ಕೇಂದ್ರ ಸರ್ಕಾರದ ಮೂರು ಹೊಸ ಯೋಜನೆಗಳು ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳಿಗೆ 60 ವರ್ಷ ಮೇಲ್ಪಟ್ಟವರಿಗೆ .ಎಲ್ಲರಿಗೂ ಸುವರ್ಣವಕಾಶ.. - Karnataka's Best News Portal

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಮೂರು ಯೋಜನೆಗಳು ||ಮೊದಲನೆಯದಾಗಿ ಕೇಂದ್ರ ಸರ್ಕಾರವು ಜಾರಿಗೆ ತಂದಿರುವಂತಹ ಮೂರು ಯೋಜನೆಗಳು ಯಾವುದು ಎಂದು ನೋಡುವುದಾದರೆ ಮೊದಲನೆಯದು ಸುಕ ನ್ಯಾ ಸಮೃದ್ಧಿ ಯೋಜನೆ ಎರಡನೆಯದು ಸಾರ್ವಜನಿಕ ಭವಿಷ್ಯ ನಿಧಿ ಮೂರನೇಯದು ಹಿರಿಯ ನಾಗರಿಕರ ಉಳಿತಾಯ ಯೋಜನೆ ಹಾಗಾದರೆ ಈ ಮೂರು ಯೋಜನೆಗಳ ಬಗ್ಗೆ ಕೆಲವೊಂದಷ್ಟು ಮಾಹಿತಿಯನ್ನು ಈ ಕೆಳಗೆ ತಿಳಿಯೋಣ ಮೊದಲನೆಯದಾಗಿ ಈ ಯೋಜನೆಯನ್ನು ಹಾಕುವುದಕ್ಕೆ ಯಾರು ಯಾರು ಅರ್ಹರು ಹಾಗೂ ಎಷ್ಟು ವಯಸ್ಸಿನವರು ಈ ಒಂದು ಯೋಜನೆಯನ್ನು ಉಪಯೋಗಿಸಿಕೊಳ್ಳಬಹುದು ಹಾಗೂ ಈ ಯೋಜನೆಯನ್ನು ಮಾಡಿಸುವುದಕ್ಕೆ ಯಾವುದೆಲ್ಲ ದಾಖಲೆಗಳು ಬೇಕು ಹೀಗೆ ಈ ವಿಷಯಕ್ಕೆ ಸಂಬಂಧಪಟ್ಟಂತಹ ಹಲವಾರು ಮಾಹಿತಿಯನ್ನು ಈ ಕೆಳಗಿನಂತೆ ಒಂದೊಂದಾಗಿ ತಿಳಿದುಕೊಳ್ಳುತ್ತಾ ಹೋಗೋಣ ಮೊದಲನೆಯದಾಗಿ ಸುಖನ್ಯ ಸಮೃದ್ಧಿ ಯೋಜನೆ ಯಲ್ಲಿ ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲ ವಿಧಾನಗಳು ಇದೆ ಎಂದರೆ.

ಮೊದಲನೆಯದಾಗಿ ಸುಕನ್ಯಾ ಸಮೃದ್ಧಿ ಯೋಜನೆ ಯಲ್ಲಿ ಕೇವಲ ಹೆಣ್ಣು ಮಕ್ಕಳು ಮಾತ್ರ ಅರ್ಜಿಯನ್ನು ಹಾಕಬಹುದಾಗಿದ್ದು ಅದರಲ್ಲೂ 10 ವರ್ಷದ ಒಳಗಡೆ ಇರುವಂತಹ ಮಕ್ಕಳಿಗೆ ಮಾತ್ರ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಅವಕಾಶ ಇದೆ ಮತ್ತು ನಿಮ್ಮ ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ಇದ್ದರೆ ಅವರಿಬ್ಬರ ಹೆಸರಲ್ಲಿಯೂ ಕೂಡ ಈ ಒಂದು ಸುಕನ್ಯ ಸಮೃದ್ಧಿ ಯೋಜನೆಯ ಅರ್ಜಿಯನ್ನು ಹಾಕಿಸಬಹುದಾ ಗಿದೆ ಕೇಂದ್ರ ಸರ್ಕಾರವು ಈ ಒಂದು ಯೋಜನೆಯನ್ನು ಕೇವಲ ಹೆಣ್ಣು ಮಕ್ಕಳಿಗಾಗಿಯೇ ಜಾರಿಗೆ ತಂದಿದೆ. ಇನ್ನು ಎರಡನೆಯದಾಗಿ ನೋಡುವುದಾದರೆ ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ನೋಡುವುದಾದರೆ ಪ್ರತಿಯೊಬ್ಬ ಭಾರತೀಯನೂ ಕೂಡ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಅವಕಾಶವಿದ್ದು ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾವುದೇ ರೀತಿಯಾದಂತಹ ವಯಸ್ಸಿನ ಅಂತರ ಇರುವುದಿಲ್ಲ ಚಿಕ್ಕ ಮಕ್ಕಳಿನಿಂದ ಹಿಡಿದು ದೊಡ್ಡವರು ಕೂಡ ಅರ್ಜಿಯನ್ನು ಹಾಕಬಹುದಾಗಿದೆ.

ಮೂರನೆಯದಾಗಿ ಸೀನಿಯರ್ ಸಿಟಿಜನ್ ಯೋಜನೆ ಯಲ್ಲಿ ವಯಸ್ಸಿನ ಮಿತಿ 60ವರ್ಷ ವಯಸ್ಸಾಗಿರಬೇಕು ಹಾಗಾದರೆ ಈ ಮೂರು ಯೋಜನೆಯ ಮುಕ್ತಾಯ ಅವಧಿಯನ್ನು ನೋಡುವುದಾದರೆ ಮೊದಲನೇಯ ದಾಗಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ 21 ವರ್ಷ ಮುಕ್ತಾಯಾವಧಿ ಇದ್ದು ನೀವು ಕೇವಲ 14 ವರ್ಷ ಮಾತ್ರ ಹಣವನ್ನು ಪಾವತಿಸಬಹುದು.ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನ ಮೆಚುರಿಟಿ ಪಿರಿಯಡ್ ನೋಡುವುದಾದರೆ 15 ವರ್ಷ ಇನ್ನು ಇದರಲ್ಲಿಯೇ ಮುಂದುವರಿಸಿಕೊಂಡು ಹೋಗುತ್ತೇನೆ ಎಂದರೆ ಇನ್ನೂ ಐದು ವರ್ಷಗಳ ತನಕ ಮುಂದುವರಿಸಿಕೊಂಡು ಹೋಗಬಹುದು. ಇನ್ನು ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕ್ರೀಮ್ ನ ಮೆಚುರಿಟಿ ಪಿರಿಯಡ್ ನೋಡುವುದಾದರೆ 5 ವರ್ಷ ಇನ್ನು ಇದರಲ್ಲಿಯೇ ಮುಂದುವರಿಸಿಕೊಂಡು ಹೋಗುತ್ತೇನೆ ಎಂದರೆ ಇನ್ನೂ 3 ವರ್ಷಗಳ ತನಕ ಮುಂದುವರೆಸಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *