ಕೊಬ್ಬರಿ ಎಣ್ಣೆ ಕಾಫಿ ಪೌಡರ್ ಜೊತೆ ಈ ವಸ್ತು ಸೇರಿಸಿ ಎಷ್ಟೇ ವರ್ಷ ಆದರೂ ಡೈ ಕಲ್ಲರ್ ಮೆಹಂದಿ ಮರಿತಿರಾ..ದಟ್ಟವಾಗುತ್ತೆ. - Karnataka's Best News Portal

ಕೊಬ್ಬರಿ ಎಣ್ಣೆ ಕಾಫಿ ಪೌಡರ್ ಜೊತೆ ಈ ವಸ್ತು ಸೇರಿಸಿ ಎಷ್ಟೇ ವರ್ಷ ಆದರೂ ಡೈ ಕಲ್ಲರ್ ಮೆಹಂದಿ ಮರಿತಿರಾ..ದಟ್ಟವಾಗುತ್ತೆ.

ಕೊಬ್ಬರಿ ಎಣ್ಣೆ ಕಾಫಿ ಪೌಡರ್ ಜೊತೆ ಈ ವಸ್ತು ಸೇರಿಸಿ ಎಷ್ಟೇ ವರ್ಷ ಆದರೂ ಡ್ರೈ ಕಲರ್ ಮೆಹಂದಿ ಮರಿತಿರಾ ದಟ್ಟವಾಗುತ್ತೆ ||ಈ ದಿನ ನಾವು ಹೇಳುವಂತಹ ಮನೆ ಮದ್ದನ್ನು ಮಾಡಿ ನಿಮ್ಮ ತಲೆ ಕೂದಲಿಗೆ ಹಚ್ಚಿದರೆ ಯಾವುದೇ ಕಾರಣಕ್ಕೂ ತಲೆ ಕೂದಲು ಉದುರುವುದಿಲ್ಲ ಹಾಗೂ ತಲೆ ಕೂದಲು ಸದಾ ಕಾಲ ಕಪ್ಪಾಗಿರುತ್ತದೆ ಹಾಗೂ ಕೆಲವೊಬ್ಬರಿಗೆ ಅತಿ ಚಿಕ್ಕ ವಯಸ್ಸಿಗೆ ತಲೆಯಲ್ಲಿ ಕೂದಲು ಬೆಳಗಾಗುತ್ತಿರುತ್ತದೆ ಹೀಗಾದರೆ ಚಿಕ್ಕ ವಯ ಸ್ಸಿನಲ್ಲೇ ಹೆಚ್ಚಿನ ಚಿಂತೆ ಗೀಡಾಗುತ್ತಾರೆ ಹಾಗಾದರೆ ಅದನ್ನು ಹೇಗೆ ಕಪ್ಪಾಗಿಸುವುದು ಹಾಗಾದರೆ ನೀವು ಮನೆಯಲ್ಲಿ ಸಿಗುವಂತಹ ಕೆಲವು ಪದಾರ್ಥಗಳನ್ನು ಉಪಯೋಗಿಸಿಕೊಂಡು ಹೇಗೆ ತಲೆಕೂದಲನ್ನು ಕಪ್ಪಾಗಿಸಿಕೊಳ್ಳುವುದು ಎಂಬುದನ್ನು ಈ ಕೆಳಗಿನಂತೆ ತಿಳಿದುಕೊಳ್ಳೋಣ ಹಾಗೂ ಅದನ್ನು ಮಾಡಲು ಯಾವ ವಿಧಾನವನ್ನು ಅನುಸರಿಸಬೇಕು ಹಾಗೂ ಯಾವ ಯಾವ ಪದಾರ್ಥಗಳು ಬೇಕು ಎಂಬುದನ್ನು ಈ ಕೆಳಗಿನಂತೆ ತಿಳಿದುಕೊಳ್ಳೋಣ.ಹಾಗೂ ಈ ಒಂದು ಮನೆಮದ್ದು ನಿಮ್ಮ ಮನೆಯಲ್ಲಿ ಸಿಗುವಂತಹ ನೈಸರ್ಗಿಕ ಪದಾರ್ಥವಾಗಿದ್ದು ಇದನ್ನು ಉಪಯೋಗಿಸುವುದರಿಂದ ನಿಮ್ಮ ತಲೆ ಕೂದಲು ಬೇಗನೆ ಕಪ್ಪಾಗುತ್ತದೆ.


