ಕಲರ್ ಹೋಗುವ ಬಟ್ಟೆಗಳ ಮೇಲೆ ಈ ವಿಧಾನವನ್ನು ಬಳಸಿ ನಿಮ್ಮ ಬಟ್ಟೆಗಳ ಕಲರ್ ಎಂದಿಗೂ ಹೋಗೋದಿಲ್ಲ.. » Karnataka's Best News Portal

ಕಲರ್ ಹೋಗುವ ಬಟ್ಟೆಗಳ ಮೇಲೆ ಈ ವಿಧಾನವನ್ನು ಬಳಸಿ ನಿಮ್ಮ ಬಟ್ಟೆಗಳ ಕಲರ್ ಎಂದಿಗೂ ಹೋಗೋದಿಲ್ಲ..

ಕಲರ್ ಹೋಗುವ ಬಟ್ಟೆಗಳ ಮೇಲೆ ಈ ವಿಧಾನವನ್ನು ಬಳಸಿ ನಿಮ್ಮ ಬಟ್ಟೆಗಳ ಕಲರ್ ಎಂದಿಗೂ ಹೋಗುವುದಿಲ್ಲ||
ನಾವು ಹೊಸ ಬಟ್ಟೆಗಳನ್ನು ಖರೀದಿಸಿದಾಗ ಅದನ್ನು ಬಳಸಿದ ನಂತರ ಒಗೆಯಲು ಹಾಕಿದಾಗ ಅದರಿಂದ ಬಣ್ಣಗಳು ಹೋಗುವುದು ಸರ್ವೇ ಸಾಮಾನ್ಯ ಅದರಲ್ಲೂ ಕಾಟನ್ ಬಟ್ಟೆಗಳoತೂ ಹೇಳುವುದೇ ಬೇಡ ಮೊದಲನೇ ಬಾರಿಗೆ ಅದು ಬಣ್ಣವನ್ನು ಕಳೆದು ಕೊಳ್ಳುತ್ತದೆ ಹಾಗೂ ಇದರಿಂದ ಹೊಸ ಬಟ್ಟೆಗಳು ಬಣ್ಣವನ್ನು ಕಳೆದುಕೊಂಡು ಹಳೆಯ ಬಟ್ಟೆಗಳ ರೀತಿ ಕಾಣುತ್ತದೆ ಅದರಿಂದ ಬಣ್ಣ ಹೋಗುವಂತಹ ಬಟ್ಟೆ ಗಳನ್ನು ಬೇರೆ ಬೇರೆ ನೀರಿನಲ್ಲಿ ತೊಳೆದು ಹಾಕುವಂತಹ ಸನ್ನಿವೇಶಗಳು ಕೂಡ ಬರುತ್ತದೆ ಅಥವಾ ಕೆಲವೊಮ್ಮೆ ತಿಳಿಯದೆ ಎಲ್ಲದರೊಟ್ಟಿಗೆಯೂ ಇಟ್ಟರೆ ಒಂದರಿಂದ ಮತ್ತೊಂದು ಬಟ್ಟೆಗೆ ಅದರ ಬಣ್ಣ ಆಗುತ್ತಿರುತ್ತದೆ ಹಾಗಾದರೆ ಬಟ್ಟೆಗಳ ಬಣ್ಣ ಹೋಗದೆ ಇರುವಂತೆ ಯಾವ ರೀತಿಯ ಒಂದು ವಿಧಾನವನ್ನು ಅನುಸರಿಸಬೇಕು.

ಹಾಗೂ ಬಟ್ಟೆಗಳು ಬಣ್ಣವನ್ನು ಬಿಡದೆ ಇರುವುದಕ್ಕೆ ಯಾವ ಪದಾರ್ಥವನ್ನು ಬಳಸಿ ಯಾವ ವಿಧಾನದಿಂದ ಬಟ್ಟೆಗಳ ಬಣ್ಣ ಹೋಗುವುದನ್ನು ತಡೆಯಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿ ನಂತೆ ತಿಳಿದುಕೊಳ್ಳುತ್ತಾ ಹೋಗೋಣ ಹೆಣ್ಣು ಮಕ್ಕಳಿಗೆ ಬಟ್ಟೆ ಒಗೆಯುವಾಗ ಇದೊಂದು ಸಮಸ್ಯೆ ಎಲ್ಲರಿಗೂ ಇರುತ್ತದೆ ಯಾವ ಬಟ್ಟೆ ಬಣ್ಣ ಹೋಗುತ್ತದೆ ಯಾವ ಬಟ್ಟೆ ಬಣ್ಣ ಹೋಗುವುದಿಲ್ಲ ಎನ್ನುವುದು ನೋಡಿದ ಕ್ಷಣ ತಿಳಿಯಲು ಆಗುವುದಿಲ್ಲ ಆದ್ದರಿಂದ ಹೊಸ ಬಟ್ಟೆಗಳನ್ನು ಬೇರೆ ಕಡೆ ಇಟ್ಟು ನಂತರ ಒಗೆಯುವ ಸಂದರ್ಭದಲ್ಲಿ ಅದನ್ನು ಒಗೆಯ ಬೇಕಾಗಿರುತ್ತದೆ ಆದ್ದರಿಂದ ಈ ದಿನ ನಾವು ಹೇಳುವಂತಹ ವಿಧಾನವನ್ನು ಅನುಸರಿಸಿದರೆ ನಿಮ್ಮ ಬಟ್ಟೆಯ ಬಣ್ಣ ಹೋಗುವುದಿಲ್ಲ ಬದಲಾಗಿ ಬಟ್ಟೆಯಲ್ಲಿಯೇ ಆ ಬಣ್ಣ ಉಳಿಯುವಂತೆ ಮಾಡುತ್ತದೆ ಈ ಒಂದು ಪದಾರ್ಥ ಹಾಗಾದರೆ ಆ ಪದಾರ್ಥ ಯಾವುದು ಅದನ್ನು ಹೇಗೆ ಬಳಸುವುದು ಎಂದು ನೋಡುವುದಾದರೆ.

WhatsApp Group Join Now
Telegram Group Join Now
See also  ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ

ಮೊದಲನೆಯದಾಗಿ ಉಪ್ಪು ಒಂದು ಚಮಚ ಮತ್ತು ಸ್ವಲ್ಪ ಸ್ಪಟಿಕದ ಕಲ್ಲು ಈ ಎರಡು ಪದಾರ್ಥಗಳು ಬೇಕಾಗುತ್ತದೆ ಬಟ್ಟೆಗಳ ಅನುಸಾರವಾಗಿ ಎಷ್ಟು ಉಪ್ಪು ಬೇಕಾಗಿರುತ್ತದೆ ಅಷ್ಟನ್ನು ಹಾಕಿ ಉದಾಹರ ಣೆಗೆ ಒಂದು ಸೀರೆಗೆ ಒಂದು ಚಮಚ ಉಪ್ಪು ಹಾಗೂ ಒಂದು ಚಮಚ ಸ್ಪಟಿಕದ ಕಲ್ಲು ಬೇಕಾಗುತ್ತದೆ ಹಾಗಾದರೆ ಇದನ್ನು ಮಾಡುವ ವಿಧಾನ ಒಂದು ಬಕೆಟ್ ಗೆ ಉಗುರು ಬೆಚ್ಚಗಿನ ನೀರನ್ನು ಹಾಕಿ ಅದಕ್ಕೆ ಉಪ್ಪು ಮತ್ತು ಸ್ಪಟಿಕದ ಕಲ್ಲು ಎರಡನ್ನು ಹಾಕಿ ಕರಗಲು ಬಿಡ ಬೇಕು ನಂತರ ಬಣ್ಣ ಹೋಗುವಂತಹ ಬಟ್ಟೆಯನ್ನು ಆ ನೀರಿನಲ್ಲಿ ಇಟ್ಟು ಅರ್ಧಗಂಟೆಗಳ ಕಾಲ ನೆನೆಯಲು ಬಿಡಬೇಕು ನಂತರ ಆ ಬಟ್ಟೆ ಎಷ್ಟು ಬಣ್ಣ ಬಿಡಬೇಕೋ ಕೇವಲ ಅಷ್ಟನ್ನು ಮಾತ್ರ ಬಿಡುತ್ತದೆ ನಂತರ ಆ ಬಟ್ಟೆಯನ್ನು ತಣ್ಣೀರಿನಿಂದ ತೊಳೆದರೆ ಆ ಬಟ್ಟೆಯಿಂದ ಯಾವುದೇ ಬಣ್ಣ ಹೋಗುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">