ಆರು ವರ್ಷದ ಮಗುವನ್ನು ಎತ್ತಿಕೊಂಡು ಹೋದ ಚಿರತೆ ಅದರ ಹಿಂದೆಯೇ ಹೋದ ತಾಯಿ.ಅಲ್ಲಿ ನಡೆದಿದ್ದೇನು ನೋಡಿ ಎಲ್ಲರೂ ಬೆಚ್ಚಿ ಬಿದ್ದರು.. » Karnataka's Best News Portal

ಆರು ವರ್ಷದ ಮಗುವನ್ನು ಎತ್ತಿಕೊಂಡು ಹೋದ ಚಿರತೆ ಅದರ ಹಿಂದೆಯೇ ಹೋದ ತಾಯಿ.ಅಲ್ಲಿ ನಡೆದಿದ್ದೇನು ನೋಡಿ ಎಲ್ಲರೂ ಬೆಚ್ಚಿ ಬಿದ್ದರು..

ಆರು ವರ್ಷದ ಮಗುವನ್ನು ಎತ್ತಿಕೊಂಡು ಹೋದ ಚಿರತೆ, ಅದರ ಹಿಂದೆಯೇ ಹೋದ ತಾಯಿ, ಅಲ್ಲಿ ನಡೆದದ್ದನ್ನು ನೋಡಿ ಬೆಚ್ಚಿ ಬೀಳ್ತಿರಾ!!ಈ ದಿನ ನಾವು ಹೇಳುತ್ತಿರುವಂತಹ ವಿಷಯವನ್ನು ಕೇಳಿದರೆ ಪ್ರತಿಯೊಬ್ಬರೂ ಕೂಡ ಬೆಚ್ಚಿ ಬೀಳುತ್ತೀರಾ ಆರು ವರ್ಷದ ಮಗುವನ್ನು ಎತ್ತಿಕೊಂಡು ಹೋದಂತಹ ಚಿರತೆ ಆದರೆ ತನ್ನ ಮಗುವಿನ ಪ್ರಾಣವನ್ನು ಉಳಿಸಿ ಕೊಳ್ಳಲು ತಾಯಿ ಚಿರತೆಯ ಹಿಂದೆಯೇ ಹೋಗುತ್ತಿರು ತ್ತಾಳೆ ಆನಂತರ ಅಲ್ಲಿ ಏನು ಆಗಿದೆ ಎಂದು ನೋಡಿ ಊರಿನವರು ಬೆಚ್ಚಿ ಬೀಳುತ್ತಾರೆ ಯಾಕೆ ಎಂದರೆ ತಾಯಿ ಎಂದರೆ ಅದು ಅದ್ಬುತವಾದಂತಹ ಪ್ರೇಮ ತ್ಯಾಗಕ್ಕೆ ಮತ್ತೊಂದು ಪ್ರತಿರೂಪವೇ ತಾಯಿ ಹಾಗಾಗಿ ತನಗೆ ಏನೇ ಆದರೂ ಕೂಡ ಅವಳು ತನ್ನ ಬಗ್ಗೆ ಯೋಚನೆ ಮಾಡುವುದಿಲ್ಲ ಬದಲಾಗಿ ತನ್ನ ಮಗುವಿನ ಪ್ರಾಣಕ್ಕೆ ತೊಂದರೆ ಇದೆ ಎಂದು ಗೊತ್ತಾದ ತಕ್ಷಣ ಆ ತಾಯಿಯ ಮನಸ್ಸು ತಡೆದುಕೊಳ್ಳುವುದಿಲ್ಲ ನನ್ನ ಜೀವ ಹೋದರು ಪರವಾಗಿಲ್ಲ ನನ್ನ ಮಗುವಿನ ಪ್ರಾಣವನ್ನು ಉಳಿಸಬೇಕು ಎಂದೇ ಎಲ್ಲಾ ತಾಯಂದಿರು ಯೋಚನೆ ಮಾಡುತ್ತಾರೆ.

ಹಾಗಾದರೆ ಈ ಒಂದು ಘಟನೆ ಎಲ್ಲಿ ನಡೆದಿದೆ ಆ ತಾಯಿ ತನ್ನ ಮಗುವನ್ನು ಉಳಿಸಿಕೊಳ್ಳುವುದಕ್ಕಾಗಿ ಯಾವ ಸಾಹಸವನ್ನು ಮಾಡಿದಳು ಎಂಬುದನ್ನು ಈ ಕೆಳಗೆ ತಿಳಿಯೋಣ ಈ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ ತನ್ನ ಮಗುವನ್ನು ಬಾಯಿಯಲ್ಲಿ ಹಿಡಿದು ಕೊಂಡು ಕಾಡಿನಲ್ಲಿ ಹೋಗುತ್ತದೆ ಆ ಚಿರತೆ ಆದರೆ ತನ್ನ ಮಗುವಿನ ಪ್ರಾಣವನ್ನು ಉಳಿಸಿಕೊಳ್ಳು ವುದಕ್ಕೋಸ್ಕರ ತಾಯಿ ತನ್ನ ಕೈಯನ್ನೇ ಆಯುಧವನ್ನಾಗಿ ಮಾಡಿ ಕೊಂಡು ಆ ಚಿರತೆಯ ಜೊತೆ ತಾನೆ ಹೋರಾಡಿ ತನ್ನ ಮಗುವನ್ನು ರಕ್ಷಿಸಿಕೊಳ್ಳುತ್ತಾಳೆ ಈ ರೀತಿಯಾಗಿ ಮಹಿಳೆ ತನ್ನ ಮಗುವನ್ನು ಚಿರತೆಯಿಂದ ರಕ್ಷಿಸಿಕೊಳ್ಳು ತ್ತಾಳೆ ಇದರಲ್ಲಿ ಪ್ರತಿಯೊಬ್ಬರೂ ತಿಳಿದುಕೊಳ್ಳ ಬೇಕಾದಂತಹ ಮುಖ್ಯ ಅಂಶ ಏನು ಎಂದರೆ.

WhatsApp Group Join Now
Telegram Group Join Now
See also  ನೇಹಾ ವಾಟ್ಸಪ್ ಚಾಟ್ ವೈರಲ್ ಆಗ್ತಿದೆ.ತಮ್ಮ ಸಂಬಂಧಿಕರ ಜೊತೆ ನೇಹಾ ಫಯಾಜ್ ಬಗ್ಗೆ ಹಂಚಿಕೊಂಡ ಮಾತುಗಳು ನೋಡಿ

ಯಾರೇ ಆಗಲಿ ಅವರ ಜೀವನದಲ್ಲಿ ಕೆಲವೊಂದು ಸನ್ನಿವೇಶಗಳು ತಾಯಿಯ ಮೇಲೆ ಬರುತ್ತದೆ ಆ ಸಂದರ್ಭದಲ್ಲಿ ಎಲ್ಲರೂ ಕೂಡ ತಾಯಿಯನ್ನು ನಿಂದಿಸುತ್ತಾರೆ ಆದರೆ ಆ ತಾಯಿ ಮಾತ್ರ ಮಕ್ಕಳ ಮೇಲೆ ದೂಷಿಸುವುದಿಲ್ಲ ಬದಲಾಗಿ ತಾನೇ ಅವರ ಮುಂದೆ ಸೋತು ನಿಲ್ಲುತ್ತಾಳೆ.ಇದೆ ಅಲ್ಲವೇ ತಾಯಿಯ ಹೃದಯ ಆದ್ದರಿಂದ ಪ್ರತಿಯೊಬ್ಬ ಮಕ್ಕಳು ಕೂಡ ತಾಯಿಯ ಮನಸ್ಸನ್ನು ನೋಯಿಸದೆ ಅವಳಿಗೆ ಗೌರವ ವನ್ನು ಕೊಟ್ಟು ಅವಳು ಇರುವ ತನಕ ಅವಳನ್ನು ಖುಷಿಯಾಗಿ ನೋಡಿಕೊಳ್ಳಬೇಕು ಅವಳ ಮನಸ್ಸಿಗೆ ಯಾವುದೇ ಕಾರಣಕ್ಕೂ ನೋವನ್ನು ಉಂಟು ಮಾಡ ಬಾರದು ಏಕೆ ಎಂದರೆ ಅವಳು ತನ್ನ ಗರ್ಭದಲ್ಲಿ 9 ತಿಂಗಳು ಜೋಪಾನವಾಗಿ ಕಾಪಾಡಿ ನಮ್ಮನ್ನು ಬೆಳೆಸಿ ರುತ್ತಾಳೆ ಆ ಒಂದು ಕಾರಣಕ್ಕಾಗಿಯೇ ಪ್ರತಿಯೊಬ್ಬ ಮಕ್ಕಳು ತಮ್ಮ ತಾಯಿಯನ್ನು ಗೌರವದಿಂದ ಬಹಳ ಪ್ರೀತಿಯಿಂದ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ

[irp]


crossorigin="anonymous">