ಕಾಂತಾರ ಸಿನಿಮಾ‌ ನೋಡಿದವರು ಇದನ್ನೊಮ್ಮೆ ನೋಡಿ.ಮೈ ಜುಮ್ಮೆನಿಸುವ ಈ ಒಂದು ವಿಡಿಯೋ ಮಿಸ್ ಮಾಡ್ಕೊಬೇಡಿ. - Karnataka's Best News Portal

ಕಾಂತಾರ ಸಿನಿಮಾ ನೋಡಿದವರು ಇನ್ನೊಮ್ಮೆ ನೋಡಿ
ಕಾಂತಾರಾ ಸಿನಿಮಾವನ್ನು ರಿಶಬ್ ಶೆಟ್ಟಿಯವರು ನಿರ್ದೇಶಿಸಿದ್ದು ಈ ಚಿತ್ರ 2022ರ ಭಾರತೀಯ ಚಲನ ಚಿತ್ರವಾಗಿದ್ದು ಈ ಸಿನಿಮಾದಲ್ಲಿ ಕೆಲವೊಂದು ಮುಖ್ಯ ಪಾತ್ರದಲ್ಲಿ ಯಾರು ಯಾರು ನಟನೆ ಮಾಡಿದ್ದಾರೆ ಹಾಗೂ ಅದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ ಮುಖ್ಯ ವಾಗಿ ನಾವು ತಿಳಿದುಕೊಳ್ಳಬೇಕಾದಂತಹ ಅಂಶ ಏನೆಂದರೆ ನಮ್ಮ ಭಾರತದಲ್ಲಿ ಅದರಲ್ಲೂ ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಲವಾರು ದೇವಾನು ದೇವತೆಗಳನ್ನು ಪೂಜಿಸಿ ಅವರನ್ನು ಆರಾಧಿಸುತ್ತಿರು ತ್ತೇವೆ ಅದರಂತೆ ಅವರವರ ಬುಡಕಟ್ಟು ಜನಾಂಗ ಅಥವಾ ಅವರವರ ಕುಟುಂಬ ವರ್ಗಕ್ಕೆ ಮೀಸಲಾದಂತಹ ಕೆಲವೊಂದು ದೇವತೆಗಳು ಇವೆ ಅವುಗಳನ್ನು ಅವರು ಬಹಳ ಶ್ರದ್ಧೆ ಭಕ್ತಿಯಿಂದ ಆರಾಧಿ ಸುತ್ತಿರುತ್ತಾರೆ ಇನ್ನೂ ಕೆಲವರು ತಾವು ನಂಬಿರುವಂತಹ ಎಲ್ಲಾ ದೇವರಿಗೂ ಕೂಡ ಪೂಜೆಯನ್ನು ಮಾಡಿ ಆ ದೇವರ ದರ್ಶನವನ್ನು ಪಡೆಯುತ್ತಿರುತ್ತಾರೆ.

ಅದರಂತೆ ಈಗ ನಾವು ಹೇಳುತ್ತಿರುವoತಹ ವಿಷಯ ಅದುವೇ ಕಾಂತಾರ ಸಿನಿಮಾದಲ್ಲಿ ಬರುವಂತಹ ಕೆಲವೊಂದು ಸನ್ನಿವೇಶಗಳು ಹಾಗೂ ಈ ಸಿನಿಮಾದಲ್ಲಿ ತುಳುನಾಡಿನ ದೇವರುಗಳ ಆರಾಧನೆಯನ್ನು ಗಮನಾರ್ಹವಾಗಿ ಇಟ್ಟುಕೊಂಡು ಅದರ ಬಗ್ಗೆ ಸಿನಿಮಾ ವನ್ನು ಮಾಡಿದ್ದಾರೆ ಹಾಗಾಗಿ ಈ ಸಿನಿಮಾದಲ್ಲಿ ವೃಷಭ ಶೆಟ್ಟಿ ಅವರು ಬಹಳ ಪ್ರಮುಖವಾದಂತಹ ಪಾತ್ರವನ್ನು ನಿರ್ವಹಿಸಿದ್ದು ಈ ಚಿತ್ರದಲ್ಲಿ ಮುಖ್ಯವಾಗಿ ರೀಶಬ್ ಶೆಟ್ಟಿ ಅಚ್ಯುತ್ ಕುಮಾರ್ ಮತ್ತು ಕಿಶೋರ್ ಕುಮಾರ್ ಜಿ ಪ್ರಮುಖವಾದಂತಹ ಪಾತ್ರಗಳನ್ನು ನಿರ್ವಹಿಸಿದ್ದಾರೆ ಹಾಗೂ ಇವರ ಪಾತ್ರವನ್ನು ನೋಡಲು ಪ್ರತಿಯೊಬ್ಬರೂ ಕೂಡ ಚಿತ್ರಮಂದಿರಗಳಿಗೆ ಹೋಗಿ ನೋಡಿ ಇದರಿಂದ ನಮ್ಮ ಕನ್ನಡ ಚಲನಚಿತ್ರ ರಂಗಕ್ಕೆ ಇನ್ನು ಹೆಚ್ಚಿನ ಗೌರವ ಬೆಲೆ ಬರುತ್ತದೆ ಹಾಗೂ ಈ ಚಿತ್ರದಲ್ಲಿ ಬರುವಂತಹ ಎಲ್ಲಾ ಸನ್ನಿವೇಶಗಳು ಕೂಡ ತುಳುನಾಡಿನ ದೈವಗಳ ಬಗ್ಗೆ ಮುಖ್ಯವಾಗಿದ್ದು.

ಅದರಲ್ಲಿಯೂ ತುಳುನಾಡಿನಲ್ಲಿ ಆರಾಧನೆ ಮಾಡುವಂತಹ ಕೊರಗಜ್ಜ ಪಂಜುರ್ಲಿ ಗುಳಿಗ ಹೀಗೆ ಹಲವಾರು ದೇವಾನುದೇವತೆಗಳನ್ನು ಆರಾಧಿಸುತ್ತಾರೆ ಹಾಗೂ ತುಳುನಾಡಿನವರು ಇವರನ್ನು ತಮ್ಮ ಆರಾಧನೆಯ ದೈವವೆಂದು ನಂಬಿದ್ದಾರೆ ಹಾಗೂ ಅಲ್ಲಿ ಯಾವುದೇ ಕಷ್ಟ ನಷ್ಟ ಏನೇ ಸಂಭವಿಸಿದರು ಮನಸ್ಸಿ ನಲ್ಲಿ ಈ ದೇವತೆಗಳನ್ನು ನೆನಪಿಸಿಕೊಂಡರೆ ಸಾಕು ಅವರ ಕಷ್ಟಗಳು ದೂರವಾಗುತ್ತದೆ ಎನ್ನುವ ನಂಬಿಕೆ ಹೊಂದಿದ್ದಾರೆ ಹಾಗೂ ಈ ಸಿನಿಮಾವನ್ನು ರಿಷಬ್ ಶೆಟ್ಟಿ ಅವರೇ ನಿರ್ದೇಶಿಸಿ ನಟಿಸಿದ್ದಾರೆ ಮತ್ತು ಬರೆದಿದ್ದಾರೆ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರು ಕಂಬಳ ಚಾಂಪಿ ಯನ್ ಆಗಿ ಕಾಣಿಸಿಕೊಂಡಿದ್ದು ಅಚ್ಯುತ್ ಕುಮಾರ್ ಮತ್ತು ಸಪ್ತಮಿ ಗೌಡ ಪೋಷಕ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ.ಈ ಚಿತ್ರದ ಸಂಗೀತ ನಿರ್ದೇಶಕರಾಗಿ ಬಿ ಅಜನೀಶ್ ಲೋಕನಾಥ್ ಸಂಯೋಜಿಸಿದ್ದು ಈ ಚಿತ್ರ ದಲ್ಲಿ ಬರುವಂತಹ ಎಲ್ಲಾ ಹಾಡುಗಳನ್ನು ಸಾಂಪ್ರದಾಯಿಕ ವಾದ್ಯಗಳನ್ನು ಬಳಸಿಕೊಂಡು ಮಾಡಲಾಗಿದ್ದು ಇದು ಜಾನಪದ ಹಾಡುಗಳನ್ನು ಪ್ರತಿನಿಧಿಸುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *