ಮಕರ ರಾಶಿಯ ಮೇಲೆ ಪ್ರಭಾವ 117 ವರ್ಷಗಳ ನಂತರ ನಾಲ್ಕು ದಿಕ್ಕುಗಳಿಂದ ಧನಾಗಮನ..ಭಾಗ್ಯವು ಮಿಂಚಲಿದೆ ..ಮುಂದೆ ಏನಾಗಲಿದೆ ನೋಡಿ - Karnataka's Best News Portal

ಕೇತು ಗ್ರಸ್ಥ ಖಂಡ ಗ್ರಾಸ ಸೂರ್ಯ ಗ್ರಹಣ 25/10/2022 ಮಕರ ರಾಶಿಯ ಮೇಲೆ ಪ್ರಭಾವ !!ಈ ಬಾರಿ ಸೂರ್ಯಗ್ರಹಣ ಮಂಗಳವಾರದ ದಿನ ನಡೆಯಲಿದ್ದು ಈ ಸೂರ್ಯ ಗ್ರಹಣದಿಂದ ಹಲವಾರು ರಾಶಿಯ ಮೇಲೆ ಹಲವಾರು ರೀತಿಯಾದಂತಹ ಪ್ರಭಾವಗಳನ್ನು ಮಾಡುತ್ತದೆ. ಹಾಗಾದರೆ ಈ ದಿನ ಕೇತು ಗ್ರಸ್ಥ ಸೂರ್ಯ ಗ್ರಹಣದಿಂದ ಮಕರ ರಾಶಿಯ ಮೇಲೆ ಯಾವ ರೀತಿಯಾದಂತಹ ಪ್ರಭಾವವನ್ನು ಬೀರುತ್ತದೆ ಹಾಗೂ ಯಾವುದೆಲ್ಲ ರೀತಿಯ ಶುಭಫಲ ಗಳು ಹಾಗೂ ಯಾವುದೆಲ್ಲ ನಷ್ಟ ಸಂಭವಿಸುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನೋಡು ವುದಾದರೆ ಹಾಗಾಗಿ ಮಕರ ರಾಶಿಯಲ್ಲಿ ಜನಿಸಿದಂತವ ರಿಗೆ ಈ ಗ್ರಹಣದ ಸಾಮಾನ್ಯ ಫಲಗಳು ಅತ್ಯಂತ ಶುಭವಾಗಿರುತ್ತವೆ. ಹಾಗೂ ಅದ್ಭುತವಾದಂತಹ ಧನಾತ್ಮಕ ಫಲಗಳನ್ನು ನೀಡಲಿದ್ದಾನೆ ಹಾಗೂ ನೀವು ಇಲ್ಲಿಯತನಕ ಅನುಭವಿಸಿದಂತಹ ಎಲ್ಲಾ ಕಷ್ಟ ನಷ್ಟಗಳನ್ನು ಈ ಸೂರ್ಯ ಗ್ರಹಣದ ನಂತರದ ದಿನಗಳಲ್ಲಿ ನೀವು ಹೆಚ್ಚಿನ ಲಾಭಗಳನ್ನು ಎಲ್ಲಾ ರೀತಿಯಾದಂತಹ ಸಿದ್ದಿಗಳನ್ನು ಕೂಡ ಪಡೆದುಕೊಳ್ಳ ಬಹುದಾಗಿದೆ.


ಓಂ ಶ್ರೀ ಸಾಯಿ ದುರ್ಗ ಜ್ಯೋತಿಷ್ಯರು ಪ್ರೀತಿ ಪ್ರೇಮದಲ್ಲಿ ಮೋಸ ಸ್ತ್ರೀ ವಶೀಕರಣ ಪುರುಷ ವಶೀಕರಣ ಗಂಡ ಹೆಂಡತಿ ಕಿರಿಕಿರಿ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಇಷ್ಟಪಟ್ಟಂತ ವ್ಯಕ್ತಿ ನಿಮ್ಮಂತಾಗಲು ಇನ್ನು ನಿಮ್ಮ ಜೀವನದ ಅನೇಕ ಕಠಿಣ ಗುಪ್ತ ಸಮಸ್ಯೆಗಳಿಗೆ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಪಂಡಿತ್ ಶ್ರೀ ಮಂಜುನಾಥ್ ಭಟ್ 9845866645

ಹಾಗೂ ನಿಮ್ಮ ರಾಶಿಯ ಕರ್ಮಕಾರಕ ಗ್ರಹ ಮತ್ತು ನ್ಯಾಯಕಾರಕ ಗ್ರಹ ಶನಿ ಇದರ ಅರ್ಥ ಕರ್ಮಾಧಿಕಾರದ ಮೇಲೆ ಕರ್ಮದ ದೃಷ್ಟಿ ಹೀಗಾಗಿ ಕರ್ಮಕಾರಕ ತತ್ವಗಳನ್ನು ಹೆಚ್ಚಿನ ಬಲದಿಂದ ತುಂಬಲಿ ದ್ದಾನೆ ಅಂದರೆ ಕರ್ಮಾಧಿಪತಿಯು ಕರ್ಮಕ್ಕೆ ಬಲವನ್ನು ತುಂಬುತ್ತಾನೆ ಎಂದರ್ಥ ಹಾಗೂ ಇಲ್ಲಿ ಶನಿಗೆ ರಾಹು ಕೂಡ ಬೆಂಬಲವನ್ನು ನೀಡುತ್ತಿದ್ದು ರಾಹುವಿನ ದೃಷ್ಟಿಯೂ ಕೂಡ ಗ್ರಹಣ ನಡೆಯುವುದರ ಬಾವದ ಮೇಲೆ ನಿಂತಿದೆ ಹಾಗಾಗಿ ಕೇತು ಸೂರ್ಯನನ್ನು ಗ್ರಹಣ ಕ್ಕೆ ಗುರಿಪಡಿಸುತ್ತಾನೆ. ಹಾಗಾಗಿ ಇದರಿಂದ ಮತ್ತಷ್ಟು ಶುಭ ಫಲಗಳನ್ನು ಕೂಡ ಮಕರ ರಾಶಿಯವರು ಪಡೆದುಕೊಳ್ಳಬಹುದಾಗಿದೆ.ಒಟ್ಟಾರೆಯಾಗಿ ಈ ಸೂರ್ಯ ಗ್ರಹಣದಿಂದ ಅತ್ಯಂತ ಶುಭಫಲಗಳನ್ನು ನೀಡಲಿದ್ದಾನೆ.

ಮಕರ ರಾಶಿಯವರ ಅನುಭವಿಸಿದಂತಹ ಕಷ್ಟಗಳಿಗೆ ಫಲಿತಾಂಶವಾಗಿ ಫಲಗಳನ್ನು ನೀಡಲಿದ್ದಾನೆ ಹಾಗಾಗಿ ಇಲ್ಲಿಯತನಕ ನೀವು ಅನುಭವಿಸಿದಂತಹ ಕಷ್ಟಗಳು ಇನ್ನು ಮುಂದೆ ಇರುವುದಿಲ್ಲ ಬದಲಾಗಿ ಎಲ್ಲ ರೀತಿಯಾ ದಂತಹ ಶುಭಫಲಗಳನ್ನು ನೀವು ಪಡೆದುಕೊಳ್ಳ ಬಹುದಾಗಿದೆ ಹಾಗೂ ನೀವು ಯಾವುದೇ ಕೆಲಸ ಕಾರ್ಯಗಳಲ್ಲಿ ಮುಂದೆ ಹೋದರೂ ಅದರಿಂದ ಹೆಚ್ಚಿನ ಲಾಭದಾಯಕ ವನ್ನು ಪಡೆದುಕೊಳ್ಳುತ್ತೀರಿ ಉದ್ಯೋಗ ಹಾಗೂ ವ್ಯವಸಾಯಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಅಭಿವೃದ್ಧಿ ಯನ್ನು ಹೊಂದುತ್ತೀರಿ ಎಂದು ಹೇಳಬಹುದು ಭೂಮಿಯ ವಿಚಾರಕ್ಕೆ ಬಂದರೆ ಭೂಮಿಯಲ್ಲಿ ಬೆಳೆದಂತಹ ಎಲ್ಲಾ ಧಾನ್ಯಗಳಿಂದ ಅಧಿಕ ಲಾಭವನ್ನು ಪಡೆಯುತ್ತೀರಿ ಅದರಿಂದ ಇನ್ನೂ ಉತ್ತಮ ಮಟ್ಟಕ್ಕೆ ಹೋಗುತ್ತೀರಿ ಹಾಗೂ ನೀವು ನಿಮ್ಮ ಜೀವನದಲ್ಲಿ ಯಾವ ಸಾಧನೆಯನ್ನು ಮಾಡಬೇಕು ಎಂದುಕೊಂಡಿರು ತ್ತೀರೋ ಅದಕ್ಕೆ ಈ ಸೂರ್ಯ ಗ್ರಹಣದ ನಂತರ ಆರು ತಿಂಗಳ ತನಕ ನೀವು ನಿಮ್ಮ ಸಾಧನೆಯತ್ತ ಮುಂದೆ ಹೋಗುತ್ತೀರಿ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *