ದೇವರ ಮನೆಯಲ್ಲಿ ಈ ಒಂದು ವಸ್ತು ಇದ್ದರೆ ಮನೆ ಸರ್ವನಾಶ ಆಗಬಹುದು ಈಗಲೇ ತೆಗೆದುಬಿಡಿ..ಸಂಕಷ್ಟ ತಪ್ಪೋದಿಲ್ಲ - Karnataka's Best News Portal

ದೇವರ ಮನೆಯಲ್ಲಿ ಈ ಒಂದು ವಸ್ತು ಇದ್ದರೆ ಮನೆ ಸರ್ವನಾಶ ಆಗಬಹುದು ಈಗಲೇ ತೆಗೆದುಬಿಡಿ..ಸಂಕಷ್ಟ ತಪ್ಪೋದಿಲ್ಲ

ದೇವರ ಕೋಣೆಯಲ್ಲಿ ಈ ವಸ್ತು ಇರಬಾರದು||ಹೆಚ್ಚಿನ ಹಿಂದೂ ಮನೆಗಳಲ್ಲಿ ದೇವರ ಕೋಣೆ ಇದ್ದೇ ಇರುತ್ತದೆ ಹಾಗೂ ನಿಯಮಿತವಾದ ಪೂಜೆಗಳು ನಡೆ ಯುತ್ತಿರುತ್ತದೆ ವಾಸ್ತವವಾಗಿ ಪೂಜಾ ಸ್ಥಳವು ಮನೆಯ ದೇವತೆ ನೆಲೆಸುವ ಸ್ಥಳ ಮನೆಯಲ್ಲಿ ಧನಾತ್ಮಕ ಶಕ್ತಿಯು ಪರಿಚಲನೆ ಗೊಳ್ಳುವ ಸ್ಥಳ ಆದ್ದರಿಂದ ವಾಸ್ತು ಪ್ರಕಾರ ಪೂಜಾ ಕೋಣೆಯು ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಉತ್ತಮ ರೀತಿಯಲ್ಲಿ ರವಾನಿಸುವಂತಿರ ಬೇಕು ಆದರೆ ಕೆಲವೊಮ್ಮೆ ಪೂಜಾ ಕೋಣೆ ಸರಿಯಾದ ಸ್ಥಳದಲ್ಲಿ ಇಲ್ಲದೆ ಇರುವುದರ ಕಾರಣ ಕೆಲವೊಮ್ಮೆ ಮಂಗಳಕರವಾದ ಫಲಿತಾಂಶಗಳನ್ನು ಪಡೆಯಲು ಆಗುವುದಿಲ್ಲ ಆದ್ದರಿಂದ ಪೂಜಾ ಕೋಣೆಯನ್ನು ಮಾಡುವಾಗ ನೀವು ಕೆಲವೊಂದಷ್ಟು ವಿಷಯಗಳ ಬಗ್ಗೆ ಹೆಚ್ಚಿನ ಕಾಳಜಿ ಯನ್ನು ವಹಿಸಬೇಕಾಗಿರುತ್ತದೆ ನಿಮ್ಮ ಮನೆಯಲ್ಲಿ ಪೂಜೆಯ ಮನೆ ಇದ್ದರೆ ಅದನ್ನು ವಾಸ್ತು ವಿನ ಕೆಲವೊಂದು ನಿಯಮಗಳನ್ನು ಅನುಸರಿಸುವು ದರ ಮೂಲಕ ನೀವು ಧನಾತ್ಮಕ ಶಕ್ತಿಯ ಸಂವಹನ ವನ್ನು ವೇಗಗೊಳಿಸಬಹುದು.
ಓಂ ಶ್ರೀ ಸಾಯಿ ದುರ್ಗ ಜ್ಯೋತಿಷ್ಯರು ಪ್ರೀತಿ ಪ್ರೇಮದಲ್ಲಿ ಮೋಸ ಸ್ತ್ರೀ ವಶೀಕರಣ ಪುರುಷ ವಶೀಕರಣ ಗಂಡ ಹೆಂಡತಿ ಕಿರಿಕಿರಿ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಇಷ್ಟಪಟ್ಟಂತ ವ್ಯಕ್ತಿ ನಿಮ್ಮಂತಾಗಲು ಇನ್ನು ನಿಮ್ಮ ಜೀವನದ ಅನೇಕ ಕಠಿಣ ಗುಪ್ತ ಸಮಸ್ಯೆಗಳಿಗೆ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಪಂಡಿತ್ ಶ್ರೀ ಮಂಜುನಾಥ್ ಭಟ್ 9845866645


