ನಾಳೆ ಶಕ್ತಿಶಾಲಿ ಹುಣ್ಣಿಮೆ ಇದ್ದು ಶನಿ ದೇವರ ಕೃಪೆಯಿಂದ ಈ 5 ರಾಶಿಗೆ ಉದ್ಯೋಗದ ಕಿರಿಕಿರಿ ದೂರವಾಗಿ,ಹಣದ ವಿಶೇಷ ಲಾಭ,ಜನರಿಂದ ಗೌರವ ನೆಮ್ಮದಿ ಪ್ರಾಪ್ತಿ

ಮೇಷ ರಾಶಿ :- ಕಚೇರಿಯಲ್ಲಿ ಯಾವುದೇ ಚರ್ಚೆ ಇದ್ದರೆ ನಿಮ್ಮ ನಿಲುವನ್ನು ಬಹಿರಂಗವಾಗಿ ಮಾತನಾಡಿ ಅರ್ಧಕ್ಕೆ ನಿಂತಿರುವ ಕೆಲವು ಕೆಲಸದ ಬಗ್ಗೆ ನೀವು ಚಿಂತಿಸಬಹುದು ನೀವು ಕಷ್ಟಪಟ್ಟು ಕೆಲಸ ಮಾಡುತ್ತಿದೆ ಶೀಘ್ರದಲ್ಲಿ ನಿಮ್ಮ ಎಲ್ಲ ಸಮಸ್ಯೆಗಳು ದೂರವಾಗಬಹುದು. ಕೆಲವು ನಕಾರಾತ್ಮಕ ಆಲೋಚನೆಗಳು ಮನಸ್ಸಿಗೆ ಬರಬಹುದು ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 12ರಿಂದ ಸಂಜೆ 4:15 ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಕಚೇರಿಯಲ್ಲಿ ಕಾರ್ಯ ಕಷ್ಟಕರ ಕೆಲಸಗಳು ಕೂಡ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಹಿರಿಯ ಅಧಿಕಾರಿಗಳು ನಿಮ್ಮ ಕಠಿಣ ಶ್ರಮದಿಂದ ತೃಪ್ತರಾಗುತ್ತಾರೆ ಮತ್ತೊಂದೆಡೆ ವ್ಯಾಪಾರ ವರ್ಗ ಉತ್ತಮ ಆರ್ಥಿಕ ಲಾಭವನ್ನು ಪಡೆಯಬಹುದು. ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 9ರಿಂದ 11 ರವರೆಗೆ.

ಮಿಥುನ ರಾಶಿ :- ಈ ದಿನ ಕೆಲಸದ ಹೊರೆ ಹೆಚ್ಚಾಗುತ್ತದೆ ಆದರೂ ನೀವು ಚಿಂತಿಸಬೇಕಿಲ್ಲ ಇಂದು ನಿಮ್ಮ ಎಲ್ಲ ಕೆಲಸಗಳು ಸರಿಯಾದ ಸಮಯಕ್ಕೆ ಪೂರ್ಣಗೊಳ್ಳುತ್ತದೆ ನೀವು ವ್ಯಾಪಾರ ಮಾಡುತ್ತಿದ್ದರೆ ದೊಡ್ಡ ಲಾಭವನ್ನು ನಿರೀಕ್ಷಿಸುತ್ತಿದ್ದರೆ ಸ್ವಲ್ಪ ಸಮಯದ ತನಕ ಕಾಯಬೇಕು. ಕುಟುಂಬದ ಜವಾಬ್ದಾರಿಗಳನ್ನು ಪ್ರಾಮಾಣಿಕತೆಯಿಂದ ಪೂರ್ಣಗೊಳಿಸಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 8.30 ರಿಂದ ಮಧ್ಯಾಹ್ನ 12 ರವರೆಗೆ.


ಕರ್ಕಾಟಕ ರಾಶಿ :- ಕಚೇರಿಯಲ್ಲಿ ಕೆಲಸ ಮಾಡಬೇಕಾದರೆ ನೀವು ಯಾವುದಾದರೂ ತಪ್ಪಿನಿಂದ ಮೇಲಧಿಕಾರಿಗಳು ನಿಮ್ಮ ಮೇಲೆ ಕೋಪಗೊಳ್ಳುವ ಸಾಧ್ಯತೆ ಇದೆ ವ್ಯಾಪಾರಸ್ಥರಿಗೆ ಯಿಂದ ಬಹಳ ಒಳ್ಳೆಯ ದಿನ ವಾಗಲಿದೆ. ಏನ್ರಿ ನೀವು ಆರ್ಥಿಕ ಲಾಭ ಪಡೆಯುವ ಸಾಧ್ಯತೆಯೂ ಕೂಡ ಇದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 11:45 ರಿಂದ 3:30 ರವರೆಗೆ.

