ಗುರುವ ಬುಳ್ಳ ರಾಂಪ ಸುಂದರ ಕಾಂತಾರದಲ್ಲಿರುವ ಇವರೆಲ್ಲಾ ಯಾರು ? ಇವರ ಹಿನ್ನೆಲೆ ಏನು ಎಂತಾ ಕಲಾವಿದರು ಗೊತ್ತಾ ? » Karnataka's Best News Portal

ಗುರುವ ಬುಳ್ಳ ರಾಂಪ ಸುಂದರ ಕಾಂತಾರದಲ್ಲಿರುವ ಇವರೆಲ್ಲಾ ಯಾರು ? ಇವರ ಹಿನ್ನೆಲೆ ಏನು ಎಂತಾ ಕಲಾವಿದರು ಗೊತ್ತಾ ?

ಗುರುವ ಬುಳ್ಳ ರಾಂಪ ಸುಂದರ ಕಾಂತಾರದಲ್ಲಿ ಬರುವ ಇವರೆಲ್ಲ ಯಾರು? ಎಂಥ ನಟರು ಗೊತ್ತಾ ಇವರು?
ಕಾಂತರಾ ಸಿನಿಮಾ ದೇಶದಲ್ಲಿ ಕಾಡ್ಗಿಚ್ಚಿನಂತೆ ದೇಶದ ಮೂಲೆ ಮೂಲೆಯನ್ನು ಕೂಡ ತಲುಪುತ್ತಿದೆ ಕಾಂತಾರ ದ ಅಬ್ಬರಕ್ಕೆ ಬಾಕ್ಸ್ ಆಫೀಸ್ ಧೂಳಿಪಟವಾಗಿದೆ ಎಷ್ಟು ಕಲೆಕ್ಷನ್ ಆಗಿದೆ ಎನ್ನುವ ಲೆಕ್ಕ ಕೂಡ ಸಿಗುತ್ತಿಲ್ಲ ಅಂದಾಜಿನ ಪ್ರಕಾರ ಈ ಕಲೆಕ್ಷನ್ 50 ಕೋಟಿ ದಾಟಿದೆ ಎನ್ನಲಾಗುತ್ತಿದೆ ಕನ್ನಡ ಸಿನಿಮಾ ಒಂದು ಈ ಮಟ್ಟಿಗೆ ಕಲೆಕ್ಷನ್ ಮಾಡುತ್ತಿರುವುದು ಇದೇ ಮೊದಲು ಎಲ್ಲರೂ ಪ್ಯಾನ್ ಇಂಡಿಯಾ ಮಾಡಿ ಉತ್ತರ ಭಾರತದ ಪ್ರೇಕ್ಷಕರನ್ನು ಸೆಳೆಯುತ್ತಿದ್ದರು ಆದರೆ ಕನ್ನಡ ಸಿನಿಮಾ ಒಂದು ಇದೀಗ ಪ್ರೇಕ್ಷಕರ ಒತ್ತಾಯದ ಮೇರೆಗೆ ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತಿದೆ ಬೇರೆ ಬೇರೆ ಭಾಷೆಗ ಳಿಗೆ ಡಬ್ಬಿಂಗ್ ಮಾಡಿ ಎನ್ನುವ ಬೇಡಿಕೆ ಬರುತ್ತಿದೆ ಒಂದೇ ಮಾತಿನಲ್ಲಿ ಹೇಳಬೇಕು ಎಂದರೆ.

