ದೀಪಾವಳಿಯ ದಿನವೇ ಉಂಟಾಗಲಿದೆ ಸೂರ್ಯಗ್ರಹಣ 25 ನೇ ಅಕ್ಟೋಬರ್ ಈ ನಾಲ್ಕು ರಾಶಿಗಳಿಗೆ ಎದುರಾಗಲಿದೆ ಸಂಕಷ್ಟ.ವರ್ಷದ ಕೊನೆಯ ಸೂರ್ಯಗ್ರಹಣ - Karnataka's Best News Portal

ವರ್ಷದ ಕೊನೆಯ ಸೂರ್ಯ ಗ್ರಹಣ||ನಾಲ್ಕು ರಾಶಿಗಳಿಗೆ ಎದುರಾಗಲಿದೆ ಸಂಕಷ್ಟ||25ನೇ ಅಕ್ಟೋಬರ್ 2022
ದೀಪಾವಳಿಯ ಹಬ್ಬದ ಮರು ದಿನವೇ ಮರುಕಳಿಸ ಲಿದೆ ಸೂರ್ಯಗ್ರಹಣ ಹಾಗಾಗಿ ಈ ನಾಲ್ಕು ರಾಶಿಗಳಿಗೆ ಎದುರಾಗಲಿದೆ ಸಂಕಷ್ಟಗಳು ಈ ವರ್ಷದ ಕೊನೆಯ ಸೂರ್ಯ ಗ್ರಹಣ ಅಂದರೆ ಮುಂದಿನ ತಿಂಗಳು ಅಂದ ರೆ ಅಕ್ಟೋಬರ್ 25ನೇ ತಾರೀಖಿನಂದು ಸಂಭವಿಸಲಿದೆ ಹಾಗೂ ಅದೇ ದಿನ ಗೋವರ್ಧನ ಪೂಜೆಯೂ ಕೂಡ ನಡೆಯಲಿದೆ ಹಾಗಾಗಿ ಈ ನಾಲ್ಕು ರಾಶಿಗಳ ಮೇಲೆ ದೊಡ್ಡ ಸಂಕಷ್ಟಗಳು ಎದುರಾಗುವಂತಹ ಸಂಭವ ಇದೆ ಹೀಗಾಗಿ ಈ ನಾಲ್ಕು ರಾಶಿಯವರು ವಿಶೇಷವಾದ ಪರಿಹಾರೋಪಾಯಗಳನ್ನು ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ.ದೇಶದ ಅತಿ ದೊಡ್ಡ ಹಬ್ಬ ದೀಪಾವಳಿಗೆ ಇನ್ನು ಕೆಲವಷ್ಟೇ ದಿನಗಳು ಬಾಕಿ ಉಳಿದಿವೆ ಈ ಬಾರಿಯ ದೀಪಾವಳಿಯನ್ನು ಅಕ್ಟೋಬರ್ 24ನೇ ತಾರೀಖಿನಂದು ಆಚರಿಸಲಾಗುತ್ತದೆ ಮರುದಿನ ಅಕ್ಟೋಬರ್ 25 ನೇ ತಾರೀಖಿನಂದು ಗೋವರ್ಧನ ಪೂಜೆ ನಡೆಯಲಿದೆ.

