ಸ್ತ್ರೀಯರಿಗೆ ಎಂತಹದ್ದೆ ದೋಷವಿರಲಿ ಈ ಸ್ತೋತ್ರ ಪಾರಾಯಣ ಮಾಡಿ ಅಂತಹದ್ದೊಂದು ಶಕ್ತಿಯಿದೆ..ನಾನಾ ರೋಗದಿಂದ ಬಳಲುವ ಸ್ತ್ರೀಯರು ಈ ಸ್ತೋತ್ರ ಪಾರಾಯಣ ಮಾಡಿ » Karnataka's Best News Portal

ಸ್ತ್ರೀಯರಿಗೆ ಎಂತಹದ್ದೆ ದೋಷವಿರಲಿ ಈ ಸ್ತೋತ್ರ ಪಾರಾಯಣ ಮಾಡಿ ಅಂತಹದ್ದೊಂದು ಶಕ್ತಿಯಿದೆ..ನಾನಾ ರೋಗದಿಂದ ಬಳಲುವ ಸ್ತ್ರೀಯರು ಈ ಸ್ತೋತ್ರ ಪಾರಾಯಣ ಮಾಡಿ

ನಾನಾ ತರಹದ ರೋಗದಿಂದ ಬಳಲುವ ಸ್ತ್ರೀಯರು ಈ ಸ್ತೋತ್ರ ಪಾರಾಯಣ ಮಾಡಿ ||ಈ ದಿನ ನಾವು ಹೇಳುತ್ತಿರುವಂತಹ ಈ ಸ್ತೋತ್ರವನ್ನು ಹೇಳುವುದರಿಂದ ನಿಮ್ಮ ಎಲ್ಲಾ ಕಷ್ಟಗಳು ದೂರವಾಗು ತ್ತದೆ ಈ ಸ್ತೋತ್ರವು ಅತ್ಯಂತ ಶಕ್ತಿಯುತವಾದದ್ದು ಎಂದೇ ಹೇಳಬಹುದಾಗಿದೆ ಆ ಸ್ತೋತ್ರದ ಹೆಸರೇ ಪರಾಶಕ್ತಿ ಸ್ತೋತ್ರ ಇದು ಅತ್ಯಂತ ಪರಿಣಾಮಕಾರಿ ಯಾಗಿರುವಂತಹ ಸ್ತೋತ್ರ ಯಾಕೆ ಎಂದರೆ ಸ್ತ್ರೀ ರೋಗಕ್ಕೆ ಇದು ಮನೆ ಮದ್ದಾಗಿದೆ ಎಂದು ಹೇಳಬಹುದು ಸ್ತ್ರೀಯರು ಹಲವಾರು ರೋಗಗಳಿಂದ ಬಳಲುತ್ತಿರುತ್ತಾರೆ ಅಂತವರು ಈ ಸ್ತೋತ್ರವನ್ನು ಪಾರಾಯಣ ಮಾಡುವುದರಿಂದ ನಿಮ್ಮ ಆರೋಗ್ಯದಲ್ಲಿ ಹಲವಾರು ಬದಲಾವಣೆಯನ್ನು ಕಾಣಬಹುದು. ಅದರಲ್ಲೂ ಹೆಣ್ಣು ಮಕ್ಕಳಿಗೆ ತಮ್ಮ ತಿಂಗಳಿನಲ್ಲಿ ಬರುವಂತಹ ಮುಟ್ಟಿನ ಸಮಸ್ಯೆಯಿಂದ ಸಮಸ್ಯೆ ಯನ್ನು ಎದುರಿಸುತ್ತಿರುತ್ತಾರೆ.ಕೆಲವೊಂದಷ್ಟು ಸ್ತ್ರೀಯರಿಗೆ ಹೆಚ್ಚಿನ ರಕ್ತಸ್ರಾವವಾಗುತ್ತದೆ ಹಾಗೂ ಇನ್ನೂ ಕೆಲವರಿಗೆ ಸರಿಯಾಗಿ ರಕ್ತಸ್ರಾವ ಆಗುತ್ತಿರುವು ದಿಲ್ಲ ಹಾಗೂ ಇನ್ನೂ ಕೆಲವರಿಗೆ ಬಿಳಿ ರಕ್ತಸ್ರಾವ ಹೆಚ್ಚಾಗಿ ಆಗುತ್ತಿರುತ್ತದೆ.

ಇದನ್ನು ನಾವು ಸ್ತ್ರೀರೋಗ ಎಂದು ಹೇಳುತ್ತೇವೆ ಹೀಗೆ ನಾನಾ ತರಹದ ರೋಗಗಳಿಂದ ಬಳಲುತ್ತಿರುವಂತಹ ಸ್ತ್ರೀಯರು ಈ ಒಂದು ಸ್ತೋತ್ರವನ್ನು ಪಟನೆ ಮಾಡುವುದರಿಂದ ಈ ಎಲ್ಲಾ ಸಮಸ್ಯೆಯಿಂದ ನೀವು ಮುಕ್ತಿಯನ್ನು ಹೊಂದಬಹುದಾಗಿದೆ ಅಷ್ಟರಮಟ್ಟಿಗೆ ಈ ಒಂದು ಸ್ತೋತ್ರ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ ಎಂದು ಹೇಳಿದರೆ ನಂಬಲೇಬೇಕು. ಹಾಗಾಗಿ ಈ ದಿನ ನಾವು ಹೇಳುವಂತಹ ಈ ಸ್ತೋತ್ರವನ್ನು 48 ದಿನಗಳ ಕಾಲ ಪಾರಾಯಣ ಮಾಡುತ್ತಾ ಹೋದರೆ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ ಹಾಗಾದರೆ ಈ ಸ್ತೋತ್ರ ವನ್ನು ಮಾಡುವ ಮುನ್ನ ಯಾವ ರೀತಿಯಾದಂತಹ ವಿಧಿ ವಿಧಾನಗಳನ್ನು ಅನುಸರಿಸಬೇಕು ಎಂದು ನೋಡಿದರೆ. ಮೊದಲನೆಯದಾಗಿ ಮಹಿಳೆಯರು ಬೆಳಗಿನ ಸಮಯ ಬೇಗನೆ ಎದ್ದು ಅದರಲ್ಲೂ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಮನೆಯನ್ನು ಶುಚಿಯಾಗಿ ಒರೆಸಿ ಮನೆಯ ಮುಂಬಾಗಿಲಿನಲ್ಲಿ ರಂಗೋಲಿಯನ್ನು ಹಾಕಬೇಕು.

WhatsApp Group Join Now
Telegram Group Join Now
See also  ಇಂತ ಹುಚ್ಚು ಜನರು ನಿಮ್ಮ ಸುತ್ತಲೂ ಇರಬಹುದು ಏನ್ ಸ್ಟೋರಿ ಸ್ವಾಮಿ ಇದು ಗೊತ್ತಾ ? ಭಯಾನಕ ಸ್ಟೋರಿ ಗುಂಡಿಗೆ ಗಟ್ಟಿ ಇದ್ದವರು ನೋಡಿ

ನಂತರ ದೇವರ ಮನೆಯ ಕೋಣೆಯನ್ನು ಶುಚಿ ಮಾಡಿ ಅಲ್ಲಿ ತಾಯಿ ಚಾಮುಂಡೇಶ್ವರಿಯ ಫೋಟೋವನ್ನು ಇಟ್ಟು ಅದರ ಮುಂದೆ ದೀಪ ಹಚ್ಚಿ ಮತ್ತು ತುಪ್ಪದ ದೀಪವನ್ನು ಹಚ್ಚಿ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಆ ಫೋಟೋ ಮುಂದೆ ಕುಳಿತು ಹೇಳಬೇಕು ಮತ್ತು ಈಗ ನಾವು ಹೇಳುವಂತಹ ಸ್ತೋತ್ರವನ್ನು ಪಠಿಸಬೇಕು ಅದು ಯಾವುದು ಎಂದರೆ ಪರಾ ಶಕ್ತಿಂ ಪ್ರಬಲ ದೋಷ ನಿವಾರಿಣಿಂ ಮಹಾಸುಂದರಾಂಗಿo ಮಹಾಮಂತ್ರ ವಾಸಿನೀ ಮಹಾಮಾಯಾದೇವಿ ಕರುಣಾಕರೀಂ ಆರೋಗ್ಯಂ ದೇಹಿ ಮಾತಾ ತವ ಶರಣಂ ಹೀಗೆ ಈ ಮಂತ್ರವನ್ನು 48 ದಿನಗಳ ಕಾಲ 48 ಬಾರಿ ಪಾರಾಯಣ ಮಾಡಬೇಕು ಹೀಗೆ ಮಾಡುವುದರಿಂದ ಹೆಣ್ಣು ಮಕ್ಕಳು ಅನುಭವಿಸುವಂತಹ ಎಲ್ಲಾ ಕಷ್ಟ ತೊಂದರೆಗಳನ್ನು ಕೂಡ ನಿವಾರಣೆಯನ್ನು ಮಾಡಿಕೊಳ್ಳಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">