ಹೊಂಬಾಳಿ ಫಿಲಂಸ್ ನ ಈ ಹೊಸ ಕಲಾವಿದರಿಗೆ ಕಾಂತಾರ ಸಿನಿಮಾದಲ್ಲಿ ನಟಿಸಿದಕ್ಕೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ ? ಈ ವಿಡಿಯೋ ನೋಡಿ - Karnataka's Best News Portal

ಹೊಂಬಾಳೆ ಫಿಲಂಸ್ ಹೊಸ ಕಲಾವಿದರಿಗೆ ಸಿಕ್ಕ ಸಂಭಾವನೆ ಎಷ್ಟು ||ಹೊಂಬಾಳೆ ಫಿಲಂಸ್ ಇದು ಭಾರತೀಯ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿದ್ದು ಇದು 2012ರಲ್ಲಿ ಪ್ರಾರಂಭವಾಯಿತು ಈ ಸಂಸ್ಥೆಯ ಅಡಿಯಲ್ಲಿ ಅನೇಕ ಸಿನಿಮಾಗಳು ಹೊರಬಂದಿದ್ದು ಅದರಲ್ಲಿಯೂ ಮುಖ್ಯವಾಗಿ ಕೆಜಿಎಫ್ ಚಿತ್ರವು ಹೆಸರುವಾಸಿಯಾಗಿದೆ ಈ ಸಂಸ್ಥೆಯನ್ನು ಬೆಂಗಳೂರಿನ ಉದ್ಯಮಿಯಾಗಿರು ವಂತಹ ವಿಜಯ್ ಕಿರಗಂದೂರು ಅವರು ಸ್ಥಾಪಿಸಿ ದರು ನಂತರ ಈ ಸಂಸ್ಥೆ ಸ್ಥಾಪನೆಯಾದ ನಂತರ ಮೊಟ್ಟ ಮೊದಲನೆಯದಾಗಿ 2014ರಲ್ಲಿ ಅದರಲ್ಲೂ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಸಿನಿಮಾ ವನ್ನು ನಿರ್ದೇಶಿಸುತ್ತದೆ ಆ ಸಿನಿಮಾ ಯಾವುದು ಎಂದರೆ ನಿನ್ನಿಂದಲೇ ನಂತರದ ವರ್ಷದಲ್ಲಿ 2015ರಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ ಮಾಸ್ಟರ್ ಪೀಸ್ ಸಿನಿಮಾ ವನ್ನು ಹೊಂಬಾಳೆ ಸಂಸ್ಥೆಯ ಅಡಿಯಲ್ಲಿ ನಿರ್ಮಾಣ ಮಾಡುತ್ತಾರೆ ನಂತರ ಪುನೀತ್ ರಾಜಕುಮಾರ್ ಅವರ ಅಭಿನಯದ ರಾಜಕುಮಾರ ಸಿನಿಮಾವನ್ನು ಕೂಡ ಪ್ರಾರಂಭಿಸು ತ್ತಾರೆ ಅದಾದ ಬಳಿಕ ನಂತರ ಯಶ್ ಅವರ ಅಭಿನಯದ ಕೆಜಿಎಫ್ ಸಿನಿಮಾ ವನ್ನು ಈ ಸಂಸ್ಥೆಯ ಅಡಿಯಲ್ಲಿ ನಿರ್ಮಾಣ ಮಾಡುತ್ತಾರೆ ಈ ಸಿನಿಮಾವು 5 ಭಾಷೆಗಳಲ್ಲಿ ಬಿಡುಗಡೆಯಾಗಿ.

ಕರ್ನಾಟಕದ ಬಾಕ್ಸ್ ಆಫೀಸ್ ನಲ್ಲಿ 75 ಕೋಟಿಗಳಿಸಿ ಇಂಡಸ್ಟ್ರಿಯಲ್ಲಿ ಹಿಟ್ ಆಯಿತು ಹೀಗೆ ಈ ಸಂಸ್ಥೆಯ ಅಡಿಯಲ್ಲಿ ಇನ್ನು ಹಲವಾರು ಸಿನಿಮಾಗಳು ಹೊರ ಬಂದವು ನಂತರದಲ್ಲಿ ಇತ್ತೀಚಿನ ದಿನದಲ್ಲಿ ಕಂಡಂತಹ ಕಾಂತಾರ ಸಿನಿಮಾ ಕೂಡ ಈ ಸಂಸ್ಥೆಯ ಅಡಿಯಲ್ಲಿ ಬಂದಿರುವುದು ಎಲ್ಲರಿಗೂ ಕೂಡ ಹೆಗ್ಗಳಿಕೆಯನ್ನು ತಂದಿದೆ ಅದರಲ್ಲಿಯೂ ಈ ಸಿನಿಮಾ ಹೆಚ್ಚಿನ ಹೆಸರನ್ನು ಪಡೆದಿದ್ದು ಜನರ ಖುಷಿಗೆ ಪಾತ್ರವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು ಈ ಸಿನಿಮಾದಲ್ಲಿ ನಿರ್ದೇಶನ ನಿರ್ಮಾಣ ವನ್ನು ರಿಷಬ್ ಶೆಟ್ಟಿ ಅವರೇ ಮಾಡಿದ್ದು ಅದರಲ್ಲೂ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿಯೂ ಕೂಡ ಇವರೇ ನಟಿಸಿದ್ದಾರೆ.

ಈ ಚಿತ್ರದಲ್ಲಿ ತುಳುನಾಡಿನ ದೈವಗಳ ಬಗ್ಗೆ ಸಂಪೂರ್ಣ ವಾಗಿ ಚಿತ್ರಿಸಿದ್ದು ಅಲ್ಲಿ ನಡೆಯುವಂತಹ ದೈವರಾಧನೆ ಹೀಗೆ ಮುಂತಾದ ವಿಧಿ ವಿಧಾನಗಳನ್ನು ಈ ಸಿನಿಮಾ ದಲ್ಲಿ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದಾರೆ ಹಾಗೂ ಅಲ್ಲಿಯ ದೈವಗಳ ಶಕ್ತಿ ಅವರು ಯಾವ ಕಾರಣದಿಂದ ಭೂಮಿಯ ಮೇಲೆ ಬಂದರು ಎಂಬ ಉದ್ದೇಶವನ್ನು ಇಟ್ಟುಕೊಂಡು ಈ ಸಿನಿಮಾವನ್ನು ರಿಷಬ್ ಶೆಟ್ಟಿ ಅವರು ನಿರ್ದೇಶನ ಮಾಡಿದ್ದಾರೆ ಹಾಗಾಗಿ ಈ ಚಿತ್ರವನ್ನು ಕರ್ನಾಟಕದ ಎಲ್ಲಾ ಜನತೆಯು ಕೂಡ ನೋಡಲೇ ಬೇಕಾದಂತಹ ಸಿನಿಮಾವಾಗಿದೆ ಹಾಗೂ ಅದರಲ್ಲೂ ತುಳುನಾಡಿನ ದೈವಗಳ ಬಗ್ಗೆ ಇರುವುದು ಇದೇ ಮೊಟ್ಟ ಮೊದಲನೆಯ ಬಾರಿ ಬಂದಂತಹ ಸಿನಿಮಾವಾಗಿದೆ ಆದ್ದರಿಂದ ಈ ಹೆಗ್ಗಳಿಕೆ ರಿಷಬ್ ಶೆಟ್ಟಿ ಅವರಿಗೆ ಸೇರುತ್ತದೆ ಹಾಗೂ ಈ ಸಂಸ್ಥೆಯು ಎಲ್ಲಾ ಹೊಸ ಕಲಾವಿದರಿಗೆ ಹೆಚ್ಚಿನ ಅವಕಾಶವನ್ನು ಕೊಡುವುದರಲ್ಲಿ ಮುಂದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ

Leave a Reply

Your email address will not be published. Required fields are marked *