ಓಂ ಶ್ರೀ ಸಾಯಿ ದುರ್ಗ ಜ್ಯೋತಿಷ್ಯರು ಪ್ರೀತಿ ಪ್ರೇಮದಲ್ಲಿ ಮೋಸ ಸ್ತ್ರೀ ವಶೀಕರಣ ಪುರುಷ ವಶೀಕರಣ ಗಂಡ ಹೆಂಡತಿ ಕಿರಿಕಿರಿ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಇಷ್ಟಪಟ್ಟಂತ ವ್ಯಕ್ತಿ ನಿಮ್ಮಂತಾಗಲು ಇನ್ನು ನಿಮ್ಮ ಜೀವನದ ಅನೇಕ ಕಠಿಣ ಗುಪ್ತ ಸಮಸ್ಯೆಗಳಿಗೆ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಪಂಡಿತ್ ಶ್ರೀ ಮಂಜುನಾಥ್ ಭಟ್ 9845866645

WhatsApp Group Join Now
Telegram Group Join Now
See also  ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ

ಹಾಗೂ ಇದರಿಂದ ಯಾವುದೇ ರೀತಿಯಾದಂತಹ ತೊಂದರೆಗಳು ಉಂಟಾಗುವುದಿಲ್ಲ ಹಾಗೂ ಯಾರಿಗೆ ಹೆಚ್ಚಾಗಿ ಕೂದಲು ಉದುರಿ ಬಕ್ಕು ತಲೆಯಾಗಿರುತ್ತದೆಯೋ ಅಂತವರು ಈ ಒಂದು ವಿಧಾನವನ್ನು ಅನುಸರಿಸುವುದರಿಂದ ಒಳ್ಳೆಯ ಫಲಿತಾಂಶವನ್ನು ನೀವು ಕಂಡುಕೊಳ್ಳಬಹುದು ಮತ್ತು ಇದನ್ನು ಪ್ರತಿಯೊಬ್ಬರೂ ಕೂಡ ನಿರ್ಭಯದಿಂದ ಉಪಯೋಗಿಸಬಹುದಾಗಿದೆ ಮಕ್ಕಳಿಗೂ ಕೂಡ ಇದನ್ನು ಹಚ್ಚಿದರೆ ಯಾವುದೇ ರೀತಿಯ ತೊಂದರೆ ಸಂಭವಿಸುವುದಿಲ್ಲ ಹಾಗಾದರೆ ಇದನ್ನು ಮಾಡಲು ಯಾವ ಯಾವ ಪದಾರ್ಥಗಳು ಬೇಕು ಎಂದು ನೋಡು ವುದಾದರೆ ಬೆಟ್ಟದ ನೆಲ್ಲಿಕಾಯಿಯ ಪುಡಿಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಹುರಿದುಕೊಳ್ಳಬೇಕು ನಂತರ ಈ ಮಿಶ್ರಣಕ್ಕೆ ಒಂದು ಚಮಚ ಕಾಫಿ ಪುಡಿ ಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು ನಂತರ ಅದಕ್ಕೆ ವಿಟಮಿನ್ ಇ ಕ್ಯಾಪ್ಸೂಲನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.

ಬೆಟ್ಟದ ನೆಲ್ಲಿಕಾಯಿ ನಮ ಕೂದಲಿನ ಬೆಳವಣಿಗೆ ಯನ್ನು ಹೆಚ್ಚಿಸುವುದಕ್ಕೆ ಸಹಾಯಮಾಡುತ್ತದೆ ಹಾಗೂ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಿ ಕೂದಲು ಉದುರುವುದನ್ನು ನಿಯಂತ್ರಿಸುತ್ತದೆ ಹಾಗೂ ತಲೆ ಕೂದಲು ಬಿಳಿಯಾಗುವುದನ್ನು ತಪ್ಪಿಸುತ್ತದೆ ನಂತರ ಈ ಮಿಶ್ರಣಕ್ಕೆ ಒಂದು ಚಮಚ ಅಲೋವೆರಾ ಜೆಲ್ ಹಾಗೂ ನೀವು ಉಪಯೋಗಿಸುವಂತಹ ಎಣ್ಣೆ ಅದರಲ್ಲೂ ಮುಖ್ಯವಾಗಿ ಕೊಬ್ಬರಿ ಎಣ್ಣೆಯನ್ನು ಹಾಕಿ ಚೆನ್ನಾಗಿ ಎಲ್ಲವನ್ನು ಮಿಶ್ರಣ ಮಾಡಿಕೊಳ್ಳಬೇಕು ನಂತರ ಈ ಮಿಶ್ರಣವನ್ನು ತಲೆ ಕೂದಲಿನ ಬುಡಕ್ಕೆ ಹಚ್ಚಿಕೊಳ್ಳುವುದರಿಂದ ತಲೆ ಕೂದಲಿನ ಸಮಸ್ಯೆ ಯಿಂದ ಮುಕ್ತಿ ಹೊಂದಬಹುದು ಹಾಗೂ ತಲೆಕೂದಲು ಅತಿ ಬೇಗನೆ ಕಪ್ಪಾಗುತ್ತದೆ ಹಾಗಾಗಿ ಈ ವಿಧಾನವನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">