ಉತ್ತರ ದಿಕ್ಕಿನ ಬಾಗಿಲು ಈ ರಾಶಿಯವರಿಗೆ ಮಾತ್ರ ಆಗಿ ಬರುತ್ತೆ..ಎಲ್ಲರಿಗೂ ಅಲ್ಲ..ನಿಮ್ಮ ರಾಶಿಗೆ ಅನುಗುಣವಾಗಿ ಯಾವ ಬಾಗಿಲು ಆಗಿ ಬರುತ್ತದೆ. ‌ಅದೃಷ್ಟ ಹೇಗಿರುತ್ತದೆ ನೋಡಿ » Karnataka's Best News Portal

ಉತ್ತರ ದಿಕ್ಕಿನ ಬಾಗಿಲು ಈ ರಾಶಿಯವರಿಗೆ ಮಾತ್ರ ಆಗಿ ಬರುತ್ತೆ..ಎಲ್ಲರಿಗೂ ಅಲ್ಲ..ನಿಮ್ಮ ರಾಶಿಗೆ ಅನುಗುಣವಾಗಿ ಯಾವ ಬಾಗಿಲು ಆಗಿ ಬರುತ್ತದೆ. ‌ಅದೃಷ್ಟ ಹೇಗಿರುತ್ತದೆ ನೋಡಿ

ಉತ್ತರ ದಿಕ್ಕಿನ ಬಾಗಿಲು ಈ ರಾಶಿಯವರಿಗೆ ಮಾತ್ರ ಆಗಿ ಬರುತ್ತದೆ! ಎಲ್ಲರಿಗೂ ಅಲ್ಲ!ಮನುಷ್ಯನಿಗೆ ಬಾಯಿ ಇದ್ದಂತೆ ಮನೆಗೆ ಬಾಗಿಲು ಮನೆಯಿಂದ ಒಳಗೆ ಹೋಗುವಾಗ ಗಾಳಿ ನೀರು ಆಹಾರ ಶುದ್ಧವಾಗಿದ್ದಷ್ಟು ಆರೋಗ್ಯ ಉತ್ತಮ ವಾಗಿರುತ್ತದೆ ಹಾಗೆಯೇ ಮನೆಯ ಮುಖ್ಯದ್ವಾರ ಅದನ್ನೇ ಸಿಂಹದ್ವಾರ ಪ್ರಧಾನ ದ್ವಾರ ಎಂದು ಕರೆಯುತ್ತೇವೆ ಇಲ್ಲಿಂದ ಪ್ರವೇಶಿಸುವಂತಹ ವ್ಯಕ್ತಿ ಶಕ್ತಿ ನಮ್ಮ ಜೀವನವನ್ನು ಬದಲಾಯಿಸಬಹುದು ಇವುಗಳ ನಿರ್ಗಮನಕ್ಕೆ ಹಿಂಬದಿ ದ್ವಾರವು ಅಷ್ಟೇ ಮುಖ್ಯ ಪ್ರಧಾನ ದ್ವಾರಕ್ಕೆ ಮತ್ತು ಹಿಂಬದಿಯ ದ್ವಾರಕ್ಕೆ ಹೊಸ್ತಿಲು ಇರಲೇಬೇಕು ಹಾಗೂ ಮುಂಬದಿ ದ್ವಾರಕ್ಕಿಂತ ಹಿಂಬದಿದ್ವಾರವೂ ಒಂದು ಪಟ್ಟು ಚಿಕ್ಕದಾಗಿರಬೇಕು ಹಾಗೂ ಬಾಗಿಲಿನ ಎಡ ಬಲಕ್ಕೆ ಕಿಟಕಿಗಳು ಇರಬೇಕು ಅದು ಮನುಷ್ಯನ ಮುಖದಲ್ಲಿ ಎರಡು ಕಣ್ಣುಗಳಿದ್ದಂತೆ ಕನಿಷ್ಠ ಒಂದು ಕಿಟಕಿಯಾ ದರೂ ಇರಲೇಬೇಕು ಬಾಗಿಲಿನ ಗಾತ್ರಕ್ಕೂ ಕಿಟಕಿಗಳ ಗಾತ್ರಕ್ಕೂ ಹೊಂದಾಣಿಕೆ ಇರಬೇಕು

WhatsApp Group Join Now
Telegram Group Join Now

ಬಾಗಿಲು ಮನೆಯ ಒಂದು ಬದಿಗೆ ಉಚ್ಚದಲ್ಲಿ ಇರಬೇಕು ಸಾರ್ವಜನಿಕ ಕಟ್ಟಡ ದೇವಾಲಯ ಊರಿನ ಮುಖ್ಯಸ್ಥರುಗಳ ಮನೆ ಇವುಗಳಿಗೆ ಮಧ್ಯದ್ವಾರದಲ್ಲಿ ಬಾಗಿಲುಗಳನ್ನು ಇಡಬಹುದು ಸಾರ್ವಜನಿಕ ರಸ್ತೆ ಯಾವ ಕಡೆ ಬಂದರೂ ಆ ದಿಕ್ಕಲ್ಲಿಯೇ ಮನೆಯ ಮುಖ್ಯದ್ವಾರ ಮತ್ತು ನಿವೇಶನದ ಗೇಟ್ ಇಡಬೇಕು ಇಂತಹ ಸಮಯದಲ್ಲಿ ದಿಕ್ಕನ್ನು ಪರಿಗಣಿಸಬೇಕಾಗಿಲ್ಲ ಮೂಲೆ ದಿಕ್ಕು ಸೇರುವ ಜಾಗದಲ್ಲಿ ಯಾವುದೇ ಕಡೆ ಬಾಗಿಲು ಇಡಬಾರದು ಬಾಗಿಲುಗಳು ಮತ್ತು ಕಿಟಕಿ ಗಳು ಸಮ ಸಂಖ್ಯೆಯಲ್ಲಿ ಇರಬೇಕು ವಾಸ್ತು ಶಾಸ್ತ್ರದಲ್ಲಿ ಪೂರ್ವ ಶ್ರೇಯಸ್ಸು ಪಶ್ಚಿಮ ಶಾಂತಿ ಉತ್ತರ ಸಂಪತ್ತು ಹಾಗೂ ದಕ್ಷಿಣ ಮೋಕ್ಷದ್ವಾರಗಳು ಎಂದು ಕರೆಯ ಲಾಗುತ್ತದೆ ಹಾಗೂ ದ್ವಾರಗಳ ಸಂಖ್ಯೆ ಹಾಗೂ ಅವುಗಳ ನೀಡುವ ಫಲವನ್ನು ಈ ರೀತಿಯಾಗಿ ನೋಡಬಹುದು

See also  ದಕ್ಷಿಣ ದಿಕ್ಕಿಗೆ ಮುಖ್ಯದ್ವಾರ ಇದ್ದರೆ ಈ ಅನಾಹುತ ಆ ಮನೆಯಲ್ಲಿ ಖಂಡಿತವಾಗಿ ಆಗುತ್ತದೆ.. ಎಚ್ಚರ

1.ಬಾಗಿಲು ಶುಭಕರ
2.ಒಳ್ಳೆಯದು
3.ಕಲಹ ಹಾಗೂ ಶತ್ರು ವೃದ್ಧಿ
4.ದೀರ್ಘಾಯಸ್ಸು
5.ರೋಗ ಹಾಗೂ ಮೃತ್ಯು
6.ಪುತ್ರಪ್ರಧ
7.ಮೃತ್ಯು ಪ್ರಭ
8.ಕಿರ ಭಾಗ್ಯ
9.ದೇಹ ಪೀಡೆ
10.ನಾಶ ಹಾಗೂ ಚೋರ ಭಯ
11.ಧನನಾಶ
12.ವ್ಯಾಪಾರ ಅಭಿವೃದ್ಧಿ
13. ಶೀಘ್ರ ಮರಣ
14. ಸಂಪತ್ ಭರಿತ
15.ಫಲ ನಾಶ
16. ಧನ ಲಾಭ
17. ದಾರಿದ್ರ್ಯ
18. ಲಕ್ಷ್ಮಿಕಾಂತ
19. ಪೀಡೆ
20. ಸದಾ ರೋಗ ಎಂದು ಹೇಳಲಾಗುತ್ತದೆ ಹಾಗಾಗಿ ಹೆಚ್ಚಿನವರು ಮನೆಯನ್ನು ನಿರ್ಮಿಸುವಾಗ ಅಥವಾ ಖರೀದಿಸುವಾಗ ಪೂರ್ವಾಭಿಮುಖವಾಗಿರುವ ಮನೆಯನ್ನು ಅಥವಾ ಉತ್ತರ ಅಭಿಮುಖವಾಗಿರುವ ಮನೆಯನ್ನು ಖರೀದಿಸುತ್ತಾರೆ ಆದರೆ ಕೆಲವೆಡೆ ಪಶ್ಚಿಮ ಅಭಿಮುಖವಾಗಿರುವ ಮನೆಯನ್ನು ಕೂಡ ನಿರ್ಮಿಸು ತ್ತಾರೆ ಆದರೆ ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆಯ ಮುಖ್ಯಬಾಗಿಲು ಉತ್ತರಕ್ಕೆ ಮುಖ ಮಾಡಿದ್ದರೆ ಅದು ತುಂಬಾ ಮಂಗಳಕರ ಎಂದು ಪರಿಗಣಿಸಲಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">