ಈ‌ ಕೆಟ್ಟ ಕಲಿಯುಗದ ಹಣೆಬರಹವನ್ನು ಶ್ರೀ ಕೃಷ್ಣ ಮಹಾಭಾರತದಲ್ಲೇ ಹೇಳಿದ್ದ..ಕೃಷ್ಣ ಹೇಳಿದ ಆ ಪ್ರತಿ ಮಾತುಗಳು ಇಲ್ಲಿ ನಿಜ ಆಗ್ತಿವೆ ನೋಡಿ » Karnataka's Best News Portal

ಈ‌ ಕೆಟ್ಟ ಕಲಿಯುಗದ ಹಣೆಬರಹವನ್ನು ಶ್ರೀ ಕೃಷ್ಣ ಮಹಾಭಾರತದಲ್ಲೇ ಹೇಳಿದ್ದ..ಕೃಷ್ಣ ಹೇಳಿದ ಆ ಪ್ರತಿ ಮಾತುಗಳು ಇಲ್ಲಿ ನಿಜ ಆಗ್ತಿವೆ ನೋಡಿ

ಮಹಾಭಾರತದಲ್ಲಿ ಕೃಷ್ಣ ಕಲಿಯುಗದ ಬಗ್ಗೆ ಹೇಳಿದ್ದ ಎಲ್ಲವೂ ಇಲ್ಲಿ ನಿಜವಾಗುತ್ತಿದೆ ನೋಡಿ||ಈಗ ನಾವು ಇರುವ ಯುಗ ನಾಲ್ಕನೇ ಯುಗವಾದ ಕಲಿಯುಗ ಈ ಕಲಿಯುಗದ ಮಹಿಮೆ ಬಗ್ಗೆ ನಿಮಗೂ ಕೂಡ ಗೊತ್ತೇ ಇದೆ ನಮ್ಮ ಹಿಂದೂ ಶಾಸ್ತ್ರ ಪುರಾಣ ಗಳಲ್ಲಿ ಕಲಿಯುಗದ ಬಗ್ಗೆ ಸಾಕಷ್ಟು ವಿಷಯಗಳನ್ನು ತಿಳಿಸಲಾಗಿದೆ ಕಲಿಯುಗ ಮುಗಿಯುವ ಹೊತ್ತಿಗೆ ಇಲ್ಲಿ ಸತ್ಯ ಧರ್ಮ ನ್ಯಾಯಗಳೆಲ್ಲ ನಶಿಸಿ ಮಾನವ ಸ್ವಾರ್ಥ ಜೀವಿಯಾಗಿ ಬದಲಾಗಿರುತ್ತಾನೆ ಅವನ ಆಯಸ್ಸು ಕ್ಷೀಣಿಸಿರುತ್ತದೆ ಭೂಮಿಯ ಮೇಲೆ ಎಲ್ಲಿಯೇ ನೋಡಿದರೂ ಕೂಡ ಮೋಸ ವಂಚನೆ ಅಕ್ರಮಗಳು ತಾಂಡವ ಮಾಡುತ್ತಿರುತ್ತವೆ ಆಗ ಭಗವಾನ್ ವಿಷ್ಣು ಕಲ್ಕಿ ರೂಪದಲ್ಲಿ ಬಂದು ಧರ್ಮಗಳನ್ನು ಸಂಹರಿಸಿ ಇಲ್ಲಿ ಧರ್ಮ ಸ್ಥಾಪನೆ ಮಾಡುತ್ತಾನೆ ಎಂದು ಹೇಳಲಾಗಿದೆ ದ್ವಾಪರದ ಮಹಾ ಭಗವದ್ಗೀತೆಯಲ್ಲಿಯೇ ಶ್ರೀ ಕೃಷ್ಣನು ಮುಂಬರುವ ಕಲಿಯುಗದ ಕುರಿತಾಗಿ ಅನೇಕ ಸಂಗತಿಗಳನ್ನು ಹೇಳಿದ್ದಾನೆ.


ಓಂ ಶ್ರೀ ಸಾಯಿ ದುರ್ಗ ಜ್ಯೋತಿಷ್ಯರು ಪ್ರೀತಿ ಪ್ರೇಮದಲ್ಲಿ ಮೋಸ ಸ್ತ್ರೀ ವಶೀಕರಣ ಪುರುಷ ವಶೀಕರಣ ಗಂಡ ಹೆಂಡತಿ ಕಿರಿಕಿರಿ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಇಷ್ಟಪಟ್ಟಂತ ವ್ಯಕ್ತಿ ನಿಮ್ಮಂತಾಗಲು ಇನ್ನು ನಿಮ್ಮ ಜೀವನದ ಅನೇಕ ಕಠಿಣ ಗುಪ್ತ ಸಮಸ್ಯೆಗಳಿಗೆ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಪಂಡಿತ್ ಶ್ರೀ ಮಂಜುನಾಥ್ ಭಟ್ 9845866645

WhatsApp Group Join Now
Telegram Group Join Now

ಮಹಾಭಾರತದಲ್ಲಿ ಹೇಳಿರುವಂತೆ ಕೆಲವೊಂದು ವಿಷಯಗಳು ಸತ್ಯವಾಗಿಯೂ ಕೂಡ ಸಂಭವಿಸಿದೆ ಕೂಡ ಅದು ಈಗಲೂ ಕೂಡ ಸಂಭವಿಸುತ್ತಿರುವುದು ಸತ್ಯ ಮಹಾಭಾರತದಲ್ಲಿ ಕಲಿಯುಗದ ಕುರಿತಾಗಿ ಹೇಳಲಾದ ಹಾಗಾದರೆ ಮಹಾಭಾರತದಲ್ಲಿ ಹೇಳ ಲಾಗಿರುವಂತಹ ಯಾವ ಯಾವ ಸಂಗತಿಗಳು ಸತ್ಯ ವಾಗಿದೆ ಎಂಬುದರ ಮಾಹಿತಿಯನ್ನು ಈ ಕೆಳಗಿನಂತೆ ತಿಳಿದುಕೊಳ್ಳೋಣ ಮಹಾಭಾರತ ಎಂದರೆ ಕೇವಲ ಕೌರವರು ಮತ್ತು ಪಾಂಡವರು ರಾಜ್ಯಕ್ಕಾಗಿ ಹೋರಾಡಿ ದಂತಹ ಯುದ್ಧ ಎಂದು ಎಷ್ಟೋ ಜನ ಭಾವಿಸಿದ್ದಾರೆ ಆದರೆ ಅದು ನಿಜ ಅಲ್ಲ ಮಹಾಭಾರತದಲ್ಲಿ ಇದಲ್ಲದೆ ಇನ್ನೂ ಅನೇಕ ಸಂಗತಿಗಳ ಬಗ್ಗೆ ವಿವರಣೆ ಇದೆ ಅವುಗಳಲ್ಲಿ ಕಲಿಯುಗ ಕೂಡ ಒಂದು ಹಾಗಾಗಿ ಕಲಿಯುಗದ ಬಗ್ಗೆ ಮಹಾಭಾರತದಲ್ಲಿ ಸಾಕಷ್ಟು ಆಸಕ್ತಿ ಕರ ಪ್ರಸಂಗಗಳು ಹಾಗೂ ವಿವರಗಳು ಕೇಳಿ ಬರುತ್ತವೆ ಇಲ್ಲಿ ಪಾಂಡವರು ಕೌರವರಷ್ಟೇ ಜೂಜಾಡಿ ಸೋತು ವನವಾಸದ ಶಿಕ್ಷೆಗೆ ಗುರಿಯಾದಾಗ ಪಾಂಡವರಲ್ಲಿ ಹಿರಿಯನಾದಂತಹ ಯುಧಿಷ್ಠಿರನು ಶ್ರೀ ಕೃಷ್ಣನನ್ನು ಉದ್ದೇಶಿಸಿ ಕೇಳುತ್ತಾರೆ.

See also  2024 ಏಪ್ರಿಲ್ ಗುರು,ಮೇಷ ರಾಶಿಯಿಂದ ವೃಷಭಕ್ಕೆ ಪ್ರವೇಶ 12 ರಾಶಿಗಳ ಫಲ ಶ್ರೀ ಸಚ್ಚಿದಾನಂದ ಗುರೂಜಿ ಅವರಿಂದ

ಪ್ರಭು ದ್ವಾಪರ ಯುಗ ಇನ್ನೇನು ಮುಗಿಯುತ್ತಾ ಬಂದಿದೆ ಮುಂದೆ ಬರುವ ಯುಗ ಹೇಗಿರುತ್ತದೆ ಅದರ ಲಕ್ಷಣಗಳು ಏನು ಹಾಗೂ ಅದು ಹೇಗೆ ಇರುತ್ತದೆ ಎಂದು ಕೇಳುತ್ತಾರೆ ಆಗ ನಸುನಕ್ಕಂತಹ ಶ್ರೀ ಕೃಷ್ಣ ಧರ್ಮರಾಯನು ನೀನು ಮೊದಲು ವನವಾಸಕ್ಕೆ ಸಿದ್ಧರಾಗಿ ಹೊರಡಿ ಅಲ್ಲಿ ನಿಮಗೆ ಏನೇನು ಕಾಣಿಸು ತ್ತದೆಯೋ ಅದರ ಬಗ್ಗೆ ನನಗೆ ತಿಳಿಸಿ ಆಗ ನಾನು ನಿಮಗೆ ಕಲಿಯುಗದ ಬಗ್ಗೆ ವಿವರಣೆಯನ್ನು ಕೊಡುತ್ತೇನೆ ಬೇಗ ಹೊರಡಿ ಎಂದು ಆದೇಶಿಸುತ್ತಾನೆ ಕೃಷ್ಣ.ಪಂಚಪಾಂಡವರು ಶ್ರೀ ಕೃಷ್ಣನ ಸೂಚನೆಯ ಮೇರೆಗೆ ಒಂದೊಂದು ದಿಕ್ಕಿಗೆ ಒಬ್ಬೊಬ್ಬರಂತೆ ಹೋಗು ತ್ತಾರೆ ಅವರು ಅಲ್ಲಿ ತಮಗೆ ಕಾಣಿಸಿದಂತಹ ಅನೇಕ ವೈಚಿತ್ರಗಳ ಬಗ್ಗೆ ಸೋಜಿಗವನ್ನು ಪಡುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">