ಸಿಂಹ ರಾಶಿ ಅಕ್ಟೋಬರ್ ತಿಂಗಳಿನಲ್ಲಿ ಶುಭ ವಿಚಾರಗಳು ನಿಮ್ಮ ಭಾಗ್ಯವನ್ನೇ ಬದಲಿಸಲಿರುವ ಕುಜ ಬಲ ..ಮುಂದೆ ಏನಾಗಲಿದೆ ನೋಡಿ

ಸಿಂಹ ರಾಶಿಯವರಿಗೆ ಅಕ್ಟೋಬರ್ 2022 ರಲ್ಲಿ ಮಹಾ ಕುಜಬಲ ||ಹಾಗಾದರೆ ಈ ದಿನ ಅಕ್ಟೋಬರ್ ತಿಂಗಳ ಸಿಂಹ ರಾಶಿಯವರ 5 ಶುಭ ವಿಚಾರಗಳು ಇವೆ ಹಾಗಾದರೆ ಆ ಐದು ಶುಭ ವಿಚಾರಗಳ ಬಗ್ಗೆ ಈ ಕೆಳಗಿನಂತೆ ತಿಳಿಯೋಣ ಅದಕ್ಕೂ ಮೊದಲು ಗ್ರಹ ಸ್ಥಿತಿಗಳನ್ನು ನೋಡುವುದಾದರೆ ಅಕ್ಟೋಬರ್ 15ನೇ ತಾರೀಖು ಮಿಥುನ ರಾಶಿಗೆ ಕುಜ ಗ್ರಹ ಹೋಗುತ್ತಾನೆ ಹಾಗು ಅಕ್ಟೋಬರ್ 17 ನೇ ತಾರೀಖಿನ ನಂತರ ತುಲಾ ರಾಶಿ ತನ್ನ ಗ್ರಹಕ್ಕೆ ಹೋಗುತ್ತಾನೆ ಹಾಗೂ ಅಕ್ಟೋಬರ್ 18 ನೇ ತಾರೀಖು ತುಲಾ ರಾಶಿಗೆ ಶುಕ್ರ ಗ್ರಹ ಹಾಗೂ ಅಕ್ಟೋಬರ್ 26 ನೇ ತಾರೀಖು ತುಲಾ ರಾಶಿಗೆ ಬುಧ ಗ್ರಹ ಹೋಗುತ್ತಾನೆ ಹಾಗಾಗಿ ತುಲಾ ರಾಶಿಗೆ ಹೆಚ್ಚಾಗಿ ಗ್ರಹಗಳ ಸಂಚಾರ ಇದೆ ಹಾಗಾದರೆ ಸಿಂಹ ರಾಶಿಯ ಶುಭ ಏನು ಎಂದರೆ ನಿಮಗೆ ಎರಡು ಗ್ರಹಗಳ ಬಲ ಚೆನ್ನಾಗಿ ಸಿಗಲಿದೆ.ಓಂ ಶ್ರೀ ಸಾಯಿ ದುರ್ಗ ಜ್ಯೋತಿಷ್ಯರು ಪ್ರೀತಿ ಪ್ರೇಮದಲ್ಲಿ ಮೋಸ ಸ್ತ್ರೀ ವಶೀಕರಣ ಪುರುಷ ವಶೀಕರಣ ಗಂಡ ಹೆಂಡತಿ ಕಿರಿಕಿರಿ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಇಷ್ಟಪಟ್ಟಂತ ವ್ಯಕ್ತಿ ನಿಮ್ಮಂತಾಗಲು ಇನ್ನು ನಿಮ್ಮ ಜೀವನದ ಅನೇಕ ಕಠಿಣ ಗುಪ್ತ ಸಮಸ್ಯೆಗಳಿಗೆ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಪಂಡಿತ್ ಶ್ರೀ ಮಂಜುನಾಥ್ ಭಟ್ 9845866645


ಅದು ಯಾವುದು ಎಂದರೆ ಮೊದಲನೆಯದು ಕುಜಬಲ ಎರಡನೆಯದು ಬುಧ ಬಲ ಕುಜ ನಿಮಗೆ 15ನೇ ತಾರೀಖಿ ನ ನಂತರ ತನ್ನ ಸಂಪೂರ್ಣ ಫಲವನ್ನು ಕೊಡುತ್ತಾನೆ ಹಾಗಾದರೆ ನಿಮಗೆ ಹೆಚ್ಚಿನ ಶುಭದಾಯಕ ಶುಭ ಸಂಗತಿ ವಿಷಯಗಳು ಹೆಚ್ಚಾಗಿರುತ್ತದೆ ಹಾಗಾದರೆ ಅವು ಯಾವುವು ಎಂದು ನೋಡುವುದಾದರೆ ಅಕ್ಟೋಬರ್ 18 ನೇ ತಾರೀಖಿನಿಂದ 26 ನೇ ತಾರೀಖಿ ನ ತನಕ ಅಧಿಕ ವಾದಂತಹ ಧನ ಲಾಭವಿದ್ದು ಬುಧ ತನ್ನ ಧನ ಸ್ಥಾನದಲ್ಲಿ ಕೂತಿರುತ್ತಾನೆ ಆದ್ದರಿಂದ ನಿಮಗೆ ಹೆಚ್ಚಿನ ಧನ ಲಾಭ ಆಗುವಂಥದ್ದುಹಾಗೂ ಎರಡನೆಯ ಶುಭ ವಿಚಾರ ಏನೆಂದು ನೋಡುವುದಾದರೆ ಅಕ್ಟೋಬರ್ 15 ರ ನಂತರ ಭೂಮಿಯ ವಿಚಾರದಲ್ಲಿ ಅಂದರೆ ರಿಯಲ್ ಎಸ್ಟೇಟ್ ಹೀಗೆ ಭೂಮಿಗೆ ಸಂಬಂಧ ಪಟ್ಟಂತಹ ಯಾವುದೇ ವಿಚಾರ ಇದ್ದರೂ ಕೂಡ ಆದ್ದರಿಂದ ಹೆಚ್ಚಿನ ಲಾಭವನ್ನು ಅದರಿಂದ ಅಭಿವೃದ್ಧಿ ಯನ್ನು ಪಡೆದುಕೊಳ್ಳಬಹುದಾಗಿದೆ.

WhatsApp Group Join Now
Telegram Group Join Now

ಹಾಗೂ ಎಲೆಕ್ಟ್ರಾನಿಕ್ಸ್ ಅಥವಾ ಸಾಫ್ಟ್ವೇರ್ ಇಂಜಿನಿ ಯರ್ ಗಳಿಗೆ ಸಂಬಂಧಪಟ್ಟಂತೆ ಹಾಗೂ ದಿನಸಿ ಧಾನ್ಯ ವ್ಯಾಪಾರಮಾಡುವಂತವರಾಗಿರ ಬಹುದು ಅಥವಾ ಕೃಷಿಕರಿರಬಹುದು ಇವರೆಲ್ಲರಿಗೂ ಕೂಡ ತುಂಬಾ ಅಭಿವೃದ್ಧಿಯಾಗುವಂಥದ್ದು ಹಾಗೂ ಇವರು ಮಾಡು ವಂತಹ ಯಾವುದೇ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಕಾಣುವಂತದ್ದು ಹಾಗೂ ಹೊಸದಾಗಿ ಏನಾದರೂ ನೀವು ವ್ಯಾಪಾರ ವ್ಯವಹಾರ ಗಳನ್ನು ಶುರು ಮಾಡಬೇಕು ಎಂದುಕೊಂಡಿದ್ದರೆ ಅದಕ್ಕೂ ಕೂಡ ಒಳ್ಳೆಯ ಸಮಯವಾಗಿದೆ ಆದ್ದರಿಂದ ಈ ಸಮಯದಲ್ಲಿ ನೀವು ಯಾವುದೇ ಒಂದು ವ್ಯವಹಾರಗ ಳನ್ನು ಪ್ರಾರಂಭಿಸಿದರು ಅದರಿಂದ ಹೆಚ್ಚಿನ ಲಾಭವನ್ನೇ ಪಡೆದುಕೊಳ್ಳಬಹುದಾಗಿದೆ ಹಾಗೂ ಇದರ ಜೊತೆ ಪಿತ್ರಾರ್ಜಿತ ಆಸ್ತಿ ಯೋಗ ಉಂಟಾಗುವಂತದ್ದು ಅಂದರೆ ಆಸ್ತಿ ಅಥವಾ ಚಿನ್ನ ಹಣಕಾಸಿನ ಲಾಭ ಬರುವಂಥದ್ದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]