ಐದು ಎಕರೆ ಒಳಗೆ ಇರುವ ರೈತರಿಗೆ ಉಚಿತ ಬೋರ್ವೆಲ್ ಹಾಗೂ ಪಂಪ್ಸೆಟ್ ರಾಜ್ಯ ಸರ್ಕಾರದಿಂದ ಎಲ್ಲಾ ವರ್ಗದ ರೈತರಿಗೆ ಸಿಹಿಸುದ್ದಿ..ಹೇಗೆ ಅರ್ಜಿ ಸಲ್ಲಿಸೋದು ನೋಡಿ » Karnataka's Best News Portal

ಐದು ಎಕರೆ ಒಳಗೆ ಇರುವ ರೈತರಿಗೆ ಉಚಿತ ಬೋರ್ವೆಲ್ ಹಾಗೂ ಪಂಪ್ಸೆಟ್ ರಾಜ್ಯ ಸರ್ಕಾರದಿಂದ ಎಲ್ಲಾ ವರ್ಗದ ರೈತರಿಗೆ ಸಿಹಿಸುದ್ದಿ..ಹೇಗೆ ಅರ್ಜಿ ಸಲ್ಲಿಸೋದು ನೋಡಿ

5 ಎಕರೆ ಒಳಗೆ ಇರುವ ರೈತರಿಗೆ ಸರಕಾರದಿಂದ ಬಂಪರ್//ಉಚಿತ ಬೋರ್ವೆಲ್+ಪಂಪ್ಸೆಟ್//ಎಲ್ಲ ರೈತರು ಅಪ್ಲೈ ಮಾಡಬಹುದು!!ಹಿಂದುಳಿದ ವರ್ಗದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಇಲ್ಲಿ ಒಂದು ಮಹತ್ವದ ಮಾಹಿತಿ ಇದ್ದು ಗಂಗಾ ಕಲ್ಯಾಣ ನೀರಾವರಿ ಯೋಜನೆಯಲ್ಲಿ ರೈತರಿಗೆ ಸೌಲಭ್ಯವನ್ನು ಒದಗಿಸಲು ಆನ್ಲೈನ್ ನಲ್ಲಿ ಅರ್ಜಿಗಳನ್ನು ಹಾಕುವುದಕ್ಕೆ ಆಹ್ವಾನಿಸಿದ್ದಾರೆ.ಸೆಪ್ಟೆಂಬರ್ 6 ರಿಂದ ಅಕ್ಟೋಬರ್ 20 ರವರೆಗೆ ಸೇವಾ ಸಿಂಧು ಪೋರ್ಟಲ್ ಮುಖಾಂತರ ಗ್ರಾಮ 1 ಬೆಂಗಳೂರು 1 ಮತ್ತು ಕರ್ನಾಟಕ 1 ಸೇವ ಕೇಂದ್ರಗಳಲ್ಲಿ ಆನ್ಲೈನ್ ಮುಖಾಂತ ರ ಈ ಒಂದು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಆದ್ದರಿಂದ ಇದನ್ನು ಪ್ರತಿಯೊಬ್ಬ ರೈತರು ಕೂಡ ಸದುಪಯೋಗಪಡಿಸಿಕೊಳ್ಳಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇವೆ ಹಾಗೂ ಈ ಒಂದು ಅವಕಾಶವನ್ನು ಪ್ರತಿಯೊಬ್ಬರು ಬಳಸಿಕೊಳ್ಳುವುದರಿಂದ ನಿಮಗೆ ಹೆಚ್ಚಿನ ಸಹಾಯವಾಗುತ್ತದೆ.

ಹಾಗೂ ಅದರಲ್ಲಿಯೂ ಯಾವುದೇ ರೀತಿಯಾದಂತಹ ಹಣಕಾಸಿನ ಸೌಲಭ್ಯ ಇಲ್ಲದೆ ಇರುವಂತಹ ರೈತರಿಗೆ ಇದು ಬಹಳ ಅವಶ್ಯಕವಾಗಿದ್ದು ಇದರಿಂದ ಅವರು ಹೆಚ್ಚಿನ ಲಾಭಗಳನ್ನು ಪಡೆಯಬಹುದಾಗಿದೆ ಹೌದು ಇದನ್ನು ಬಳಸಿಕೊಳ್ಳುವುದರಿಂದ ಅವರು ತಮ್ಮ ಭೂಮಿಯಲ್ಲಿ ಇನ್ನು ಹೆಚ್ಚಿನ ಬೆಳೆಗಳನ್ನು ಬೆಳೆದು ಅದರಿಂದ ಹೆಚ್ಚಿನ ಲಾಭವನ್ನು ಕೂಡ ಗಳಿಸಿಕೊಳ್ಳ ಬಹುದಾಗಿದೆ. ಆದರೆ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಕೆಲವೊಂದಷ್ಟು ನಿಯಮಗಳನ್ನು ಒಳಗೊಂಡಿದ್ದು ಅದು ಏನು ಎಂದರೆ ಕೇವಲ 5 ಎಕರೆ ಭೂಮಿಗಿಂತ ಕಡಿಮೆ ಇರುವಂತಹ ರೈತರಿಗೆ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಅವಕಾಶ ಇರುತ್ತದೆ ಬದಲಾಗಿ 5 ಎಕರೆ ಮೇಲೆ ಇರುವಂತಹ ರೈತರಿಗೆ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಅವಕಾಶ ಇರು ವುದಿಲ್ಲ ಹಾಗಾಗಿ ಕಡಿಮೆ ಭೂಮಿ ಹೊಂದಿರುವಂತಹ ರೈತರಿಗೆ ಈ ಒಂದು ಅವಕಾಶ ಸಿಗುತ್ತಿದೆ.ಆದ್ದರಿಂದ ಇವುಗಳನ್ನು ಪ್ರತಿಯೊಬ್ಬರು ಉಪಯೋಗಿಸಿಕೊಳ್ಳ ಬಹುದಾಗಿದೆ.

WhatsApp Group Join Now
Telegram Group Join Now
See also  ಮನೆಯಲ್ಲಿ ಸಾಲದ ಬಾಧೆಯಿಂದ ಹಣಕಾಸು ತೊಂದ್ರೆಯಿಂದ ಬಳಲುತ್ತಿದ್ರೆ ಲಕ್ಷ್ಮಿ ಅಷ್ಟೋತ್ತರದಿಂದ ಈ ರೀತಿ ಪರಿಹಾರ ಮಾಡಿಕೊಳ್ಳಿ

ಹಾಗೂ ಅರ್ಜಿಯನ್ನು ಹಾಕುವಂತಹ ರೈತರ ಭೂಮಿ ಯು ಕುಷ್ಕ ಭೂಮಿ ಆಗಿರಬೇಕು ಮತ್ತು ನೀರಾವರಿ ಜಮೀನಾಗಿರಬಾರದು ಮತ್ತು ಅರ್ಜಿಯನ್ನು ಹಾಕುವಂತಹ ರೈತರಿಗೆ ಅಂದರೆ ಗ್ರಾಮೀಣ ಪ್ರದೇಶದಲ್ಲಿ ಇರುವಂತಹ ರೈತರ ವಾರ್ಷಿಕ ವರಮಾನ 98,000 ಒಳಗೆ ಇರಬೇಕು ಪಟ್ಟಣ ಪ್ರದೇಶದಲ್ಲಿ ಇರುವವರಿಗೆ 1,20,000 ಒಳಗೆ ವಾರ್ಷಿಕ ವರಮಾನ ಇರಬೇಕು ಮತ್ತು ಅರ್ಜಿದಾರರು ಒಂದೇ ಸ್ಥಳದಲ್ಲಿ ಕನಿಷ್ಠ ಎರಡು ಎಕರೆ ಜಮೀನನ್ನು ಹೊಂದಿರಬೇಕು. ಉಡುಪಿ ದಕ್ಷಿಣ ಕನ್ನಡ ಕೊಡಗು ಶಿವಮೊಗ್ಗ ಉತ್ತರ ಕನ್ನಡ ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ರುವ ರೈತರು ಕನಿಷ್ಠ ಒಂದು ಎಕರೆ ಜಮೀನನ್ನು ಹೊಂದಿರಬೇಕು ವೈಯಕ್ತಿಕ ಕೊಳವೆ ಬಾವಿ ಯೋಜನೆಯಲ್ಲಿ ಘಟಕ ವೆಚ್ಚ 2,50,000 ಇದರಲ್ಲಿ ಎರಡು ಲಕ್ಷ ಸಹಾಯಧನ ಹಾಗೂ ಐವತ್ತು ಸಾವಿರ ನಿಗಮದಿಂದ ಶೇಕಡ 4ರ ಬಡ್ಡಿ ದರದಲ್ಲಿ ನೀಡುವ ಸಾಲದ ಮೊತ್ತದಲ್ಲಿ ಒಳಗೊಂಡಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">