ಹೇಗಿದೆ ರಿಷಬ್ ಶೆಟ್ಟಿಯವರ ಕಾಂತಾರ ಸಿನಿಮಾ..ಪ್ರೇಕ್ಷಕರು ಹೇಳಿದ್ದೇನು ಕೊಟ್ಟ ಮಾರ್ಕ್ಸ್ ಎಷ್ಟು ನೋಡಿ.ಕೈಮ್ಯಾಕ್ಸ್ ನಲ್ಲಿ ಅಂತದ್ದೇನಿದೆ ನೋಡಿ.. - Karnataka's Best News Portal

ಕಾಂತಾರಾ ಸಿನಿಮಾದ ಬಗ್ಗೆ ಸಾರ್ವಜನಿಕರ ವಿಮರ್ಶೆ!!
ಕನ್ನಡದಲ್ಲಿ ಇತ್ತೀಚಿಗಷ್ಟೇ ತೆರೆ ಕಂಡಂತಹ ಕಾಂತಾರಾ ಸಿನಿಮಾ ನಮ್ಮ ಕನ್ನಡ ಚಲನಚಿತ್ರದಲ್ಲಿ ಅತ್ಯಂತ ಹೆಮ್ಮೆಯನ್ನು ಪಡೆಯುವಂತಹ ಚಿತ್ರ ಎಂದೇ ಹಲವಾರು ಜನರು ಹೇಳುತ್ತಿದ್ದರು ಅದರಂತೆಯೇ ಈ ಚಿತ್ರವನ್ನು ವೃಷಭ್ ಶೆಟ್ಟಿ ಅವರೇ ನಿರ್ದೇಶಕರು ಹಾಗೂ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ರಿಷಬ್ ಶೆಟ್ಟಿ ಅವರು ಕಾಣಿಸಿಕೊಂಡಿದ್ದು ಇವರಲ್ಲದೆ ಅಚ್ಯುತ್ ಕುಮಾರ್ ಸಪ್ತಮಿ ಗೌಡ ಮತ್ತು ಪ್ರಮೋದ್ ಶೆಟ್ಟಿ ಹೀಗೆ ಇನ್ನು ಹಲವಾರು ಜನ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು. ಹಾಗೂ ಈ ಚಿತ್ರ ಯಾವ ರೀತಿಯಾದಂತಹ ವಿಷಯಕ್ಕೆ ಸಂಬಂಧಪಟ್ಟದ್ದು ಎಂದು ನೋಡಿದರೆ ಇದರ ಬಗ್ಗೆ ಚಿತ್ರದ ನಿರ್ದೇಶಕರಾಗಿ ರುವಂತಹ ರಿಷಬ್ ಶೆಟ್ಟಿಯವರು ಈ ಒಂದು ಚಿತ್ರವು ಕಾಡಿನಲ್ಲಿ ಇರುವಂತಹ ಹಾಗೂ ಕಾಡಿನ ಸುತ್ತಮುತ್ತ ನಡೆಯುವಂತಹ ಸನ್ನಿವೇಶಗಳನ್ನು ಒಳಗೊಂಡಿರು ವಂತಹ ಚಿತ್ರವಾಗಿದೆ ಎಂದು ಹೇಳಿದ್ದಾರೆ.

ಹಾಗೂ ಈ ಚಿತ್ರಕ್ಕೆ ಯಾಕೆ ಈ ಹೆಸರನ್ನು ಇಟ್ಟಿದ್ದೀರ ಎಂದು ಹಲವಾರು ಜನ ಕೇಳಿದಾಗ ರಿಷಬ್ ಶೆಟ್ಟಿ ಅವರು ಈ ಚಿತ್ರವು ಕಾಡಿನಲ್ಲಿ ನಡೆಯುವಂತಹ ಕೆಲವೊಂದು ನಿಗೂಢ ಸಂಗತಿಗಳ ಬಗ್ಗೆ ಹೊಂದಿದ್ದು ಹಾಗೂ ನಾವು ಅದನ್ನು ಪ್ರೇಕ್ಷಕರಿಗೆ ತೋರಿಸುವಂತಹ ರೀತಿ ಕೇವಲ ಚಲನಚಿತ್ರದ ಹೆಸರಿನಲ್ಲಿಯೇ ಇಡಬೇಕು ಎಂಬ ಕಾರಣದಿಂದ ನಾವು ಈ ಹೆಸರನ್ನು ಇಟ್ಟಿದ್ದೇವೆ ಕಾಂತಾರ ಎಂಬ ಹೆಸರನ್ನು ಇಡುವುದರ ಮುಖಾಂತರ ನಾವು ಈ ಚಲನಚಿತ್ರವನ್ನು ಪ್ರಾರಂಭಿಸಿದೆವು ಹಾಗೂ ಪ್ರತಿಯೊಬ್ಬರಿಗೂ ಕೂಡ ಈ ಹೆಸರು ಬಹಳ ವಿಭಿನ್ನ ವಾಗಿದ್ದು ಈ ಹೆಸರನ್ನು ನೋಡಿ ಅವರು ಬಹಳ ಪ್ರೇರಿತರಾಗಬೇಕು ಹಾಗೂ ಈ ಸಿನಿಮಾವನ್ನು ಥೇಟರ್ ಗಳಿಗೆ ಬಂದು ನೋಡಬೇಕು ಎಂಬುದರ ಉದ್ದೇಶ ದಿಂದ ಹಾಗೂ ನಮ್ಮ ಕನ್ನಡ ಚಲನಚಿತ್ರ ಯಾವ ಸಿನಿಮಾ ರಂಗಗಳಿಗೂ ಕಡಿಮೆ ಇಲ್ಲ ಎಂಬುದನ್ನು ತೋರಿಸುವುದಕ್ಕಾಗಿ ಈ ರೀತಿಯಾದಂತಹ ಹೆಸರನ್ನು ಇಟ್ಟಿದ್ದೇನೆ ಎಂದು ಹೇಳಿದ್ದಾರೆ.

ಹಾಗೂ ಈ ಶೀರ್ಷಿಕೆ ದಂತ ಕಥೆಗಳನ್ನು ಒಳಗೊಂಡಿದ್ದು ಕಾಂತಾಯ ಎಂಬ ಪದವು ಸಂಸ್ಕೃತದಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿದ್ದು ಹಾಗೂ ಇದರ ಅರ್ಥ ಕೆಲ ವೊಂದಷ್ಟು ಜನಗಳಿಗೆ ತಿಳಿದಿಲ್ಲ ಆದರೂ ಕೂಡ ಈ ಒಂದು ಸಂಸ್ಕೃತ ಪದದ ಅರ್ಥದಲ್ಲಿಯೇ ಸಿನಿಮಾದ ಹೆಸರು ಇರಲಿ ಎಂಬ ಉದ್ದೇಶದಿಂದ ಕಾಂತಾರ ಎಂದು ಹೆಸರಿಟ್ಟಿದ್ದೇನೆ ಹಾಗಾಗಿ ಪ್ರತಿಯೊಬ್ಬರೂ ಕೂಡ ನಮ್ಮ ಈ ಸಿನಿಮಾ ವನ್ನು ಥಿಯೇಟರ್ ಗಳಿಗೆ ಬಂದು ನೋಡಿ ನಮ್ಮನ್ನು ಇನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಹೇಳಿದ್ದಾರೆ ಹಾಗೂ ಈ ಚಿತ್ರವು ಬಹಳ ವಿಭಿನ್ನವಾದ ಚಿತ್ರಕಥೆಯನ್ನು ಒಳಗೊಂಡಿದ್ದು ಪ್ರತಿಯೊಬ್ಬರಿಗೂ ಕೂಡ ಇಷ್ಟ ಆಗುತ್ತದೆ ಎಂದು ಹೇಳಿದ್ದಾರೆ ಹಾಗೂ ಈ ಸಿನಿಮಾವನ್ನು ವೀಕ್ಷಿಸಿದಂತಹ ಎಲ್ಲಾ ಪ್ರೇಕ್ಷಕರು ಕೂಡ ಈ ಚಿತ್ರ ತುಂಬಾ ಚೆನ್ನಾಗಿದೆ ಎಂದು ಹೇಳುವುದರ ಮೂಲಕ ತಮ್ಮ ಅಭಿಪ್ರಾಯ ವನ್ನು ವ್ಯಕ್ತಪಡಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *