ಹಳೆಯ ಪ್ಲಾಸ್ಟಿಕ್ ಬಾಟಲಿ ಹುಡುಕಲು ಹೋಗಿ ಸಿಕ್ಕಿತು ಚಿನ್ನದ ಮೂಟೆ ಆಮೇಲೆ ಪೋಲಿಸರು ಮಾಡಿದ್ದೇನು...? ಗೊತ್ತಾ - Karnataka's Best News Portal

ಹಳೆಯ ಪ್ಲಾಸ್ಟಿಕ್ ಬಾಟಲಿ ಹುಡುಕಲು ಹೋಗಿ ಸಿಕ್ಕಿತು ಚಿನ್ನದ ಮೂಟೆ|ಆಮೇಲೆ ಪೊಲೀಸರುಕೇರಳ ಸರ್ಕಾರದಿಂದ ನಡೆಸಲ್ಪಡುವ ಓಣಂ ಲಾಟರಿ ಈ ಬಾರಿ ಬಂಪರ್ ಬಹುಮಾನವಾಗಿ ಬರೋಬ್ಬರಿ 25 ಕೋಟಿ ರೂಪಾಯಿಗಳನ್ನು ಘೋಷಿಸಲಾಗಿತ್ತು ಈ ಲಾಟರಿಯಾ ರಿಸಲ್ಟ್ ಪ್ರಕಟವಾಗಿದ್ದು ಒಬ್ಬ ಆಟೋ ಚಾಲಕನ ಜೀವನವನ್ನೇ ಬದಲಾಯಿಸಿದೆ ಹೊಟ್ಟೆಪಾಡಿ ಗಾಗಿ ಆಟೋ ಓಡಿಸುತ್ತಿದ್ದಂತಹ ಈ ಡ್ರೈವರ್ ಇವತ್ತು ಬರೋಬ್ಬರಿ 25 ಕೋಟಿ ರೂಪಾಯಿಯ ಒಡೆಯ ನಾಗಿದ್ದಾನೆ ಈ ವರ್ಷದ ಕೇರಳದ ತಿರುವನಂತಂ ಲಾಟರಿ ಒಬ್ಬ ಬಡ ಆಟೋ ಚಾಲಕನ ಜೀವನವನ್ನೇ ಬದಲಾಯಿಸಿದೆ ತಿರುವನಂತo ಪುರಂ ಶ್ರೀವರಹಂ ನಿವಾಸಿ ಅನುಪ್ ಎನ್ನುವವರು ಓಣಂ ಬಂಪರ್ ಲಾಟರಿಯಲ್ಲಿ ಪ್ರಥಮ ಬಹುಮಾನವಾಗಿ ಬರೋಬ್ಬರಿ 25 ಕೋಟಿ ರೂಪಾಯಿಯನ್ನು ಗೆದ್ದಿದ್ದಾನೆ ಆಟೋ ಚಾಲಕನಾಗಿದ್ದ ಅನೂಪ್ ಎಂದಿನಂತೆ ಕೆಲಸವನ್ನು ಮುಗಿಸಿ ಮನೆಗೆ ಹೋಗಲು ಸಜ್ಜಾಗಿದ್ದನು.