ಸಿಂಹ ರಾಶಿ :- ವಯಕ್ತಿಕ ಮತ್ತು ಕುಟುಂಬ ಜೀವನದಲ್ಲಿ ಸಮತೋಲನವನ್ನು ಇಟ್ಟುಕೊಳ್ಳಲು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ತಿಮ್ಮ ಜವಾಬ್ದಾರಿಗಳು ಇಂದು ಹೆಚ್ಚಾಗುವ ಸಾಧ್ಯತೆ ಇದೆ ಇಂದು ನೀವು ಸ್ವಲ್ಪ ಸೋಮಾರಿತನವನ್ನು ತಪ್ಪಿಸಬೇಕೆಂದು ಸೂಚಿಸಲಾಗಿದೆ. ಇಲ್ಲದಿದ್ದರೆ ದೊಡ್ಡ ನಷ್ಟ ಅನುಭವಿಸುವ ಸಾಧ್ಯತೆಯಿದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 6 ರಿಂದ 12.45 ರ ವರೆಗೆ.

ಕನ್ಯಾ ರಾಶಿ :- ಕೆಲಸದಲ್ಲಿ ನೀವು ಉತ್ತಮ ಫಲಿತಾಂಶವನ್ನು ಪಡೆಯಬಹುದು ನೀವು ಕೆಲಸ ಮಾಡುತ್ತಿದ್ದರೆ ನಿಮ್ಮ ಕಠಿಣ ಶ್ರಮದ ತಕ್ಕಂತೆ ಫಲಿತಾಂಶವನ್ನು ಪಡೆಯುತ್ತೀರಿ ನೀವು ವ್ಯಾಪಾರ ಮಾಡುತ್ತಿದ್ದರೆ ನಿಮ್ಮ ವ್ಯವಹಾರವನ್ನು ಮುಂದುವರಿಸು ಬೇಕಿದ್ದರೆ ನೀವು ಬುದ್ಧಿವಂತಿಕೆಯಿಂದ ವರ್ತಿಸಬೇಕು. ಹಣಕಾಸಿನ ಬಗ್ಗೆ ಯಾವುದಾದರೂ ಕೆಲಸ ಮಾಡುತ್ತಿದ್ದರೆ ಬಹಳಷ್ಟು ಯೋಚನೆ ಮಾಡಿ ನಿರ್ಧಾರವನ್ನು ತೆಗೆದುಕೊಳ್ಳಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 6 ರಿಂದ ರಾತ್ರಿ 9 ರವರೆಗೆ.


ತುಲಾ ರಾಶಿ :- ಕೆಲಸದ ಸ್ಥಳದಲ್ಲಿ ಇಂದು ಬಹಳ ಮುಖ್ಯವಾದ ದಿನವಾಗಿರುತ್ತದೆ ನೀವು ಕೆಲಸದ ಕೆಲವು ಹೊಸ ಜವಾಬ್ದಾರಿಗಳನ್ನು ಪಡೆಯಬಹುದು ನೀವು ಯಾವುದೇ ಆತುರವನ್ನು ಕಡಿಮೆ ಆಗದಂತೆ ಕಾಳಜಿಯನ್ನು ವಹಿಸಬೇಕು. ನಿಮ್ಮ ಎಲ್ಲಾನಿಮ್ಮ ಎಲ್ಲಾ ಕೆಲಸಗಳನ್ನು ಶಾಂತ ಮನಸ್ಸಿನಿಂದ ಮಾಡಲು ಪ್ರಯತ್ನಿಸಿ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಬೆಳಗ್ಗೆ 8 ರಿಂದ ಮಧ್ಯಾಹ್ನ 1 ರವರೆಗೆ.

ವೃಶ್ಚಿಕ ರಾಶಿ :- ಇಂದು ನಿಮಗೆ ಬಹಳ ಸ್ಮರಣೀಯ ದಿನವಾಗಿರುತ್ತದೆ ಇಂದು ನೀವು ವಿಶೇಷ ವ್ಯಕ್ತಿಯನ್ನು ಭೇಟಿಯಾಗಬಹುದು ಬ್ಯಾಂಕಿಗೆ ಸಂಬಂಧಿಸಿದ ಜನರಿಗೆ ತುಂಬಾನೇ ಕಾರ್ಯನಿರತ ದಿನವಾಗಲಿದೆ ನೀವು ಹೆಚ್ಚಿನ ಕೆಲಸದ ಹೊರೆಯನ್ನು ಹೊಂದಿರುತ್ತೀರಿ. ಇದರಿಂದಾಗಿ ನೀವು ಹೆಚ್ಚಿನ ಒತ್ತಡವನ್ನು ಕೂಡ ಅನುಭವಿಸುತ್ತೀರಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಮಧ್ಯಾಹ್ನ 2.30 ರಿಂದ ಸಂಜೆ 6 ರವರೆಗೆ.

