ಅಕ್ಟೋಬರ್ ಒಂದನೇ ತಾರೀಖಿನಿಂದ 6 ನೇ ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ದುಡ್ಡಿನ ಸುರಿಮಳೆಯಾಗುತ್ತೆ ಮುಂದಿನ 10 ವರ್ಷ ರಾಜಯೋಗ ಶುರು ಆಗರ್ಭ ಶ್ರೀಮಂತರಾಗುತ್ತಾರೆ... - Karnataka's Best News Portal

ಅಕ್ಟೋಬರ್ 1ನೇ ತಾರೀಖಿನಿಂದ ಈ 6 ರಾಶಿಯವರಿಗೆ ರಾಜಯೋಗ.ಅಕ್ಟೋಬರ್ 1ನೇ ತಾರೀಖಿನಿಂದ ಈ ಆರು ರಾಶಿಯವರು ಒಂದಷ್ಟು ಉತ್ತಮವಾದಂತಹ ಬದಲಾವಣೆಯನ್ನು ಕಾಣುತ್ತಾರೆ ಆದಷ್ಟು ಬೇಗ ಶ್ರೀಮಂತರಾಗುತ್ತಾರೆ. ಇವರ ರಾಶಿ ಚಕ್ರದಲ್ಲಾಗುವ ವಿಶೇಷವಾದ ಬದಲಾವಣೆಯಿಂದಾಗಿ ಕೆಲವೊಂದು ರಾಶಿಗಳಿಗೆ ಅದೃಷ್ಟ ಒಲಿದು ಬರಲಿದೆ ವಿಶೇಷವಾಗಿ ಬದಲಾವಣೆ ಕಂಡು ಬರುತ್ತದೆ. ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ಕೂಡ ದೇವರ ಕೃಪೆಗೆ ಪಾತ್ರರಾಗಬೇಕು ಪ್ರತಿನಿತ್ಯ ದೇವರ ಪೂಜೆಯನ್ನು ಮಾಡಬೇಕು ಮತ್ತು ದೇವರ ಧ್ಯಾನವನ್ನು ಕೂಡ ಮಾಡಬೇಕು ಸದಾ ಒಳ್ಳೆಯ ಕೆಲಸವನ್ನು ಮಾಡಬೇಕು ಬೇರೆಯವರಿಗೆ ಯಾವಾಗಲೂ ಕೂಡ ಕೇಡನ್ನು ಬಯಸಬಾರದು. ಮನೆ ಮತ್ತು ಮನಸ್ಸನ್ನು ಸ್ವಚ್ಛವಾಗಿ ಇಟ್ಟುಕೊಂಡಿದ್ದೆ ಆದಲ್ಲಿ ಖಂಡಿತವಾಗಿಯೂ ನೆಮ್ಮದಿಯಾಗಿ ಇರುತ್ತಾರೆ ಎಂದು ಹೇಳಬಹುದು. ಈ ಆರು ರಾಶಿಯವರಿಗೂ ಸಹ ಉತ್ತಮವಾದಂತಹ ಜೀವನವೂ ಒದಗಿ ಬರಲಿದೆ ನಿಮಗೆ ಅಕ್ಟೋಬರ್ 1ರಿಂದ ಯಾವುದೇ ಒಂದು ಸಮಸ್ಯೆಯೂ ಬಾರದ ಹಾಗೆ ನೋಡಿಕೊಳ್ಳಬಹುದು ಹಾಗಾಗಿ ಪ್ರತಿಯೊಬ್ಬರೂ ಕೂಡ ಪ್ರತಿನಿತ್ಯ ದೇವರ ಆರಾಧನೆಯನ್ನು ಮಾಡಿದರೆ ಖಂಡಿತ ಒಳ್ಳೆಯದಾಗುತ್ತದೆ.


ಓಂ ಶ್ರೀ ಸಾಯಿ ದುರ್ಗ ಜ್ಯೋತಿಷ್ಯರು ಪ್ರೀತಿ ಪ್ರೇಮದಲ್ಲಿ ಮೋಸ ಸ್ತ್ರೀ ವಶೀಕರಣ ಪುರುಷ ವಶೀಕರಣ ಗಂಡ ಹೆಂಡತಿ ಕಿರಿಕಿರಿ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಇಷ್ಟಪಟ್ಟಂತ ವ್ಯಕ್ತಿ ನಿಮ್ಮಂತಾಗಲು ಇನ್ನು ನಿಮ್ಮ ಜೀವನದ ಅನೇಕ ಕಠಿಣ ಗುಪ್ತ ಸಮಸ್ಯೆಗಳಿಗೆ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಪಂಡಿತ್ ಶ್ರೀ ಮಂಜುನಾಥ್ ಭಟ್ 9845866645

