ಕಾಂತಾರದ ಈ ಲೀಲಾ ಸಾಮಾನ್ಯ ಹುಡುಗಿಯಲ್ಲ ಸಪ್ತಮಿ ಗೌಡರ ಹಿನ್ನಲೆ ಗೊತ್ತಾದರೆ ನಿಬ್ಬೆರಗಾಗುತ್ತೀರಾ..ಖಡಕ್ ಆಫೀಸರ್ ಮಗಳು... - Karnataka's Best News Portal

ಖಡಕ್ ಆಫೀಸರ್ ಮಗಳು ರಾಷ್ಟ್ರೀಯ ಈಜು ಪಟು ಯಾರು ಗೊತ್ತ ಈ ಸಪ್ತಮಿ ಗೌಡ ??ಸಪ್ತಮಿ ಗೌಡ ತುಂಬಾ ಜನರಿಗೆ ಪರಿಚಯ ಆಗಿರುವುದಿಲ್ಲ ಆದರೆ ಲೀಲಾ ಎಂಬ ಹೆಸರು ಕೇಳಿದರೆ ಖಂಡಿತವಾಗಿಯೂ ನಿಮಗೆ ಇವರ ಪರಿಚಯ ಆಗುತ್ತದೆ ಕಾಂತಾರ ಸಿನಿಮಾದಲ್ಲಿ ಲೀಲಾ ಪಾತ್ರದಲ್ಲಿ ಖುದ್ದಾಗಿ ನಟಿಸಿದ್ದು ಇದೇ ಸಪ್ತಮಿ ಗೌಡ ಸಿನಿ ಪ್ರೇಕ್ಷಕರು ಸಪ್ತಮಿ ಗೌಡ ಅವರನ್ನು ಲೀಲಾ ಎಂದು ಪರಿಚಯ ಮಾಡಿಕೊಳ್ಳುತ್ತಿದ್ದಾರೆ ಎಂದರೆ ಅಲ್ಲಿಗೆ ಅವರ ಪಾತ್ರ ಗೆದ್ದಿದೆ ಎಂದು ಅರ್ಥ ಸಪ್ತಮಿ ಗೌಡ ಕಾಂತಾರ ಸಿನಿಮಾದಲ್ಲಿ ಲೀಲಾ ಎಂಬ ಪಾತ್ರದಲ್ಲಿ ಅಕ್ಷರಶಃ ಜೀವಿಸಿದ್ದಾರೆ ಹಳ್ಳಿ ಹುಡುಗಿಯಾಗಿ ಫಾರೆಸ್ಟ್ ಗಾರ್ಡ್ ಆಗಿ ಅದ್ಭುತವಾಗಿ ಅಭಿನಯಿಸಿದ್ದಾರೆ ಸಪ್ತಮಿ ತಮಗೆ ಕೊಟ್ಟ ಪಾತ್ರಕ್ಕೆ ಎಲ್ಲೂ ಕೂಡ ಚುತಿ ಬಾರದಂತೆ ನಟಿಸಿದ್ದಾರೆ ರಿಷಬ್ ಶೆಟ್ಟಿ ಅವರಿಗೆ ಸಮನಾಗಿ ಅಭಿನಯಿಸಿದ್ದಾರೆ.

ಕಾಂತಾರ ಸಿನಿಮಾವು ಗೆದ್ದಿದೆ ಲೀಲಾ ಪಾತ್ರವೂ ಕೂಡ ಗೆದ್ದಿದೆ ಕಾಂತಾರ ಸಿನಿಮಾದಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ಮಿಂಚಿದ ಸಪ್ತಮಿ ಇವರು ಸಾಮಾನ್ಯ ಹುಡುಗಿ ಅಲ್ಲ ಅವರ ಸಾಧನೆ ದೊಡ್ಡ ಮಟ್ಟಕ್ಕೆ ಇದೆ ಅಷ್ಟೇ ಅಲ್ಲ ಸಪ್ತಮಿ ಅವರ ಅಪ್ಪ ಕೂಡ ಕರ್ನಾಟಕ ದಲ್ಲಿ ವಿಶೇಷ ಸ್ಥಾನವನ್ನು ಪಡೆದವರು ಹಾಗಾದರೆ ಈ ಸಪ್ತಮಿ ಗೌಡ ಯಾರು ಅವರು ಮಾಡಿರುವ ಸಾಧನೆ ಎಂತದ್ದು ಹಾಗೂ ಇವರು ಯಾರ ಮಗಳು ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಈ ಕೆಳಗಿನಂತಿದೆ.ಸಪ್ತಮಿ ಕಾಂತಾರ ಚಿತ್ರದಲ್ಲಿ ಲೀಲಾ ಪಾತ್ರದಲ್ಲಿ ಮಿಂಚಿದ್ದಾರೆ ಈ ಪಾತ್ರ ನೋಡಿರುವ ಹುಡುಗರು ನನಗೂ ಕೂಡ ಇಂತಹ ಹುಡುಗಿಯೇ ಸಿಗಲಿ ಎಂದು ಕೇಳಿಕೊಳ್ಳುತ್ತಿ ದ್ದಾರೆ ಅಷ್ಟರಮಟ್ಟಿಗೆ ಲೀಲಾ ಅವರು ತಮ್ಮ ಪಾತ್ರವನ್ನು ನಿಭಾಯಿಸಿದ್ದಾರೆ.

ಹಾಗೂ ಎಲ್ಲರೂ ಕೂಡ ಸಪ್ತಮಿ ಅವರ ಪಾತ್ರಕ್ಕೆ ಮಾರು ಹೋಗಿದ್ದಾರೆ ಎಂದು ಹೇಳಿದರೆ ತಪ್ಪಾಗ ಲಾರದು ಅಂದ ಹಾಗೆ ಸಪ್ತಮಿ ಗೌಡ ಅವರು ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿದ್ದು 2020 ರಲ್ಲಿ ಡಾಲಿ ಧನಂಜಯ್ ಅವರ ಅಭಿನಯದ ಪಾಪ್ಕಾರ್ನ್ ಮಂಕಿ ಟೈಗರ್ ಚಿತ್ರದ ಮೂಲಕ ಸಪ್ತಮಿ ಗೌಡ ಅವರು ಸಿನಿಮಾಗೆ ಕಾಲಿಟ್ಟಿದ್ದು ಮೊದಲ ಚಿತ್ರದಲ್ಲಿಯೇ ಸಪ್ತಮಿ ಗೌಡ ಅವರು ತಮಗೆ ಕೊಟ್ಟಿದ್ದಂತಹ ಪಾತ್ರಕ್ಕೆ ನ್ಯಾಯ ದೊರಕಿಸಿಕೊಡುತ್ತಾರೆ ಈ ಚಿತ್ರದಲ್ಲಿ ಮಾಸ್ ಆಗಿ ನಟನೆ ಮಾಡಿದ್ದ ಸಪ್ತಮಿ ಪಡ್ಡೆ ಹುಡುಗರಿಗೆ ಇಷ್ಟ ಆಗುತ್ತಾರೆ ಸಪ್ತಮಿ ಅವರ ರಗಡ್ ಮಾತಿಗೆ ಪ್ರೇಕ್ಷಕರು ಕ್ಲೀನ್ ಬೋಲ್ಡ್ ಆಗಿದ್ದರು ಈ ಸಿನಿಮಾ ಆದ ನಂತರ ಹಲವು ಆಫರ್ ಗಳು ಸಪ್ತಮಿ ಅವರಿಗೆ ಬರುತ್ತದೆ ಆದರೆ ಪಾತ್ರ ಮತ್ತು ಸಿನಿಮಾಗಳನ್ನು ಆಯ್ಕೆ ಮಾಡಿ ಕೊಳ್ಳುವಾಗ ಇವರು ತುಂಬಾ ಯೋಚನೆ ಮಾಡುತ್ತಾರೆ ಎಂದು ಹೇಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗೆ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *