ಮನೆ ಬಿಟ್ಟ ಬಗ್ಗೆ ರವಿಚಂದ್ರನ್ ಕಣ್ಣೀರು ಹಾಕಿದ ರವಿಚಂದ್ರನ್.. ಎಲ್ಲಾ ಕಳೆದುಕೊಂಡೆ..ಎಂದು ಭಾವುಕರಾಗಿ ಈಗಿರುವ ಮನೆ ಏನು ಮಾಡಲಿದ್ದಾರೆ ನೀವೆ ನೋಡಿ. - Karnataka's Best News Portal

ಮನೆ ಬಿಟ್ಟ ಬಗ್ಗೆ ಮಾತಾಡಿ ಕಣ್ಣೀರು ಹಾಕಿದ ರವಿಚಂದ್ರನ್ -ಎಲ್ಲಾ ಕಳೆದುಕೊಂಡೆ||ಕನ್ನಡ ಚಿತ್ರರಂಗದಲ್ಲಿ ರವಿಚಂದ್ರನ್ ಅವರ ಹೆಸರನ್ನು ಹೇಳಿದ ತಕ್ಷಣ ಪ್ರತಿಯೊಬ್ಬ ಹೆಣ್ಣು ಮಕ್ಕಳು ಕೂಡ ಅವರತ್ತ ನೋಡುವಂತೆ ನಟನೆಯನ್ನು ಮಾಡುತ್ತಿದ್ದರು ಇವರು ತಮ್ಮ ಜೀವನ ದುದ್ದಕ್ಕೂ ಸಿನಿಮಾರಂಗದಲ್ಲಿ ಯೇ ತಮ್ಮ ಜೀವನವನ್ನೇ ಸಾಗಿಸಿಕೊಂಡು ಬಂದಿದ್ದಾರೆ ಇವರು ಎಷ್ಟು ಆಸ್ತಿ ಮಾಡಿದ್ದೇನೆ ಎನ್ನುವುದು ಮುಖ್ಯ ಅಲ್ಲ ಆದರೆ ನಾನು ಸಿನಿಮಾವನ್ನು ಹೇಗೆ ಮಾಡಿದ್ದೀನಿ ಎನ್ನುವುದು ಮುಖ್ಯ ಎಂಬ ಮಾತುಗಳನ್ನು ಹೇಳುತ್ತಾರೆ ಹೌದು ರವಿಚಂದ್ರನ್ ಅವರು ನಮ್ಮ ಕನ್ನಡ ಚಿತ್ರರಂಗದಲ್ಲಿ ಹೆಸರಾಂತ ನಟ ಹಾಗೂ ನಿರ್ದೇಶಕ ಇವರು ತಮ್ಮ ಜೀವನದಲ್ಲಿ ಹಣವನ್ನು ಹೆಚ್ಚಾಗಿ ವ್ಯರ್ಥ ಮಾಡಿದ್ದಾರೆ ಎಂದರೆ ಅದು ಕೇವಲ ಸಿನಿಮಾಗೆ ಮಾತ್ರ ಹೌದು ಇವರ ಬದುಕೇ ಸಿನಿಮಾ ಆಗಿದೆ ಆದ್ದರಿಂದಲೇ ಇವರು ಎಲ್ಲಾ ಹಣಗಳನ್ನು ಕೂಡ ಸಿನಿಮಾದಲ್ಲಿ ಹಾಕುತ್ತಾರೆ.

ಇತ್ತೀಚಿಗೆ ಝೀ ಕನ್ನಡದ ಒಂದು ಕಾರ್ಯಕ್ರಮದಲ್ಲಿ ಬಂದಂತಹ ರವಿಚಂದ್ರನ್ ಅವರು ಕೆಲವೊಂದಷ್ಟು ಮಾತುಗಳನ್ನು ಹೇಳುತ್ತಾ ಭಾವುಕರಾಗುತ್ತಾರೆ ಹಾಗಾದರೆ ಅಂತಹ ಮಾತುಗಳು ಏನು ಅವರು ಯಾವ ಕಾರಣಕ್ಕಾಗಿ ತಮ್ಮ ಮನೆಯನ್ನು ಮಾರಿ ಕೊಂಡಿದ್ದಾರೆ ಹೀಗೆ ಇಂತಹ ಎಲ್ಲಾ ಪ್ರಶ್ನೆಗಳಿಗೂ ಈ ಕೆಳಗಿನಂತೆ ಉತ್ತರವನ್ನು ನೋಡೋಣ ರವಿಚಂದ್ರನ್ ಅವರು ಈ ಕಾರ್ಯಕ್ರಮದಲ್ಲಿ ಮಾತನಾಡುವಾಗ ಸಿನಿಮಾದ ಬಗ್ಗೆ ಬಹಳ ಮುಖ್ಯವಾಗಿ ಹೇಳುತ್ತಾರೆ ನಾನು ನನ್ನ ಜೀವನದಲ್ಲಿ ಏನನ್ನೇ ಮಾರಿಕೊಂಡಿದ್ದರು ಕೂಡ ಅದು ಕೇವಲ ಸಿನಿಮಾಕ್ಕೆ ಮಾತ್ರ ಅದನ್ನು ಪ್ರೇಕ್ಷಕರು ನೋಡಿ ಗೆಲ್ಲಿಸಲಿಲ್ಲ ನಮ್ಮ ಕನ್ನಡ ಚಿತ್ರರಂಗ ಯಾವ ಚಿತ್ರರಂಗಕ್ಕೂ ಕೂಡ ಕಡಿಮೆ ಇಲ್ಲ ಎನ್ನುವ ಹೆಸರನ್ನು ಪಡೆದುಕೊಳ್ಳಬಾರದು ಎಂಬ ಉದ್ದೇಶ ದಿಂದ ನಾನು ಎಲ್ಲಾ ಹಣವನ್ನು ಸಿನಿಮಾದಲ್ಲಿ ಹಾಕುತ್ತೇನೆ.

ಆದರೆ ನಾನು ಹಾಕಿದಂತಹ ಬಂಡವಾಳ ಎಲ್ಲ ವ್ಯರ್ಥ ಆಗಿರುವುದು ಪ್ರೇಕ್ಷಕರಿಂದ ಎಂದು ಹೇಳುತ್ತಾ ಭಾವುಕ ರಾಗುತ್ತಾರೆ ಹೌದು ಪ್ರೇಕ್ಷಕರು ರವಿಚಂದ್ರನ್ ಅವರು ಮಾಡಿದಂತಹ ಕೆಲವೊಂದು ಸಿನಿಮಾಗಳು ಅಷ್ಟೊಂದು ಜನಪ್ರಿಯತೆಯನ್ನು ಪಡೆಯಲಿಲ್ಲ ಇದರಿಂದ ಅವರಿಗೆ ಯಾವುದೇ ರೀತಿಯಾದಂತಹ ಲಾಭ ಬರಲಿಲ್ಲ ಇದರಿಂದ ಅವರು ಹೆಚ್ಚಿನ ಹಣಕಾಸ ನ್ನು ಕಳೆದುಕೊಳ್ಳುವಂತಹ ಸನ್ನಿವೇಶ ಬರುತ್ತದೆ ಅದರಲ್ಲೂ ಇತ್ತೀಚಿಗಷ್ಟೇ ರವಿಚಂದ್ರನ್ ಅವರು ಇದ್ದಿದ್ದ ಮನೆಯನ್ನು ಕೂಡ ಮಾರಿಕೊಂಡಿದ್ದಾರೆ ಎಂದು ಕೆಲವೊಂದಷ್ಟು ಸುದ್ದಿ ಸಮಾಚಾರ ಇದೆ ಹೌದು ಈ ವಿಷಯಕ್ಕೆ ಸಂಬಂಧಪಟ್ಟಂತೆ ರವಿಚಂದ್ರನ್ ಅವರು ಹೌದು ಮನೆಯನ್ನು ಮಾರಿದ್ದೇನೆ ಆದರೆ ಅದು ಕೇವಲ ನಿಮ್ಮ ಉದ್ದೇಶದಿಂದ ಅಂದರೆ ನೀವು ಸಿನಿಮಾವನ್ನು ನೋಡಲಿ ನಾನು ಸಿನಿಮಾವನ್ನು ಮಾಡುತ್ತೇನೆ ಎನ್ನುವ ಉದ್ದೇಶದಿಂದ ಮನೆಯನ್ನು ಮಾರಿಕೊಂಡಿದ್ದೇನೆ ಹೊರತು ನಾನು ನನ್ನ ಕಷ್ಟಕ್ಕೆ ಮಾರಿಕೊಂಡಿಲ್ಲ ಎಂದು ಹೇಳುವುದರ ಮುಖಾಂತರ ಎಲ್ಲರ ಮುಂದೆ ರವಿಚಂದ್ರನ್ ಅವರು ಭಾವುಕರಾಗುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *