ಈ ಎಲ್ಲಾ ಭವಿಷ್ಯವಾಣಿಗಳು 100% ನಿಜವಾಗುತ್ತಿವೆ.ಇವರುಗಳು ಸಾಯುವ ದಿನವನ್ನು ಮೊದಲೆ ತಿಳಿಸಿದವರಾರು ಗೊತ್ತಾ ? » Karnataka's Best News Portal

ಈ ಎಲ್ಲಾ ಭವಿಷ್ಯವಾಣಿಗಳು 100% ನಿಜವಾಗುತ್ತಿವೆ.ಇವರುಗಳು ಸಾಯುವ ದಿನವನ್ನು ಮೊದಲೆ ತಿಳಿಸಿದವರಾರು ಗೊತ್ತಾ ?

ಈ ಎಲ್ಲಾ ಭವಿಷ್ಯವಾಣಿಗಳು 100% ನಿಜವಾಗುತ್ತಿದೆ!!
ಇತ್ತೀಚೆಗಷ್ಟೇ ಬ್ರಿಟನ್ ರಾಣಿ ಎಲಿಜಬೆತ್ ವಿಧಿವಶರಾಗಿದ್ದು ನಿಮಗೆಲ್ಲ ತಿಳಿದೇ ಇದೆ ಈ ಬಗ್ಗೆ ಇದೇ ವರ್ಷದ ಫೆಬ್ರವರಿಯಲ್ಲಿ ಒಂದು ಟ್ವಿಟರ್ ಖಾತೆಯಲ್ಲಿ ಭವಿಷ್ಯ ಸಹ ನುಡಿಯಲಾಗಿತ್ತು ಅದರಲ್ಲಿ ರಾಣಿ ಎಲಿಜಬೆತ್ ಇದೇ ವರ್ಷದ ಸೆಪ್ಟೆಂಬರ್ 8 ರಂದು ಮರಣ ಹೊಂದಲಿದ್ದಾರೆ ಎಂಬ ಸುದ್ಧಿ ಇತ್ತು ಅನೇಕರು ಇದನ್ನು ಫೇಕ್ ಹಾಗೂ ಹಿರಿಟೇಡ್ ಎಂದು ಹಾರೋಪಿಸಿದ್ದು ಉಂಟು ಆದರೆ ಆ ಖಾತೆಯಲ್ಲಿ ಹೀಗಿದ್ದಿದ್ದು ಸತ್ಯ ಇದನ್ನು ಯಾರು ಯಾವ ಆಧಾರದ ಮೇಲೆ ಪ್ರಿಡಿಕ್ಟ್ ಮಾಡಿದ್ದಾರೆ ಎಂದು ಖಚಿತತೆ ಇಲ್ಲ ಆ ಟ್ವಿಟರ್ ಖಾತೆಯು ಅನುಮಾನಾಸ್ಪದವಾಗಿದ್ದು ಅದರ ಡಿಪಿಯಲ್ಲಿ ಬ್ಲರ್ ಹಾಗೂ ಕ್ವೆಶ್ಚನ್ ಮಾರ್ಕ್ ಮಾತ್ರ ಇದ್ದು ಹಾಗಾದರೆ ಭವಿಷ್ಯ ಹೇಳಿದ್ದೆಲ್ಲ ನಿಜವಾಗುತ್ತದೆ ಎನ್ನುವುದಾದರೆ ಅಂತಹ ವಿಷಯದ ಬಗ್ಗೆ ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ.


ಓಂ ಶ್ರೀ ಸಾಯಿ ದುರ್ಗ ಜ್ಯೋತಿಷ್ಯರು ಪ್ರೀತಿ ಪ್ರೇಮದಲ್ಲಿ ಮೋಸ ಸ್ತ್ರೀ ವಶೀಕರಣ ಪುರುಷ ವಶೀಕರಣ ಗಂಡ ಹೆಂಡತಿ ಕಿರಿಕಿರಿ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಇಷ್ಟಪಟ್ಟಂತ ವ್ಯಕ್ತಿ ನಿಮ್ಮಂತಾಗಲು ಇನ್ನು ನಿಮ್ಮ ಜೀವನದ ಅನೇಕ ಕಠಿಣ ಗುಪ್ತ ಸಮಸ್ಯೆಗಳಿಗೆ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಪಂಡಿತ್ ಶ್ರೀ ಮಂಜುನಾಥ್ ಭಟ್ 9845866645

WhatsApp Group Join Now
Telegram Group Join Now

ಈಗ ನಾವು ಹೇಳುವಂತಹ ಈ 13 ಭವಿಷ್ಯವಾಣಿಗಳು ವೀಕ್ಷಕರನ್ನು ಚಿಂತೆಯತ್ತ ಗುರಿ ಮಾಡುವಲ್ಲಿ ಹೆಚ್ಚಾಗುತ್ತದೆ ಈ 13ರಲ್ಲಿ ನಿಮಗೆ ರೋಚಕ ಹಾಗೂ ಅದ್ಭುತವೆನಿಸಿದ ಭವಿಷ್ಯವಾಣಿಯನ್ನು ನೀವೇ ಯೋಚನೆ ಮಾಡಿ. ಹಾಗಾದರೆ ನಾವು ಮೊದಲನೆಯ ದಾಗಿ ತಿಳಿಯಬೇಕಾದಂತಹ ಭವಿಷ್ಯವಾಣಿ ಯಾವುದು ಎಂದರೆ ನಾವು ಸತ್ತವರ ಜೊತೆ ಮಾತನಾಡಬಹುದು ಆದರೆ ಇದು ಹೇಗೆ ಸಾಧ್ಯ ಎಂದು ನೀವು ಕೇಳಬಹುದು ಆದರೆ ಈಗ ಸುಧಾರಿಸಲ್ಪಟ್ಟಂತಹ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಏನೆಲ್ಲ ಸಾಧ್ಯವಿದೆ ಅವುಗಳಲ್ಲಿ ಇದು ಸಹ ಒಂದು ನಮ್ಮ ಜೊತೆ ಜೀವಂತವಾಗಿ ಇಲ್ಲದವರ ಧ್ವನಿಯನ್ನು ಕಂಪ್ಯೂಟರ್ ಗೆ ಹೊಂದಿಸಿದರೆ ಅದು ಅವರು ಹೋದ ಬಳಿಕವೂ ಸಹ ನಮಗೆ ಅದೇ ಧ್ವನಿಯಲ್ಲಿ ಪ್ರತಿಕ್ರಿಯಿಸುತ್ತದೆ ಹಾಗೂ ಡೇಟಾ ವನ್ನು ರೆಸಿಪ್ರೋಕ್ ಮಾಡುತ್ತದೆ ಎಂದು ಇತ್ತೀಚೆಗೆ ಸಂಶೋಧಿಸಲಾಗಿದೆ.

See also  ಹಣ ವಾಪಸ್ ಕೊಡ್ತಾ ಇಲ್ವಾ ಎಕ್ಕದ ಗಿಡದ ಬಳಿ ಯಾರಿಗೂ ಕೇಳಿಸದಂತೆ ಈ ಶಬ್ದ ಹೇಳಿ.. ಹಣ ವಾಪಸ್ ಕೊಡ್ತಾರೆ

ಯುಕೆ ಯಲ್ಲಿರುವ ಟೆಕ್ಕಿ ಒಬ್ಬರು ಮೂರು ವರ್ಷದ ಹಿಂದೆ ಮರಣಿಸಿದ ತಮ್ಮ ಗರ್ಲ್ ಫ್ರೆಂಡ್ ಒಬ್ಬರ ಧ್ವನಿಯನ್ನು ಕೇಳಿಸಿಕೊಳ್ಳುವ ಸಲುವಾಗಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಿ ತಮ್ಮ ಗರ್ಲ್ ಫ್ರೆಂಡ್ ಅನ್ನೇ ಹೋಲುವ ರೋಬೊವನ್ನು ರಚಿಸಿ ಅದನ್ನು ಸ್ಥಾಪಿಸಿದ್ದಾರೆ. ಎರಡನೆಯ ಪ್ರೆಡಿಕ್ಷನ್ ಏನು ಎಂದರೆ ನಿಮ್ಮ ಮನೆಯ ಫ್ರಿಡ್ಜ್ ನಲ್ಲಿ ಹಾಲು ಅಥವಾ ಮೊಸರು ಏನಾದರೂ ಖಾಲಿ ಆಗಿದ್ದರೆ ಅದನ್ನು ಮತ್ತೆ ಅಂಗಡಿಗೆ ಹೋಗಿಯೋ ಅದನ್ನು ಆನ್ಲೈನ್ ಮುಖಾಂತರ ಬುಕ್ ಮಾಡಿಯೋ ತರಿಸಿಕೊಳ್ಳುವ ಪ್ರಮೇಯವನ್ನು ತಪ್ಪಿಸಲು ಇದೀಗ ಬಜಾರುಗಳಲ್ಲಿ ಅಂತಹ ಸ್ಮಾರ್ಟ್ ಫ್ರಿಡ್ಜ್ ಗಳು ಬರಲು ಕೆಲವಷ್ಟೇ ದಿನಗಳು ಬಾಕಿ ಇದೆ ಅಂದರೆ ಇವುಗಳ ಕೆಲಸ ಏನು ಎಂದರೆ ಅದರಲ್ಲಿ ಯಾವುದೇ ವಸ್ತು ಕಡಿಮೆ ಇದ್ದಿದ್ದನ್ನು ಅವುಗಳೆ ಸ್ವತಃ ಗುರುತಿಸಿ ಅಥವಾ ನಿಮ್ಮ ಮನೆಯಲ್ಲಿ ಎಷ್ಟು ಜನ ಇದ್ದಾರೆ ಎಂಬುದನ್ನು ಅದರ ಡೇಟಾದಲ್ಲಿ ಸ್ಟೋರೇಜ್ ಮಾಡಿದರೆ ಅದೇ ಅಮೆಜಾನ್ ಅಥವಾ ಇತರೆ ಆನ್ಲೈನ್ ನಲ್ಲಿ ಬುಕ್ ಮಾಡುವಂತಹ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">