ಬೆಳಿಗ್ಗೆ ಮೋಷನ್ ಸರಿಯಾಗಿ ಪಾಸ್ ಆಗ್ತಿಲ್ವಾ ? ಹೊಟ್ಟೆ ಕ್ಲೀನ್ ಆಗಬೇಕಾ ಇದನ್ನು ಹೀಗೆ ಬಳಸಿ ನೋಡಿ - Karnataka's Best News Portal

ಬೆಳಿಗ್ಗೆ ಹೊಟ್ಟೆ ಕ್ಲೀನ್ ಆಗುತ್ತಾ ಇಲ್ಲವಾ? ಮೋಶನ್ ಸರಿಯಾಗಿ ಪಾಸ್ ಆಗಬೇಕಾ ? ಇದನ್ನೊಮ್ಮೆ ಬಳಸಿನೋಡಿ! ಮಲ ಪದ್ಧತಿ
ಬೆಳಗಿನ ಸಮಯ ಮೋಶನ್ ಸರಿಯಾಗಿ ಆಗುವುದಿಲ್ಲ ಎಂದು ಎಷ್ಟೋ ಜನ ಹೇಳುತ್ತಿರುತ್ತಾರೆ ಹಾಗಾಗಿ ಮೋಶನ್ ಸರಿಯಾಗಿ ಆಗದೆ ಇದ್ದಂತಹ ಸಂದರ್ಭ ದಲ್ಲಿ ಹೊಟ್ಟೆ ಉಬ್ಬರ ಎನ್ನುವುದು ಕಾಣಿಸಿಕೊಳ್ಳುತ್ತಿರು ತ್ತದೆ ಇದರಿಂದ ಗ್ಯಾಸ್ಟಿಕ್ ಕೂಡ ಪ್ರಾರಂಭವಾಗ ಬಹುದು ಇದರಿಂದ ಹೊಟ್ಟೆ ಉರಿ ಪ್ರಾರಂಭವಾಗುತ್ತದೆ ಇದು ನಮ್ಮ ದೇಹದ ರಕ್ತದಲ್ಲಿ ಸೇರಿಕೊಂಡಾಗ ಎಲ್ಲಾ ಕಡೆಯಲ್ಲಿಯೂ ಕೂಡ ಅಂದರೆ ನಮ್ಮ ದೇಹದಲ್ಲಿ ರಕ್ತ ಯಾವ ಯಾವ ಭಾಗಗಳಲ್ಲಿ ಸಂಚರಿಸುತ್ತಿರುತ್ತದೆ ಅಲ್ಲಿ ಗ್ಯಾಸ್ ಸೇರಿಕೊಳ್ಳುತ್ತದೆ ಇದರಿಂದ ನಮ್ಮ ದೇಹದ ಹಲವಾರು ಅಂಗಗಳಿಗೆ ತೊಂದರೆ ಉಂಟಾಗುತ್ತದೆ ಇದರಿಂದ ಹಲವಾರು ಕಾಯಿಲೆಗಳು ಕೂಡ ಬರುತ್ತದೆ. ಇದರಿಂದ ಹೊಟ್ಟೆಯಲ್ಲಿ ಗ್ಯಾಸ್ ಉತ್ಪಾದನೆ ಆದರೆ ಹೆಚ್ಚಾಗಿ ಊಟ ತಿಂಡಿ ತಿನ್ನಲು ಆಗುವುದಿಲ್ಲ.

ಹೀಗೆ ನಮ್ಮ ದೇಹದಲ್ಲಿ ಗ್ಯಾಸ್ ಎನ್ನುವುದು ಹೆಚ್ಚಾದರೆ ತಲೆನೋವು ಮತ್ತು ದೇಹದಲ್ಲಿ ವಾತ ಮತ್ತು ಹೊಟ್ಟೆ ಉಬ್ಬರ ಅಜೀರ್ಣದ ಸಮಸ್ಯೆ ಮಂಡಿ ನೋವು ಕೈಕಾಲುಗಳನ್ನು ಹೀಗೆ ನಮ್ಮ ದೇಹದಲ್ಲಿ ಹಲವಾರು ರೀತಿಯಾದಂತಹ ಸಮಸ್ಯೆಗಳನ್ನು ಎದುರಿಸಬೇಕಾ ಗಿರುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಸರಿಯಾದ ಸಮಯಕ್ಕೆ ಬೆಳಗ್ಗಿನ ತಿಂಡಿ ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟವನ್ನು ಸೇವನೆ ಮಾಡಬೇಕು ಮತ್ತು ಪೌಷ್ಟಿಕವಾದoತಹ ಆಹಾರ ಪದಾರ್ಥಗಳು ಅದರಲ್ಲಿಯೂ ಮೊಳಕೆ ಕಾಳು ಸೊಪ್ಪು ತರಕಾರಿ ಹಣ್ಣುಗಳನ್ನು ಸೇವನೆ ಮಾಡುವುದರಿಂದ ಈ ರೀತಿಯಾದಂತಹ ತೊಂದರೆಗಳಿಂದ ತಪ್ಪಿಸಿಕೊಳ್ಳ ಬಹುದು ಮತ್ತು ಬೆಳಗ್ಗಿನ ಸಮಯ ಬೇಗನೆ ಎದ್ದು ಕೆಲವೊಂದಷ್ಟು ಯೋಗ ಪ್ರಾಣಾಯಾಮ ವ್ಯಾಯಾಮ ಗಳನ್ನು ಮಾಡುವುದರಿಂದ ನಮ್ಮ ದೇಹ ಆರೋಗ್ಯ ವಾಗಿ ಇರುತ್ತದೆ ಹಾಗಾದರೆ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಮನೆ ಮದ್ದನ್ನು ಸೇವನೆ ಮಾಡುವುದರಿಂದ ನಮ್ಮ ಹೊಟ್ಟೆಯನ್ನು ಹೇಗೆ ಶುಚಿ ಮಾಡಿಕೊಳ್ಳುವುದು ಹಾಗೂ ಗ್ಯಾಸ್ ಅನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂದು ಈ ಕೆಳಗಿನಂತೆ ತಿಳಿಯೋಣ.

ಹಾಗಾದರೆ ಇದಕ್ಕೆ ಬೇಕಾಗುವಂತಹ ಪದಾರ್ಥ ಯಾವುದು ಎಂದು ನೋಡಿದರೆ ಇಸಬ್ ಗೋಲ್ ಇದನ್ನು ಪ್ರತಿನಿತ್ಯ ಬೆಳಗಿನ ಸಮಯ ಖಾಲಿ ಹೊಟ್ಟೆಗೆ ಸೇವನೆ ಮಾಡುತ್ತಾ ಬಂದರೆ ನಮ್ಮ ದೇಹದಲ್ಲಿ ಇರುವಂತಹ ಮೋಷನ್ ಅನ್ನು ಸರಿಯಾಗಿ ಹೋಗುವು ದಕ್ಕೆ ಸಹಾಯಮಾಡುತ್ತದೆ ಹಾಗೂ ಶುಗರ್ ಪೇಶೆಂಟ್ ಗಳು ಇದನ್ನು ಸೇವನೆ ಮಾಡುವುದರಿಂದ ಅವರ ದೇಹದಲ್ಲಿರುವಂತಹ ಶುಗರ್ ಲೆವೆಲ್ ಅನ್ನು ಸಮ ಪ್ರಮಾಣಕ್ಕೆ ತರುತ್ತದೆ ಮತ್ತು ಬೆಳಗ್ಗಿನ ಸಮಯ ಖಾಲಿ ಹೊಟ್ಟೆಗೆ ಮೊದಲು ಒಂದು ಲೋಟ ಕಣ್ಣೀರು ನಂತರ ಒಂದು ಲೋಟ ಬೆಚ್ಚಗೆ ಇರುವ ನೀರನ್ನು ಪ್ರತಿದಿನ ಸೇವನೆ ಮಾಡುತ್ತಾ ಬಂದರೆ ನಮ್ಮ ಹೊಟ್ಟೆಯು ಸರಿಯಾಗಿ ಕ್ಲೀನ್ ಆಗುತ್ತಾ ಬರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *