ಕಾಂತಾರ ಮಾಡೋಕೆ ಅಪ್ಪು ಸರ್ ಗೆ ಇಷ್ಟ ಇತ್ತು...ಆದರೆ ಆಗಿದ್ದೇನು ಗೊತ್ತಾ ? ರಿಷಬ್ ಶೆಟ್ಟಿ ಹೇಳಿದ ಆ ಒಂದು ಸತ್ಯ - Karnataka's Best News Portal

ಎಲ್ಲೊ ಮೂಲೆಯಲ್ಲಿ ಕೂತಿದ್ದೆ ಅಪ್ಪು ಸರ್ ಪಕ್ಕಕ್ಕೆ ಕರೆದರು !!ಕಾಂತರಾ ಸಿನಿಮಾವನ್ನು ಈಗಾಗಲೇ ಹಲವಾರು ಪ್ರೇಕ್ಷಕರು ವೀಕ್ಷಿಸಿದ್ದು ಅದಕ್ಕೆ ಹೆಚ್ಚಿನ ಹೆಗ್ಗಳಿಕೆಯನ್ನು ಕೊಡುತ್ತಿದ್ದಾರೆ ಹಾಗೂ ಇನ್ನೂ ಹೆಚ್ಚಿನ ಯಶಸ್ಸನ್ನು ಕಾಣುತ್ತಿದೆ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ರಿಷಬ್ ಶೆಟ್ಟಿ ಅವರು ನಟನೆ ಮಾಡಿದ್ದು ಇವರು ಈಗಷ್ಟೇ ಕೆಲವು ದಿನಗಳ ಹಿಂದೆ ಒಂದು ಇಂಟರ್ವ್ಯೂ ನಲ್ಲಿ ಕೆಲವೊಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ ಹಾಗಾದರೆ ಆ ಮಾಹಿತಿಗಳು ಯಾವುವು ಕಾಂತಾರ ಸಿನಿಮಾದಲ್ಲಿ ರಿಶಬ್ ಶೆಟ್ಟಿ ಅವರು ನಿರ್ವಹಿಸುತ್ತಿ ದ್ದಂತಹ ಪಾತ್ರವನ್ನು ಬೇರೆ ಯಾರಿಗೆ ಕೊಡಬೇಕು ಎಂದು ಶೆಟ್ಟಿ ಅವರು ನಿರ್ಧರಿಸಿದ್ದರು ಇಂತಹ ಎಲ್ಲಾ ಪ್ರಶ್ನೆಗಳಿಗೂ ಈ ಕೆಳಗಿನಂತೆ ಉತ್ತರವನ್ನು ತಿಳಿದು ಕೊಳ್ಳುತ್ತಾ ಹೋಗೋಣ.ಅದಕ್ಕೂ ಮೊದಲು ಈ ಕಾಂತಾರ ಸಿನಿಮಾದಲ್ಲಿ ಯಾವ ವಿಚಾರವಾಗಿ ಸಿನಿಮಾವನ್ನು ಮಾಡಿದ್ದಾರೆ ಎಂದು ಮುಖ್ಯವಾಗಿ ಎಲ್ಲರೂ ತಿಳಿದುಕೊಳ್ಳಲೇಬೇಕು.

ಕಾಂತರಾ ಸಿನಿಮಾದಲ್ಲಿ ತುಳುನಾಡಿನ ದೈವಗಳಾದಂತ ಹ ಪಂಜುರ್ಲಿ ಗುಳಿಗ ಕೊರಗಜ್ಜ ಹೀಗೆ ಹಲವಾರು ದೈವಗಳ ಬಗ್ಗೆ ಕುರಿತು ಈ ಸಿನಿಮಾವನ್ನು ನಿರ್ದೇಶಿ ಸಿದ್ದು ಈ ಚಿತ್ರವನ್ನು ರಿಷಬ್ ಶೆಟ್ಟಿ ಅವರೇ ನಿರ್ದೇಶನ ಮಾಡಿದ್ದು ಹಾಗೂ ಪ್ರಮುಖವಾದ ಪಾತ್ರದಲ್ಲಿಯೂ ಕೂಡ ಇವರೇ ನಿರ್ವಹಿಸಿದ್ದಾರೆ ಈ ಚಿತ್ರದಲ್ಲಿ ಬರುವಂತಹ ಎಲ್ಲಾ ಹಾಡುಗಳು ಜಾನಪದ ಸಾಹಿತ್ಯಕ್ಕೆ ಒಳಗೊಂಡಿದ್ದು ಹಾಡುಗಳೂ ಕೂಡ ಹೆಚ್ಚಿನ ಬೆಳವ ಣಿಗೆಯನ್ನು ಕಾಣುತ್ತಿದೆ ಹಾಗಾದರೆ ರಿಷಬ್ ಶೆಟ್ಟಿ ಅವರು ತಾವು ನಟನೆ ಮಾಡುವುದಕ್ಕೂ ಮೊದಲು ಯಾರು ಈ ಪಾತ್ರಕ್ಕೆ ಸೂಕ್ತವಾಗುತ್ತಾರೆ ಎಂದು ಕೆಲವಂದಷ್ಟು ಮೀಡಿಯಾದವರು ಕೇಳಿದಾಗ ಅವರು ಮೊದಲು ಈ ಸಿನಿಮಾವನ್ನು ನಿರ್ದೇಶಿಸುವುದಕ್ಕೂ ಮೊದಲು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬಳಿ ಹೋಗಿ ನೀವು ಈ ಪಾತ್ರವನ್ನು ಮಾಡುತ್ತೀರಾ ಈ ಪಾತ್ರ ನಿಮಗೆ ಸೂಕ್ತವಾಗಿ ಹೊಂದಾಣಿಕೆಯಾಗುತ್ತದೆ ಎಂದು ಕೇಳಿದ್ದರಂತೆ.

ಆಗ ಪುನೀತ್ ರಾಜಕುಮಾರ್ ಅವರು ನಾನೇ ಈ ಪಾತ್ರವನ್ನು ಮಾಡುತ್ತೇನೆ ಎಂದು ಒಪ್ಪಿಕೊಂಡಿದ್ದರಂತೆ ಆದರೆ ಅವರಿಗೆ ಬೇರೆ ಸಿನಿಮಾಗಳು ಇದ್ದಿದ್ದರಿಂದ ನಾನು ಈ ಸಿನಿಮಾವನ್ನು ಮಾಡುವುದಕ್ಕೆ ಇನ್ನೂ ಕೆಲವೊಂದಷ್ಟು ಸಮಯ ಬೇಕಾಗುತ್ತದೆ ಬದಲಾಗಿ ನೀನೆ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಮಾಡು ನೀನು ಕೂಡ ಈ ಪಾತ್ರಕ್ಕೆ ಸೂಕ್ತನಾಗಿದ್ದೀಯ ಎಂದು ಹೇಳುತ್ತಾರಂತೆ ಹಾಗಾಗಿ ಈ ವಿಷಯವನ್ನು ರಿಷಬ್ ಶೆಟ್ಟಿ ಅವರು ಮೀಡಿಯಾದ ಮುಂದೆ ಹಂಚಿಕೊಂಡಿ ದ್ದಾರೆ ಹಾಗೂ ಕೆಲವೊಂದು ಸಮಾರಂಭಗಳಲ್ಲಿ ಸಿಕ್ಕಂತಹ ಪುನೀತ್ ರಾಜಕುಮಾರ್ ಅವರು ರಿಷಬ್ ಶೆಟ್ಟಿ ಅವರನ್ನು ಸಿನಿಮಾ ಹೇಗೆ ನಡೆಯುತ್ತಿದೆ ನೀನು ಅಂದುಕೊಂಡಂತೆ ಸಿನಿಮಾವನ್ನು ತೆಗೆಯುತ್ತಿದ್ದೀಯಾ ಏನೇ ಸಹಾಯ ಬೇಕಿದ್ದರೂ ನನ್ನ ಹತ್ತಿರ ಬಂದು ಕೇಳು ಎಂದು ಹೇಳಿದ್ದರಂತೆ ಎಂದು ರಿಷಬ್ ಶೆಟ್ಟಿಅವರು ಈ ವಿಷಯವನ್ನು ಹೇಳುತ್ತಾ ಪುನೀತ್ ಅವರನ್ನು ನೆನಪಿಸಿ ಕೊಳ್ಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *