ಬಿಗ್ ಬಾಸ್ ಗೊಬ್ಬರಗಾಲ ಅವರ ಮನೆ ಹೇಗಿದೆ ನೋಡಿ.ಸುದೀಪ್ ಭೇಷ್ ಅಂದಿದ್ದು ನೋಡಿ ತಾಯಿ ಕಣ್ಣೀರು ಹಾಕಿದ್ರು.. - Karnataka's Best News Portal

ಬಿಗ್ ಬಾಸ್ ಗೊಬ್ಬರ ಗಾಲ ಅವರ ಮನೆ ಹೇಗಿದೆ ನೋಡಿ ||ಬಿಗ್ ಬಾಸ್ ಗೆ ಬಂದಿರುವಂತಹ ವಿನೋದ್ ಗೊಬ್ಬರಗಾಲ ಅವರು ಮೂಲತಃ ಸಾಮಾನ್ಯ ಬಡ ಕುಟುಂಬದಿಂದ ಬಂದಂತಹ ಇವರು ಕಲಾವಿದರಾಗಿ ಚಿತ್ರರಂಗಕ್ಕೆ ಪಾದರ್ಪಣೆಯನ್ನು ಮಾಡಿದರು ಇವರು ಮೊಟ್ಟಮೊದಲನೆಯದಾಗಿ ಟಿವಿ ಕಾರ್ಯಕ್ರಮದಲ್ಲಿ ಅದರಲ್ಲೂ ಮಜಾ ಭಾರತ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಈ ಕಾರ್ಯಕ್ರಮವನ್ನು ಸೃಜನ್ ಲೋಕೇಶ್ ಅವರು ನಡೆಸಿಕೊಡುತ್ತಿದ್ದು ಇವರ ಈ ತಂಡದಿಂದ ಬೆಳಕಿಗೆ ಬಂದಂತಹ ಪ್ರತಿಭೆ ಎಂದರೆ ಅದು ವಿನೋದ್ ಗೊಬ್ಬರಗಾಲ ಇವರು ಮಜಾ ಭಾರತದಲ್ಲಿ ಮೊದಲನೆಯದಾಗಿ ಬಂದು ನಂತರ ಕಾಮಿಡಿ ಕಿಲಾಡಿಗಳಲ್ಲಿಯೂ ಕೂಡ ತಮ್ಮದೇ ಆದಂತಹ ನಟನೆಯ ಮೂಲಕ ಹೆಚ್ಚಿನ ಜನಮನ್ನಣೆ ಯನ್ನು ಪಡೆದಂತಹ ಕಲಾವಿದ ಎಂದು ಹೇಳಿದರೆ ತಪ್ಪಾಗಲಾರದು ಅದರಲ್ಲೂ ಇತ್ತೀಚಿಗೆ ನಡೆದಂತಹ ಕಾಮಿಡಿ ಕಿಲಾಡಿ ಶೋನಲ್ಲಿ ಇವರೇ ವಿಜೇತರಾಗಿ ಹೊರ ಹೊಮ್ಮಿದ್ದು ಇದು ಅವರ ತಂದೆ ತಾಯಿ ಅವರ ಊರಿನವರಿಗೆ ಹಾಗೂ ಅವರ ಪ್ರೇಕ್ಷಕರಿಗೆ ಕೂಡ ಸಂತೋಷವನ್ನು ತಂದಿದೆ.

ಹಾಗೂ ಇವರು ಮಜಾ ಭಾರತದಲ್ಲಿಯೂ ಕೂಡ ಹೆಚ್ಚಿನ ಹೆಸರನ್ನು ಪಡೆದಿದ್ದು ಅಲ್ಲಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಂತಹ ಸೃಜನ್ ಲೋಕೇಶ್ ಅವರು ಇವರಿಗೆ ಹೆಚ್ಚಿನ ಅವಕಾಶಗಳನ್ನು ಕೊಟ್ಟರು ಆದ್ದರಿಂದಲೇ ಅಲ್ಲಿ ಭಾಗವಹಿಸಿದಂತಹ ಎಷ್ಟೋ ಕಲಾವಿದರು ಹಲವಾರು ಚಿತ್ರಗಳಲ್ಲಿ ಹಾಗೂ ಧಾರವಾಹಿಗಳಲ್ಲಿಯೂ ಕೂಡ ನಟನೆ ಮಾಡುವಂತೆ ಆಯಿತು ಆದ್ದರಿಂದ ಸೃಜನ್ ಲೋಕೇಶ್ ಅವರನ್ನು ಅಲ್ಲಿ ಭಾಗವಹಿಸಿದ್ದಂತಹ ಎಲ್ಲಾ ಕಲಾವಿದರು ಕೂಡ ಹೆಚ್ಚಿನ ಗೌರವವನ್ನು ಕೊಡುತ್ತಾರೆ ಇವರಿಂದ ಇನ್ನೂ ಹೆಚ್ಚಿನ ಕಲಾವಿದರು ಬರಲಿ ಎಂದು ಕೂಡ ಆಶೀರ್ವ ದಿಸುತ್ತಾರೆ ಅದರಂತೆ ಸೃಜನ್ ಲೋಕೇಶ್ ಅವರು ತಮ್ಮದೇ ಆದಂತಹ ಲೋಕೇಶ್ ಪ್ರೊಡಕ್ಷನ್ ನಲ್ಲಿ ಹಲವಾರು ಕಲಾವಿದರನ್ನು ಪರಿಚಯಿಸಿ ಕೊಟ್ಟಿದ್ದಾರೆ ಹೀಗೆ ಅವರು ಇನ್ನು ಹೆಚ್ಚಿನ ಕಲಾವಿದರನ್ನು ಕನ್ನಡ ಚಲನಚಿತ್ರ ರಂಗಕ್ಕೆ ಕೊಡಲಿ ಎಂದು ಹಾರೈಸುತ್ತಾರೆ.

ಅದರಲ್ಲಿ ಈ ದಿನ ನಾವು ಹೇಳುತ್ತಿರುವಂತಹ ಈ ವಿನೋದ್ ಗೊಬ್ಬರಗಾಲ ಅವರು ಇತ್ತೀಚಿಗಷ್ಟೇ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ ಆಗಿ ಭಾಗವಹಿಸಿದ್ದು ಇವರು ಬಿಗ್ ಬಾಸ್ ನಲ್ಲಿ ಚೆನ್ನಾಗಿ ಆಟ ಆಡುವುದರ ಮುಖಾಂತರ ಮತ್ತು ಅಲ್ಲಿ ಎಲ್ಲರನ್ನೂ ತಮ್ಮತ ಆಕರ್ಷಣೆ ಮಾಡಿಕೊಳ್ಳುತ್ತಾ ಎಲ್ಲರಿಗೂ ಹತ್ತಿರ ಆಗುತ್ತಿದ್ದಾರೆ ಅದರಲ್ಲೂ ಬಿಗ್ ಬಾಸ್ ಮನೆಯಲ್ಲಿ ಮೊದಲನೇ ವಾರದಲ್ಲಿಯೇ ಕ್ಯಾಪ್ಟನ್ ಪಟ್ಟವನ್ನು ತಮ್ಮ ಮುಡಿಗೆ ಏರಿಸಿಕೊಂಡಿರು ವಂತಹ ವಿನೋದ್ ಗೊಬ್ಬರಗಾಲ ಅವರು ತಮ್ಮ ಕ್ಯಾಪ್ಟನ್ ಶಿಪ್ ಅವಧಿಯಲ್ಲಿ ತಮ್ಮದೇ ಆದಂತಹ ನಿರ್ಧಾರಗಳನ್ನುತೆಗೆದುಕೊಳ್ಳುವುದರಲ್ಲಿಯೂ ಕೂಡ ಹೆಚ್ಚಿನ ಬುದ್ಧಿವಂತಿಕೆಯನ್ನು ತೋರಿಸಿದ್ದಾರೆ ಎಂದು ಹೇಳಬಹುದು ಹಾಗೂ ಮೊದಲ ವಾರದಲ್ಲಿಯೇ ಕಿಚ್ಚನ ಚಪ್ಪಾಳೆಯನ್ನು ಕೂಡ ಇವರು ಗಿಟ್ಟಿಸಿಕೊಂಡಿ ದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *