ಅಭಿಮಾನಿಗಳ ಕ್ರೇಜ್ ತಡೆಯಲಾಗದೆ ವಂಶಿಕಾ ಹಾಗೂ ಆನಂದ್ ಮಾಡಿದ್ದೇನು ಗೊತ್ತಾ ? ಶಾಕ್ ಆದ ವಂಶಿಕಾ ...! - Karnataka's Best News Portal

ಅಭಿಮಾನಿಗಳ ಕ್ರೇಜ್ ನೋಡಿ ಶಾಕ್ ಆದ ವಂಶಿಕ…..!
ಇತ್ತೀಚಿಗೆ ಮೈಸೂರಿನಲ್ಲಿ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದ್ದು ಅದರಲ್ಲಿಯೂ ಮುಖ್ಯವಾಗಿ ಯುವ ದಸರಾ ಕಾರ್ಯಕ್ರಮದಲ್ಲಿ ಹಲವಾರು ರೀತಿಯಾ ದಂತಹ ಕಾರ್ಯಕ್ರಮಗಳು ನೃತ್ಯಗಳು ಹಾಡು ಹೀಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಅದರಲ್ಲಿ ಮುಖ್ಯವಾಗಿ ಮಕ್ಕಳ ದಸರಾ 2022 ಎಂಬ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಂಬಂಧ ಪಟ್ಟಂತಹ ಕೆಲವೊಂದು ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅದರಲ್ಲಿ ಹಲವಾರು ವಿದ್ಯಾರ್ಥಿಗಳು ತಮ್ಮ ಅಭಿನಯದ ಮೂಲಕ ಎಲ್ಲರಿಗೂ ಸಂತೋಷವನ್ನು ಕೊಡುತ್ತಿದ್ದರು ಆ ಕಾರ್ಯಕ್ರಮಕ್ಕೆ ವಂಶಿಕ ಅಂಜನಿ ಕಶ್ಯಪ ಅವರನ್ನು ಕರೆಸಿ ಅವರಿಗೆ ಈ ಕಾರ್ಯಕ್ರಮದ ಮುಖಾಂತರ ಮೈಸೂರಿನಲ್ಲಿ ಸನ್ಮಾನವನ್ನು ಮಾಡಲಾಯಿತು ಇದರಲ್ಲಿ ಹಲವಾರು ವಿದ್ಯಾರ್ಥಿಗಳು ಹಾಗೂ ಪ್ರತಿಭಾನ್ವಿತ ಮಕ್ಕಳು ಕೂಡ ಭಾಗವಹಿಸಿದ್ದು ಅವರೆಲ್ಲರ ಪರವಾಗಿ ವಂಶ ಕಾಳಿಗೆ ಯುವ ದಸರಾ ದಿಂದ ಸನ್ಮಾನವನ್ನು ಮಾಡಲಾಯಿತು.


ಓಂ ಶ್ರೀ ಸಾಯಿ ದುರ್ಗ ಜ್ಯೋತಿಷ್ಯರು ಪ್ರೀತಿ ಪ್ರೇಮದಲ್ಲಿ ಮೋಸ ಸ್ತ್ರೀ ವಶೀಕರಣ ಪುರುಷ ವಶೀಕರಣ ಗಂಡ ಹೆಂಡತಿ ಕಿರಿಕಿರಿ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಇಷ್ಟಪಟ್ಟಂತ ವ್ಯಕ್ತಿ ನಿಮ್ಮಂತಾಗಲು ಇನ್ನು ನಿಮ್ಮ ಜೀವನದ ಅನೇಕ ಕಠಿಣ ಗುಪ್ತ ಸಮಸ್ಯೆಗಳಿಗೆ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಪಂಡಿತ್ ಶ್ರೀ ಮಂಜುನಾಥ್ ಭಟ್ 9845866645

ಹಾಗೂ ಈ ಬಹುಮಾನವನ್ನು ಪಡೆದುಕೊಂಡಂತಹ ವಂಶಿಕಾಳ ಬಗ್ಗೆ ತಂದೆ ಆನಂದ್ ಅವರು ಏನು ಹೇಳಿದರು ಎಂದರೆ ಈ ಸಲದ ಯುವ ದಸರದಲ್ಲಿ ಚಿಣ್ಣರ ಯುವ ದಸರಾ ಎಂಬ ಕಾರ್ಯಕ್ರಮಕ್ಕೆ ಉದ್ಘಾಟನೆಯನ್ನು ಮಾಡುವುದಕ್ಕೆ ಅಂಜನಿ ಕಶ್ಯಪ ಅವರಿಗೆ ಸರ್ಕಾರದ ಕಡೆಯಿಂದ ಮನವಿ ಬಂದಿತ್ತು ಈ ವಿಷಯವನ್ನು ಕೇಳಿ ನಮಗೆ ಬಹಳ ಸಂತೋಷವಾ ಯಿತು ನನ್ನ ಮಗಳು ಇಷ್ಟು ಎತ್ತರಕ್ಕೆ ಬೆಳೆಯುತ್ತಿರು ವುದು ನನಗೆ ಎಲ್ಲಿಲ್ಲದ ಆನಂದವನ್ನು ತಂದುಕೊಟ್ಟಿದೆ ಹಾಗೂ ಎಲ್ಲ ಮಕ್ಕಳ ಪರವಾಗಿ ನನ್ನ ಮಗಳು ಈ ದಿನ ಇಲ್ಲಿ ಈ ಸನ್ನಿವೇಶದಲ್ಲಿ ಭಾಗಿಯಾಗಿರುವುದು ನನಗೆ ತುಂಬಾ ಸಂತೋಷವನ್ನು ತಂದು ಕೊಟ್ಟಿದೆ ಎಂದು ತಮ್ಮ ಮಗಳನ್ನು ನೆನೆಯುತ್ತಾ ಮಾಸ್ಟರ್ ಆನಂದ್ ಅವರು ಈ ಒಂದು ವಿಷಯವನ್ನು ಹೇಳಿದ್ದಾರೆ ಹಾಗೂ ಇವರು ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುತ್ತ ನಾನು ನನ್ನ ಕಾಲದಲ್ಲಿ ಬಾಲ ನಟನಾಗಿ ನಟನೆ ಮಾಡಿದ್ದರು ಕೂಡ ನನಗೆ ಈ ರೀತಿಯಾದಂತಹ ಯಾವುದೇ ಅವಕಾಶ ಸಿಕ್ಕಿರಲಿಲ್ಲ.

ಆದರೆ ಈಗ ನನ್ನ ಮಗಳು ನನ್ನ ಎಲ್ಲಾ ಆಸೆಗಳನ್ನು ಪೂರೈಸುತ್ತಿದ್ದಾಳೆ ಎಂದು ಹೇಳುವುದರ ಮುಖಾಂತರ ನಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಂಡರು ಹಾಗೂ ಈ ಕಾರ್ಯಕ್ರಮವು 29ನೇ ತಾರೀಖು ನಡೆದಿದ್ದು ಈ ಕಾರ್ಯಕ್ರಮದಲ್ಲಿ ಹಲವಾರು ಗಣ್ಯ ವ್ಯಕ್ತಿಗಳು ಹಾಗೂ ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ಹಲವಾರು ಜನ ಭಾಗವಹಿಸಿದ್ದು ಅಲ್ಲಿ ಎಲ್ಲರೂ ಕೂಡ ವಂಶಿಕಾಳನ್ನು ನೋಡಿ ಸಂತೋಷ ಪಟ್ಟರು ಹಾಗೂ ಎಲ್ಲರೂ ಕೂಡ ವಂಶಿಕ ವಂಶಿಕ ಎಂದು ಹೇಳುವುದರ ಮೂಲಕ ತಮ್ಮ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸಿ ದರು ಅವರೆಲ್ಲರನ್ನೂ ನೋಡುತ್ತಾ ವಂಶಿಕ ಸ್ವಲ್ಪಮಟ್ಟಿ ಗೆ ಗಾಬರಿ ಗೊಂಡರು ಎಂದು ಈ ಮೂಲಕ ತಿಳಿಸ ಲಾಗಿದೆ ಅವರು ಎಲ್ಲಿಯೂ ಕೂಡ ಎಷ್ಟು ಜನ ಸಂಖ್ಯೆಯನ್ನು ನೋಡಿದ ಕಾರಣ ಈ ರೀತಿ ಅನುಭವ ಆಗಿರಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *