ನಾಯಿ ಕೊಡುತ್ತದೆ ಭಾಗ್ಯ ಬದಲಿಸುವ 10 ಸಂಕೇತಗಳು ಹೇಗೆ ಅಂತಾ ಈ‌ ವಿಡಿಯೋ ನೋಡಿ..ಶ್ವಾನ ‌ನೀಡುವ ಸತ್ಯ ಸೂಚನೆ - Karnataka's Best News Portal

ನಾಯಿಗೆ ಸಂಬಂಧಿಸಿದಂತಹ 10 ಶುಭ ಸಂಕೇತಗಳು||
ನಾವು ಹೇಳುತ್ತಿರುವಂತಹ ವಿಷಯ ನಾಯಿಗೆ ಸಂಬಂಧಪಟ್ಟದ್ದಾಗಿದ್ದು ಇವುಗಳನ್ನು ಪ್ರತಿಯೊಬ್ಬರೂ ಕೂಡ ಅರಿತುಕೊಳ್ಳಬೇಕು ಹಾಗೇನಾದರೂ ಕೆಲವೊಬ್ಬರು ಇದೆಲ್ಲ ಮೂಢನಂಬಿಕೆ ಇದನ್ನು ಯಾರು ನಂಬುತ್ತಾರೆ ಇದರಿಂದ ಯಾವುದೇ ರೀತಿಯಾದಂತಹ ಶುಭ ಅಥವಾ ಅಶುಭ ಘಟನೆಗಳು ನಡೆಯುವುದಿಲ್ಲ ಇದೆಲ್ಲಾ ಮೂಢನಂಬಿಕೆ ಬೂಟಾಟಿಕೆಯ ವಿಷಯಗಳು ಎಂದು ಹಲವಾರು ಜನ ಹೇಳುತ್ತಾರೆ ಆದರೆ ಅದು ತಪ್ಪು ಯಾವುದೇ ಕಾರಣಕ್ಕೂ ನಮ್ಮ ಪುರಾಣಗಳಲ್ಲಿ ಹೇಳಿರುವಂತಹ ಮಾತು ಎಂದಿಗೂ ಕೂಡ ಸುಳ್ಳಾಗು ವುದಿಲ್ಲ ಹಾಗೆಯೇ ಇಂದಿಗೂ ಕೂಡ ನಮ್ಮ ಪುರಾಣ ಗಳಲ್ಲಿ ಬರೆದಿರುವಂತಹ ಎಷ್ಟೋ ವಿಷಯಗಳ ಬಗ್ಗೆ ನಾಸಾದಲ್ಲಿ ರಿಸರ್ಚ್ ಮಾಡುತ್ತಿದ್ದಾರೆ ಯಾಕೆಂದರೆ ಈ ವಿಷಯ ನಿಜ ಆಗುತ್ತಿದೆಯೋ ಇಲ್ಲವೋ ಎಂಬುದನ್ನು ಅಲ್ಲಿಯ ವಿಜ್ಞಾನಗಳು ತಿಳಿದುಕೊಳ್ಳುತ್ತಿದ್ದಾರೆ ಆದ್ದರಿಂದ ಅವರೇ ಅಷ್ಟು ನಂಬಿಕೆ ಇಟ್ಟಿರುವಾಗ ನಾವು ಇಂತಹ ವಿಷಯಗಳನ್ನು ಪಾಲಿಸಿಕೊಂಡು ಹೋಗುವುದು ಬಹಳ ಪ್ರಮುಖವಾಗಿರುತ್ತದೆ.


ಓಂ ಶ್ರೀ ಸಾಯಿ ದುರ್ಗ ಜ್ಯೋತಿಷ್ಯರು ಪ್ರೀತಿ ಪ್ರೇಮದಲ್ಲಿ ಮೋಸ ಸ್ತ್ರೀ ವಶೀಕರಣ ಪುರುಷ ವಶೀಕರಣ ಗಂಡ ಹೆಂಡತಿ ಕಿರಿಕಿರಿ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಇಷ್ಟಪಟ್ಟಂತ ವ್ಯಕ್ತಿ ನಿಮ್ಮಂತಾಗಲು ಇನ್ನು ನಿಮ್ಮ ಜೀವನದ ಅನೇಕ ಕಠಿಣ ಗುಪ್ತ ಸಮಸ್ಯೆಗಳಿಗೆ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಪಂಡಿತ್ ಶ್ರೀ ಮಂಜುನಾಥ್ ಭಟ್ 9845866645

ಹಾಗೂ ಇಂಥ ರಿಸರ್ಚ್ ಮಾಡುತ್ತಿರು ವಂತಹ ಆಂಗ್ಲ ಜನರು ಇಂತಹ ವಿಷಯಗಳನ್ನು ತಾವು ಕೂಡ ಪಾಲಿಸಿಕೊಂಡು ಬಂದಿದ್ದಾರೆ ಹಾಗಾದರೆ ನಾವು ಹಿಂದೂ ಧರ್ಮದಲ್ಲಿಯೇ ಹುಟ್ಟಿ ಇಲ್ಲಿಯೇ ಇರುವುದ ರಿಂದ ಇಂತಹ ವಿಧಾನಗಳನ್ನು ಅನುಸರಿಸುವುದು ಬಹಳ ಪ್ರಮುಖವಾಗಿವೆ ಹಾಗಾದರೆ ಮೇಲೆ ಹೇಳಿದಂತಹ ವಿಷಯಕ್ಕೆ ಸಂಬಂಧಪಟ್ಟಂತೆ ನಾಯಿ ಇಂದ ಆಗುವಂಥಹ ಶುಭ ಸಂಕೇತಗಳು ಹಾಗೂ ಅಶುಭ ಸಂಕೇತಗಳನ್ನು ಈ ಕೆಳಗಿನಂತೆ ತಿಳಿಯುತ್ತಾ ಹೋಗೋಣ ಅದರಲ್ಲೂ ಈ ವಿಷಯಗಳನ್ನು ಪ್ರತಿ ಯೊಬ್ಬರೂ ತಿಳಿದುಕೊಳ್ಳುವುದು ಬಹಳ ಮುಖ್ಯ ವಾಗಿರುತ್ತದೆ ಹಾಗೇನಾದರೂ ನೀವು ಈ ಚಿನ್ಹೆಗಳನ್ನು ಅಂದರೆ ಈ ಶುಭ ಮತ್ತು ಅಶುಭ ವಿಷಯಗಳನ್ನು ತಿಳಿದುಕೊಂಡರೆ ನಿಮ್ಮ ಜೀವನ ಸುಗಮವಾಗುತ್ತದೆ ಹಾಗೇನಾದರೂ ನೀವು ಈ ವಿಷಯಗಳನ್ನು ತಿಳಿದುಕೊಂಡರೆ ನಿಮಗೆ ಎದುರಾಗುವ ಅಂತಹ ಕಂಟಕಗಳು ಸಮಸ್ಯೆಗಳನ್ನು ನೀವು ಮೊದಲೇ ತಿಳಿದುಕೊಳ್ಳಬಹುದು.

ಯಾಕೆ ಎಂದರೆ ನಾಯಿಯಾಗಲಿ ಬೆಕ್ಕು ಆಗಲಿ ಕಾಗೆಯಾಗಲಿ ಈ ರೀತಿ ಎಷ್ಟೋ ಪ್ರಾಣಿ ಪಕ್ಷಿಗಳು ಇರುತ್ತದೆಯೋ ಅವುಗಳಲ್ಲಿ ಇರುವಂತಹ ಇಂದ್ರಿಯ ಗಳು ನಮ್ಮ ಮೇಲೆ ಬರುವಂತಹ ಸಂಕಟಗಳ ಬಗ್ಗೆ ಆಗಲಿ ಒಳ್ಳೆಯ ವಿಷಯಗಳ ಬಗ್ಗೆ ಮೊದಲೇ ತಿಳಿದುಕೊಂಡಿರುತ್ತದೆ ನಂತರ ಅವು ಎಚ್ಚರಗೊಳ್ಳು ತ್ತವೆ ಯಾವ ಒಂದು ಪ್ರಾಣಿ ನಮ್ಮ ಅಕ್ಕ ಪಕ್ಕದಲ್ಲಿ ಇರುತ್ತದೆಯೋ ನಾವು ಯಾವಾಗ ನಮ್ಮ ಮೇಲೆ ಬರುವಂತಹ ಕಷ್ಟಗಳನ್ನು ನೋಡುತ್ತವೆಯೋ ಮೊದಲೇ ಅವು ನಮಗೆ ಸೂಚನೆಗಳನ್ನು ಕೊಡುವು ದಕ್ಕೆ ಪ್ರಾರಂಭಿಸುತ್ತವೆ ಆದರೆ ನಾವು ಮನುಷ್ಯರು ಅವುಗಳ ಮಾತಿನ ಮೇಲೆ ಅಂದರೆ ಅವುಗಳ ಗುಣ ಸ್ವಭಾವವನ್ನು ನಾವು ಗಮನಿಸುವುದಿಲ್ಲ ಬದಲಾಗಿ ಅವುಗಳನ್ನು ಮೂಢನಂಬಿಕೆ ಎಂದು ನಂಬುತ್ತೇವೆ ಹಾಗಾಗಿ ನಮ್ಮ ಪುರಾಣ ಗ್ರಂಥಗಳಲ್ಲಿ ಬಹಳ ಹಿಂದಿನ ಕಾಲದಲ್ಲಿಯೇ ಇಂತಹ ಪ್ರಾಣಿಗಳ ಮೇಲೆ ಕೆಲವೊಂದ ಷ್ಟು ವಿಷಯಗಳನ್ನು ಮೊದಲೇ ಬರೆದಿದ್ದಾರೆ ಆದ್ದರಿಂದ ಅವುಗಳನ್ನು ನಾವು ಅನುಸರಿಸುವುದು ಬಹಳ ಪ್ರಮುಖವಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *