ಈ ತಪ್ಪುಗಳಿಂದ ನಿಮಗೂ ಹಾರ್ಟ್ ಅಟ್ಯಾಕ್ ಆಗಬಹುದು.. ಇಂದೇ ಈ ತಪ್ಪುಗಳು ಬಿಟ್ಟು ಬಿಡಿ..! ಇದರಿಂದಲೆ ನಿಮ್ಮ ಆರೋಗ್ಯ ಹಾಳಾಗೋದು » Karnataka's Best News Portal

ಈ ತಪ್ಪುಗಳಿಂದ ನಿಮಗೂ ಹಾರ್ಟ್ ಅಟ್ಯಾಕ್ ಆಗಬಹುದು.. ಇಂದೇ ಈ ತಪ್ಪುಗಳು ಬಿಟ್ಟು ಬಿಡಿ..! ಇದರಿಂದಲೆ ನಿಮ್ಮ ಆರೋಗ್ಯ ಹಾಳಾಗೋದು

ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುವುದು ಹೇಗೆ ||ಈ ದಿನ ನಾವು ಹೃದಯಾಘಾತ ಆಗದಂತೆ ತಡೆಯುವುದು ಹೇಗೆ ಎಂಬುದರ ವಿಷಯದ ಬಗ್ಗೆ ತಿಳಿದುಕೊಳ್ಳೋಣ ಹಾಗೂ ಹೃದಯಾಘಾತದಿಂದ ನಮ್ಮ ಜೀವನವನ್ನು ಸಂರಕ್ಷಣೆ ಮಾಡಿಕೊಳ್ಳುವುದು ಹೇಗೆ ಹಾಗೂ ಜೀವನದಲ್ಲಿಯೇ ಹೃದಯಾಘಾತದ ಸಮಸ್ಯೆ ಬರಬಾರದು ಎಂದರೆ ಏನು ಮಾಡಬೇಕು ಹಾಗೂ ಮೊದಲನೆಯದಾಗಿ ಹೃದಯಘಾತಕ್ಕೆ ಸಮಸ್ಯೆ ಗಳು ಏನು ಎಂಬುದನ್ನು ಕಂಡು ಹಿಡಿಯಬೇಕು ಹಾಗಾದರೆ ಹೃದಯಘಾತಕ್ಕೆ ಪ್ರಧಾನವಾಗಿರುವoತಹ ಕಾರಣಗಳನ್ನು ನೋಡುವುದಾದರೆ ಒಂದು ಅಜೀರ್ಣ ದ ಸಮಸ್ಯೆ ಅಜೀರ್ಣದಿಂದಾಗಿ ನಮ್ಮ ದೇಹದಲ್ಲಿ ಧಾತುಗಳಲ್ಲಿ ಕ್ಷಯ ಉಂಟಾಗುತ್ತದೆ ಅಂದರೆ ಶರೀರ ದಲ್ಲಿ ಬೇಡದೆ ಇರುವಂತಹ ಆಮಗಳು ಸೃಷ್ಟಿಯಾಗಿ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿನ ಅಂಶ ಉತ್ಪತ್ತಿಯಾಗಿ ಆ ಕೊಬ್ಬು ದೇಹದ ರಕ್ತನಾಳಗಳಲ್ಲಿ ಸೇರಿಕೊಳ್ಳುತ್ತದೆ ಹೀಗೆ ರಕ್ತದಲ್ಲಿ ಸೇರಿಕೊಂಡಂತಹ ಕೊಬ್ಬಿನ ಅಂಶವು ಹೃದಯದ ರಕ್ತನಾಳಗಳಲ್ಲಿ ಸೇರಿಕೊಂಡು ಹೆಚ್ಚಿನ ಬ್ಲಾಕೇಜ್ ಗಳನ್ನು ಉಂಟು ಮಾಡಿದಾಗ ಅಲ್ಲಿ ನಾವು ಹೃದಯದ ಎದುರಿಸಬೇಕಾಗುತ್ತದೆ.


ಓಂ ಶ್ರೀ ಸಾಯಿ ದುರ್ಗ ಜ್ಯೋತಿಷ್ಯರು ಪ್ರೀತಿ ಪ್ರೇಮದಲ್ಲಿ ಮೋಸ ಸ್ತ್ರೀ ವಶೀಕರಣ ಪುರುಷ ವಶೀಕರಣ ಗಂಡ ಹೆಂಡತಿ ಕಿರಿಕಿರಿ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಇಷ್ಟಪಟ್ಟಂತ ವ್ಯಕ್ತಿ ನಿಮ್ಮಂತಾಗಲು ಇನ್ನು ನಿಮ್ಮ ಜೀವನದ ಅನೇಕ ಕಠಿಣ ಗುಪ್ತ ಸಮಸ್ಯೆಗಳಿಗೆ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಪಂಡಿತ್ ಶ್ರೀ ಮಂಜುನಾಥ್ ಭಟ್ 9845866645

WhatsApp Group Join Now
Telegram Group Join Now
See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್