ಕಾಂತರಾ ಇತಿಹಾಸವನ್ನು ಸೃಷ್ಟಿಸಿದೆ ಹಾಗೂ ಕಾಂತರಾ ಸಿನಿಮಾ ಇವತ್ತು ಈ ಮಟ್ಟಿಗೆ ಗೆಲ್ಲುವುದಕ್ಕೆ ಅದರ ಪಾತ್ರವರ್ಗ ಕೂಡ ಕಾರಣ ಸಿನಿಮಾದಲ್ಲಿರುವ ಎಲ್ಲ ಪಾತ್ರಗಳನ್ನು ಕೂಡ ಅಚ್ಚುಕಟ್ಟಾಗಿ ಮಾಡಲಾಗಿದೆ ಈ ಸಿನಿಮಾದಲ್ಲಿ ಕೆಲವೊಂದಷ್ಟು ದಿಗ್ಗಜ ನಟರು ಇದ್ದರೆ ಇನ್ನು ಕೆಲವರು ಉದಯೋನ್ಮುಖ ನಟರು ಕೂಡ ಇದ್ದಾರೆ ಈ ಪ್ರತಿಭೆಗಳು ಅಕ್ಷರ ಸಹ ಪ್ರಜ್ವಲಿಸಿದೆ ಅಜಿತ್ ಕುಮಾರ್ ಕಿಶೋರ್ ಸಪ್ತಮಿ ಗೌಡ ಪ್ರಮೋದ್ ಶೆಟ್ಟಿ ಇವರೆಲ್ಲ ಮೊದಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದವರು ಇವರ ಜೊತೆ ರಿಷಬ್ ಶೆಟ್ಟಿ ಅವರ ತಾಯಿಯ ಪಾತ್ರ ಮಾಡಿದವರು ಚಿತ್ರರಂಗಕ್ಕೆ ಹೊಸಬರು ಗುರುವನ ಪಾತ್ರಧಾರಿ ದೊಡ್ಡ ತೆರಿಗೆ ಹೊಸಬರು ಹಾಗಾದರೆ ಕಾಂತಾರದಲ್ಲಿ ಈ ಅದ್ಭುತ ಪಾತ್ರಗಳನ್ನು ಮಾಡಿರುವ ಪ್ರತಿಭೆಗಳು ಯಾರು ಅವರ ಹಿನ್ನೆಲೆಗಳೇನು ಎಂಬುದರ ಸಂಪೂರ್ಣ ಮಾಹಿತಿಯ ನ್ನು ಈ ಕೆಳಗಿನಂತೆ ನೋಡೋಣ.

WhatsApp Group Join Now
Telegram Group Join Now
See also  ಫ್ಯಾಟಿ ಲಿವರ್ ಗೆ ತಲೆ ಕೆಡಿಸಿಕೊಳ್ಳಬೇಡಿ.ಈ ಆಹಾರಗಳನ್ನು ತಿನ್ನೋದು ಬಿಟ್ಟರೆ ಲಿವರ್ ಚೆನ್ನಾಗಿರುತ್ತದೆ..

ಕಾಂತರಾ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅಂದರೆ ಶಿವನ ತಮ್ಮನ ಪಾತ್ರ ಗುರು ಗುರುವನಕೂಡ ಪ್ರೇಕ್ಷಕರ ಮನವನ್ನು ಮುಟ್ಟಿದೆ ಗುರುವನ ಸೌಮ್ಯ ಸ್ವಭಾವದ ಅಭಿನಯವನ್ನು ನೋಡಿ ಸಿನಿಪ್ರೇಕ್ಷಕರು ಮೆಚ್ಚಿಕೊಂಡಿ ದ್ದಾರೆ ಈ ಗುರುವನ ಪಾತ್ರ ಮಾಡಿದ್ದು ಸ್ವರಾಜ್ ಶೆಟ್ಟಿ ಬಿಗ್ ಸ್ಕ್ರೀನ್ ಗೆ ಇವರು ಹೊಸಬರು ಮೊದಲ ಬಾರಿಗೆ ಸಿನಿಮಾದಲ್ಲಿ ಪಾತ್ರ ಮಾಡುತ್ತಿದ್ದಾರೆ ಎನ್ನುವ ಸಣ್ಣದೊಂದು ಅನುಮಾನವೂ ಕೂಡ ಇವರಲ್ಲಿ ಕಾಣಲೇ ಇಲ್ಲ ಗುರುವನ ಪಾತ್ರಧಾರಿಯಾದ ಸ್ವರಾಜ್ ತುಳುನಾಡಿನಲ್ಲಿ ದೈವ ನರ್ಥಕರು ಹೇಗೆ ಕಾಣಿಸಿ ಕೊಳ್ಳುತ್ತಾರೋ ಅದೇ ರೀತಿ ಸ್ವರಾಜ್ ಕಾಣಿಸಿಕೊಂಡಿ ದ್ದಾರೆ ಇವರ ಅಭಿನಯವನ್ನು ನೋಡಿದರೆ ಎದ್ದು ನಿಂತು ಕೈ ಮುಗಿಯೋಣ ಅನ್ನಿಸುವುದು ಉಂಟು ಹಾಗಂತ ಸ್ವರಾಜ್ ಶೆಟ್ಟಿ ಅವರಿಗೆ ಅಭಿನಯ ಹೊಸದೇ ನು ಅಲ್ಲ ಇವರು ಕನ್ನಡದ 2 ಧಾರವಾಹಿಯಲ್ಲಿ ಲೀಡ್ ರೋಲ್ ಗಳನ್ನು ಕೂಡ ಮಾಡಿದವರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">