ಅಂದು ತಡರಾತ್ರಿ ಆಗಿದ್ದರಿಂದ ತಿರುವನಂತಪುರಂ ನ ಒಂದು ದೇವಸ್ಥಾನ ಬಳಿಯ ಚಿಕ್ಕ ಚಿಲ್ಲರೆ ಮಾರಾಟ ಮಳಿಗೆಯಿಂದ ಲಾಟರಿ ಟಿಕೆಟ್ ಅನ್ನು ಖರೀದಿ ಮಾಡಿ ದ್ದಾರೆ ಈ ಲಾಟರಿ ಟಿಕೆಟ್ ಅನ್ನು ಲಾಟರಿ ಏಜೆಂಟ್ ತಂಗರಾಜ್ ಎನ್ನುವವರಿಂದ ಖರೀದಿ ಮಾಡಿದ್ದಾರೆ ಇಂದು ಅದೇ ಲಾಟರಿ ಗೆ ಬರೋಬರಿ 25 ಕೋಟಿ ರೂಪಾಯಿ ಬಹುಮಾನವಾಗಿ ಬಂದಿದೆ 30 ವರ್ಷದ ಅನುಪ್ ಅವರ ಮನೆಯಲ್ಲಿ ಪತ್ನಿ ಮಗು ಮತ್ತು ಅವರ ತಾಯಿ ಇದ್ದಾರೆ ಬಡತನದಲ್ಲಿಯೇ ಆಟೋ ಓಡಿಸುತ್ತಿದ್ದ ಅನುಪ್ ಅವರಿಗೆ ಸಂಜೆಯವರೆಗೂ ಲಾಟರಿ ಖರೀದಿಸಲು 500 ರೂಪಾಯಿ ಕೂಡ ಇರಲಿಲ್ಲ ಆದರೆ ಅವನ ಮಗಳು ಮನೆಯಲ್ಲಿ ಒಂದು ಮಡಿಕೆಯಲ್ಲಿ ಹಣವನ್ನು ಕೂಡಿಡುತ್ತಿದ್ದಳು ಆ ವಿಚಾರವನ್ನು ತಿಳಿದ ಅನೂಪ್ ಅದೇ ಹುಂಡಿಯಿಂದ 500 ರೂಪಾಯಿ ತೆಗೆದುಕೊಂಡು ಬಂದು ಲಾಟರಿ ಯನ್ನು ಖರೀದಿಸುತ್ತಾನೆ.

ಭಾನುವಾರ ಮಧ್ಯಾನ ಸುಮಾರು 2 ಗಂಟೆಯ ಸಮಯದಲ್ಲಿ ಕೇರಳದ ಹಣಕಾಸು ಸಚಿವ ಕೆಎನ್ ಬಾಲಗೋಪಾಲ್ ಅವರು ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ಲಕ್ಕಿ ಡ್ರಾ ಫಂಕ್ಷನ್ ಮೂಲಕ ವಿಜೇತರನ್ನು ಆಯ್ಕೆ ಮಾಡಿದರು ಅನುಪ್ ಅವರ ಟಿಕೆಟ್ ಸಂಖ್ಯೆ tj750605 ವಿಜೇತರಾಗಿ ಹೊರ ಹೊಮ್ಮಿತ್ತು ವಿಜೇತ ಟಿಕೆಟ್ ಸಂಖ್ಯೆಯನ್ನು ಘೋಷಿಸಿ ದ ಕೆಲವೇ ಕ್ಷಣದಲ್ಲಿ ಟಿಕೆಟ್ ಮಾಲೀಕರಿಗಾಗಿ ಹುಡುಕಾಟ ಪ್ರಾರಂಭವಾಗಿತ್ತು ಮತ್ತು ತಿರುವನಂತ ಪುರಂನ ಪಜವಂಗಡಿ ಏಜೆನ್ಸಿಯಿಂದ ಲಾಟರಿಯನ್ನು ಖರೀದಿಸಲಾಗಿದೆ ಇಂದು ಗೊತ್ತಾಗುತ್ತದೆ ಮತ್ತು ಸ್ವಲ್ಪ ಸಮಯದ ನಂತರ ಟಿಕೆಟ್ ಖರೀದಿಸಲಾಗಿದ್ದ ವ್ಯಕ್ತಿಯನ್ನು ಕಂಡುಹಿಡಿಯಲಾಯಿತು ಹಾಗೂ ಅದು ಅನುಪ್ ಅವರ ನಂಬರ್ ಆಗಿತ್ತು ಇನ್ನು ಲಾಟರಿ ಬಂದ ಖುಷಿಯಲ್ಲಿ ಇರುವ ಅನುಪ್ ಅವರು ನಾನು ನಿಜವಾಗಿಯೂ ಗೆಲ್ಲುವ ನಿರೀಕ್ಷೆ ಇರಲಿಲ್ಲ ಎಂದು ಹೇಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *