ಒಂಬತ್ತು ದಿನ ಈ ವ್ರತ ಮಾಡಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ||ಅಕ್ಟೋಬರ್ ತಿಂಗಳಲ್ಲಿ ವೃಶ್ಚಿಕ ರಾಶಿ ಅವರಿಗೆ ಮಾಸ ಭವಿಷ್ಯವನ್ನು ನೋಡುವುದಾದರೆ ಹಾಗಾದರೆ ವೃಶ್ಚಿಕ ರಾಶಿಯವರಿಗೆ ಅಕ್ಟೋಬರ್ ತಿಂಗಳಲ್ಲಿ ಗ್ರಹ ಸ್ಥಿತಿ ಹೇಗೆ ಇದೆ ಎನ್ನುವುದಾದರೆ ರಾಶಿಯಿಂದ ಮೂರನೇ ರಾಶಿ ಶನಿ ಹಾಗೂ ಐದನೇ ರಾಶಿಯಲ್ಲಿ ಗುರು ಆರನೇ ರಾಶಿಯಲ್ಲಿ ರಾಹು ಹಾಗೂ ಎಂಟನೇ ರಾಶಿಯಲ್ಲಿ ಕುಜ ಹಾಗೂ ವ್ಯಯದಲ್ಲಿ ಶುಕ್ರ ರವಿ ಕೇತು 18ನೇ ತಾರೀಖು ಆದಮೇಲೆ ಶುಕ್ರ ರವಿ ಬರುತ್ತಾನೆ ಹಾಗೆ 11ನೇ ರಾಶಿಯಲ್ಲಿ ಬುಧ ನೂ ಕೂಡ ಇರುತ್ತಾನೆ ವಿಶೇಷವಾಗಿ ಅನುರಾಧ ನಕ್ಷತ್ರ ಇರುವುದರಿಂದ ಬಾರಿ ಜಾಗರೂ ಕತೆಯಿಂದ ಇರುವಂತದ್ದು ಹಾಗೆಯೇ ಈ ತಿಂಗಳಿನಲ್ಲಿ ನವರಾತ್ರಿಯ ಶುಭ ಉತ್ಸವಗಳು ಪೂಜೆ ಪುನಸ್ಕಾರ ಗಳು ಇರುವಂತದ್ದು ಹಾಗೂ ಎರಡನೇ ತಾರೀಖಿನಂದು ಸರಸ್ವತಿಯ ಪೂಜೆಯನ್ನು ಮಾಡಲಾಗುತ್ತದೆ.
ಓಂ ಶ್ರೀ ಸಾಯಿ ದುರ್ಗ ಜ್ಯೋತಿಷ್ಯರು ಪ್ರೀತಿ ಪ್ರೇಮದಲ್ಲಿ ಮೋಸ ಸ್ತ್ರೀ ವಶೀಕರಣ ಪುರುಷ ವಶೀಕರಣ ಗಂಡ ಹೆಂಡತಿ ಕಿರಿಕಿರಿ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಇಷ್ಟಪಟ್ಟಂತ ವ್ಯಕ್ತಿ ನಿಮ್ಮಂತಾಗಲು ಇನ್ನು ನಿಮ್ಮ ಜೀವನದ ಅನೇಕ ಕಠಿಣ ಗುಪ್ತ ಸಮಸ್ಯೆಗಳಿಗೆ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಪಂಡಿತ್ ಶ್ರೀ ಮಂಜುನಾಥ್ ಭಟ್ 9845866645
ಹಾಗೆಯೇ ನಾಲ್ಕನೇ ಆಯುಧ ಪೂಜೆ ಐದನೇ ತಾರೀಖಿನಂದು ವಿಜಯದಶಮಿ ನಡೆಯು ವಂತದ್ದು ಇದರ ಜೊತೆ ಒಂಬತ್ತನೇ ತಾರೀಖು ಹುಣ್ಣಿಮೆ ಇದೆ ಇವೆಲ್ಲವೂ ಕೂಡ ವಿಶೇಷವಾಗಿರು ವಂತದ್ದು ಆನಂತರ ದೀಪಾವಳಿಯು ಕೂಡ ಇದೆ ಹೀಗೆ ಮೇಲೆ ಹೇಳಿದಂತಹ ಎಲ್ಲಾ ವಿಷಯಗಳು ಮಾಸ ಭವಿಷ್ಯವಾಗಿದ್ದು ಹಾಗಾದರೆ ವೃಶ್ಚಿಕ ರಾಶಿಯವರಿಗೆ ರಾಶಿ ಭವಿಷ್ಯದಲ್ಲಿ ಯಾವುದೆಲ್ಲ ರೀತಿಯ ಶುಭ ಉಂಟಾಗುತ್ತದೆ ಹಾಗೂ ನಷ್ಟಗಳು ಸಂಭವಿಸುತ್ತದೆ ಹಾಗೂ ಅವರು ಯಾವ ರೀತಿ ಇರಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ತಿಳಿದು ಕೊಳ್ಳುತ್ತಾ ಹೋಗೋಣ ಮೊದಲನೆಯದಾಗಿ ವೃಶ್ಚಿಕ ರಾಶಿಯವರಿಗೆ ಗುರುವಿನ ಬಲ ಇದೆ ಇದರ ಜೊತೆ ಶನಿಯ ಬಲವು ಕೂಡ ಇದೆ ಹಾಗೂ ರಾಷ್ಯಾಧಿ ಪತಿಯು ನಿಮಗೆ ವಿಶೇಷವಾಗಿ ಸ್ವಲ್ಪ ಪ್ರಮಾಣದಲ್ಲಿ ಅಷ್ಟಮದಲ್ಲಿದ್ದರೂ ಕೂಡ ಬುದ್ಧನ ಮನೆಯಲ್ಲಿ ಕೂತುಕೊಂಡಿದ್ದಾನೆ ಹಾಗಾದರೆ ಯಾವುದೆಲ್ಲ ರೀತಿಯ ಬದಲಾವಣೆಗಳು ಉಂಟಾಗುತ್ತದೆ ಎಂದು ನೋಡುವುದಾದರೆ.
ವೃಶ್ಚಿಕ ರಾಶಿಯವರು ಹೆಚ್ಚಿನ ಸಾಧಕರಾಗಿ ಸಾಧನೆಯ ನ್ನು ಮಾಡುತ್ತೀರಿ ಎಂದು ಹೇಳಬಹುದಾಗಿದೆ ಹಾಗೂ ನಿಮ್ಮ ಜೀವನದಲ್ಲಿ ಎಷ್ಟೇ ಕಷ್ಟ ನೋವುಗಳನ್ನು ಅನುಭವಿಸಿಕೊಂಡು ಬಂದಿದ್ದರು ಕೂಡ ನಿಮ್ಮ ಸುತ್ತಮುತ್ತ ಇರುವ ಜನಗಳಿಗೆ ನಿಮ್ಮ ಸಹಪಾಠಿಗಳಿಗೆ ನಿಮ್ಮ ಬಂಧು ಬಳಗದವರಿಗೆ ನಿಮ್ಮ ಬಳಿ ಹಣ ಇಲ್ಲದಿದ್ದರೂ ಕೂಡ ಮಾತಿನಿಂದಲಾದರೂ ಅವರಿಗೆ ಒಳ್ಳೆಯ ಪ್ರೇರಣೆಯನ್ನು ಕೊಡುತ್ತೀರಾ ಹಾಗೂ ಸಹಾಯ ಮಾಡುವಂತಹ ಮನೋಭಾವವನ್ನು ನೀವು ಹೊಂದಿದ್ದು ಇನ್ನು ಮುಂದಿನ ದಿನಗಳಲ್ಲಿ ನೀವು ಇವೆಲ್ಲಾ ಕಷ್ಟಗಳಿಂದ ಮುಕ್ತಿ ಹೊಂದಿ ಒಳ್ಳೆಯ ಮಾರ್ಗದತ್ತ ನಡೆಯುತ್ತಿರಿ ಹಾಗೂ ನೀವು ಕೆಲಸ ಮಾಡುವಂತಹ ಸ್ಥಳಗಳಲ್ಲಿ ನಿಮಗೆ ಸ್ವಲ್ಪ ಪ್ರಮಾಣ ದಲ್ಲಿ ಒತ್ತಡಗಳು ಏರ್ಪಟ್ಟರು ಕೂಡ ನೀವು ಯಾವುದೇ ಕಾರಣಕ್ಕೂ ನಿರ್ಭೀತರಾಗುವುದಿಲ್ಲ ಅಂದರೆ ಏನೇ ಬರಲಿ ಅದನ್ನು ನಾನು ಮಾಡಿಯೇ ತೀರುತ್ತೇನೆ ಎಂಬ ಮನೋಭಾವವನ್ನು ಹೊಂದಿರು ತ್ತೀರಾ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.