ಹಾಗೂ ಈ ವರ್ಷದ ಕೊನೆಯ ಸೂರ್ಯ ಗ್ರಹಣವು ಕೂಡ ಇದೇ ದಿನದಂದು ಸಂಭವಿಸಲಿದೆ ಇನ್ನು ಈ ಗ್ರಹಣದ ವೇಳೆಯಲ್ಲಿ ಸೂರ್ಯದೇವನು ತುಲಾ ರಾಶಿಯಲ್ಲಿ ವೀರಾಜಮಾನನಾಗಿ ಇರಲಿದ್ದಾನೆ ಅಂದರೆ ಈ ವರ್ಷದ ಕೊನೆಯ ಸೂರ್ಯ ಗ್ರಹಣವು ತುಲಾ ರಾಶಿಯಲ್ಲಿ ಉಂಟಾಗಲಿದೆ ತುಲಾ ರಾಶಿಯು ಸೂರ್ಯ ದೇವನ ನೀಚ ರಾಶಿ ಎಂದು ಹೇಳಲಾಗುತ್ತದೆ ಹೀಗಾಗಿ ಈ ಸೂರ್ಯ ಗ್ರಹಣವು ಸದ್ಯ ಎಲ್ಲರ ಕುತೂಹಲಕ್ಕೂ ಕಾರಣವಾಗಿದೆ ಜೊತೆಗೆ ಹಬ್ಬದಲ್ಲಿ ಉಂಟಾಗುತ್ತಲಿರುವ ಸೂರ್ಯಗ್ರಹಣದ ಪ್ರಭಾವ ಗಳು ಬಹುತೇಕ ಎಲ್ಲಾ ದ್ವಾದಶ ರಾಶಿಗಳ ಮೇಲು ಕಂಡು ಬರಲಿದೆ ಆದರೆ ಇಲ್ಲಿ ವಿಶೇಷವಾಗಿ ನಾಲ್ಕು ರಾಶಿಗಳು ಮಾತ್ರ ಹೆಚ್ಚು ಎಚ್ಚರಿಕೆಯನ್ನು ಹೊಂದಿರ ಬೇಕಾಗಿ ಬರಲಿದೆ. ಹಾಗಾದರೆ ಆ ನಾಲ್ಕು ರಾಶಿಗಳು ಯಾವುವು ಅವರು ಯಾವ ಯಾವ ಎಚ್ಚರಿಕೆಯನ್ನು ಹೊಂದಿರಬೇಕಾಗುತ್ತದೆ ಎಂಬುದರ ಮಾಹಿತಿಯನ್ನು ನೋಡೋಣ.

ಸೂರ್ಯ ಗ್ರಹಣದಿಂದ ಎಚ್ಚರ ವಹಿಸಬೇಕಾಗಿರು ವಂತಹ ಮೊದಲ ರಾಶಿ ಕನ್ಯಾ ರಾಶಿ ಇವರು ಏನಾದರೂ ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಿದ್ದರೆ ಅದರಲ್ಲಿ ಸ್ವಲ್ಪ ಮಂದಗತಿಯನ್ನು ಕಾಣುತ್ತಾರೆ ಜೊತೆಗೆ ಸರ್ಕಾರಿ ನೌಕರಿ ಹಾಗೂ ಕಂಪನಿ ಗಳಲ್ಲಿ ಕೆಲಸ ಮಾಡುವಂತಹ ವ್ಯಕ್ತಿಗಳಿಗೂ ಕೂಡ ಅಷ್ಟೊಂದು ಸರಿಯಾಗಿಲ್ಲ ಬದಲಾಗಿ ಎಲ್ಲದರಿಂದ ಸ್ವಲ್ಪ ನಷ್ಟವನ್ನು ಕಾಣುತ್ತೀರ ಜೊತೆಗೆ ನೀವು ಈ ಸೂರ್ಯ ಗ್ರಹಣದ ಸಂದರ್ಭಗಳಲ್ಲಿ ಯಾವುದಾದ ರೂ ಶುಭ ಕಾರ್ಯಗಳನ್ನು ಮಾಡುವುದಕ್ಕೆ ಪ್ರಾರಂಭಿಸಿ ದರೆ ಅದರಿಂದ ಹೆಚ್ಚಿನ ನಷ್ಟವನ್ನು ಅನುಭವಿಸುತ್ತೀರಿ ಮತ್ತು ಅದರಿಂದ ಕೆಟ್ಟ ಹೆಸರುಗಳನ್ನು ಕೂಡ ಪಡೆದುಕೊಳ್ಳುವಂತಹ ಸನ್ನಿವೇಶ ಎದುರಾಗುತ್ತದೆ ಜೊತೆಗೆ ಈ ಸಮಯದಲ್ಲಿ ನೀವು ಬೇರೆಯವರಿಗೆ ಏನಾದರೂ ಹಣ ಕೊಟ್ಟರೆ ಅದು ಮತ್ತೆ ಪುನಃ ನಿಮಗೆ ಸೇರುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *