ಈ ವಯಸ್ಸಿಗೆ ಈ ಹುಡುಗಿ ಬಾಯಲ್ಲಿ ಜೀವನದ ಅನುಭವ ಕೇಳಿ ಬೆರಗಾಗ್ತೀರಾ..ಈ ವಿಡಿಯೋ ನೋಡಿ ಶಾಕ್ ಆಗೋದು ಗ್ಯಾರೆಂಟಿ..!

ಈ ಹುಡುಗಿಗೆ ಈ ವಯಸ್ಸಿನಲ್ಲಿ ಎಷ್ಟು ಬುದ್ಧಿ ಇದೆ ನೋಡಿ ಮಾತು ಕೇಳಿದರೆ ಬೆಚ್ಚಿ ಬೀಳುತ್ತೀರಾ !!ನಾವು ಹೇಳಲು ಹೊರಟಿರುವಂತಹ ಈ ಪುಟ್ಟ ಪೋರಿಯ ಮಾತಿನ ಬಗ್ಗೆ ಹೌದು ಈ ದಿನ ನಾವು ಹೇಳಲು ಹೊರಟಿರುವಂತಹ ಈ ಹುಡುಗಿಯು ಸಾಮಾನ್ಯ 5 ರಿಂದ 6 ವರ್ಷದ ಒಳಗಿನ ಹುಡುಗಿ ಈ ಹುಡುಗಿಯ ಕೆಲವೊಂದಷ್ಟು ಮಾತುಕತೆಗಳು ಈಗಾಗಲೇ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಇದನ್ನು ನೋಡಿದಂತಹ ಎಲ್ಲಾ ಜನಸಾಮಾನ್ಯರು ಈ ಹುಡುಗಿಯ ಬಗ್ಗೆಮಾತನಾಡಿಕೊಳ್ಳುತ್ತಿದ್ದಾರೆ ಇಷ್ಟು ಚಿಕ್ಕ ವಯಸ್ಸಿಗೆ ಈ ಹುಡುಗಿ ಈ ರೀತಿ ಮಾತನಾಡು ವುದು ಪ್ರತಿಯೊಬ್ಬರಿಗೂ ಕೂಡ ಆಶ್ಚರ್ಯವನ್ನು ಉಂಟು ಮಾಡಿದೆ ಹೌದು ಈ ಹುಡುಗಿಯನ್ನು ಯಾರೋ ಒಬ್ಬರು ಸುಮ್ಮನೆ ಪ್ರಶ್ನಿಸಿದಾಗ ನಿಮ್ಮ ಶಾಲೆಯಲ್ಲಿ ಎಷ್ಟು ಹೋಂ ವರ್ಕ್ ಅನ್ನು ಕೊಟ್ಟಿದ್ದಾರೆ ಎಂದು ಕೇಳಿದರೆ.

ಆ ಹುಡುಗಿ ನಮಗೆ ಹೆಚ್ಚಿನ ಹೋಂ ವರ್ಕ್ ಅಂದರೆ ಜಾಸ್ತಿ ಕೊಟ್ಟಿದ್ದಾರೆ ಆದರೆ ಅಷ್ಟೊಂದು ಹೇಗೆ ಬರೆಯಲು ಸಾಧ್ಯ ಮನೆಯಲ್ಲಿ ಕೆಲಸ ಇರಲ್ವಾ ಅದೆಲ್ಲಾ ಮಾಡಿ ಹೇಗೆ ಹೋಂವರ್ಕ್ ಅನ್ನು ಮಾಡುವುದಕ್ಕೆ ಸಾಧ್ಯ ನಾನು ಅಡುಗೆ ಮಾಡಬೇಕು ಎಂದು ಹೀಗೆ ಹಲವಾರು ವಿಭಿನ್ನವಾದಂತಹ ಮಾತುಗಳ ಮೂಲಕ ತನ್ನ ಸುತ್ತಮುತ್ತ ಇರುವಂತಹ ಜನರನ್ನು ಆಕರ್ಷಿಸಿ ದ್ದಾಳೆ ಇದನ್ನು ನೋಡುತ್ತಿರುವಂತಹ ಎಲ್ಲಾ ಜನ ಸಾಮಾನ್ಯರು ಹಾಗೂ ಅವಳ ಅಕ್ಕ ಪಕ್ಕದ ಮನೆಯಲ್ಲಿ ಇರುವಂತಹ ಪ್ರತಿಯೊಬ್ಬರೂ ಕೂಡ ಆಶ್ಚರ್ಯ ಗೊಂಡಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಅಂದರೆ ಈ ಕಾಲದಲ್ಲಿ ಮಕ್ಕಳು ಬಹಳ ಚುರುಕಾಗಿದ್ದು ಯಾರೇ ಏನೇ ವಿಷಯ ಮಾತನಾಡಿಕೊಳ್ಳುತ್ತಿದ್ದರು ಅದರ ಬಗ್ಗೆ ಹೆಚ್ಚಿನ ಗಮನವನ್ನು ಕೊಡುವಂತಹ ಶಕ್ತಿಯನ್ನು ಹೊಂದಿದ್ದಾರೆ ಹಾಗೂ ಇಲ್ಲಿ ಹೇಳಿದಂತಹ ಮಾತುಗಳನ್ನು ತಕ್ಷಣವೇ ಆಲಿಸಿಕೊಂಡು ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾರೆ.

WhatsApp Group Join Now
Telegram Group Join Now

ಹೌದು ಆದ್ದರಿಂದ ಯಾರೇ ಆಗಲಿ ಮಕ್ಕಳಿಗೆ ತುಂಬಾ ಚಿಕ್ಕ ವಯಸ್ಸಿನಿಂದಲೇ ಅವರ ಮುಂದೆ ಯಾವ ವಿಷಯಗಳನ್ನು ಮಾತನಾಡಬೇಕು ಯಾವ ವಿಷಯ ಗಳನ್ನು ಮಾತನಾಡಬಾರದು ಹಾಗೂ ಅವರ ಮುಂದೆ ಕುಟುಂಬಸ್ಥರು ಹೇಗೆ ಮಾತನಾಡುವುದರಿಂದ ಮಕ್ಕಳಲ್ಲಿ ಹೇಗೆ ಮನಸ್ಥಿತಿಯನ್ನು ಬದಲಾಯಿಸು ವುದು ಹಾಗೂ ಅವರನ್ನು ಹೇಗೆ ಒಳ್ಳೆಯ ಮಾರ್ಗ ದರ್ಶನದತ್ತ ಕೊಂಡಯ್ಯಬೇಕು ಎಂಬುದರ ಹಲವಾರು ಮಾಹಿತಿಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ ಇಲ್ಲವಾದರೆ ಮಕ್ಕಳು ನಮ್ಮ ಮಾತುಗಳನ್ನು ಕೇಳುವು ದಿಲ್ಲ ಬದಲಾಗಿ ಅವರು ತಮ್ಮ ಇಚ್ಛೆಯಂತೆ ತಮ್ಮ ಮಾರ್ಗದಲ್ಲಿ ನಡೆಯುತ್ತಿರುತ್ತಾರೆ ಇದರಿಂದ ಅವರ ಭವಿಷ್ಯ ನಮ್ಮ ಕಣ್ಣ ಮುಂದೆ ಹಾಳಾಗುತ್ತದೆ ಆದ್ದರಿಂದ ಮಕ್ಕಳನ್ನು ಬಹಳ ಚಿಕ್ಕ ವಯಸ್ಸಿನಿಂದಲೇ ನಮ್ಮ ಕೆಲವೊಂದಷ್ಟು ಸಂಸ್ಕೃತಿ ನಡವಳಿಕೆ ಹಾಗೂ ಬುದ್ಧಿ ವಂತಿಕೆಯನ್ನು ಕಳಿಸಿ ಕೊಟ್ಟರೆ ಅವರು ಮುಂದಿನ ದಿನಗಳಲ್ಲಿ ಒಳ್ಳೆಯ ಸ್ಥಾನಕ್ಕೆ ತಲುಪುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]