ಇನ್ನು ಈ ಆರು ರಾಶಿಯವರ ಮೇಲೆ ದೇವರ ಆಶೀರ್ವಾದ ಇರುವುದರಿಂದ ಇವರು ಅಗಾಧವಾದ ಸಾಧನೆಯನ್ನ ಮಾಡುತ್ತಾರೆ ಯಾವುದೇ ಕೆಲಸವನ್ನು ಮಾಡಿದರು ಸಹ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ. ಉದ್ಯೋಗದಲ್ಲಿ ಉತ್ತಮ ಬದಲಾವಣೆ ಕಂಡುಕೊಳ್ಳಬಹುದು ಈ ರಾಶಿಯವರ ಕುಟುಂಬದಲ್ಲಿ ನೆಮ್ಮದಿ ಮನೆ ಮಾಡುತ್ತದೆ ನಿಮ್ಮ ಮೇಲೆ ಯಾವುದೇ ಕೆಟ್ಟ ದೃಷ್ಟಿ ಅಥವಾ ನಿಮ್ಮ ಮನೆಯ ಮೇಲೆ ಯಾವುದೇ ರೀತಿಯ ದೃಷ್ಟಿಗಳು ಬೀಳುವುದಿಲ್ಲ, ವಿದೇಶ ಪ್ರಯಾಣದಿಂದಾಗಿ ಹೆಚ್ಚು ಲಾಭವನ್ನು ಪಡೆಯಬಹುದು‌. ನಿಮ್ಮ ಇಚ್ಛೆಯಂತೆ ನೀವು ಕೆಲಸಕ್ಕೆ ಸೇರಬಹುದು ಯಾವುದೇ ಕೆಲಸ ಮಾಡಬೇಕಾದರೂ ಕೂಡ ಶ್ರದ್ಧೆ ಮತ್ತು ಭಕ್ತಿಯಿಂದ ದೇವರನ್ನು ಆರಾಧಿಸಿ ಮಾಡಿದರೆ ಯಶಸ್ಸು ನಿಮ್ಮದಾಗುತ್ತದೆ. ಅಕ್ಟೋಬರ್ 1ನೇ ತಾರೀಕಿನಿಂದ ಮುಂದಿನ 10 ವರ್ಷಗಳವರೆಗೆ ನಾವಿಲ್ಲಿ ತಿಳಿಸುವಂತಹ ರಾಶಿಯವರು ಬಹಳ ಅದೃಷ್ಟವನ್ನು ಮಾಡಿದ್ದಾರೆ ಎಂದೇ ಹೇಳಬಹುದು ಅವರಿಗೆ ಗಜಕೇಸರಿ ಯೋಗ ಎನ್ನುವಂತಹದ್ದು ಲಭಿಸುತ್ತದೆ. ಹಾಗೆಯೆ ಇವರು ಮುಂದಿನ 10 ವರ್ಷಗಳಲ್ಲಿ ಅದೃಷ್ಟವನ್ನು ಪಡೆಯುತ್ತಾರೆ ತಮ್ಮ ಜೀವನದಲ್ಲಿ ಅಂದುಕೊಂಡಂತಹ ಎಲ್ಲಾ ಕಾರ್ಯಗಳು ಸಹ ಸಿದ್ಧಿಯಾಗುತ್ತದೆ‌.

ನಾವಿಲ್ಲಿ ತಿಳಿಸುವಂತಹ ಆರು ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳಿಗೆ ಮುಂದಿನ 10 ವರ್ಷಗಳಲ್ಲಿ ಅಂದರೆ 2023ರ ವರೆಗೂ ಸಹ ಉತ್ತಮವಾದಂತಹ ದಿನಗಳು ಒದಗಿ ಬರಲಿದೆ ಇಂದಿನಿಂದಲೇ ನಿಮ್ಮ ಸುಖ ಶಾಂತಿ ನೆಮ್ಮದಿ ಎನ್ನುವಂತಹದ್ದು ಪ್ರಾರಂಭವಾಗುತ್ತದೆ. ದೂರ ಪ್ರಯಾಣದ ಯೋಗವು ನಿಮಗೆ ಒದಗಿ ಬರಲಿದೆ, ಧರ್ಮ ಯಾತ್ರೆಯನ್ನು ನೀವು ಮಾಡುವಂತಹ ಶುಭ ಸಮಯವು ಸಹ ನಿಮ್ಮದಾಗುತ್ತದೆ. ಮದುವೆ ಆಗದೆ ಇರುವಂತಹ ವ್ಯಕ್ತಿಗಳಿಗೆ ಈ ರಾಶಿಯಲ್ಲಿ ಜನಿಸಿದ್ದರೆ ಕಂಕಣ ಭಾಗ್ಯ ಕೂಡಿ ಬರುತ್ತದೆ ನಿಮ್ಮ ಮನೆಯಲ್ಲಿ ಶುಭ ಸಮಾರಂಭಗಳು ನೆರವೇರಲಿದೆ. ನಿಮ್ಮ ಜೀವನದಲ್ಲಿ ನವ ಚೈತನ್ಯ ಎನ್ನುವಂತಹದ್ದು ತುಂಬಿಕೊಳ್ಳುತ್ತದೆ ನಿಮ್ಮ ಕಷ್ಟಗಳೆಲ್ಲವೂ ಸಹ ದೂರವಾಗಿ ನಿಮ್ಮದಿಂದ ನಿದ್ರಿಸುವಂತಹ ಜೀವನ ನಿಮ್ಮದಾಗುತ್ತದೆ. ಈ ಅಕ್ಟೋಬರ್ 1ರಿಂದ ಅದೃಷ್ಟವನ್ನು ಪಡೆದುಕೊಳ್ಳುತ್ತಿರುವಂತಹ ರಾಶಿಗಳು ಯಾವ ವೆಂದರೆ ಮೇಷ ರಾಶಿ, ವೃಷಭ ರಾಶಿ, ಕನ್ಯಾ ರಾಶಿ, ಮಕರ ರಾಶಿ, ತುಲಾ ರಾಶಿ ಮತ್ತು ಕುಂಭ ರಾಶಿ ಈ ರಾಶಿಯವರು ತುಂಬಾ ಅದೃಷ್ಟವಂತರಾಗಿದ್ದಾರೆ. 

Leave a Reply

Your email address will not be published. Required fields are marked *