35 ಲೀಟರ್ ಮಾತ್ರ ಹಿಡಿಯೊ ಟ್ಯಾಂಕಲ್ಲಿ 55 ಲೀಟರ್ ಪೆಟ್ರೋಲ್ ಹೇಗೆ ತುಂಬಿಸ್ತಾನೆ.ಪೆಟ್ರೋಲ್ ಹಾಕಿಸಿಕೊಳ್ಳವ ಮುಂಚೆ ವಿಡಿಯೋ ನೋಡಿ.. » Karnataka's Best News Portal

35 ಲೀಟರ್ ಮಾತ್ರ ಹಿಡಿಯೊ ಟ್ಯಾಂಕಲ್ಲಿ 55 ಲೀಟರ್ ಪೆಟ್ರೋಲ್ ಹೇಗೆ ತುಂಬಿಸ್ತಾನೆ.ಪೆಟ್ರೋಲ್ ಹಾಕಿಸಿಕೊಳ್ಳವ ಮುಂಚೆ ವಿಡಿಯೋ ನೋಡಿ..

ಪೆಟ್ರೋಲ್ ಹಾಕಿಸಿಕೊಳ್ಳುವ ಮುಂಚೆ ಇದನ್ನು ತಿಳಿದುಕೊಳ್ಳಿ ||
ಈಗಿನ ದಿನಗಳಲ್ಲಿ ಯಾವುದೇ ಕೆಲಸವನ್ನು ಮಾಡ ಬೇಕಾದರೂ ಬೈಕ್ ಕಾರ್ ಬಸ್ಸು ಆಟೋ ಇವುಗಳಲ್ಲಿ ಯಾವುದಾದರೂ ಒಂದು ಇರಲೇಬೇಕು ಇವು ಇಲ್ಲದೆ ಇದ್ದರೆ ಅಂದಿನ ಎಲ್ಲಾ ಕೆಲಸಗಳು ನಿಂತು ಹೋಗುತ್ತವೆ ಆದರೆ ಪೆಟ್ರೋಲ್ ಮತ್ತು ಡೀಸೆಲ್ ನ ಬೆಲೆ ಗಗನಕ್ಕೆ ಏರುತ್ತಿದೆ ಇದರಿಂದ ಈ ವಾಹನಗಳನ್ನು ನೋಡುತ್ತಾ ಇದ್ದರೆ ಭಯ ಆಗುತ್ತದೆ ಆದರೆ ತಪ್ಪುವುದಿಲ್ಲ ಮಕ್ಕಳ ನ್ನು ಶಾಲೆಗೆ ಬಿಟ್ಟು ಬರುವುದಕ್ಕೆ ತರಕಾರಿ ಗಳನ್ನು ತರುವುದಕ್ಕೆ ಆಫೀಸ್ ಗೆ ಹೋಗುವುದಕ್ಕೆ ಹೀಗೆ ಎಲ್ಲಿಗೆ ಹೋದರು ಕೂಡ ವಾಹನ ಇರಲೇಬೇಕು ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮೇಲೆ ಎಷ್ಟೋ ಮೀಮ್ಸ್ ಟ್ರೋಲಿಂಗ್ಸ್ ಬಂದಿದೆ ಈ ಎಲ್ಲ ಟೀಕೆಗಳನ್ನು ಪರಿಸ್ಥಿತಿ ಗಳನ್ನು ನೋಡಿದ ಸರ್ಕಾರ ಸ್ವಲ್ಪ ಮಟ್ಟಿಗೆ ಬೆಲೆ ಇಳಿಕೆ ಮಾಡುತ್ತದೆ ಇಲ್ಲಿಯವರೆಗೂ ಎಲ್ಲಾ ಚೆನ್ನಾಗಿ ಇದೆ ಆದರೆ ಪೆಟ್ರೋಲ್ ಅನ್ನು ಹಾಕಿಸಿಕೊಳ್ಳುವುದಕ್ಕೆ ಬಂಕ್ ಗೆ ಹೋದರೆ ಅಲ್ಲಿ ನಡೆಯುವ ಮೋಸಗಳು ಒಂದಲ್ಲ ಎರಡಲ್ಲ.

ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಪೆಟ್ರೋಲ್ ಮತ್ತು ಡೀಸೆಲ್ ಗೆ ಸುರಿಯುವ ಪರಿಸ್ಥಿತಿ ಬಂದಿದೆ ಆದರೆ ಪೆಟ್ರೋಲ್ ಬoಕ್ ಗಳಲ್ಲಿ ನಡೆಯುವ ಮೋಸ ಗಳ ಬಗ್ಗೆ ಸ್ವಲ್ಪ ತಿಳುವಳಿಕೆ ಇದ್ದರೆ ಆ ಮೋಸಗಳಿಂದ ತಪ್ಪಿಸಿಕೊಳ್ಳಬಹುದು. ಹಾಗಾದರೆ ಈ ದಿನ ನಾವು ಪೆಟ್ರೋಲ್ ಬಂಕ್ ಗಳಲ್ಲಿ ಹೇಗೆ ಮೋಸ ಮಾಡುತ್ತಾರೆ ಹಾಗೂ ಪೆಟ್ರೋಲ್ ಬಂಕ್ ಗೆ ಸಂಬಂಧಿಸಿದಂತಹ ಕೆಲವೊಂದು ಮುಖ್ಯ ಮಾಹಿತಿಗಳನ್ನು ತಿಳಿದುಕೊಳ್ಳು ತ್ತಾ ಹೋಗೋಣ.ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಗಳ ಬೆಲೆಯನ್ನು ಎಷ್ಟೇ ಹೆಚ್ಚಿಸಿದರು ಲೈನ್ ನಲ್ಲಿ ನಿಂತು ಕೊಂಡು ಹಾಕಿಸಿಕೊಳ್ಳುವುದು ತಪ್ಪುವುದಿಲ್ಲ ಯಾಕೆಂದರೆ ನಮ್ಮ ಅವಶ್ಯಕತೆಗಳು ನಮ್ಮ ಪರಿಸ್ಥಿತಿ ಗಳು ಹಾಗೆ ಇರುತ್ತದೆ ದರ ಹೆಚ್ಚಳದಿಂದ ಒಂದು ಕಡೆ ನಷ್ಟ ಆಗುತ್ತಿದ್ದರೆ.

WhatsApp Group Join Now
Telegram Group Join Now
See also  ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ

ಮತ್ತೊಂದು ಕಡೆ ಪೆಟ್ರೋಲ್ ಬಂಕ್ ನವರು ಮಾಡುವ ಮತ್ತಷ್ಟು ಮೋಸಗಳು ಮತ್ತೊಂದು ಕಡೆ ಆಗುತ್ತಿದೆ ಆದರೆ ಎಲ್ಲ ಪೆಟ್ರೋಲ್ ಬಂಕ್ ನವರು ಹೀಗೆ ಮಾಡುತ್ತಾರೆ ಎಂದು ಹೇಳುವುದು ನಮ್ಮ ಉದ್ದೇಶ ವಲ್ಲ ಒಂದು ಬಂಕಿಗೆ ಪೆಟ್ರೋಲ್ ಗೆ ಎಂದು ಹೋದ ವ್ಯಕ್ತಿ ತನಗಾದ ಮೋಸವನ್ನು ಎಲ್ಲರಿಗೂ ಹೇಳುತ್ತಾನೆ ಆತ ಪೆಟ್ರೋಲ್ ಗೋಸ್ಕರ ಕಾರು ತೆಗೆದುಕೊಂಡು ಬಂಕ್ ಗೆ ಹೋಗುತ್ತಾನೆ ಅಲ್ಲಿರುವಂತಹ ವರ್ಕರ್ ಗೆ ಟ್ಯಾಂಕ್ ಪೂರ್ತಿ ಭರ್ತಿ ಮಾಡು ಎಂದು ಹೇಳುತ್ತಾನೆ ಪೆಟ್ರೋಲ್ ತುಂಬಿಸಿದ ನಂತರ ಕಾರ್ ಒಳಗೆ ಇರುವ ವ್ಯಕ್ತಿ ಎಷ್ಟಾಯಿತು ಎಂದು ಕೇಳಿದಾಗ 55 ಲೀಟರ್ ಪೆಟ್ರೋಲ್ ಅನ್ನ ತುಂಬಿಸಿದ್ದೇನೆ ಎಂದು ಹೇಳುತ್ತಾನೆ ವರ್ಕರ್ ಆದರೆ ಈ ವಿಷಯ ತಿಳಿದಂತಹ ವ್ಯಕ್ತಿ ತನಗೆ ಮೋಸ ಆಗುತ್ತಿದೆ ಎಂದು ಗೊತ್ತಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">