ಹಾಗೆಯೇ ಅಜೀರ್ಣದಿಂದಾಗಿ ನಮ್ಮ ದೇಹದಲ್ಲಿ ಇರುವಂತಹ ಕೊಬ್ಬಿನ ಅಂಶವು ಸಂಪೂರ್ಣವಾಗಿ ಇಮ್ ಬ್ಯಾಲೆನ್ಸ್ ಆಗುತ್ತದೆ ಹಾಗೂ ಇದರಿಂದ ದೇಹ ದಲ್ಲಿ ಹಲವಾರು ರೀತಿಯಾದಂತಹ ಕೊಬ್ಬಿನ ಅಂಶ ಹೆಚ್ಚಾಗುವುದಕ್ಕೆ ಪ್ರಾರಂಭವಾಗುತ್ತದೆ ಹಾಗೂ ಇದರಿಂದ ಲಿವರ್ ತನ್ನ ಕೆಲಸ ಕಾರ್ಯಗಳನ್ನು ಸಂಪೂರ್ಣವಾಗಿ ನಿಲ್ಲಿಸುತ್ತದೆ ಹೀಗೆ ಹಲವಾರು ರೀತಿಯಾದಂತಹ ತೊಂದರೆಗಳು ಸೃಷ್ಟಿಯಾದಾಗ ನಮ್ಮ ದೇಹದಲ್ಲಿ ಹೃದಯಾಘಾತದ ಸಮಸ್ಯೆಗಳು ಕಾಣಿಸಿಕೊಳ್ಳಲು ಶುರುವಾಗುತ್ತದೆ ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯು ಗಮನದಲ್ಲಿಟ್ಟುಕೊಳ್ಳಬೇಕಾ ದಂತಹ ಅಂಶ ಏನು ಎಂದರೆ ಅವನು ತನ್ನ ದೇಹದಲ್ಲಿ ಜೀರ್ಣಕ್ರಿಯೆ ಸರಿಯಾದ ರೀತಿಯಲ್ಲಿ ಆಗುತ್ತಿದೆಯಾ ಎಂಬುದನ್ನು ತಿಳಿದುಕೊಳ್ಳಬೇಕು ಯಾಕೆ ಎಂದರೆ ದೇಹದಲ್ಲಿ ಪ್ರತಿಯೊಂದು ಸಮಸ್ಯೆ ಪ್ರಾರಂಭವಾಗು ವುದು ಈ ಜೀರ್ಣಕ್ರಿಯೆಯಿಂದಾಗಿ ಮತ್ತು ಮಲಬದ್ಧತೆ ಇಂದಾಗಿ ಇವು ಕೆಲವೊಬ್ಬರಿಗೆ ಅನುವಂಶಿಯವಾಗಿ ಯೂ ಕೂಡ ಬರುತ್ತದೆ.

ಯಾವ ವ್ಯಕ್ತಿಗೆ ಬಿಪಿ ಇರುತ್ತದೆಯೋ ಅಂತವರು ಪ್ರತಿ ನಿತ್ಯ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ ಹೀಗೆ ತೆಗೆದುಕೊಳ್ಳುವುದರಿಂದಲೂ ಕೂಡ ಹೃದಯಘಾತದ ಸಮಸ್ಯೆ ಎದುರಾಗುತ್ತದೆ ಎಂದು ಹೆಚ್ಚಿನ ಜನರು ತಿಳಿಸುತ್ತಾರೆ ಹಾಗಾದರೆ ಮಾತ್ರೆಯ ಬದಲು ಯಾವ ರೀತಿಯ ಔಷಧವನ್ನು ತೆಗೆದುಕೊಳ್ಳಬೇಕು ಎಂದು ಹಲವಾರು ಜನ ಕೇಳುತ್ತಾರೆ ಅಂಥವರು ತಮ್ಮ ಆಹಾರ ಕ್ರಮದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳ ಬೇಕು ಹಾಗೂ ತಮ್ಮ ಜೀವನ ಶೈಲಿಯನ್ನು ಅಂದರೆ ಯೋಗಭ್ಯಾಸ ಪ್ರಾಣಾಯಾಮ ಹೀಗೆ ಕೆಲವೊಂದು ಜೀವನಶೈಲಿಯನ್ನು ರೂಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ಹಾಗೂ ಒಳ್ಳೆಯ ಆಹಾರ ಕ್ರಮ ಅಂದರೆ ಅದರಲ್ಲೂ ಹೆಚ್ಚಾಗಿ ಸೊಪ್ಪು ತರಕಾರಿ ಹಣ್ಣುಗಳು ಮೊಳಕೆ ಕಟ್ಟಿದ ಕಾಳು ಸಿರಿಧಾನ್ಯಗಳು ಹೀಗೆ ಆರೋಗ್ಯಕ್ಕೆ ಅವಶ್ಯಕತೆ ಇರುವ ಆಹಾರಗಳನ್ನು ಸೇವಿಸುವುದು ಒಳ್ಳೆಯದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">