ನಟ ವಿಜಯ್ ಕಾಶಿ ಅವರ ಹೆಂಡತಿ ಯಾರು ಗೊತ್ತಾ ? ಇವರು ಕೂಡ ತುಂಬಾ ಫೇಮಸ್…!

ಕನ್ನಡದ ನಟ ವಿಜಯ್ ಕಾಶಿ ಅವರ ಹೆಂಡತಿ ಯಾರು ಗೊತ್ತಾ !!ನಟ ವಿಜಯ್ ಕಾಶಿ ಅವರು ಒಂದು ಕಾಲದಲ್ಲಿ ಇವರು ನಮ್ಮ ಕನ್ನಡ ಚಲನಚಿತ್ರರಂಗದಲ್ಲಿ ಹಲವಾರು ಸಿನಿಮಾಗಳಲ್ಲಿ ನಟನೆಯನ್ನು ಮಾಡಿದ್ದಾರೆ ಇನ್ನು ಇವರಿಗೆ ಹೆಚ್ಚಿನ ಹೆಸರನ್ನು ತಂದು ಕೊಟ್ಟಂತಹ ಚಿತ್ರ ಯಾವುದು ಎಂದು ನೋಡಿದರೆ ಅದು 1992ರಲ್ಲಿ ತೆರೆ ಕಂಡಿದ್ದು ಆ ಚಿತ್ರವೇ ಸಂಖ್ಯಾ ಬಾಳ್ಯ ಚಿತ್ರ ನಟ ರಾಮಕೃಷ್ಣ ಹಾಗೂ ವಿಜಯ್ ಕಾಶಿ ಇವರಿಬ್ಬರೂ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು ಹಾಗೂ ಇವರಿಬ್ಬರೇ ಹಲವಾರು ಚಲನಚಿತ್ರಗಳಲ್ಲಿಯೂ ಕೂಡ ನಟನೆ ಯನ್ನು ಮಾಡಿದ್ದಾರೆ ಹಾಗೂ ಇವರಿಬ್ಬರೂ ನಟಿಸಿರು ವಂತಹ ಪ್ರಮುಖವಾದಂತಹ ಚಿತ್ರಗಳು ಯಾವುದು ಎಂದು ನೋಡುವುದಾದರೆ ಅನಂತ್ ನಾಗ್ ಅವರು ಅಭಿನಯ ಮಾಡಿರುವಂತಹ ಚಿತ್ರ ಉಂಡು ಹೋದ ಕೊಂಡು ಹೋದ ಹಾಗೂ ಶ್ರೀ ಸತ್ಯನಾರಾಯಣ ಪೂಜಾ ಫಲ.

ಹಾಗೂ ಶಬರಿಮಲೆ ಸ್ವಾಮಿ ಅಯ್ಯಪ್ಪ ಅಂದಿನ ಕಾಲದಲ್ಲಿ ಶಬರಿಮಲೆ ಸ್ವಾಮಿ ಅಯ್ಯಪ್ಪ ಸಿನಿಮಾ ಎಂದರೆ ಪ್ರತಿಯೊಬ್ಬರೂ ಕೂಡ ಬಹಳ ಇಷ್ಟಪಟ್ಟು ನೋಡುತ್ತಿದ್ದರು ಹಾಗೂ ಈ ಚಿತ್ರ ತೆರೆ ಕಂಡ ನಂತರ ಶಬರಿಮಲೆ ಸ್ವಾಮಿ ಅಯ್ಯಪ್ಪನನ್ನು ನಂಬದೇ ಇರುವವರು ಯಾರು ಇಲ್ಲ ಇನ್ನುವಷ್ಟರಮಟ್ಟಿಗೆ ಈ ಒಂದು ಚಲನಚಿತ್ರ ಹೆಚ್ಚಿನ ಜನ ಮನ್ನಣೆಯನ್ನು ಪಡೆದುಕೊಂಡಿತು ಹಾಗೂ ಈಗಲೂ ಕೂಡ ಈ ಸಿನಿಮಾವನ್ನು ನೋಡಿದರೆ ಎಲ್ಲರೂ ಕೂಡ ಆಶ್ಚರ್ಯ ಆಗುತ್ತಾರೆ ಏಕೆಂದರೆ ಅಂದಿನ ಕಾಲದಲ್ಲಿಯೇ ಇಷ್ಟು ಒಳ್ಳೆಯ ಮಟ್ಟದ ಸಿನಿಮಾವನ್ನು ತೆಗೆದಿದ್ದಾರೆ ಎಂದು ಪ್ರತಿಯೊಬ್ಬರೂ ಕೂಡ ಆಶ್ಚರ್ಯ ಪಡುತ್ತಾರೆ ಹಾಗೂ ಇವರು ನಟಿಸಿರುವಂತಹ ಇನ್ನು ಹಲವಾರು ಚಿತ್ರ ಯಾವುದು ಎಂದು ನೋಡಿದರೆ ಭಾಗ್ಯದ ಲಕ್ಷ್ಮಿ ಬಾರಮ್ಮ ಸುಪ್ರಭಾತ ಶಾಂತಿನಿವಾಸ ಕೃಷ್ಣ ರುಕ್ಮಿಣಿ ಹೀಗೆ ಇನ್ನು ಹಲವಾರು ಚಲನಚಿತ್ರಗಳಲ್ಲಿ ಮಾಡುವು ದರ ಮೂಲಕ ಹೆಚ್ಚಿನ ಜನ ಮನ್ನಣೆಯನ್ನು ಪಡೆದುಕೊಂಡಿದ್ದಾರೆ.

WhatsApp Group Join Now
Telegram Group Join Now

ಇನ್ನು ಇವರ ಪತ್ನಿಯ ಬಗ್ಗೆ ಹೇಳುವುದಾದರೆ ಇವರ ಪತ್ನಿ ವೈ ಜಯಂತಿ ಕಾಶಿ ಇವರು ಖ್ಯಾತ ಭರತನಾಟ್ಯ ಕಲಾವಿದೆ ಇವರು ಕೂಚುಪುಡಿ ನೃತ್ಯದಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಪಡೆದಿದ್ದರು ಇವರು ಶಾಂಭವಿ ಸ್ಕೂಲ್ ಆಫ್ ಡ್ಯಾನ್ಸ್ ಎಂಬ ನೃತ್ಯ ಶಾಲೆಯನ್ನು ಇವರು ನಡೆಸುತ್ತಿದ್ದು ಹಲವಾರು ಮಕ್ಕಳಿಗೆ ಭರತ ನಾಟ್ಯ ನೃತ್ಯವನ್ನು ಹೇಳಿಕೊಡುವುದರ ಮೂಲಕ ತಮ್ಮ ಕಲೆಯನ್ನು ಹಂಚುತ್ತಿದ್ದಾರೆ ಎಂದೇ ಹೇಳಬಹುದಾಗಿದೆ ಇವರು 2011 ರಿಂದ 2013ರ ತನಕ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು ಇವರು ಟಿ ಎನ್ ಸೀತಾರಾಮ್ ಅವರ ನಿರ್ದೇಶನದ ದಾರವಾಹಿಗಳಲ್ಲಿಯೂ ಕೂಡ ಅಭಿನಯಿಸಿದ್ದಾರೆ. ಹಾಗೂ ಇವರಿಬ್ಬರಿಗೆ ಪ್ರತೀಕ್ಷ ಕಾಶಿ ಎಂಬ ಮುದ್ದಾದ ಒಬ್ಬಳು ಮಗಳು ಕೂಡ ಇದ್ದಾಳೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]