ಪೀತಾಂಬರ ಬೇಡ ಸಬೀನಾ ಬೇಡ ಎಲ್ಲದಕ್ಕೂ ಹೇಳಿ ಗುಡ್ ಬೈ..ಇದೊಂದು ಪುಡಿ ಮನೆಯಲ್ಲಿ ಮಾಡಿ ನೋಡಿ..ಎಲ್ಲದಕ್ಕೂ ಬಳಕೆಯಾಗುತ್ತೆ.. - Karnataka's Best News Portal

ಪಿತಾಂಬರ ಸಬೀನಾ ಎಲ್ಲದಕ್ಕೂ ಹೇಳಿ ಗುಡ್ ಬೈ |ಮನೇಲಿ ತಯಾರಿಸಿ ಈ ರೀತಿ ಪುಡಿ ||ದೇವರಿಗೆ ಪೂಜೆ ಮಾಡಲು ಹಾಗೂ ಮನೆಯಲ್ಲಿ ಸದಾ ದೈವಶಕ್ತಿಯ ಆಗಮನ ಆಗಬೇಕು ಎನ್ನುವ ಉದ್ದೇಶ ದಿಂದ ಮನೆಯಲ್ಲಿ ವಿಶೇಷವಾದ ಪೂಜಾ ಕೋಣೆ ಯನ್ನು ನಿರ್ಮಿಸಿ ದೇವರ ಪೂಜೆಯನ್ನು ಬಹಳ ಭಕ್ತಿಯಿಂದ ಶ್ರದ್ಧೆಯಿಂದ ಪ್ರತಿನಿತ್ಯ ಮಾಡುತ್ತಿರುತ್ತೇವೆ ಬಹಳ ಪುರಾತನ ಕಾಲದಿಂದಲೂ ಮನೆ ಎಂದ ಮೇಲೆ ಅದರೊಳಗೆ ಒಂದು ಪೂಜಾ ಕೊಠಡಿ ಇರಲೇಬೇಕು ಎನ್ನುವ ನಿಯಮವಿದೆ ಹಾಗೂ ವಾಸ್ತು ಶಾಸ್ತ್ರದಲ್ಲಿ ಯೂ ಮನೆಯನ್ನು ನಿರ್ಮಿಸುವುದಕ್ಕೆ ಕೆಲವೊಂದಷ್ಟು ನಿಯಮಗಳನ್ನು ಅನುಸರಿಸಬೇಕಾಗಿರುತ್ತದೆ ಹಾಗೂ ಮನೆಎಂದ ಮೇಲೆ ಅದರ ಒಳಗಡೆ ಇರುವಂತಹ ಅಡುಗೆ ಮನೆ ದೇವರ ಮನೆ ಹಾಗೂ ಬಾತ್ರೂಮ್ ಯಾವ ಯಾವ ದಿಕ್ಕಿನಲ್ಲಿ ಇರಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ಇದೆಯೋ ಅದೇ ರೀತಿ ಪ್ರತಿಯೊಬ್ಬರೂ ನಿರ್ಮಿಸಿದರೆ ಮನೆಯಲ್ಲಿ ಶಾಂತಿ ನೆಮ್ಮದಿ ಸದಾ ಕಾಲ ನೆಲೆಸಿರುತ್ತದೆ ಎಂಬ ಅರ್ಥದಿಂದ ಪ್ರತಿಯೊಬ್ಬರು ಈ ರೀತಿಯ ಕೆಲವೊಂದಷ್ಟು ನಿಯಮಗಳನ್ನು ಅನುಸರಿಸಿ ಮನೆಯನ್ನು ನಿರ್ಮಿಸುತ್ತಾರೆ.


ಓಂ ಶ್ರೀ ಸಾಯಿ ದುರ್ಗ ಜ್ಯೋತಿಷ್ಯರು ಪ್ರೀತಿ ಪ್ರೇಮದಲ್ಲಿ ಮೋಸ ಸ್ತ್ರೀ ವಶೀಕರಣ ಪುರುಷ ವಶೀಕರಣ ಗಂಡ ಹೆಂಡತಿ ಕಿರಿಕಿರಿ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಇಷ್ಟಪಟ್ಟಂತ ವ್ಯಕ್ತಿ ನಿಮ್ಮಂತಾಗಲು ಇನ್ನು ನಿಮ್ಮ ಜೀವನದ ಅನೇಕ ಕಠಿಣ ಗುಪ್ತ ಸಮಸ್ಯೆಗಳಿಗೆ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಪಂಡಿತ್ ಶ್ರೀ ಮಂಜುನಾಥ್ ಭಟ್ 9845866645

ಹಾಗೂ ಅದರಂತೆ ಎಲ್ಲರೂ ಕೂಡ ಮನೆಯನ್ನು ಕಟ್ಟಿಸುತ್ತಾರೆ ಹಾಗಾದರೆ ನಮ್ಮ ದೇವರ ಮನೆಯಲ್ಲಿ ನಾವು ಯಾವ ಯಾವ ವಸ್ತುಗಳನ್ನು ಹೇಗೆ ಇಟ್ಟು ಕೊಳ್ಳಬೇಕು ಯಾವ ಯಾವ ಫೋಟೋಗಳನ್ನು ಇಡಬೇಕು ಇಡಬಾರದು ಹಾಗೂ ಯಾವ ನಿಯಮ ವನ್ನು ಅನುಸರಿಸಿ ಪೂಜೆಯನ್ನು ಮಾಡಿದರೆ ದೇವರ ಆಶೀರ್ವಾದ ಸದಾ ಕಾಲ ನಮ್ಮ ಮೇಲೆ ಇರುತ್ತದೆ ಎಂದು ಎಷ್ಟೋ ಜನಕ್ಕೆ ತಿಳಿದಿಲ್ಲ ಹೌದು ದೇವರ ಮನೆ ಎಂದ ಮೇಲೆ ಅಲ್ಲಿ ಬಹಳ ಶ್ರದ್ಧೆಯಿಂದ ಪೂಜೆಯನ್ನು ಮಾಡಬೇಕಾಗಿರುತ್ತದೆ ಅದಕ್ಕೂ ಮುಖ್ಯವಾಗಿ ದೇವರ ಮನೆಯನ್ನು ಸ್ವಚ್ಛವಾಗಿಗೂಡಿಸಿ ಒರೆಸಿ ಶುದ್ಧವಾಗಿ ಇಡುವುದು ಬಹಳ ಮುಖ್ಯವಾಗಿರುತ್ತದೆ ಹಾಗೂ ದೇವರ ಮನೆಯಲ್ಲಿ ಇಡುವಂತಹ ಪಾತ್ರೆಗಳನ್ನು ಕೂಡ ಅಷ್ಟೇ ಶುಚಿಯಾಗಿ ತೊಳೆದು ದೇವರ ಪೂಜೆಯನ್ನು ಮಾಡುವುದು ಬಹಳ ಮುಖ್ಯ.

ಹಾಗಾದರೆ ದೇವರ ಮನೆಯಲ್ಲಿ ಇರುವಂತಹ ಪಾತ್ರಗಳನ್ನು ಹೇಗೆ ಶುಭ್ರ ಮಾಡುವುದು ಹಾಗೂ ಅದಕ್ಕೆ ಮನೆಯಲ್ಲಿಯೇ ಇರುವಂತಹ ಕೆಲವೊಂದು ಪದಾರ್ಥಗಳನ್ನು ಹಾಕಿ ಹೇಗೆ ಅತಿ ಬೇಗನೆ ಶುಚಿ ಮಾಡಬಹುದು ಎಂಬುದನ್ನು ಈ ಕೆಳಗೆ ತಿಳಿಯೋಣ ಮಾರುಕಟ್ಟೆಗಳಲ್ಲಿ ಸಿಗುವಂತಹ ಪದಾರ್ಥಗಳನ್ನು ಬಳಸಿ ಅಂದರೆ ಪಿತಾಂಬರ ಸಬೀನಾ ಹೀಗೆ ಹಲವಾರು ವಸ್ತುಗಳನ್ನು ಬಳಸಿ ದೇವರ ಸಾಮಗ್ರಿಗಳನ್ನು ಶುಬ್ರ ಮಾಡುತ್ತಾರೆ ಹಾಗಾದರೆ ಈ ದಿನ ನಾವು ಹೇಳುತ್ತಿರು ವಂತಹ ಈ ಪುಡಿಯನ್ನು ಮಾಡುವುದರಿಂದ ನಿಮಗೆ ಹಣದ ಉಳಿತಾಯವೂ ಕೂಡ ಆಗುತ್ತದೆ ಹಾಗೂ ಅತಿ ಬೇಗನೆ ದೇವರ ಮನೆಯ ಪಾತ್ರೆ ಶುಬ್ರವಾಗುತ್ತದೆ ಪಾತ್ರೆಗಳು ಮೊದಲಿಗಿಂತ ಹೆಚ್ಚಿನ ಬಣ್ಣವನ್ನು ಅಂದರೆ ತಾಮ್ರ ಹಿತ್ತಾಳೆ ಪಾತ್ರೆಗಳು ಪಳ ಪಳನೆ ಕಾಣಿಸುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣ ವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *