ಮೈಸೂರು ಅಂಬಾರಿಯನ್ನು ಹುತ್ತದಲ್ಲಿ ಬಚ್ಚಿಟ್ಟಿದ್ದು ಯಾಕೆ..ಇಂದು ಅಂಬಾರಿಯ ಅತೀ ದೊಡ್ಡ ರಹಸ್ಯ.. ಅಂಬಾರಿಯ ಬಗ್ಗೆ ನೀವು ಅರಿಯದ ಸತ್ಯ - Karnataka's Best News Portal

ಮೈಸೂರು ಅಂಬಾರಿಯನ್ನು ಹುತ್ತದಲ್ಲಿ ಬಚ್ಚಿಟ್ಟಿದ್ದು ಯಾಕೆ ||ಅದು ಅಂಬಾರಿಯ ಅತಿ ದೊಡ್ಡ ರಹಸ್ಯ||ಮೈಸೂರು ದಸರಾದಲ್ಲಿ ಮೊದಲ ಅಂಬಾರಿ ಹೊತ್ತ ಆನೆ ಯಾವುದು ದಸರಾ ಉತ್ಸವಕ್ಕೆ ಕನ್ನಡದಲ್ಲಿ ಎಷ್ಟು ವರ್ಷದ ಇತಿಹಾಸ ಇದೆ ಕರ್ನಾಟಕದಲ್ಲಿ ಮೊದಲ ಬಾರಿಗೆ ದಸರಾ ಹಬ್ಬವನ್ನು ಆಚರಿಸಿದ್ದು ಎಲ್ಲಿ ಯಾವಾಗ ಹಾಗೂ ವಿಶ್ವ ವಿಖ್ಯಾತ ಮೈಸೂರು ದಸರಾ ದಲ್ಲಿ ಎಲ್ಲರ ಕಣ್ಮನ ಸೆಳೆಯುವ ಸ್ವರ್ಣದ ಅಂಬಾರಿ ಯ ತೂಕ ಎಷ್ಟು ಹಕ್ಕ ಬುಕ್ಕರು ಚಿನ್ನದ ಅಂಬಾರಿ ಯನ್ನು ಹುತ್ತದಲ್ಲಿ ಮುಚ್ಚಿಡಲು ಕಾರಣವೇನು ಹಾಗಾಗಿ ಅಂಬಾರಿಯ ಕುರಿತು ಮತ್ತು ದಸರಾ ಹಬ್ಬ ವನ್ನು ಕುರಿತು ಇಂತಹ ನೂರಾರು ಪ್ರಶ್ನೆಗಳು ನಮ್ಮಲ್ಲಿ ಉದ್ಭವಿಸುವುದು ಸರ್ವೇಸಾಮಾನ್ಯ ಹೌದು ಭಾರತ ದಲ್ಲಿ ದಸರಾ ಹಬ್ಬವನ್ನು ಎಲ್ಲಾ ಕಡೆಯೂ ಆಚರಿಸುತ್ತಿ ದ್ದರು ಮೈಸೂರಿನ ದಸರಾ ಮಾತ್ರ ವಿಭಿನ್ನವಾಗಿರುತ್ತದೆ ಹೀಗಾಗಿ ಮೈಸೂರಿನ ದಸರಾ ವಿಶ್ವವಿಖ್ಯಾತವಾಗಿದೆ ಮೈಸೂರು ಹಬ್ಬದ ಜಂಬೂ ಸವಾರಿಯಲ್ಲಿ ಪ್ರಮುಖ ಆಕರ್ಷಣೆಯೇ 750 ಕೆಜಿ ತೂಕದ ಚಿನ್ನದ ಅಂಬಾರಿ.

ಚಿನ್ನದ ಅಂಬಾರಿಯಲ್ಲಿ ಇರುವಂತಹ ಚಾಮುಂಡೇಶ್ವರಿ ಯನ್ನು ನೋಡಲು ದೇಶ ವಿದೇಶಗಳಿಂದ ನೋಡಲು ಲಕ್ಷಾಂತರ ಜನರು ಬರುತ್ತಾರೆ ವಿಶ್ವವಿಖ್ಯಾತ ಮೈಸೂರು ದಸರಾ ಒಂದು ಕಾಲದಲ್ಲಿ ಅರಸರ ಹಬ್ಬವಾಗಿತ್ತು ಇದೀಗ ದಸರಾ ನಾಡ ಹಬ್ಬವಾಗಿ ಬದಲಾಗಿದೆ ಈ ದಸರಾ ಮಹೋತ್ಸವಕ್ಕೆ ಬರೋಬ್ಬರಿ 400 ವರ್ಷಗಳ ಇತಿಹಾಸ ಇದೆ ಅಷ್ಟಕ್ಕೂ ಈ ದಸರಾ ಮತ್ತು ಜಂಬೂ ಸವಾರಿಯ ಇತಿಹಾಸ ಏನು ಹಾಗೂ ಚಿನ್ನದ ಅಂಬಾರಿ ಯ ರೋಚಕ ರಹಸ್ಯಗಳನ್ನು ಈ ಕೆಳಗಿನಂತೆ ತಿಳಿದು ಕೊಳ್ಳುತ್ತಾ ಹೋಗೋಣ. ಈ ದಸರಾ ಆರಂಭವಾಗಿದ್ದು ಭಾರತದ ಸ್ವರ್ಣ ಯುಗ ಎಂದೇ ಖ್ಯಾತಿ ಆಗಿದ್ದಂತಹ ವಿಜಯನಗರ ಸಾಮ್ರಾಜ್ಯದ ಕಾಲಘಟ್ಟದಲ್ಲಿ ಅಂದರೆ ತಮ್ಮ ರಾಜ್ಯದ ಕಲೆ ಸಾಹಿತ್ಯವನ್ನು ಶಕ್ತಿ ಸಾಮರ್ಥ್ಯವ ನ್ನು ವೀರತ್ವ ಧೀರತ್ವವನ್ನು ಇಡೀ ಜಗತ್ತಿಗೆ ತೋರ್ಪಡಿ ಸುವ ಸಲುವಾಗಿ ವಿಜಯನಗರದ ಅರಸರು.

ಈ ವಿಜಯದಶಮಿಯನ್ನು ಬಹಳ ಅದ್ದೂರಿಯಿಂದ ಆಚರಣೆ ಮಾಡುತ್ತಿದ್ದರು ಆದರೆ ವಿಜಯನಗರದ ಪಥನದ ನಂತರ ನಮ್ಮ ಮೈಸೂರಿನ ಯಧುವಂಶೀ ಯರು ಈ ವಿಜಯದಶಮಿಯ ದಸರಾ ವನ್ನು ಆಚರಿಸಿ ಕೊಂಡು ಬಂದಿದ್ದಾರೆ ಆದರೆ ಟಿಪ್ಪು ಮತ್ತು ಹೈದರಾಲಿ ಯ ಕಾಲ ಘಟ್ಟದಲ್ಲಿ ಸ್ವಲ್ಪ ಸಮಯದ ಕಾಲ ಈ ದಸರಾ ಆಚರಣೆ ನಿಂತು ಹೋಗಿತ್ತು ಆದರೂ ನಮ್ಮ ಸರ್ಕಾರಗಳು ಇಂಥವರ ಜನ್ಮದಿನವನ್ನು ಆಚರಿಸು ತ್ತಾರೆ ಎಂದರೆ ನಿಜಕ್ಕೂ ಹಾಸ್ಯಸ್ಪದ ಸಂಗತಿ ಯಾಗಿದೆ ನಂತರ ಅಧಿಕಾರಕ್ಕೆ ಬಂದಂತಹ ಯದುವಂಶೀಯರು ಅಂದರೆ 1800ರ ಕಾಲಘಟ್ಟದಲ್ಲಿ ಅಧಿಕಾರಕ್ಕೆ ಬಂದ ಯದುವಂಶದ ಮುಮ್ಮಡಿ ಕೃಷ್ಣರಾಜ ಒಡೆಯರು ಮತ್ತೆ ಮೈಸೂರಿನಲ್ಲಿ ದಸರಾ ಹಬ್ಬವನ್ನು ಅದ್ದೂರಿ ಯಾಗಿ ಆಚರಣೆ ಮಾಡುತ್ತಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *