ಈ 4 ರಾಶಿಗೆ ಸಿಗಲಿದೆ ದುರ್ಗೆಯ ಅನುಗ್ರಹ ಮುಂದಿನ 3 ದಿನ ಪ್ರತಿ ಕೆಲಸದಲ್ಲೂ ಜಯ,ವಿದ್ಯೆ,ಉದ್ಯೋಗ,ಹಣ ಹುಡುಕಿ ಬರಲಿದ್ದು ವಿಶೇಷ ಯೋಗ - Karnataka's Best News Portal

ಈ 4 ರಾಶಿಗೆ ಸಿಗಲಿದೆ ದುರ್ಗೆಯ ಅನುಗ್ರಹ ಮುಂದಿನ 3 ದಿನ ಪ್ರತಿ ಕೆಲಸದಲ್ಲೂ ಜಯ,ವಿದ್ಯೆ,ಉದ್ಯೋಗ,ಹಣ ಹುಡುಕಿ ಬರಲಿದ್ದು ವಿಶೇಷ ಯೋಗ

ಮೇಷ ರಾಶಿ :- ಈ ದಿನ ವಿದ್ಯಾರ್ಥಿಗಳಿಗೆ ತುಂಬಾನೇ ಒಳ್ಳೆಯ ದಿನವಾಗಲಿದೆ ನೀವೇನಾದರೂ ಹಿಂದೆ ಪರೀಕ್ಷೆ ಬರೆದಿದ್ದರೆ ಅದರ ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ ಸಂಬಳ ಪಡೆಯುವ ಜನರು ಯಾವುದೇ ಕೆಲಸವನ್ನು ಅವಸರದಿಂದ ಮಾಡಬಾರದೆಂದು ಸೂಚಿಸಲಾಗಿದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಮಧ್ಯಾಹ್ನ 12 ಗಂಟೆಯಿಂದ ಸಂಜೆ 4:00 ವರೆಗೆ.

ವೃಷಭ ರಾಶಿ :- ದಿನದ ಆರಂಭದಿನದ ಆರಂಭ ಉತ್ತಮವಾಗಿರುತ್ತದೆ ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ ಧನಾತ್ಮಕವಾಗಿ ಇಂದು ಭಾವಿಸುತ್ತೀರಿ ಹಣದ ದೃಷ್ಟಿಯಿಂದ ಇಂದು ನಿಮಗೆ ಕಷ್ಟಕರ ದಿನವಾಗಲಿದೆ. ದೀರ್ಘ ಕಾಲದಿಂದ ನಡೆಯುತ್ತಿರುವ ನಿಮ್ಮ ಹಣಕಾಸಿನ ಯೋಜನೆಗಳು ಇಂದು ಪೂರ್ಣಗೊಳ್ಳಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 6 ಗಂಟೆಯಿಂದ ರಾತ್ರಿ 8:00 ವರೆಗೆ.

ಮಿಥುನ ರಾಶಿ :- ಕಚೇರಿಯಲ್ಲಿ ನೀವು ಹೆಚ್ಚಿನ ಗೌರವವನ್ನು ಪಡೆಯಬಹುದು ವ್ಯಾಪಾರಸ್ಥರು ನೀವು ಯಾವುದೇ ಹೂಡಿಕೆ ಮಾಡುವುದನ್ನು ತಪ್ಪಿಸಿ ನೀವು ಯಾವುದಾದರೂ ಅಪಾಯವನ್ನು ತೆಗೆದುಕೊಂಡರೆ ತಪ್ಪು ಫಲಿತಾಂಶವನ್ನು ಅನುಭವಿಸ ಬೇಕಾಗುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 6 ರಿಂದ ರಾತ್ರಿ 8:00 ಗಂಟೆಯವರೆಗೆ.


ಕಟಕ ರಾಶಿ :- ನೀವೇನಾದರೂ ವ್ಯಾಪಾರ ಮಾಡುತ್ತಿದ್ದರೆ ಇಂದು ನಿಮಗೆ ಬಹಳ ಮುಖ್ಯವಾದ ದಿನವಾಗಿರುತ್ತದೆ ಇಂದು ನಿಮ್ಮ ವ್ಯಾಪಾರವನ್ನು ಕೂಡ ವಿಸ್ತರಿಸಬಹುದು ಯಾವುದೇ ಅಡಚಣೆಗಳಿದ್ದರೆ ಇಂದು ನಿಮಗೆ ನಿರ್ಧಾರ ತೆಗೆದುಕೊಳ್ಳಲು ಉತ್ತಮವಾದ ದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 8:00 ಯಿಂದ 11 ರವರೆಗೆ.

See also  ಡಿಸೆಂಬರ್ 16 ಈ ರಾಶಿಗಳ ಗೋಲ್ಡನ್ ಡೇಸ್ ಶುರುವಾಗಲಿದೆ.ಧನುರ್ಮಾಸದಲ್ಲಿ ಈ ರಾಶಿಗಳಿಗೆ ಅದೃಷ್ಟದ ಮೇಲೆ ಅದೃಷ್ಟ

ಸಿಂಹ ರಾಶಿ :- ಈ ದಿನ ಕಚೇರಿಯಲ್ಲಿ ನಿಮ್ಮ ಮೇಲಾಧಿಕಾರಿಗಳೊಂದಿಗೆ ಉತ್ತಮವಾದ ಹೊಂದಾಣಿಕೆ ಇರುತ್ತದೆ ಇತ್ತೀಚಿಗೆ ನೀವೇನಾದರೂ ಕೆಲಸಕ್ಕೆ ಸೇರಿದರೆ ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡಬೇಕೆಂದು ಸೂಚಿಸಲಾಗಿದೆ. ವ್ಯಾಪಾರಸ್ಥರು ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೆ ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕೆಂದು ಸೂಚಿಸಲಾಗಿದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಿಗ್ಗೆ 7:00ಯಿಂದ ಮಧ್ಯಾಹ್ನ 2:00 ವರೆಗೆ.

ಕನ್ಯಾ ರಾಶಿ :- ನೀವೇನಾದರೂ ನಿರುದ್ಯೋಗಿಗಳಾಗಿದ್ದರೆ ನೀವು ಕೆಲಸವೇನೋ ಹುಡುಕುತ್ತಿದ್ದರೆ ಇಂದು ನಿಮಗೆ ಉತ್ತಮವಾದ ಫಲಿತಾಂಶ ದೊರೆಯಲಿದ ನಿಮಗೆ ಸಿಕ್ಕಿರುವ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಿಸಿಕ್ಕಿರುವ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಿ ಕುಟುಂಬ ಜೀವನದಲ್ಲಿ ಸಾಮಾನ್ಯ ದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಿಗ್ಗೆ 8 ಗಂಟೆಯಿಂದ 10 ಗಂಟೆಯವರೆಗೆ.


ತುಲಾ ರಾಶಿ :- ಸಂಬಳ ಪಡೆಯುವ ಜನರು ನಿಮ್ಮ ಕೆಲಸದ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಬೇಕು ಇಲ್ಲದಿದ್ದರೆ ನಿಮ್ಮ ಎಲ್ಲಾ ಕೆಲಸಗಳು ಅಪೂರ್ಣವಾಗಿಯೇ ಉಳಿದಿರುತ್ತದೆ ವ್ಯಾಪಾರಸ್ಥರು ದೊಡ್ಡ ವ್ಯವಹಾರ ಮಾಡಬೇಕಾದರೆ ಹೆಚ್ಚಿನ ಜಾಗೃತಿಯನ್ನು ವಹಿಸಬೇಕೆಂದು ಸೂಚಿಸಲಾಗಿದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 6 ಗಂಟೆಯಿಂದ ರಾತ್ರಿ 9:00 ರವರೆಗೆ.

ವೃಶ್ಚಿಕ ರಾಶಿ :- ಇಂದು ಕೆಲಸದ ವಿಚಾರದಲ್ಲಿ ತುಂಬಾ ವಿಶೇಷವಾದ ದಿನವಾಗಿರುತ್ತದೆ ಕಚೇರಿಯಲ್ಲಿ ಕೆಲಸ ಮಾಡಬೇಕಾದರೆ ಬಹಳಷ್ಟು ಆನಂದವನ್ನು ಅನುಭವಿಸುತ್ತೀರಿ. ನಿಮ್ಮ ಎಲ್ಲಾ ಕೆಲಸವನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ.

See also  ಮನೆಯಲ್ಲಿ ಹೆಣ್ಣುಮಕ್ಕಳು ತಪ್ಪಿಯೂ ಇಂತಹ ಕೆಲಸಗಳನ್ನು ಮಾಡಬಾರದು ಲಕ್ಷ್ಮಿ ದೇವಿಗೆ ನೋವಾಗುತ್ತೆ

ಧನಸು ರಾಶಿ :- ಕಚೇರಿಯಲ್ಲಿ ಮೇಲಾಧಿಕಾರಿಗಳ ಸಂಪೂರ್ಣ ಬೆಂಬಲ ನಿಮಗೆ ಸಿಗಲಿದೆ ನೀವು ಪಡುತ್ತಿರುವ ಶ್ರಮಕ್ಕೆ ತಕ್ಕಂತೆ ಫಲಿತಾಂಶವನ್ನು ಕೂಡ ದೊರೆಯುತ್ತದೆ ಇಂದು ಮನೆಯ ವಾತಾವರಣ ಕೂಡ ಶಾಂತ ರೀತಿಯಲ್ಲಿ ಇರುತ್ತದೆ.ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಂಬಂಧವೇ ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 11 ರಿಂದ 1 ರವರೆಗೆ.


ಮಕರ ರಾಶಿ :- ಹಣಕಾಸಿನ ವಿಚಾರದಲ್ಲಿ ಇಂದು ನಿಮಗೆ ಬಹಳ ಮುಖ್ಯವಾದ ದಿನವಾಗಿರುತ್ತದೆ ದೀರ್ಘಕಾಲದ ಪರಿಶ್ರಮ ಹಿಂದೂ ಯಶಸ್ವಿಯಾಗಬಹುದು ಆರ್ಥಿಕ ಪರಿಸ್ಥಿತಿಯಲ್ಲಿ ಇಂದು ನೀವು ದೊಡ್ಡ ಸುಧಾರಣೆಯ ಕೂಡ ನೋಡಬಹುದು. ಕೆಲಸದ ಕ್ಷೇತ್ರದಲ್ಲಿ ಕೂಡ ನೀವು ಉತ್ತಮವಾದ ಫಲಿತಾಂಶವನ್ನು ಪಡೆಯಲಿದ್ದೀರಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 5 ರಿಂದ ರಾತ್ರಿ 9 ರವರೆಗೆ.

ಕುಂಭ ರಾಶಿ :- ಮನೆಯ ವಾತಾವರಣ ತುಂಬಾ ಚೆನ್ನಾಗಿರುತ್ತದೆ ಕುಟುಂಬ ಸದಸ್ಯರ ಸಂಪೂರ್ಣ ಬೆಂಬಲವನ್ನು ಕೂಡ ಪಡೆಯುತ್ತೀರಿ ಮನೆಯ ಕಿರಿಯ ಸದಸ್ಯರೊಂದಿಗೆ ವಿನೋದವನ್ನು ಹೊಂದಿರುತ್ತೀರಿ. ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಜನರು ಸಣ್ಣಪುಟ್ಟ ವಿಚಾರದಲ್ಲೂ ಕೂಡ ನಿರ್ಲಕ್ಷ್ಯ ವಹಿಸದಂತೆ ಕೆಲಸ ಮಾಡಬೇಕೆಂದು ಸೂಚಿಸಲಾಗಿದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 5:00 ಯಿಂದ ರಾತ್ರಿ 8:00 ಗಂಟೆಯವರೆಗೆ.

See also  ಈ ಮುನ್ಸೂಚನೆಗಳು ನಿಮ್ಮನ್ನು ಧನವಂತರನ್ನಾಗುಸಲಿದೆ 30-60-90 ಇದರ ಸೂಚನೆ ಏನು ನೋಡಿ.ಅದೃಷ್ಟ ಬರುವ ಮುನ್ನ ಹೀಗಾಗುತ್ತೆ

ಮೀನ ರಾಶಿ :- ಕೆಲಸದ ಸ್ಥಳದಲ್ಲಿ ಇಂದು ಕೆಲಸವು ಪ್ರತಿಕೂಲತೆಯಾಗಿರುತ್ತದೆ ಕಚೇರಿಯ ವಾತಾವರಣ ಅಷ್ಟೇನು ಚೆನ್ನಾಗಿ ಇರುವುದಿಲ್ಲ ಯಾವುದೇ ಕೆಲಸದಲ್ಲಿ ತೊಂದರೆ ಉಂಟು ಮಾಡಬಹುದು. ಈ ರೀತಿಯ ಪರಿಸ್ಥಿತಿಯಲ್ಲಿ ತುಂಬಾ ಬುದ್ಧಿವಂತಿಕೆಯಿಂದ ವರ್ತಿಸಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 4 ರಿಂದ ರಾತ್ರಿ ಎಂಟು ಗಂಟೆಯವರೆಗೆ.

[irp]