ಹಾಗಾದರೆ ವಾಸ್ತು ಪ್ರಕಾರ ಪೂಜಾ ಕೋಣೆಗೆ ಉತ್ತಮ ದಿಕ್ಕು ಯಾವುದು ಮನೆಯಲ್ಲಿ ಪೂಜಾ ಕೋಣೆಗೆ ಉತ್ತಮ ಈಶಾನ್ಯ ದಿಕ್ಕು ಹಾಗೆಯೇ ದೇವರನ್ನು ಪ್ರಾರ್ಥಿಸುವಾಗ ಯಾವಾಗಲೂ ಉತ್ತರ ಅಥವಾ ಈಶಾನ್ಯ ದಿಕ್ಕನ್ನು ಎದುರಿಸಿರಬೇಕು ಪೂಜಾ ಕೋಣೆ ಯ ಈ ವಾಸ್ತು ನಿಮಗೆ ಸಾಕಷ್ಟು ಸಕಾರಾತ್ಮಕ ಕಥೆ ಮತ್ತು ಸರಿಯಾದ ಕಂಪನಗಳನ್ನು ನೀಡುತ್ತದೆ ಆದರೆ ಈಶಾನ್ಯ ದಿಕ್ಕು ಲಭ್ಯವಿಲ್ಲದೆ ಹೋದರೆ ಮನೆಯ ಪೂರ್ವ ಅಥವಾ ಉತ್ತರ ದಿಕ್ಕನ್ನು ಸಹ ಪರಿಗಣಿಸ ಬಹುದು ಆದರೆ ಪೂಜಾ ಕೋಣೆ ಎಂದಿಗೂ ಮನೆಯ ದಕ್ಷಿಣ ದಿಕ್ಕಿನಲ್ಲಿ ಇರಬಾರದು ಒಂದು ವೇಳೆ ನಿಮಗೆ ಪೂರ್ವ ಈಶಾನ್ಯ ಅಥವಾ ಉತ್ತರ ದಿಕ್ಕು ಲಭ್ಯವಿಲ್ಲದೆ ಹೋದರೆ ಪಶ್ಚಿಮ ದಿಕ್ಕನ್ನು ಆರಿಸಿಕೊಳ್ಳಿ ಆದರೆ ದಕ್ಷಿಣ ದಿಕ್ಕನ್ನು ಎಂದಿಗೂ ಪರಿಗಣಿಸಬೇಡಿ.

WhatsApp Group Join Now
Telegram Group Join Now
See also  ಮಹಾಲಕ್ಷ್ಮಿ ಮನೆ ಬಿಟ್ಟು ಹೋಗುವುದಕ್ಕಿಂತ ಮುಂಚೆ ಕೆಲವು ಸೂಚನೆಗಳು ಕೊಡುತ್ತಾಳೆ ನಂತರವೇ ಮನೆಗೆ ಕಷ್ಟ ದಾರಿದ್ರ್ಯ ಬರುತ್ತೆ

ಪೂಜಾ ಕೋಣೆಯ ಬಾಗಿಲುಗಳು ಉತ್ತರ ಅಥವಾ ಪೂರ್ವ ದಿಕ್ಕಿಗೆ ತೆರೆಯುವ ಹಾಗೆ ನೋಡಿಕೊಳ್ಳಿ ಅಲ್ಲದೆ ಪೂಜಾ ಗೃಹವು ಮೆಟ್ಟಿಲುಗಳ ಕೆಳಗೆ ಇರದಂತೆ ಎಚ್ಚರಿಕೆಯನ್ನು ವಹಿಸಬೇಕು ಇಂತಹ ಪೂಜಾ ಸ್ಥಳವು ಮನೆಯಲ್ಲಿ ಅನೇಕ ಸಮಸ್ಯೆಗಳನ್ನು ತರುತ್ತದೆ ಇಂತಹ ಪರಿಸ್ಥಿತಿಯಲ್ಲಿ ಮನೆ ಮಂದಿ ಮಾನಸಿಕ ಒತ್ತಡ ಕಾಯಿಲೆಗಳಿಂದ ಕಂಗಲಾಗುವ ಪರಿಸ್ಥಿತಿ ಬರುತ್ತದೆ ಈ ವಾಸ್ತು ದೋಷದಿಂದ ಕೆಲವರಿಗೆ ಸಾಲದ ಬಾಧೆಯೂ ಸಹ ಉಂಟಾಗುತ್ತದೆ ಇನ್ನು ದೇವರ ವಿಗ್ರಹವನ್ನು ಗೋಡೆಯಿಂದ ಕೆಲವೊಂದಷ್ಟು ಇಂಚುಗಳಷ್ಟು ದೂರ ಇಡಬೇಕು ಹಾಗೆಯೇ ವಿಗ್ರಹಗಳು ನೆಲದ ಮೇಲೆ ಇರಬಾರದು ಅಮೃತಶಿಲೆಯಿಂದ ಮಾಡಿದ ವೇದಿಕೆಯ ಮೇಲೆ ಇರಬೇಕು ಅದೇ ರೀತಿ ಪೂಜಾ ಕೋಣೆಯ ಅಲಂಕಾರಕ್ಕೆ ವಾಸ್ತು ಸಲಹೆಗಳು ಒಳಾಂಗಣದ ವಿನ್ಯಾಸದ ವಿಷಯದಲ್ಲಿ ಪೂಜಾ ಕೋಣೆಯು ಸಹ ಜನರ ಪ್ರವೃತ್ತಿಗೆ ಒಳಪಟ್ಟಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">