ಧನಸು ರಾಶಿ :- ಹಣಕಾಸಿನ ತೊಂದರೆಯಿಂದಾಗಿ ಮನಸ್ಸು ತೊಂದರೆಯಾಗುತ್ತದೆ ವ್ಯಾಪಾರಸ್ಥರು ಅಪಾಯಕಾರಿ ನಿರ್ಧಾರವನ್ನು ತೆಗೆದುಕೊಳ್ಳಲು ತಪ್ಪಿಸಲಾಗಿದೆ ಉದ್ಯೋಗಸ್ಥರು ಕಚೇರಿಯಲ್ಲಿ ಕೆಲಸವನ್ನು ಪ್ರಾಮಾಣಿಕತೆಯಿಂದ ಪೂರ್ಣಗೊಳಿಸಿ. ವೈಯಕ್ತಿಕ ಜೀವನದಲ್ಲಿ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಬೇಕಾಗಿದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 10:35 ರಿಂದ ಮಧ್ಯಾಹ್ನ 1 ರವರೆಗೆ.


ಮಕರ ರಾಶಿ :- ಎಂದು ನೀವು ಏನು ಆಲೋಚನೆಯಲ್ಲಿ ಮುಳುಗಿರುತ್ತೇವೆ ನಿಮ್ಮ ಕೆಲಸದ ಮೇಲೆ ಪರಿಣಾಮ ಬೀಳುತ್ತದೆ ಕೆಲಸವಾಗಲಿ ವ್ಯವಹಾರವಾಗಲಿ ನಿಮ್ಮ ಕಾರ್ಯವು ಸುಗಮವಾಗಿ ನಡೆಯುತ್ತದೆ ವ್ಯಾಪಾರ ವರ್ಗವು ಇಂದು ಸ್ವಲ್ಪ ಆರ್ಥಿಕ ಲಾಭ ಪಡೆಯುವ ಸಾಧ್ಯತೆ ಇದೆ. ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 5:00 ರಿಂದ 8.30 ರವರೆಗೆ.

ಕುಂಭ ರಾಶಿ :- ಕಾರ್ಯಕ್ಷೇತ್ರದಲ್ಲಿ ಇಂದು ಒಳ್ಳೆಯ ದಿನವಾಗಿರುತ್ತದೆ ಸಂಬಳದಲ್ಲಿ ದುಡಿಯುವ ಜನರಿಗೆ ಇದು ಒಳ್ಳೆಯ ದಿನ ವಾಗಲಿದೆ ಇಂದು ನೀವು ಉತ್ತಮ ಯಶಸ್ಸನ್ನು ಪಡೆಯುವ ಸಾಧ್ಯತೆ ಇದೆ ಹಿಂದೆ ನೀವು ಆತ್ಮವಿಶ್ವಾಸ ಮತ್ತು ಉತ್ಸಾಹದಿಂದ ತುಂಬಿರುತ್ತದೆ. ಮಾನಸಿಕ ಶಾಂತಿಯನ್ನು ಕೂಡ ಅನುಭವಿಸುತ್ತಿದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 3 ರಿಂದ ಸಂಜೆ 7 ರವರೆಗೆ.

ಮೀನ ರಾಶಿ :- ನೀವು ಇಂದು ಕಾರ್ಯಕ್ಷೇತ್ರದಲ್ಲಿ ಕೆಲವು ಅನಾರೋಗ್ಯ ಗಳನ್ನು ಅನುಭವಿಸಬಹುದು ಅನಾರೋಗ್ಯದ ಕಾರಣದಿಂದಾಗಿ ಕೆಲಸದ ಬಗ್ಗೆ ನೀವು ಗಮನಹರಿಸಲು ಸಾಧ್ಯವಾಗುವುದಿಲ್ಲ ಈ ಕಾರಣದಿಂದಾಗಿ ಸಾಕಷ್ಟು ಕಿರಿಕಿರಿಯನ್ನೂ ಅನುಭವಿಸಿತು ಈ ಕಾರಣದಿಂದಾಗಿ ಸಾಕಷ್ಟು ಕಿರಿಕಿರಿಯನ್ನೂ ಅನುಭವಿಸುತ್ತೀರಿ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 8 ರಿಂದ 11.30 ರವರೆಗೆ.

[irp]