ಕನ್ನಡದ ಟಾಪ್ 10 ಚಲನಚಿತ್ರ ನಟರ ಮಕ್ಕಳು ಹೇಗಿದ್ದಾರೆ ನೋಡಿ..ಸ್ಯಾಂಡಲ್ವುಡ್ ನ ಅಪ್ಪ ಮಗಳು - Karnataka's Best News Portal

ಟಾಪ್ 10 ಕನ್ನಡ ಚಲನಚಿತ್ರಗಳ ನಟರ ಪುತ್ರಿಯರ ಗೊತ್ತಿಲ್ಲದ ಸಂಗತಿಗಳು ||ಕನ್ನಡದ ಖ್ಯಾತ ನಟ ಶ್ರೀಧರ್ ನಟ ಶ್ರೀಧರ್ ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟರಲ್ಲಿ ಒಬ್ಬರು ಇವರು 1960 ರಲ್ಲಿ ಜನಿಸಿದ್ದಾರೆ ಮತ್ತು ಇವರು ಒಬ್ಬ ಉತ್ತಮ ಭರತನಾಟ್ಯ ಕಲಾವಿದರಾಗಿದ್ದರು ಇಂಜಿನಿ ಯರಿಂಗ್ ನಲ್ಲಿ ಪದವಿ ಪಡೆದಿರುವ ಇವರು ಕಲಾವಿದ ಮತ್ತು ನೃತ್ಯ ನಿರ್ದೇಶಕರಾಗಿದ್ದಾರೆ ಈ ದಂಪತಿಗಳ ಮಗಳ ಹೆಸರು ಅನಕ. ಕನ್ನಡ ಚಲನಚಿತ್ರರಂಗದ ಖ್ಯಾತ ನಟ ಅನಂತನಾಗ್ ಮತ್ತು ಖ್ಯಾತ ನಟಿ ಗಾಯತ್ರಿ ದೇವಿ ಇವರಿಬ್ಬರೂ ಕೂಡ ನಮ್ಮ ಚಲನ ಚಿತ್ರರಂಗದಲ್ಲಿ ಹಲವಾರು ಚಿತ್ರಗಳಲ್ಲಿ ನಟನೆಯನ್ನು ಮಾಡಿದ್ದಾರೆ ಅನಂತ್ ನಾಗ್ ಮತ್ತು ಶಂಕರ್ ನಾಗ್ ಇವರಿಬ್ಬರು ಅಣ್ಣ ತಮ್ಮಂದಿರು ಇವರ ತಮ್ಮ ಶಂಕರ್ ನಾಗ್ ಆಕ್ಸಿಡೆಂಟ್ ನಲ್ಲಿ ಮೃತ ಹೊಂದಿದರು ಅನಂತ್ ನಾಗ್ ಅವರ ಮಗಳ ಹೆಸರು ಅಧಿತಿ ನಾಗ್.

ಕರಾಟೆ ಕಿಂಗ್ ಶಂಕರ್ ನಾಗ್ ಮತ್ತು ಖ್ಯಾತ ನಟಿ ಅರುಂಧತಿ ನಾಗ ಇವರು ಕೂಡ ಕನ್ನಡದ ಹಲವಾರು ಚಿತ್ರಗಳಲ್ಲಿ ನಟನೆಯನ್ನು ಮಾಡಿದ್ದು ಇವರ ಮಗಳ ಹೆಸರು ಕಾವ್ಯನಾಗ್. ಮತ್ತು ಕನ್ನಡದ ಖ್ಯಾತ ನಟ ರಾಮಕುಮಾರ್ ಇವರು ಅಂದಿನ ಕಾಲದಲ್ಲಿ ಎಲ್ಲಾ ಹುಡುಗಿಯರ ಮನಸ್ಸನ್ನು ಗೆದ್ದಿದ್ದಂತಹ ನಟ ಎಂದೇ ಹೇಳಬಹುದಾಗಿದೆ ಇವರು ನಟಿಸಿರುವಂತಹ ಹಲವಾರು ಚಲನಚಿತ್ರಗಳು ಹೆಚ್ಚಿನ ಜನಮನ್ನಣೆ ಯನ್ನು ಪಡೆದಿದ್ದು ಇವರು ಸ್ನೇಹಲೋಕ ಕಾವ್ಯ ಹಬ್ಬ ಹೀಗೆ ಹಲವಾರು ಚಿತ್ರಗಳಲ್ಲಿ ನಟನೆಯನ್ನು ಮಾಡಿ ದ್ದಾರೆ ಇವರ ಮಗಳು ಧನ್ಯ ರಾಮ್ ಕುಮಾರ್ ಇವರೂ ಕೂಡ ನಮ್ಮ ಕನ್ನಡ ಚಲನಚಿತ್ರರಂಗದಲ್ಲಿ ನಟಿಯಾಗಿ ನಟಿಸುತ್ತಿದ್ದಾರೆ. ನಟ ಮತ್ತು ರಾಜಕಾರಣಿಯಾಗಿರು ವಂತಹ ಕುಮಾರ್ ಬಂಗಾರಪ್ಪ ಇವರ ಮಗಳ ಹೆಸರು ಲಾವಣ್ಯ ಬಂಗಾರಪ್ಪ ಇವರಿಗೆ ಇಬ್ಬರು ಮಕ್ಕಳಿದ್ದಾರೆ ಮಗ ಮತ್ತು ಮಗಳು.

ನಟ ರಮೇಶ್ ಅರವಿಂದ್ ಇವರು ನಟರಾಗಿಯೂ ನಿರ್ದೇಶಕರಾಗಿಯೂ ಮತ್ತು ನಿರ್ಮಾಪಕರಾಗಿಯೂ ಕಾಣಿಸಿಕೊಂಡಿದ್ದು ಕನ್ನಡ ತಮಿಳು ತೆಲುಗು ಹೀಗೆ ಹಲವಾರು ಚಿತ್ರರಂಗದಲ್ಲಿಯೂ ಕೂಡ ನಟನೆಯನ್ನು ಮಾಡಿದ್ದಾರೆ ಇವರ ಮಗಳ ಹೆಸರು ನಿಹಾರಿಕಾ ರಮೇಶ್.ದಕ್ಷಿಣ ಭಾರತದ ಖ್ಯಾತ ನಟ ಮತ್ತು ಡೈಲಾಗ್ ಕಿಂಗ್ ಎಂದೆ ಹೆಸರಾಗಿರುವಂತಹ ನಟ ಸಾಯಿ ಕುಮಾರ್ ಇವರ ಮಗಳ ಹೆಸರು ಜ್ಯೋತಿರ್ ಮಯಿ. ಮತ್ತು ಕನ್ನಡದ ಖ್ಯಾತ ಹಿರಿಯ ನಟ ರಾಜೇಶ್ ಇವರ ಪುತ್ರಿಯ ಹೆಸರು ಆಶಾ ರಾಣಿ ಇವರು ಖ್ಯಾತ ನಟ ಅರ್ಜುನ್ ಸರ್ಜಾ ಅವರ ಪತ್ನಿ.ಕನ್ನಡದ ಹಿರಿಯ ನಟ ವಿಜಯ್ ಕಾಶಿ ಇವರು ವೈಜಯಂತಿ ಅವರನ್ನು ಮದುವೆಯಾಗಿದ್ದಾರೆ ಈ ದಂಪತಿಗೆ ಒಬ್ಬ ಮಗಳಿದ್ದಾಳೆ ಅವರ ಹೆಸರು ಪ್ರತೀಕ್ಷಾ ಕಾಶಿ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *