 9845866645

WhatsApp Group Join Now
Telegram Group Join Now
See also  ವಿಜಯಲಕ್ಷ್ಮಿ ಶಿಬರೂರು ಅವರ ನಿಜವಾದ ಸ್ಟೋರಿ ಇಲ್ಲಿದೆ ನೋಡಿ ಇವರ ವಿದ್ಯೆ,ಅಪ್ಪ ಅಮ್ಮ,ಸ್ವಂತ ಊರು ಮುಂಚೆ ಏನ್ಮಾಡ್ತಾ ಇದ್ರು ನೋಡಿ

ಹಾಗೂ ಇದರ ಜೊತೆ ಆ ವ್ಯಕ್ತಿ ತನ್ನ ಜೀವನ ಶೈಲಿಯನ್ನು ಕೂಡ ಯಾವ ರೀತಿ ಪಾಲಿಸಿಕೊಂಡು ಬರುತ್ತಿದ್ದಾನೆ ಎಂಬುದು ಕೂಡ ಇದರಲ್ಲಿ ಮುಖ್ಯ ವಾಗಿರುತ್ತದೆ ಆದ್ದರಿಂದ ಅವನು ಯಾವ ಆಹಾರವನ್ನು ತಿನ್ನಬೇಕು ತಿನ್ನಬಾರದು ಹಾಗೂ ಯಾವುದೆಲ್ಲ ವ್ಯಾಯಾಮ ಯೋಗಸನವನ್ನು ಮಾಡಬೇಕು ಎಂಬುದನ್ನು ಕೂಡ ತಿಳಿದುಕೊಂಡಿರಬೇಕು ಕೇವಲ ಆಹಾರ ಪದ್ಧತಿಯಲ್ಲಿ ದೇಹವನ್ನು ದಂಡಿಸಬಹುದು ಎಂದು ಹೇಳುವುದು ತಪ್ಪಾಗುತ್ತದೆ ಬದಲಾಗಿ ನಮ್ಮ ಜೀವನ ಶೈಲಿಯನ್ನು ಕೂಡ ಬದಲಾಯಿಸಿಕೊಳ್ಳು ವುದು ಇದಕ್ಕೆ ಮುಖ್ಯವಾಗಿರುತ್ತದೆ ಹಾಗಾದರೆ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ವಿಧಾನವನ್ನು ಅನುಸರಿಸಿ ಈ ಒಂದು ರೀತಿಯ ಡ್ರಿಂಕ್ ಅಂದರೆ ಸ್ಮೂದಿಯನ್ನು ಕುಡಿದರೆ ಹೇಗೆ ನಮ್ಮ ದೇಹದಲ್ಲಿ ಇರುವಂತಹ ತೂಕವನ್ನು ಕಡಿಮೆ ಮಾಡಿಕೊಳ್ಳ ಬಹುದು ಎಂಬುದನ್ನು ಈ ಕೆಳಗೆ ತಿಳಿಯೋಣ ಹಾಗಾದರೆ ಇದನ್ನು ಮಾಡಲು ಬೇಕಾದಂತಹ ಪದಾರ್ಥಗಳು ಯಾವುವು ಹಾಗೂ ಇದನ್ನು ಯಾವ ರೀತಿ ಸೇವನೆ ಮಾಡಬೇಕು ಎಂಬುದನ್ನು ಈ ಕೆಳಗೆ ತಿಳಿದುಕೊಳ್ಳೋಣ.

ಈ ಸ್ಮೂದಿಯನ್ನು ಬೆಳಗಿನ ಸಮಯ ಅಂದರೆ ಬೆಳಗ್ಗೆ ತಿಂಡಿ ತಿನ್ನಬಾರದು ಬದಲಾಗಿ ಇದನ್ನು ಕುಡಿಯ ಬೇಕಾಗಿರುತ್ತದೆ ಬೇಕಾಗುವಂತಹ ಪದಾರ್ಥ ಮೂರು ಚಮಚ ಪ್ಲೈನ್ ಓಟ್ಸ್ ಇದನ್ನು ಚೆನ್ನಾಗಿ ತೊಳೆದು 15 ನಿಮಿಷ ನೀರಿನಲ್ಲಿ ನೆನೆಸಿಡಬೇಕು ಮತ್ತು ಒಂದು ಚಮಚ ಜಿಯಾ ಸೀಡ್ಸ್ ಅನ್ನು ತೆಗೆದುಕೊಂಡು ಇದನ್ನು ಕೂಡ ನೀರಿನಲ್ಲಿ ನೆನೆ ಹಾಕಬೇಕು ನಂತರ ಒಂದು ಮಿಕ್ಸಿ ಜಾರಿಗೆ ನೆನೆಸಿದಂತಹ ವೋಟ್ಸ್ ಅನ್ನು ಹಾಕಿ ಅದಕ್ಕೆ ರುಚಿಗೆ ಅಂದರೆ ಸಿಹಿಯಾಗಿರುವುದಕ್ಕೆ ಎರಡು ಹಸಿ ಕರ್ಜುರ ಹಾಗೂ ಒಂದು ಚಮಚ ಅಗಸೆ ಬೀಜ ಅರ್ಧ ಸೇಬಿನ ಹಣ್ಣು ಮತ್ತು ಅರ್ಧ ಚಮಚ ದಾಲ್ಚಿನ್ನಿ ಚೆಕ್ಕೆ ಪುಡಿಯನ್ನು ಹಾಕಿ ಒಂದು ಲೋಟ ಹಾಲನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು ನಂತರ ಇದಕ್ಕೆ ಅರ್ಧ ಚಮಚ ಸೂರ್ಯಕಾಂತಿ ಬೀಜ ಹಾಗೂ ನೆನೆಸಿದಂತಹ ಜಿಯಾ ಸೀಡ್ಸ್ ಒಣದ್ರಾಕ್ಷಿ ಎಲ್ಲವನ್ನು ಹಾಕಿ ಸೇವನೆ ಮಾಡುವುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">